ನಿಂಬೆಹಣ್ಣಿನಿಂದ ತುಳಸಿ ಗಿಡಕ್ಕೆ ಹೀಗೆ ಮಾಡಿ ಸಮಸ್ಯೆಯಿಂದ ಮುಕ್ತರಾಗಿ. ತುಳಸಿ ಗಿಡದಿಂದ ಮನೆಯಲ್ಲಿ ಹೀಗೆ ಮಾಡಿದರೆ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆ ಅಭಿವೃದ್ಧಿ ಸಮಸ್ಯೆ ಏನೇ ಕೆಲಸ ಮಾಡಿದರು ಅರ್ಧಕ್ಕೆ ನಿಲ್ಲುತ್ತಿದೆ ಅಡೆತಡೆಗಳಿವೆ ಹೆಚ್ಚು ಸಾಲ ಮಾಡುತ್ತಿದ್ದೇವೆ ಆರೋಗ್ಯದ ಸಮಸ್ಯೆ ಕೂಡ ಮನೆಯಲ್ಲಿ ಉಂಟಾಗುತ್ತಿವೆ ಕೈವಾಡ ಇದೆ ಹಲವಾರು ದೋಷಗಳು ಉಂಟಾಗುತ್ತಿವೆ ಎಂದರೆ ಇಂತಹ ಸಮಸ್ಯೆಗಳಿಗೆ ಇಲ್ಲಿ ನಾವು ಹೇಳುವಂತಹ ಈ ಒಂದು ಸರಳ ಪರಿಹಾರವನ್ನು ಮಾಡಿಕೊಂಡರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಲ್ಲದರಲ್ಲೂ ಜಯ ಸಿಗುತ್ತದೆ ಒಂದು ಒಳ್ಳೆಯ ಸಮಯ ಎನ್ನುವುದು ನಿಮಗೆ ಬರುತ್ತದೆ ಮುಖ್ಯವಾಗಿ ಈ ಒಂದು ಕೆಲಸವನ್ನು ಮಹಿಳೆಯರು ಮಾಡಬೇಕು ಮನೆಯಲ್ಲೇ ಇರುವ ಹೆಂಗಸರು ನಾವು ಹೇಳುವ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದು ಆಗುತ್ತದೆ ಬನ್ನಿ ಹಾಗಾದರೆ ಯಾವ ಕೆಲಸ ಮಾಡಬೇಕು ಅದರ ವಿಶೇಷತೆ ಏನು ಎನ್ನುವುದನ್ನು ಸಂಪೂರ್ಣವಾಗಿ ಈಗ ತಿಳಿಯೋಣ
ಮುಖ್ಯವಾಗಿ ಇಲ್ಲಿ ಹೇಳುವ ಸರಳ ತಂತ್ರ ಪರಿಹಾರವನ್ನು ನೀವು ನಿಮ್ಮ ಮನೆ ಮುಂದೆ ಇರುವಂತಹ ತುಳಸಿ ಗಿಡದ ಮುಂದೆ ಈ ಸಣ್ಣ ಕೆಲಸವನ್ನು ಮಾಡಬೇಕಾಗುತ್ತದೆ ಮನೆ ಮುಂದೆ ಹೆಂಗಸರು ಈ ಕೆಲಸವನ್ನು ಮಾಡಬೇಕು ಮನೆಯ ಮುಂದೆ ತುಳಸಿ ಗಿಡ ಇದೆ ಎಂದರೆ ಅದು ಒಂದು ಪುಣ್ಯಕ್ಷೇತ್ರನೇ ಎಂದು ಪುರಾಣದಲ್ಲಿ ಹೇಳುತ್ತಾರೆ ಅದೇ ರೀತಿ ಆಯುರ್ವೇದದಲ್ಲಿ ತುಳಸಿ ಗಿಡ ಉತ್ತಮ ಸ್ಥಾನವನ್ನು ಹೊಂದಿದೆ ಎಲ್ಲ ಅನಾರೋಗ್ಯಕ್ಕೂ ದಿವ್ಯ ಔಷಧಿ ಈ ತುಳಸಿ ಗಿಡ ಹಾಗೇನೇ ಈ ತುಳಸಿ ಗಿಡ ನಮ್ಮ ಮನೆ ಮುಂದೆ ಇದ್ರೆ ಎಂತಹ ಅದ್ಭುತ ಫಲಿತಾಂಶವನ್ನು ನಾವು ಕಾಣಬಹುದು ಹಾಗೇನೆ ಇದರಿಂದ ಏನೆಲ್ಲ ಲಾಭಗಳಿವೆ ಎಂದು ಕೂಡ ಈಗ ತಿಳಿಯೋಣ ತುಳಸಿ ಗಿಡವನ್ನು ಹಿಂದೂ ಧರ್ಮದವರು ಮಾತ್ರ ಪೂಜೆ ಮಾಡುತ್ತಾರೆ ತುಳಸಿಯನ್ನು ಲಕ್ಷ್ಮೀ ದೇವಿಯಾಗಿ ಪೂಜೆ ಮಾಡುತ್ತಾರೆ ಯಾವ ಮನೆಯ ಮುಂದೆ ತುಳಸಿ ಗಿಡ ಇರುತ್ತದೆಯೋ ಆ ಮನೆಗೆ ದರಿದ್ರ ಎನ್ನುವುದು ಬರುವುದಿಲ್ಲ ಎಂದು ನಾವು ನಂಬುತ್ತೇವೆ ಅದೇರೀತಿ ಪ್ರತಿನಿತ್ಯ ತುಳಸಿಯನ್ನು ಪೂಜೆ ಮಾಡುವ ಮಹಿಳೆಯರು 7 ಜನ್ಮಗಳವರೆಗೂ ಸೌಭಾಗ್ಯವತಿಯಾಗಿ ಇರುತ್ತಾರೆ
