ನಾವು ದೇವಾಲಯಕ್ಕೆ ಹೋಗುವಾಗ ಇವುಗಳನ್ನು ಮರೆಯದೆ ತೆಗೆದುಕೊಂಡು ಹೋಗಬೇಕು

54

ದೇವರಿಗೆ ನೀವು ಇದನ್ನು ಅರ್ಪಣೆ ಮಾಡಿದ್ರೆ ಸಾಕು ನಿಮ್ಮ ಕಷ್ಟಗಳು ದೂರ ಆಗಲಿದೆ ಹೌದು ಇದು ನಿಜ ನೀವು ನಂಬಲು ಸಹ ಅಸಾಧ್ಯ ಆಗಿರಬಹುದು. ನಮ್ಮಲ್ಲಿ ಸಾಕಷ್ಟು ಜನರು ಯಾವಾಗಲು ದೇವರಿಗೆ ಬೆಲೆ ಬಾಳುವ ಆಭರಣ ದುಡ್ಡು ಮತ್ತು ಹತ್ತಾರು ರೀತಿಯ ಹಣ್ಣು ಹಂಪಲು ಇಟ್ಟು ಆತನ್ನು ಸಂತೃಪ್ತಿಗೊಳಿಸಲು ಪ್ರಯತ್ನ ಮಾಡುತ್ತಾರೆ ಆದ್ರೆ ನಿಮಗೆ ತಿಳಿಯದ ವಿಚಾರ ಏನು ಅಂದ್ರೆ ದೇವರಿಗೆ ಬೇಕಾಗಿರುವುದು ಯಾವುದೇ ಶ್ರೀಮಂತಿಕೆ ಅಲ್ಲವೆ ಅಲ್ಲ. ಏಕೆಂದರೆ ಆ ಶ್ರೀಮಂತಿಕೆ ನಿಮಗೆ ದೇವರು ನೀಡಿರುವುದು ಮತ್ತೆ ಮತ್ತೆ ನೀವು ಅದನ್ನೇ ದೇವರಿಗೆ ಅರ್ಪಣೆ ಮಾಡಲು ಬಯಸಿದರೆ ಆತ ನಿಜಕ್ಕೂ ನಿಮ್ಮ ಮೇಲೆ ಕೃಪೆ ತೋರುವುದಿಲ್ಲ. ಹಾಗಾದ್ರೆ ನಾವು ದೇವರನ್ನು ಒಲಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಆ ಎರಡು ವಸ್ತುಗಳು ಯಾವುದನ್ನೂ ನೀಡಿದರೆ ಆ ಭಗವಂತ ನಮ್ಮ ಮೇಲೆ ಕೃಪೆ ತೋರಿಸುತ್ತಾರೆ ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿ. ದೇವರು ಮತ್ತು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಮನುಷ್ಯನ ನಡುವೆ ಒಂದು ರೀತಿಯ ಅವಿನಾಭಾವ ಸಂಭಂಧ ಇದೆ ಅದು ನಿಷ್ಟಾವಂತ ಭಕ್ತಿ ಮತ್ತು ಪ್ರಾರ್ಥನೆ ಮೂಲಕ ಆತನನ್ನು ನಾವು ತಲುಪಬಹುದು. ಅಧುನಿಕ ವಿಜ್ಞಾನ ಬೆಳೆದಂತೆ ಕೆಲವರು ದೇವರು ನಿಜಕ್ಕೂ ಇದ್ದಾನಾ ಎಂಬ ಪ್ರಶೆ ಸಹ ಕೇಳುತ್ತಾರೆ ಅದಕೆಲ್ಲ ಆ ಕಾಲವೇ ಅವರಿಗೆ ಉತ್ತರ ನೀಡಲಿದೆ. ನೀವು ದೇವರಿಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಹಣ್ಣು ಹಂಪಲು ಆಭರಣ ಏನು ನೀಡುವುದು ಬೇಡ ಆದ್ರೆ ನಿಮ್ಮ ಪ್ರತಿ ಪೂಜೆಯಲ್ಲಿ ಒಂದೆರಡು ಬಾಳೆ ಹಣ್ಣು ಮತ್ತು ನಾರು ತೆಗೆದಿರುವ ಒಂದು ತೆಂಗಿನಕಾಯಿ ಪೂಜೆ ಇರಲಿ. ದೇವರ ಪೂಜೆಗೆ ಬಾಳೆಹಣ್ಣು ಮತ್ತು ನಾರು ತೆಗೆದ ತೆಂಗಿನಕಾಯಿ ಮಾತ್ರವೇ ಶ್ರೇಷ್ಠ ಎಂದರೆ ಬೇರೆ ಎಲ್ಲ ಹಣ್ಣುಗಳು ಸಹ ಭೂಮಿಗೆ ಬಿದ್ದ ನಂತರ ಬೀಜವಾಗಿ ಮತ್ತೆ ಬೆಳವಣಿಗೆ ಶುರು ಮಾಡುತ್ತದೆ. ಆದ್ರೆ ತೆಂಗಿನಕಾಯಿ ಮತ್ತು ಬಾಳೆ ಹಣ್ಣು ಮಾತ್ರ ಈ ರೀತಿ ಆಗೋದಿಲ್ಲ ಅದು ಭೂಮಿಗೆ ಬಿದ್ದರು ಸಹ ಬೆಳವಣಿಗೆ ಆಗೋದಿಲ್ಲ ಅದಕ್ಕೆ

ಕಾಂಡದಿಂದಲೇ ಶಕ್ತಿ ಬೇಕು ಬಿಡಿ. ಇದಕ್ಕಾಗಿಯೇ ಈ ಎರಡು ದೇವರಿಗೆ ಸರ್ವ ಶ್ರೇಷ್ಟ ಎಂಬುದು ನಮ್ಮ ಪುರಾಣ ಮತ್ತು ಶಾಸ್ತ್ರದಲ್ಲಿ ಉಲ್ಲೇಖ ಮಾಡಿದ್ದರೆ ಆದರು ನಮ್ಮ ಮೊಂಡು ಜನರು ಏನೇ ಹೇಳಿದರು ಬಿಟ್ಟು ದೇವರಿಗೆ ಈ ಎರಡು ಅರ್ಪಣೆ ಮಾಡಿರಿ ನಿಮ್ಮ ಸಮಸ್ಯೆಗಳನ್ನು ಆತನಿಗೆ ತಿಳಿಸಿರಿ ಖಂಡಿತ ಅದು ಆತನಿಗೆ ಮುಟ್ಟುತ್ತದೆ, ಅದಕ್ಕೆ ಸಾಕಷ್ಟು ದೇಗುಲಗಳ ಮುಂದೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಬಿಟ್ಟರೆ ಬೇರೆ ಏನು ಇರೋದಿಲ್ಲ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here