ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಬಜಾತಮ್ ಕಲ್ಪವೃಕ್ಷಾಯ ನಮತಾಮ್ ಕಾಮದೇನುವೇ ನಮಸ್ತೆ ಶೋತೃಗಳಿಗೆ ನಾವು ಈಗ ಹೇಳುವುದಕ್ಕೆ ಹೊರಟಿರುವುದು ನಮ್ಮ ಅಂತರಗ ದೈವ ಗುರು ರಾಘವೇಂದ್ರ ಗುರುಗಳ ಬಗ್ಗೆ ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಸ್ಯ ನಟ ಜಗ್ಗೇಶ್ ಅವರು ರಾಯರ ಪರಮ ಭಕ್ತರು ಅವರ ಮತ್ತೊಂದು ರಾಯರ ಪವಾಡ ನಿಮಗೆ ವಿವರಿಸುವೆ ಎಂದಿನಂತೆ ನಟ ಜಗ್ಗೇಶ್ ಅವರು ಊಟ ಮಾಡಿ ನಿತ್ಯವೂ ರಾಯರ ಸ್ಮರಣೆ ಮಾಡುವುದು ಅವರ ಕಾಯಕ ನಟ ಜಗ್ಗೇಶ್ ಅವರು ಅಂದು ದೀರ್ಘವಾಗಿ ರಾಯರ ಧ್ಯಾನದಲ್ಲಿ ಮಗ್ನವಾಗಿದ್ದಾಗ ರಾಯರ ಜೊತೆ ಮನಸಿನಲ್ಲೇ ಮಾತಾಡಲು ಶುರು ಮಾಡುತ್ತಾರೆ ರಾಯರೇ ನನಗೆ ಎಲ್ಲಾ ಕೊಟ್ಟಿದಿರಾ ಹೆಸರು ಹಣ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಕೊಟ್ಟಿದಿರಿ ಆದರೆ ಪಾಪಿಯಾದ ನನ್ನನು ನಿಮ್ಮನು ಭಜಿಸುವುದಕ್ಕೆ ಮನತುಂಬಿ ಹಾಡುವುದಕ್ಕೆ ಆಗುತಿಲ್ಲ ಆದರೆ ಈಗ ಮನತುಂಬಿ ಹಾಡಬೇಕು ಎಂದು ಅನಿಸುತ್ತಿದೆ ಎಂದು ರಾಯರ ಬಳಿ ಹೇಳಿಕೊಳುತ್ತಿರುವಾಗ
ಒಂದು ಆಶ್ಚರ್ಯದ ಸಂಗತಿ ಏನೆಂದರೆ ಮಂತ್ರಾಲದಿಂದ ಮಠದ ಪಿ ರ್ ಓ ನರಸಿಂಹ ಆಚಾರ್ ಅವರು ಬೃಂದಾವನದಿಂದ ವಾಟ್ಸಪ್ಪ್ ಕರೆ ಮಾಡುತಾರೆ ಜಗ್ಗೇಶ್ ಅವರಿಗೆ ಆಶ್ಚರ್ಯ ಏನಿದು ನನ್ನ ಮನೆಯಲ್ಲಿ ಕುಳಿತು ರಾಯರ ಬಳಿ ಮಾತನಾಡಿದ್ದು ಮಂತ್ರಾಲಯ ಪ್ರಭು ರಾಘವೇಂದ್ರ ಗುರುಗಳಿಗೆ ಹೇಗೆ ಕೇಳಿಸಿತು ಎಂದು ಆಶ್ಚರ್ಯವಾಯಿತು ಅದೇ ಅಲ್ಲವೇ ರಾಯರ ಪವಾಡ ಜಗ್ಗೇಶ್ ಅವರು ನರಸಿಂಹ ಆಚಾರ್ ಅವರನ್ನು ಕೇಳುತಾರೆ ಈ ಸಮಯದಲ್ಲಿ ನನಗೆ ಕರೆ ಮಾಡಬೇಕು ಎಂದು ಏಕೆ ಅನಿಸಿತು ನಿಮಗೆ ಎಂದು ಅದಕ್ಕೆ ನರಸಿಂಹ ಆಚಾರ್ ಹೇಳುತ್ತಾರೆ ಬೃಂದಾವನದ ಅಲಂಕಾರ ತೆಗಿಯುವಾಗ ಇದ್ದಕ್ಕಿದ್ದಹಾಗೆ ರಾಯರ ಪ್ರೇರಣೆ ಆಯಿತು ಜಗ್ಗೇಶ್ ಅವರಿಗೆ ಬೃಂದಾವನ ತೋರಿಸು ಎಂದರು ಅದಕ್ಕೆ ನಾನು ನಿಮಗೆ ಕರೆ ಮಾಡಿದೆ.. ಸ್ನೇಹಿತರೆ ಗುರು ರಾಘವೇಂದ್ರ ಗುರುಗಳ ಪವಾಡ ಕೇಳಿದಿರಲ್ಲ ಎಲ್ಲಾ ಒಂದು ಬಾರಿ ಹೇಳಿ ಶ್ರೀಮ್ ಶ್ರೀ ರಾಘವೇಂದ್ರಾಯ ನಮಃ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