ನಿಂಬೆ ಹಣ್ಣಿನಿಂದ ಹೀಗೆ ಮಾಡಿ ನರ ದೃಷ್ಟಿ ನಿವಾರಿಸಿಕೊಳ್ಳಿ. ನರದೃಷ್ಟಿಗೆ ಕಪ್ಪು ಕಲ್ಲಾದರು ಕರಗಿ ಹೋಗುತ್ತದೆ ಎಂದು ನಮಗೆ ಎಲ್ಲರಿಗೂ ಗೊತ್ತು ನರ ದೃಷ್ಟಿಯನ್ನು ನಂಬುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಇದಕ್ಕೆ ಪರಿಹಾರ ಎಂದರೆ ಎಲ್ಲರೂ ಸಾಮಾನ್ಯವಾಗಿ ಹೇಳುವುದು ಒಂದೇ ಒಂದು ಉತ್ತರ ಅದು ನಿಂಬೆಹಣ್ಣು ನಿಂಬೆಹಣ್ಣುಗಳು ಕೇವಲ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಮಾತ್ರ ಸೀಮಿತವಲ್ಲ ಆಧ್ಯಾತ್ಮಿಕ ಕಾರಣಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ ಈ ಒಂದು ದೃಷ್ಟಿ ದೋಷಕ್ಕೆ ಚಿಕ್ಕವರು ದೊಡ್ಡವರು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಸಹ ಬಲಿಯಾಗಿದ್ದಾರೆ ಈ ದೃಷ್ಟಿ ದೋಷ ನಿವಾರಣೆಗೆ ನಿಂಬೆಹಣ್ಣನ್ನು ಹೇಗೆ ಉಪಯೋಗಿಸಬೇಕು ಅಂತ ತುಂಬಾ ಜನರಿಗೆ ಗೊತ್ತಿಲ್ಲ ವ್ಯಾಪರಸ್ತರು ಒಂದು ಗಾಜಿನ ಬಾಟಲಿಯಲ್ಲಿ ನೀರು ತುಂಬಿ ಅದರಲ್ಲಿ ನಿಂಬೆಹಣ್ಣು ಹಾಕಿ ಇಡುವುದನ್ನು ನಾವು ನೋಡಿದ್ದೇವೆ ಹಾಗಾದರೆ ಇದರ ಹಿಂದಿರುವ ಕಾರಣವೇನು ಇದು ಧನಪ್ರಾಪ್ತಿಯಾ ಅಥವಾ ದೃಷ್ಟಿದೋಷವ ಎಷ್ಟೋ ಜನ ವ್ಯಾಪಾರಸ್ಥರು ಅಂಗಡಿ ಮುಂಬಾಗಿಲಲ್ಲಿ ವ್ಯಾಪಾರದ ಮುಖ್ಯ ದ್ವಾರದಲ್ಲಿ
ನಿಂಬೆಹಣ್ಣು ಮತ್ತು ಹಸಿಮೆಣಸಿನ ಕಾಯಿಯನ್ನು ಕಟ್ಟೊದನ್ನ ನಾವು ಗಮನಿಸಿದ್ದೇವೆ ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ಹತ್ತಿರಕ್ಕೆ ಬರುವುದಿಲ್ಲ ಎಂದು ನಂಬಲಾಗುತ್ತದೆ ಮತ್ತೆ ತಂತ್ರ ಮಂತ್ರಗಳಿಗೂ ಸಹ ನಿಂಬೆ ಹಣ್ಣನ್ನು ಪ್ರಧಾನ ಪಾತ್ರವಾಗಿ ಉಪಯೋಗಿಸುತ್ತಾರೆ ಆಂಜನೇಯ ದೇವಸ್ಥಾನಕ್ಕೆ 4 ನಿಂಬೆಹಣ್ಣು ಮತ್ತು ಕೆಲವು ಲವಂಗಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುವುದರಿಂದ ನಮ್ಮ ಕಷ್ಟಗಳು ಹೋಗುತ್ತವೆ ಎಂದು ಪಂಡಿತರು ಹೇಳುತ್ತಾರೆ ನಮ್ಮ ಅಂಗಡಿಗಳಲ್ಲಿ ವ್ಯಾಪಾರ ಸ್ಥಿತಿಗತಿ ಚೆನ್ನಾಗಿ ಇರಬೇಕು ಎಂದರೆ ನಿಂಬೆಹಣ್ಣು ತೆಗೆದುಕೊಂಡು ವ್ಯಾಪಾರದಲ್ಲಿ ಅಂದರೆ ಅಂಗಡಿಯಲ್ಲಿ ನಾಲ್ಕು ದಿಕ್ಕಿನಲ್ಲಿ ನಿಂಬೆಹಣ್ಣಿನಿಂದ ಸ್ಪರ್ಶಿಸಿ ನಂತರ ನಾಲ್ಕು ಭಾಗಗಳಾಗಿ ಕತ್ತರಿಸಿ ನಾಲ್ಕು ದಿಕ್ಕುಗಳಲ್ಲಿ ಅವುಗಳನ್ನು ಇಡುವುದರಿಂದ ಶನಿದೇವರು ಹೊರಗೆ ಹೋಗುತ್ತಾರೆ.