ಹೌದು ಸ್ನೇಹಿತರೆ ಮುಖ್ಯವಾಗಿ ಪ್ರತಿದಿನ ತುಳಸಿ ಗಿಡವನ್ನು ಪೂಜೆ ಮಾಡಿದರೆ 7 ಜನ್ಮಗಳವರೆಗೂ ಸೌಭಾಗ್ಯವತಿಯಾಗಿ ಇರುತ್ತಾರೆ ಎಂದು ಪುರಾಣಗಳಲ್ಲಿ ಹೇಳುತ್ತಾರೆ ಮನೆಯಲ್ಲಿ ಜಗಳ ನಡೆಯುತ್ತಿದೆ ಗಂಡ ಹೆಂಡತಿ ಕಿತ್ತಾಡುತ್ತಿದ್ದಾರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಹಣಕಾಸಿನ ಅಡಚಣೆ ಆಗುತ್ತಿದೆ ಬೇರೆ ಜನರೊಂದಿಗೆ ಸಾಲವಾಗುತ್ತಿದೆ ಎಷ್ಟೇ ದುಡಿದರು ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಯಾರದೋ ಕೈವಾಡ ಇದೆ ಎನ್ನಿಸುತ್ತಿದೆ ಇಂತಹ ಸಮಸ್ಯೆಗಳು ಇರುವವರ ಮನೆಯಲ್ಲಿ ಈಗ ಹೇಳುವ ಈ ಕೆಲಸವನ್ನು ಸೋಮವಾರದ ದಿನ ಬುದವಾರದ ದಿನ ಹಾಗೇನೇ ಶುಕ್ರವಾರದ ದಿನ ಈ ಕೆಲಸವನ್ನು ಮಹಿಳೆಯರು ಮಾಡಬೇಕು ಮನೆ ಮುಂದೆ ಇರುವ ತುಳಸಿ ಗಿಡದ ಮುಂದೆ ಒಂದು ನಿಂಬೆಹಣ್ಣನ್ನು ಮೂರು ದಿನಗಳ ಕಾಲ ಕತ್ತರಿಸಿ ಹಾಕಬೇಕು ಅದೇ ರೀತಿ ಒಂದು ನಿಂಬೆಹಣ್ಣಿನ ಮೂಲಕ ನೀವು ದೀಪವನ್ನು ಸಂಜೆ ವೇಳೆ ಅಥವಾ ಬೆಳಿಗ್ಗೆ ನಿಂಬೆಹಣ್ಣಿನ ಮುಖಾಂತರ ದೀಪವನ್ನು ಹಚ್ಚಿಡಬೇಕು ಯಾರಾದರೂ ಕೈವಾಡ ಮಾಡಿದ್ದರೆ ಬೇರೆಯವರ ದೃಷ್ಟಿ ಅಥವಾ ಕಣ್ಣು ಮನೆಮೇಲೆ ಬಿದ್ದಿದ್ದರೆ ಈ ರೀತಿ ನಿಂಬೆಹಣ್ಣನ್ನು ಕತ್ತರಿಸುವುದರಿಂದ ದೀಪವನ್ನು ತುಳಸಿ ಗಿಡದ ಮುಂದೆ ನಿಂಬೆಹಣ್ಣಿನಿಂದ ಹಚ್ಚುವುದರಿಂದ ಪರಿಹಾರ ಸಿಗುತ್ತದೆ ಜೊತೆಗೆ ಕೆಟ್ಟ ದೃಷ್ಟಿ ಹೋಗುತ್ತದೆ
ಮುಖ್ಯವಾಗಿ ಸೋಮವಾರ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ ಅಥವಾ ಸಂಜೆ ಮಹಿಳೆಯರು ಈ ಕೆಲಸವನ್ನು ಮಾಡಬೇಕು ತುಳಸಿ ಗಿಡದ ಮುಂದೆ ನಿಂಬೆಹಣ್ಣನ್ನು ಎರಡು ಭಾಗ ಮಾಡಿ ಇಟ್ಟು ನಂತರ ಒಂದು ನಿಂಬೆ ಹಣ್ಣಿನಿಂದ ದೀಪವನ್ನು ಹಚ್ಚಿ ನಂತರ ತುಳಸಿ ಗಿಡವನ್ನು ಭಕ್ತಿಯಿಂದ ಪೂಜೆ ಮಾಡಬೇಕು ಹೀಗೆ ಮೂರುವಾರ ಈ ಕೆಲಸವನ್ನು ಮಾಡಿ ಇದರ ಫಲ ನಿಮಗೆ ಗೊತ್ತಾಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.