ನಿದ್ರೆ ಸಮಯದಲ್ಲಿ ಈ ತಪ್ಪು ಮಾಡಿದ್ರೆ ದರಿದ್ರ ಹುಡ್ಕೊಂಡು ಬರುತ್ತೆ

81

ನಮಸ್ತೆ ಗೆಳೆಯರೆ ಈ ಒಂದು ಕೆಲಸವನ್ನು ಮಲಗುವ ಕೋಣೆಯಲ್ಲಿ ಮಾಡಿದರೆ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಭಂಗವಾಗುತ್ತದೆ ಅಶಾಂತಿ ನೆಲೆಸುತ್ತದೆ ಮತ್ತೆ ಮನೆಯಲ್ಲಿ ಸದಾಕಾಲ ಎಲ್ಲಿಲ್ಲದ ಕಿರಿಕಿರಿ ತಲೆದೂಗುತ್ತೆ ಆ ಕೆಲಸ ಏನೆಂದರೆ ನಿಮ್ಮ ಕೊಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ನಿಶಿದ್ದವಾಗಿದೆ ಮನೆಯ ಗೋಡೆಗಳಿಗೆ ಆಗಲಿ ಮಲಗುವ ಭಂಗಿಗಳಲ್ಲಿ ಈ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ ಕೋಣೆಯಲ್ಲಿ ಪೂರ್ವಕ್ಕೆ ತಲೆ ಮಾಡಿ ಪಶ್ಚಿಮಕ್ಕೆ ಕಾಲು ಮಾಡಿ ಮಲಗಿದರೆ ಒಳ್ಳೆಯದು ಅದೇ ಪಶ್ಚಿಮಕ್ಕೆ ತಲೆಮಾಡಿ ಪೂರ್ವಕ್ಕೆ ಕಾಲು ಮಾಡಿ ಮಲಗಿದರೆ ಅಷ್ಟೊಂದು ಶ್ರೇಯಸ್ಕರವಲ್ಲ ಯಾಕೆಂದರೆ ಸೂರ್ಯ ಹುಟ್ಟುವ ದಿಕ್ಕು ಅದಾಗಿರುತ್ತದೆ ಪೂರ್ವದಿಕ್ಕಿಗೆ ಕಾಲು ಮಾಡಿ ಮಲಗಿದರೆ ಸೂರ್ಯೋದಯ ಮುಂಚೆ ಎದ್ದರೆ ಪರವಾಗಿಲ್ಲ ಅಂದರೆ 4:00 ಘಂಟೆಗೆ ಎದ್ದರೆ ಏನು ತೊಂದರೆ ಆಗುವುದಿಲ್ಲ ಮುಂಚೆ ಹೀಗೆ ಮಲಗಿದ್ದರೆ ಪಂಡಿತರು ಎಲ್ಲರೂ ಏಳುತ್ತಿದ್ದರು ಇವಾಗ ಹಾಗೆ ಯಾರೂ ಎದ್ದೇಳುವುದಿಲ್ಲ ಹಾಗಾಗಿ ಪೂರ್ವಕ್ಕೆ ತಲೆಮಾಡಿ ಪಚ್ಚಿಮಕ್ಕೆ ಕಾಲನ್ನು ಮಾಡಿ ಮಲಗಿ ಒಳ್ಳೆಯ ರೀತಿಯಲ್ಲಿ ಫಲ ಸಿಗುತ್ತದೆ. ಅದೇ ರೀತಿ ದಕ್ಷಿಣಕ್ಕೆ ತಲೆ ಮಾಡಿ ಉತ್ತರಕ್ಕೆ ಕಾಲನ್ನು ಮಾಡಿ ಮಲಗಿದರೆ ಒಳ್ಳೆಯ ಪಲಿತಾಂಶ