ಮನೆ ಆವರಣದಲ್ಲಿ ಒಂದು ನಿಂಬೆಗಿಡ ಇರುವುದರಿಂದ ಮನೆಯಲ್ಲಿ ಯಾವುದೇ ದೃಷ್ಟಿಶಕ್ತಿ ಪ್ರವೇಶಿಸುವುದಿಲ್ಲ ಎಂದು ನಾವು ನಂಬುತ್ತೇವೆ ಮನೆಗೆ ಯಾವುದೇ ರೀತಿಯ ವಾಸ್ತುದೋಷ ಇದ್ದರು ಕೂಡ ಆವರಣದಲ್ಲಿ ಒಂದು ನಿಂಬೆಗಿಡ ಇದ್ದರೆ ವಾಸ್ತುದೋಷ ನಿವಾರಣೆ ಆಗುತ್ತದೆ ಮನೆಯಲ್ಲಿ ಯಾರಿಗಾದರೂ ದೃಷ್ಟಿದೋಷ ತಗುಲಿದೆ ಒಂದು ನಿಂಬೆಹಣ್ಣು ತೆಗೆದುಕೊಂಡು ಕೆಳಗಿನಿಂದ ಮೇಲಿನವರೆಗೂ ಅವರನ್ನು ನೋಡುತ್ತಾ ದೃಷ್ಟಿ ತೆಗೆದು ನಿಂಬೆಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸಿ ಯಾರು ಸಂಚರಿಸದ ಸ್ಥಳದಲ್ಲಿ ಇಡಬೇಕು ನಂತರ ಹಿಂತಿರುಗಿ ನೋಡದೆ ಅಲ್ಲಿಂದ ಬರಬೇಕು ಎಂದು ಹೇಳುತ್ತಾರೆ ಇದರಿಂದ ದೃಷ್ಟಿದೋಷ ಪರಿಹಾರ ಸಿಗುತ್ತದೆ ಎಂದು ನಾವು ನಂಬುತ್ತೇವೆ ಆದರೆ ಇನ್ನು ಒಂದು ಗಾಜಿನ ಲೋಟದಲ್ಲಿ ನೀರು ತುಂಬಿ ಅದರಲ್ಲಿ ನಿಂಬೆಹಣ್ಣು ಹಾಕುವುದರಿಂದ ಅದು ಕೆಟ್ಟ ದೃಷ್ಟಿಯನ್ನು ಗ್ರಹಿಸಿ ಒಳ್ಳೆಯದನ್ನು ಬಿಡುಗಡೆ ಮಾಡುತ್ತದೆ ಮತ್ತು ಸುತ್ತ ಮುತ್ತಲಿನ ವಾತಾವರಣ ಕೂಡ ಅನುಕೂಲವಾಗುವಂತೆ ಮಾಡುತ್ತದೆ ಕೇವಲ ವ್ಯಾಪಾರ ಪ್ರದೇಶಗಳಲ್ಲಿ ಮಾತ್ರವಲ್ಲ ಮನೆಯಲ್ಲೂ ಸಹ
ನಿಂಬೆಹಣ್ಣು ಇಡಬಹುದು ಮನೆಯಲ್ಲಿ ಯಾವುದಾದರೂ ಸ್ಟ್ಯಾಂಡ್ ಮೇಲೆ ಗಾಜಿನ ಲೋಟವನ್ನು ಇಟ್ಟು ಅದರೊಳಗೆ ನೀರನ್ನು ತುಂಬಿ ಅದಕ್ಕೆ ಒಂದು ನಿಂಬೆಹಣ್ಣನ್ನು ಹಾಕಿ ಇಡುವುದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಧನವು ಕೂಡ ಆಕರ್ಷಿತವಾಗುತ್ತದೆ ಎಂದು ಕೆಲವೊಂದು ಜ್ಯೋತಿಷ್ಯಗಳು ಹೇಳಿದ್ದಾರೆ ಇದೆ ರೀತಿ ಮಾಡಿ ದೃಷ್ಟಿ ಶಕ್ತಿಯನ್ನು ಹೊರಹಾಕಿ ಮಹಾಲಕ್ಷ್ಮಿಯನ್ನು ನಾವು ಮನೆಗೆ ಆಹ್ವಾನಿಸಬಹುದು ಎಂದು ಕೆಲವೊಂದು ಜೋತಿಷ್ಯ ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ ನೀವು ಸಹ ಹೀಗೆ ಮಾಡಿ ನೋಡಿ ನಿಮಗೂ ಕೂಡ ಒಳ್ಳೆಯದಾಗುತ್ತದೆ. ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುವ ಮಹಾ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ಇದೀಗ ಬೆಂಗಳೂರು ನಗರದಲ್ಲಿ ಇದ್ದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ಮಾಡಿ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