ನಿಂಬೆ ಹಣ್ಣಿನಿಂದ ಆರ್ಥಿಕ ಸಮಸ್ಯೆಗಳು ದೂರ ಮಾಡಿಕೊಳ್ಳಿ

36

ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ನಿಮಗೆ ಹಣದ ಕೊರತೆ ಬರುವುದೇ ಇಲ್ಲ. ಮನೆಯಲ್ಲಿ ಒಂದು ರೂಪಾಯಿ ಉಳಿತಾಯ ಮಾಡುವುದಿಲ್ಲ ಬೇರೆ ಕಡೆ ಸಾಲ ಮಾಡಿ ತೀರಿಸಲು ಆಗುವುದಿಲ್ಲ ಬಡ್ಡಿ ಕಟ್ಟಲು ಆಗುವುದಿಲ್ಲ ಸಾಲ ಕೊಟ್ಟವರು ಮನೆಯ ಮುಂದೆ ಬಂದು ಕಿರಿಕಿರಿ ಮಾಡುತ್ತಾ ಇರುತ್ತಾರೆ ಮಾನ ಮರೆಯಾದೆ ಹೋಗುತ್ತಾ ಇರುತ್ತದೆ ಆದರೆ ನಿಮ್ಮ ಮನೆಯಲ್ಲಿ ಹಣದ ಉಳಿತಾಯ ಆಗುತ್ತಾ ಇರುವುದಿಲ್ಲ. ಬರೀ ಸಾಲ ಆಗುತ್ತಾ ಇರುತ್ತದೆ ನಿಮಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ ನಮಗೆ ಎಂದು ಅನಿಸುತ್ತದೆ. ಇದರಿಂದ ಮನೆಯಲ್ಲಿ ಕಿರಿಕಿರಿ ಆಗುತ್ತಾ ಇದೆ ಎನ್ನುವುದು ನಿಮ್ಮ ಮನಸಿನಲ್ಲಿ ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ ಇಂತಃ ಮನೆಯಲ್ಲಿ ಆಗುವ ಎಲ್ಲ ಕಿರಿಕಿರಿ ಮಾನಸಿಕ ನೆಮ್ಮದಿ ಇರುವುದಿಲ್ಲ ಇಂತಹ ಎಲ್ಲಾ ಸಮಸ್ಯೆಗಳಿಗೆ ಮುಖ್ಯವಾಗಿ ಸ್ನೇಹಿತರೆ ಆರ್ಥಿಕ ಸಮಸ್ಯೆಗಳು ಹಣ ಇದ್ದರೆ ಪ್ರಪಂಚದಲ್ಲಿ ಬೇಕಾದದ್ದು ಕೊಳ್ಳಬಹುದು. ಹಾಗಾಗೇ ಈ ಹಣದ ಉಳಿತಾಯ ಹೇಗೆ ಮಾಡಬಹುದು ಆರ್ಥಿಕ ಸಮಸ್ಯೆಗಳು ಪರಿಹಾರ ಹೇಗೆ ಮಾಡುವುದು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಈ ಪರಿಹಾರ ಮಾಡಲು ಬೇಕಾಗಿರುವುದು ನಿಂಬೆ ಹಣ್ಣು ಒಣಗಿದ ಮೆಣಸಿನಕಾಯಿ ಇದ್ದಿಲು ಮುಖ್ಯವಾಗಿ ಕಲ್ಲಿದ್ದಲು ಬೇಕು ವೀಳ್ಯದೆಲೆ ಅರಿಶಿಣದ ಕೊಂಬುಗಳು ಇಷ್ಟು ಬೇಕಾಗುತ್ತದೆ ಇವು ಇದ್ದರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇರುವುದೇ ಇಲ್ಲ. ನಿಮ್ಮ ಕೈಯಲ್ಲಿ ಕಾಂಚಾಣ ಓಡಾಡುತ್ತಾ ಇರುತ್ತದೆ. ಈ ರೀತಿ ನಿಮ್ಮ ಹಣದ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಯಾವ ರೀತಿ ಮಾಡುವುದು ಸ್ನೇಹಿತರೆ ನಿಂಬೆ ಹಣ್ಣು ತೆಗೆದುಕೊಂಡು ಒಂದು ಸೂಜಿ ತೆಗೆದುಕೊಂಡು ಅದರಲ್ಲಿ ಪೋಣಿಸಿ ನಂತರ ಏನು ಮಾಡಬೇಕು ಎಂದರೆ ಕಲ್ಲಿದ್ದಲು ತೆಗೆದುಕೊಂಡು ಕೆಳ ಭಾಗದಲ್ಲಿ ನಿಂಬೆ ಹಣ್ಣನ್ನು ಕಟ್ಟಬೇಕು. ನಂತರ ಎರಡು ಒಣಗಿದ ಮೆಣಸಿನ ಕಾಯಿಗಳನ್ನು ಇದರ ಮೇಲೆ ಕಟ್ಟಬೇಕು. ನಂತರ ಏನು ಮಾಡಬೇಕು ಎಂದರೆ ಒಂದು ಬಿಳಿ ಹಾಳೆ ತೆಗೆದುಕೊಳ್ಳಿ ಬಿಳಿ ಹಾಳೆಯಲ್ಲಿ ಸ್ವಸ್ತಿಕ್ ಚಿಹ್ನೆ ಹಾಕಿ ಕುಂಕುಮ ತೆಗೆದುಕೊಂಡು ಹಾಕಿರಿ. ಇದನ್ನು ಸುಲಭವಾಗಿ ಮಾಡಿರಿ ಆರಾಮ್ ಆಗಿ ಹಾಕಿರಿ ಇದರ ಮೇಲೆ ವೀಳ್ಯದೆಲೆ ಇಡಬೇಕು ಇದನ್ನು ಹಾಕಿ ಎರಡು ಅರಿಶಿಣದ ಕೊಂಬುಗಳನ್ನು ಹಾಕಿರಿ ನಂತರ ಅದನ್ನು

ಒಂದು ಗಂಟನ್ನು ಕಟ್ಟಿರಿ. ಈ ರೀತಿಯಾಗಿ ರೆಡಿ ಮಾಡಿರಿ ಈ ದಾರವನ್ನು ಏನು ಮಾಡಬೇಕು ಎಂದರೆ ಸ್ನೇಹಿತರೆ ಈ ನಿಯಮವನ್ನು ಶುಕ್ರವಾರ ಬೆಳಗ್ಗೆ ಸೂರ್ಯೋದಯ ಆಗಮನ ಆಗುವ ಮುನ್ನ ಸೂರ್ಯ ಹುಟ್ಟುವ ಮುಂಚೆ ಇದನ್ನು ರೆಡಿ ಮಾಡಿಕೊಂಡು ನಿಮ್ಮ ಮನೆಯ ಒಳಗೆ ಹೊಸ್ತಿಲ ಬಳಿ ಕಟ್ಟಬೇಕು ಹೀಗೆ ಮಾಡಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿ ಶಾಸ್ವತವಾಗಿ ಇರುತ್ತಾಳೆ. ಜಣ ಜಣ ಕಾಂಚಾಣ ನಿಮ್ಮ ಮನೆಯಲ್ಲಿ ತುಂಬಿ ಹರಿಯುತ್ತಾ ಇರುತ್ತದೆ. ನೀವು ಯಾರಿಂದ ಸಾಲ ತೆಗೆದುಕೊಂಡು ಅವರಿಗೆ ವಾಪಸ್ಸು ಕೊಡುತ್ತೀರಿ. ನಿಮ್ಮ ಮನೆ ಮರಿಯಾದೆ ಉಳಿಯುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here