ನಾವು ಮುಖ್ಯವಾದ ಕೆಲಸಕ್ಕೆ ಹೋಗೋವಾಗ ಬೆಕ್ಕು ಅಡ್ಡ ಬಂದ್ರೆ ಅದು ನಿಜಕ್ಕೂ ರಾಹು ಮುನ್ಸೂಚನೆಯೇ ?? ಬನ್ನಿ ತಿಳಿಯೋಣ

46

ಸ್ನೇಹಿತರೆ ಬೆಕ್ಕು ಎದುರಿಗೆ ಬಂದರೆ ಶುಭವೇ ಅಥವ ಅಶುಭ ಆಗುತ್ತಾದಾ ಹಾಗೆಯೇ ಬೆಕ್ಕು ಮನೆಗೆ ಬಂದರೆ ಒಳ್ಳೆಯದಾ ಕೆಟ್ಟದ್ದು ಆಗುತ್ತದೆಯೇ ಇದರ ಹಿಂದೆ ಇರುವ ಅಸಲಿ ಕಾರಣ ಏನು ಈ ವಿಷಯ ತಿಳಿಯೋಣ ಬನ್ನಿ. ಸ್ನೇಹಿತರೆ ಈಗಿನ ಕಾಲದಲ್ಲಿ ಸಹಾ ಅನೇಕ ಜನರು ಶಕುನ ಅಪಶಕುನ ನಂಬುತ್ತಲೇ ಇದ್ದಾರೆ ಹಾಗೆಯೇ ಒಂದು ಸೀನು ಸೀನಿದರೆ ಹಿಂದಿನಿಂದ ಅಪಶಕುನ ಎನ್ನಲಾಗುತ್ತದೆ ಹಾಗೆಯೇ ಬೆಕ್ಕು ಅಡ್ಡ ಹೋದರೆ ಅನೇಕರು ಅಲ್ಲಿ ಸ್ವಲ್ಪ ಹೊತ್ತು ಇದ್ದು ಹೋಗುತ್ತಾರೆ ಮುಂದೆ ನಡೆಯುವ ಘಟನೆಗಳಿಗೆ ಪ್ರಾಣಿಗಳಿಗೆ ಮೊದಲೇ ಸೂಚನೆ ಸಿಕ್ಕಿರುತ್ತದೆ ಆಗ ಬಹುದಾದ ಅನಾಹುತಗಳ ಬಗ್ಗೆ ಅವು ಮುನ್ಸೂಚನೆಯನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ರಾಹು ಸೂಚನೆಯ ಪ್ರಕಾರ ರಾಹು ಗ್ರಹದ ವಾಹನ ಬೆಕ್ಕು. ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ ಪೇತ್ತಾಗುವ ಸಾಧ್ಯತೆ ತೊಂದರೆಗಳು ಹೆಚ್ಚಾಗುತ್ತದೆ ಬೆಕ್ಕು ಅಡ್ಡ ಹೋಗಿ ಈ ಬಗ್ಗೆ ಮುನ್ಸೂಚನೆ ನೀಡುತ್ತದೆ ಬೆಕ್ಕು

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಎಡ ಭಾಗದಿಂದ ಬಳ ಭಾಗಕ್ಕೆ ಹೋದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಮನೆಗೆ ಬಂದು ಬೆಕ್ಕು ಅಳುತ್ತಾ ಇದ್ದರೆ ಇದು ಅಹಿತಕರ ಘಟನೆಯ ಸಂಕೇತವಾಗಿ ಇರುತ್ತದೆ ಮನೆಯಲ್ಲಿನೆರದು ಬೆಕ್ಕುಗಳು ಜಗಳ ಆಡಿದರೆ ಅಲ್ಲಿ ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ಸಂಸಾರವು ಏರು ಪೇರು ಉಂಟಾಗುತ್ತದೆ ಸಂಸಾರದಲ್ಲಿ ಅನೇಕ ಜಗಳಗಳು ಉಂಟಾಗುತ್ತದೆ ಎಂದು ಅರ್ಥ. ದೀಪಾವಳಿಯಂದು ಬೆಕ್ಕು ಮನೆಗೆ ಬಂದರೆ ಅದು ಶುಭ ವರ್ಷವಿಡೀ ಮನೆಯಲ್ಲಿ ಲಕ್ಷ್ಮಿ ನೆಳಸಿರುತ್ತಾಳೆ ಎಂದು ನಂಬುತ್ತಾರೆ. ಇದಲ್ಲದೆ ಮಲಗಿರುವ ವ್ಯಕ್ತಿಯ ತಲೆಗೆ ಬೆಕ್ಕಿನ ದೇಹ ತಾಕಿದರೆ ಸರ್ಕಾರಿ ಗಲಾಟೆಯಲ್ಲಿ ಸಿಲುಕಬೇಕಾಗಿ ಬರುತ್ತದೆ ಕಾಲಿಗೆ ತಾಕಿದರೆ ರೋಗ ಬರಲಿದೆ ಮಲಗಿರುವ ವ್ಯಕ್ತಿಯನ್ನು ಜಿಗಿದು ಹೋದರೆ ಭವಿಷ್ಯದಲ್ಲಿ ತೊಂದರೆ ಆಗಲಿದೆ ಎಂದು ನಂಬುತ್ತಾರೆ ಮನೆಯಲ್ಲಿ ಇರುವ ಹಾಲನ್ನು ಬೆಕ್ಕು ಕದ್ದು ಕುಡಿದರೆ ಮನೆಯಲ್ಲಿ ಇಟ್ಟಿರುವ ಹಣ ನೀರಿನಂತೆ ಹರಿದು ಹೋಗಲಿದೆ

ಎಂದು ಅರ್ಥ. ಹೀಗೆ ಹಲವಾರು ವಿಷಯಗಳನ್ನು ನಂಬುತ್ತಾರೆ. ಆದರೆ ಒಂದು ವಿಷಯ ಬೆಕ್ಕು ಎಡ ಭಾಗದಿಂದ ಬಲ ಭಾಗಕ್ಕೆ ಬಂದರೆ ಅದು ಆಶುಭವನ್ನ ಸೂಚಿಸುತ್ತದೆ ಬೆಕ್ಕು ಬಲ ಭಾಗದಿಂದ ಬಂದರೆ ಅದು ಶುಭವನ್ನು ಪರಿಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ನೋಡಿದಿರಾ ಸ್ನೇಹಿತರೆ ಬೆಕ್ಕಿನ ಸೂಚನೆಗಳನ್ನು ನೀವು ಸಹಾ ಇವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು ಯಾವ ಶಾಸ್ತ್ರ ಮತ್ತು ಜೋತಿಷ್ಯದಲಿ ಇದರ ಬಗ್ಗೆ ಉಲ್ಲೇಖ್ಯ ಅಂತು ಇಲ್ಲ ಇದು ನಮ್ಮ ಹಿಂದಿನ ಕಾಲದ ಮೂಡನಂಬಿಕೆ ಎಂದರೆ ಸಹ ತಪ್ಪಾಗುವುದಿಲ್ಲ ಆದರು ಇದನ್ನು ನಮ್ಮ ಜನರು ಇನ್ನು ಪಾಲಿಸಿಕೊಂಡು ಬಂದಿದ್ದಾರೆ. ಇದನ್ನು ಮನಸಿಗೆ ತೆಗೆದುಕೊಳ್ಳುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಆಗಿದೆ.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here