ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಈ ಮಂತ್ರ ಹೇಳಿ ಸಾಕು

77

ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಬಾಗಿಲಿಗೆ ಕಟ್ಟಿ ಈ ಮಂತ್ರ ಹೇಳಿದ್ರೆ ಎಲ್ಲವು ಬದಲಾವಣೆ ಆಗುತ್ತೆ. ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಕಟ್ಟುವುದರ ಹಿಂದೆ ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಸಾಂಪ್ರದಾಯಿಕ ಕಾರಣ ಅಂದರೆ ದುರದೃಷ್ಟ ದೇವತೆ ವ್ಯಾಪರಸ್ತರಿಗೆ ಮತ್ತು ವ್ಯವಹಾರಸ್ತರಿಗೆ ನಷ್ಟವನ್ನು ಮಾಡುತ್ತಾಳೆ ಅಂತಹ ದೇವತೆಗಳು ಅಂಗಡಿ ಒಳಗೆ ಕಾಲಿಡದಂತೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಹೊರಬಾಗಿಲಿಗೆ ಕಟ್ಟುತ್ತಾರೆ ಅಷ್ಟ ಲಕ್ಷ್ಮಿಗೆ ಹುಳಿ ತೀಕ್ಷ್ಣವಾದ ಖಾರ ಪಧಾರ್ಥಗಳೂ ಇಷ್ಟ ಪಡುವುದರಿಂದ ಬಾಗಿಲಿಗೆ ಬಂದು ತನಗೆ ಇಷ್ಟವಾದ ಆಹಾರವನ್ನು ತಿಂದು ಹೋಗುತ್ತಾಳೆ ಎಂದು ನಂಬಿಕೆ ಈ ಹುಳಿ ತೀಕ್ಷ್ಣ ಖಾರ ಪಧಾರ್ಥಗಳನ್ನು ಸೇವಿಸಿದ ನಂತರ ಒಳಗೆ ಬರುವ ಪ್ರಚೋಧನೆ ಕಳೆದು ಕೊಳ್ಳುವುದರಿಂದ ದುರದೃಷ್ಟದ ದೇವತೆ ಒಳಗೆ ಪ್ರವೇಶಿಸುವುದಿಲ್ಲ ತನ್ನ ದುಷ್ಟ ಕಣ್ಣಿನಿಂದ ಅಂಗಡಿಯ ಮೇಲೆ ದೃಷ್ಟಿ ಬೀಳದೆ ಹೋಗುತ್ತದೆ ಎಂದು ಆಗಿನ ಕಾಲದಿಂದ ನಂಬಿಕೊಂಡು ಬಂದಿದ್ದಾರೆ.

