ಎಲ್ಲರಿಗೂ ಕೂಡ ಗೊತ್ತಿರುವ ಹಾಗೆ ನಮ್ಮ ಕಷ್ಟಗಳನ್ನು ದೂರ ಮಾಡು ಎಂದು ಬೇಡಿ ಕೊಂಡು ತಾಯಿಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುತ್ತಾರೆ, ಅದರಲ್ಲೂ ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ದಿನ ತಾಯಿಯ ದೇವಸ್ಥಾನಕ್ಕೆ ಹೋಗಿ ನಿಂಬೆ ಹಣ್ಣಿನ ದೀಪ ಹಚ್ಚಬೇಕು ಹೀಗೆ ಮಾಡಿದರೆ ತಾಯಿಯ ಆಶೀರ್ವಾದ ನಮ್ಮ ಮೇಲೆ ಆಗುತ್ತದೆ ಹಾಗೂ ನಮ್ಮ ಕೋರಿಕೆಗಳು ತುಂಬಾ ಬೇಗ ಆಗುತ್ತದೆ. ಮದುವೆ ವಿಳಂಬ ಆಗುತ್ತಿದ್ದರೆ, ಆರ್ಥಿಕ ಸಮಸ್ಯೆ, ಮನೆಯಲ್ಲಿ ನೆಮ್ಮದಿ ಸಂತೋಷ ಇಲ್ಲದೇ ಇರುವುದು, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಕಷ್ಟಗಳು ಹೆಚ್ಚುತ್ತ ಇದ್ದರೆ, ಗಂಡ ಹೆಂಡತಿ ನಡುವೆ ಜಗಳ, ಹೀಗೆ ಹಲವಾರು ರೀತಿಯ ಸಮಸ್ಯೆಗಳ ಜೊತೆಗೆ ಮನುಷ್ಯ ಜೀವನ ನಡೆಸುತ್ತಾ ಇರುತ್ತಾನೆ, ಹಾಗಾಗಿ ಈ ರೀತಿಯ ಸಮಸ್ಯೆಗಳಿಂದ ದೂರ ಆಗಬೇಕು ಮನಸ್ಸಿಗೆ ನೆಮ್ಮದಿ ಬೇಕು ಎಂದು ನಿಂಬೆ ಹಣ್ಣಿನ ದೀಪ ಹಚ್ಚುತ್ತಾರೆ. ಈ ನಿಂಬೆ ಹಣ್ಣಿನ ದೀಪವನ್ನು ಭಕ್ತಿಯಿಂದ ಹಚ್ಚಿದ್ದರೆ ಖಂಡಿತವಾಗಿ ದೇವಿಯ ಕೃಪೆ ಸಿಗುತ್ತದೆ, ಆಗಿದ್ದರೆ ನಿಂಬೆ ಹಣ್ಣಿನ ದೀಪ ಹೇಗೆ ಹಚ್ಚಬೇಕು ಎಂಬುದನ್ನು ತಿಳಿಯೋಣ.
ನಿಂಬೆ ಹಣ್ಣಿನ ದೀಪವನ್ನು ಶಕ್ತಿ ದೇವತೆ ದೇವಸ್ಥಾನಗಳಲ್ಲಿ ಹಚ್ಚಬೇಕು, ನಿಂಬೆ ಹಣ್ಣಿನ ದೀಪದ ತಯಾರಿ ಪೂರ್ಣವಾಗಿ ದೇವಸ್ಥಾನದಲ್ಲಿ ಕುಳಿತು ಮಾಡಿಕೊಳ್ಳಬೇಕು, ಮನೆಯಲ್ಲಿ ತಯಾರಿಸಿಕೊಂಡು ಹೋಗಿ ಹಚ್ಚಬಾರದು, ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಮೊದಲಿಗೆ ತಾಯಿಯ ಪಾದದ ಬಳಿ ಇಟ್ಟು ತಮ್ಮ ಕೋರಿಕೆಯನ್ನು ದೇವಿಯ ಬಳಿ ಹೇಳಿಕೊಂಡು ನ೦ತರ ಅದನ್ನು ಮಧ್ಯೆ ಭಾಗಕ್ಕೆ ಕಟ್ಟು ಮಾಡಬೇಕು, ನ೦ತರ ಅದರ ರಸವನ್ನು ತೆಗೆದು ಒಂದು ಡಬ್ಬಿಯಲ್ಲಿ ಹಾಕಬೇಕು ನ೦ತರ ನಿಂಬೆ ಹಣ್ಣಿಗೆ ಕುಂಕುಮ, ಅರಿಶಿಣ, ಹೂವು ಎಲ್ಲವನ್ನೂ ಇಟ್ಟು ನಿಂಬೆ ಹಣ್ಣಿನ ದೀಪವನ್ನು ಒಂದು ತಟ್ಟೆಯ ಒಳಗೆ ಇಟ್ಟು ದೀಪ ಹಚ್ಚಬೇಕು, ನ೦ತರ ದೇವಿಗೆ ದೀಪ ಬೆಳಗಿ ದೇವಸ್ಥಾನದಲ್ಲಿ ಇಡಬೇಕು, ಈ ದೀಪವನ್ನು ಮೈಲಿಗೆ ಆದ ಸಮಯದಲ್ಲಿ ಮಾಡಬಾರದು, ಒಂದು ಮನೆಯಲ್ಲಿ ಒಬ್ಬ ಹೆಣ್ಣು ಮಗಳು ಮಾತ್ರ ಮಾಡಬೇಕು. ಅನಾರೋಗ್ಯದ ಸಮಯದಲ್ಲಿ ಕೂಡ ದೀಪ ಹಚ್ಚಬಾರದು. ನಿಂಬೆ ಹಣ್ಣಿನಿಂದ ತೆಗೆದ ರಸವನ್ನು ಯಾವುದಾದರು ಗಿಡಕ್ಕೆ ಹಾಕಬೇಕು. ನಿಂಬೆ ಹಣ್ಣಿನ ದೀಪಕ್ಕೆ ತೆಗೆದುಕೊಂಡ ನಿಂಬೆ ಹಣ್ಣಿನ ಮೇಲೆ ಯಾವುದೇ ಕಪ್ಪು ಚುಕ್ಕಿ ಇರಬಾರದು.
ನಿಂಬೆ ಹಣ್ಣಿನ ದೀಪ ಹಚ್ಚುವಾಗ ಸ್ತ್ರೀಯರು ಸೀರೆ ಹಾಕಿಕೊಂಡು ದೀಪ ಹಚ್ಚಬೇಕು. ಹೀಗೆ ಮಾಡಿದರೆ ತಾಯಿಯ ಕೃಪೆ ನಮ್ಮ ಮೇಲೆ ಆಗುತ್ತದೆ. ಮನೆಯಲ್ಲಿ ಇರುವ ಎಲ್ಲ ಸಮಸ್ಯೆಗಳು ದೂರ ಆಗಿ ನೆಮ್ಮದಿ ಎಂಬುದನ್ನು ನಾವು ಕಾಣಬಹುದು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.