ಕಾಣುತ್ತೀರಾ ದಕ್ಷಿಣ ಎಂದರೆ ನಮ್ಮ ಪಿತೃಗಳ ದಿಕ್ಕು ಸಾಕ್ಷಾತ್ ಯಮರಾಯನ ದಿಕ್ಕು ಎಂದು ಕೂಡ ದಕ್ಷಿಣ ದಿಕ್ಕನ್ನು ಕರೆಯುತ್ತಾರೆ ಹಾಗಾಗಿ ನೀವು ದಕ್ಷಿಣಕ್ಕೆ ತಲೆ ಮಾಡಬಹುದು. ಇನ್ನು ಪೂರ್ವ ಇಂದ್ರನ ದಿಕ್ಕಾಗಿದೆ ಮತ್ತು ಪಶ್ಚಿಮ ವರುಣನ ದಿಕ್ಕು ಹಾಗಾಗಿ ಈ ಮೂರು ದಿಕ್ಕುಗಳಲ್ಲಿ ತಲೆ ಮಲಗಬಹುದು. ಇನ್ನೂ ಉತ್ತರ ದಿಕ್ಕಿನಲ್ಲಿ ತಲೆ ಮಾಡಿ ದಕ್ಷಿಣಕ್ಕೆ ಕಾಲನ್ನು ಮಾಡಿ ಮಲಗಿದ್ದಾರೆ ನಿಮ್ಮ ಆರೋಗ್ಯದ ಸಮಸ್ಯೆ ಕಾಡಲಾರಂಭಿಸುತ್ತದೆ ಯಾಕೆಂದರೆ ಅದು ಯಮನ ದಿಕ್ಕು ಆಗಿರುವುದರಿಂದ ಉತ್ತರದ ಕಡೆಗೆ ತಲೆ ಮಾಡಿ ಮಲಗಬಾರದು ಅಲ್ಲಿ ಪಿತೃಗಳ ವಾಸ ಇರುತ್ತದೆ ಪಿತೃಗಳಿಗೆ ಕಾಲನ್ನು ತೋರಿಸಿದ ಹಾಗೆ ಆಗುತ್ತದೆ ಹಾಗಾಗಿ ಉತ್ತರ ದಿಕ್ಕಿನಲ್ಲಿ ತಲೆಮಾಡಿ ಮಲಗಬಾರದು. ಇದು ವೈಜ್ಞಾನಿಕವಾಗಿ ಕೂಡ ಸತ್ಯವಾಗಿದೆ ಯಾಕೆಂದರೆ ಎಲ್ಲಾ ಕಿರಣಗಳು ಅಂದರೆ ಕೆಟ್ಟ ಕಿರಣ ಮತ್ತು ಒಳ್ಳೆಯ ಕಿರಣಗಳು ಬರುವುದು ಉತ್ತರ ದಿಕ್ಕಿನಿಂದ. ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಕಿರಣಗಳು ಸಾಗುತ್ತದೆ ಉತ್ತರದ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ಎಲ್ಲಾ ಕಿರಣಗಳು ನಿಮ್ಮ ಮೇಲೆ ಹಾದು ಹೋಗುತ್ತವೆ ಹಲವಾರು ಕೆಟ್ಟ ಕಿರಣಗಳು ಮತ್ತು ನಕಾರಾತ್ಮಕ ಶಕ್ತಿಗಳು ಇರುವುದರಿಂದ ನಿಮ್ಮ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಉತ್ತರಕ್ಕೆ

ತಲೆ ಮಾಡಿ ಮಲಗಬೇಡಿ. ಮತ್ತೆ ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು ಎಂದು ಹೇಳುತ್ತಾರೆ ಆದರೆ ವೃತ್ತಾಕಾರವಾಗಿ ಇರುವ ಕನ್ನಡಿಯನ್ನು ಇರಬಹುದು ವೃತ್ತಾಕಾರ ಆಕೃತಿ ಕನ್ನಡಿಯನ್ನು ಇಟ್ಟುಕೊಂಡರೆ ಪರವಾಗಿಲ್ಲ ಮತ್ತೆ ಅದು ಗಾತ್ರದಲ್ಲಿ ಕೂಡ ಚಿಕ್ಕದಾಗಿರಬೇಕು ಆ ತರವಾದ ಕನ್ನಡಿಯನ್ನು ನಿಮ್ಮ ಕೋಣೆಯಲ್ಲಿ ಇಟ್ಟುಕೊಳ್ಳಬಹುದು. ಇನ್ನು ಮಲಗುವ ಕೋಣೆಯಲ್ಲಿ ದೇವರ ಪೋಟೋದ ಜೊತೆಗೆ ಲಾಫಿಂಗ್ ಬುದ್ದ ಅನ್ನುವದು ಸಿಗುತ್ತೆ ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಇಲ್ಲಾ ಯಾವುದಾದರೂ ಗಿಫ್ಟ್ ಅಂಗಡಿಯಲ್ಲಿ ಸಿಗುತ್ತದೆ ತಂದಿಟ್ಟುಕೊಳ್ಳಿ ಎದ್ದಕೂಡಲೇ ಲಾಫಿಂಗ್ ಬುದ್ದವನ್ನು ನೋಡಿದರೆ ತುಂಬಾ ಒಳ್ಳೆಯದಾಗುತ್ತದೆ. ಮತ್ತೆ ಎದ್ದ ತಕ್ಷಣ ನಿಮ್ಮ ಕೈಗಳನ್ನು ನೋಡಿಕೊಳ್ಳಿ ದೇವರನ್ನು ಲಾಫಿಂಗ್ ಬುದ್ದ ನೋಡುವ ಮೊದಲು ನಿಮ್ಮ ಅಕೈಗಳನ್ನು ನೋಡಿಕೊಂಡು ನಂತರ ದೇವರನ್ನು ನೋಡಿ ನಿಮ್ಮ ಕೆಲಸಗಳನ್ನು ಪ್ರಾರಂಭಿಸಿ. ಎದ್ದ ತಕ್ಷಣ ನಿಮ್ಮ ಅಗೈ ಎರಡನ್ನು ಜೋಡಿಸಿ ಹಿಡಿದುಕೊಂಡು ಕರಾಗ್ರೆ ವಸತೇ ಲಕ್ಷ್ಮೀ ಕರಮಧ್ಯ ಸರಸ್ವತಿ ಕರಮೂಲೆ ಸ್ಥಿತೆಗೌರಿ ಪ್ರಭಾತೆ ಕರದರ್ಶನಂ ಈ ಮಂತ್ರವನ್ನು ಪಠಿಸಿ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಒಳ್ಳೆಯ ಫಲ ಸಿಗುತ್ತದೆ. ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here