ಐಶ್ವರ್ಯ ಮತ್ತು ಸಮೃದ್ಧಿಯನ್ನು ಕರುಣಿಸುವ ಮಹಾಲಕ್ಷ್ಮೀಯ ಸಹೋದರಿ ಹಾ ಲಕ್ಷ್ಮೀ ಜೇಷ್ಠ ಲಕ್ಷ್ಮೀಯನ್ನು ಹಾ ಲಕ್ಷ್ಮೀ ಎಂದು ಕರೆಯುತ್ತಾರೆ ಹಾ ಲಕ್ಷ್ಮಿಯು ಸಿಹಿ ಪಧಾರ್ಥಗಳನ್ನು ಇಷ್ಟ ಪಡದ ಕಾರಣ ಹಿಂದೂ ಹಬ್ಬಗಳಲ್ಲಿ ಹಾ ಲಕ್ಷ್ಮೀ ಬರಬಾರದು ಎಂಬ ಕಾರಣಕ್ಕೆ ಹುಳಿ ಪಧಾರ್ಥಗಳನ್ನು ಮಾಡದೆ ಸಿಹಿ ಪಧಾರ್ಥಗಳನ್ನು ಮಾತ್ರ ಮಾಡುತ್ತಾರೆ ಅಷ್ಟಐಶ್ವರ್ಯ ಲಕ್ಷ್ಮೀಗೆ ಸಿಹಿ ಪಧಾರ್ಥಗಳು ಆಗಿರುವುದರಿಂದ ಹಬ್ಬಗಳಲ್ಲಿ ಸಿಹಿಯನ್ನು ಮಾತ್ರ ಮಾಡಲಾಗುತ್ತದೆ ಅದಕ್ಕೆ ಖಾರ ಮತ್ತು ಹುಳಿ ಪಧಾರ್ಥಗಳನ್ನು ಹೆಚ್ಚಾಗಿ ಮಾಡುವುದಿಲ್ಲ. ವಾಹನಗಳಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟುವ ಹಿಂದೇ ಇರುವ ಕಾರಣ ಹಿಂದೆ ರಸ್ತೆಗಳು ಅಭಿವೃದ್ಧಿ ಹೊಂದಿರಲಿಲ್ಲ ಹದಗೆಟ್ಟ ರಸ್ತೆಗಳು ಕಾಡಿನ ಮಧ್ಯ ಸಂಚರಿಸುವಾಗ ವಿಷ ಜಂತುಗಳು ಏನಾದರು ಕಚ್ಚಿದರೆ ಅದು ಕಚ್ಚಿದೆಯ ಇಲ್ಲವೋ ತಿಳಿಯಲು ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟಿ ಕೊಳ್ಳುತ್ತಿದ್ದರು ಏಕೆಂದರೆ ವಿಷಜಂತು ಕಚ್ಚಿ ವಿಷ ದೇಹಕ್ಕೆ ಎರಿದರೆ ಯಾವುದೇ ಪಧಾರ್ಥವು ಸಿಗುವುದಿಲ್ಲ ವಿಷ ದೇಹಕ್ಕೆ ಏರಿಲ್ಲ ಅಂದರೆ ನಿಂಬೆಹಣ್ಣಿನ ಹುಳಿ ಮತ್ತು ಮೆಣಸಿನ ಖಾರದ ರುಚಿ ಗೊತ್ತಾಗುತ್ತಿತ್ತು. ಮಂತ್ರದ ಬಗ್ಗೆ ತಿಳಿಯಲು ಉಚಿತ ಭವಿಷ್ಯ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

ಈ ಕಾರಣಕ್ಕಾಗಿ ಹಿಂದಿನ ಕಾಲದಿಂದ ಈ ಆಚರಣೆಯನ್ನು ಪಾಲಿಸುತ್ತ ಬರುತ್ತಿದ್ದೇವೆ. ಕೆಲವೊಬ್ಬರು ದೂರ ಪ್ರಯಾಣದ ಸಂದರ್ಭದಲ್ಲಿ ಮೆಣಸು ಹಾಗೂ ನಿಂಬೆಹಣ್ಣನ್ನು ಇಟ್ಟುಕೊಂಡು ಹೋಗುತ್ತಾರೆ. ಏಕೆಂದರೆ ದೂರ ಪ್ರಯಾಣದ ಸಂದರ್ಭದಲ್ಲಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾದಾಗ ನಿಂಬೆಹಣ್ಣನ್ನು ನೀರಿಗೆ ಹಾಕಿ ಹಿಂಡಿ ಸೇವಿಸುವುದಕ್ಕಾಗಿ ನಿಂಬೆಹಣ್ಣನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಮೆಣಸಿನ ಕಾಯಿಯನ್ನು ವಿಷಜಂತುಗಳ ಕಡಿತವನ್ನು ಪರೀಕ್ಷೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ನಿಂಬೆಹಣ್ಣು ಮತ್ತು ಮೆಣಸನ್ನು ಇತರ ಕೆಟ್ಟ ದೃಷ್ಟಿ ಮತ್ತು ನರದೃಷ್ಟಿ ಮನೆ ಅಥವಾ ಅಂಗಡಿ ಮೇಲೆ ಬೀಳಬಾರದು ಎಂಬ ಕಾರಣಕ್ಕಾಗಿ ಕಟ್ಟುತ್ತಿದ್ದರು ಶತ್ರುಗಳ ವಕ್ರದೃಷ್ಟಿ ಬಿದ್ದರೆ ನಷ್ಟ ಅಥವಾ ಕೆಡುಕು ಉಂಟಾಗುತ್ತದೆ ಎಂದು ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಈ ಮೂಢನಂಬಿಕೆ ನಂಬದವರು ವೈಜ್ಞಾನಿಕ ಕಾರಣವನ್ನು ತಿಳಿದುಕೊಳ್ಳಬೇಕು ಹಿಂದಿನ ಕಾಲದಲ್ಲಿ ಮನೆ ಮತ್ತು ಅಂಗಡಿಗಳನ್ನು ಮಣ್ಣಿನಿಂದ ನಿರ್ಮಿಸುತ್ತಿದ್ದರು ಆಗ ಕ್ರಿಮಿಕೀಟಗಳು ಒಳಗೆ ಬರುವ ಸಂಭವ ಹೆಚ್ಚಿತ್ತು ಆಗ ಕಿಟನಾಶಗಳ ಬಳಕೆ ಇಲ್ಲದೆ ಇರುವುದರಿಂದ ಹತ್ತಿಯ ದಾರಕ್ಕೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಚುಚ್ಚಿ ಕಟ್ಟಲಾಗುತ್ತಿತ್ತು

ಹತ್ತಿಯ ದಾರ ಮೆಣಸು ಮತ್ತು ನಿಂಬೆಹಣ್ಣಿನಿಂದ ಬರುವ ಆಮ್ಲವನ್ನು ಹೀರಿಕೊಂಡು ಕ್ರೀಮಿಕೀಟಗಳು ಒಳಗೆ ಬರದಂತೆ ನೋಡಿಕೊಳ್ಳುತ್ತಿತ್ತು ಇದಕ್ಕೆ ಕ್ರಿಮಿಕೀಟ ನಾಶವಾಗಿ ಅಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ನಿಂಬೆಹಣ್ಣನ್ನು ದೃಷ್ಟಿ ತೆಗೆಯಲು ಬಳಸಲಾಗುತ್ತದೆ ನಿಂಬೆ ಹಣ್ಣಿನಲ್ಲಿ ಅನಿಲ ರೂಪದಲ್ಲಿ ಈರುವ ಸೂಕ್ಷ್ಮರಾಜು ಕಂಪನಗಳು ಅವೆಗವನ್ನು ಪಡೆದುಕೊಳ್ಳುತ್ತವೆ. ರಾಜ ಮತ್ತು ತಮೋ ಗುಣಗಳನ್ನು ಆಕರ್ಷಿಸಿ ವ್ಯಕ್ತಿಯ ಸುತ್ತಲೂ ಇರುವ ಗುಣಗಳನ್ನು ಒಟ್ಟುಗೂಡಿಸುತ್ತದೆ ಕೆಲವೊಂದು ನಿಂಬೆಹಣ್ಣಿನ ಮೇಲ್ಭಾಗದಲ್ಲಿ ಮೇಲಿನಿಂದ ಕೆಳಗಿನವರೆಗೂ ಒಂದೇ ಗೆರೆಯಂತೆ ರಚನೆ ಇರುತ್ತದೆ ಕೆಲವೊಮ್ಮೆ ಎರಡು ಗೆರೆ ಇರುತ್ತದೆ ಈ ನಿಂಬೆಹಣ್ಣು ಮಾ ಟ ಮಂತ್ರಕ್ಕೆ ಉಪಯೋಗಿಸಲಾಗುತ್ತದೆ ಏಕೆಂದರೆ ರಾಜಾ ಮತ್ತು ತಾಮೋ ಪ್ರಧಾನ ಶಕ್ತಿಯನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ತೀವ್ರತೆಯೂ ಇಂತಹ ನಿಂಬೇಹಣ್ಣಿನಲ್ಲಿ ಹೆಚ್ಚಾಗಿ ಇರುತ್ತದೆ. ಒಂದು ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ವ್ಯಕ್ತಿಯ ಕಾಲಿನಿಂದ ತಲೆಯವರೆಗೂ ವೃತ್ತಾಕಾರವಾಗಿ ದೃಷ್ಟಿ ತೆಗೆದು ನಂತರ ಅದನ್ನು ಕೆಂಡದಲ್ಲೋ ಅಥವಾ ಹರಿವ ನಿರಲ್ಲೊ ಬಿಟ್ಟು ಬಿಡುವ ಕ್ರಮ ನಾವು ಈಗಲೂ ಪಾಲಿಸುತ್ತೇವೆ. ಮಂತ್ರದ ಬಗ್ಗೆ ತಿಳಿಯಲು ಉಚಿತ ಭವಿಷ್ಯ ತಿಳಿಯಲು ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here