ನಿಮಗೂ ಜೀವನದಲ್ಲಿ ಇಂತಹ ಕೆಟ್ಟ ಅಭ್ಯಾಸಗಳು ಇದ್ದಲ್ಲಿ ಮಹಾಲಕ್ಷ್ಮೀ ತಾಯಿಯು ಎಂದಿಗೂ ನಿಮ್ಮ ಮನೆ ನಲ್ಲಿ ಇರೋದಿಲ್ಲ

55

ನಿಮ್ಮ ಮನೆಯಲ್ಲಿ ವಾಸವಾಗಿರಬೇಕೋ ಹೀಗೆ ಮಾಡಿ ನಂತರ ಚಮತ್ಕಾರ ನೋಡಿ, ಲಕ್ಷ್ಮೀ ದೇವಿಯು ಚಂಚಲೆ ಹೆಚ್ಚು ಶುಚಿತ್ವ ಇದ್ದ ಕಡೆ ಲಕ್ಷ್ಮಿ ನೆಲೆ ಯೂರುತ್ತಾಳೆ ಎಂಬ ಮಾತು ಪುರಾಣಗಳಲ್ಲಿದೆ, ಹಣವು ನಿಮ್ಮ ಕೈಯಲ್ಲಿ ನಿಲ್ಲದಿದ್ದರೆ ಮತ್ತು ಅದನ್ನು ಹೆಚ್ಚು ಖರ್ಚು ಮಾಡಿದರೆ, ಲಕ್ಷ್ಮಿ ದೇವಿ ನಿಂತಿರುವ ಮತ್ತು ಆಕೆಯ ಕೈಯಿಂದ ಹಣ ಬೀಳುವಂತಹ ಚಿತ್ರವನ್ನು ಹಾಕಿ, ಯಾವಾಗಲೂ ಲಕ್ಷ್ಮಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಲಕ್ಷ್ಮಿ ದೇವಿಗೆ ಸುಗಂಧವನ್ನು ಅರ್ಪಿಸಿ, ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿದ್ದರೆ, ದೇವಿಯ ಪಾದದಲ್ಲಿ ಪ್ರತಿದಿನ ಒಂದು ರೂಪಾಯಿಯ ನಾಣ್ಯವನ್ನು ಅರ್ಪಿಸಿ ಮತ್ತು ಅದನ್ನು ಠೇವಣಿ ಮಾಡಿ ಮತ್ತು ತಿಂಗಳ ಕೊನೆಯಲ್ಲಿ ಅದೃಷ್ಟದ ಮಹಿಳೆಗೆ ನೀಡಿ, ಪದೇ ಪದೇ ಆರ್ಥಿಕ ಸಂಕಷ್ಟಕ್ಕೆ ಒಳಗಾದರೆ, ನಿಮ್ಮ ಪೂಜೆ ಸರಿಯಿಲ್ಲ ಎಂಬುದು ಕೂಡ ಕಾರಣವಾಗುತ್ತದೆ ಹಾಗಾಗಿ ಈ ರೀತಿ ಎಂದೂ ಮಾಡಬೇಡಿ, ಪೂಜೆಯ ದೀಪ ಹಚ್ಚಿದ ಬಳಿಕ ಅದನ್ನು ನಂದಿಸಿದರೆ ಆ ಮನೆಗಳಲ್ಲಿ ಲಕ್ಷ್ಮಿ ಉಳಿಯುವುದಿಲ್ಲ ನಿಮ್ಮ ಕೂದಲನ್ನು ಮುರಿದ ಬಾಚಣಿಗೆಯಿಂದ ಅಲಂಕರಿಸಿದರೆ, ಅದು ಸಂಪತ್ತಿಗೆ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ, ಪಾದಗಳನ್ನು ತೊಳೆಯದೆ ಮಲಗಿದ್ದರೆ ಅಥವಾ ಒದ್ದೆಯಾದ ಪಾದಗಳಿಂದ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಒಳ್ಳೆಯ ವರ್ತನೆಯಲ್ಲ ಸೂರ್ಯಾಸ್ತದ ಬಳಿಕ ಕಸ ಗುಡಿಸಿದ ಮನೆಗಳಲ್ಲಿ ಲಕ್ಷ್ಮಿ ವಾಸಿಸಲು ಇಷ್ಟಪಡುವುದಿಲ್ಲ. ನಿಮ್ಮ ಜೇವನದ ಸಕಲ ಸಮಸ್ಯೆಗಳನ್ನು ಪರಿಹಾರ ಮಾಡುವ ಏಕೈಕ ಗುರುಜಿ ರವೀಂದ್ರ ಭಟ್ 9845630778 ತಕ್ಷಣ ಕರೆ ಮಾಡಿರಿ

ಚಾಣಾಕ್ಷ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ಬಡತನ ದೂರವಾಗಿ ಸಿರಿವಂತ ರಾಗುತ್ತಾರೆ. ದನ ದಾನ್ಯದಿಂದ ತುಂಬಿಕೊಳ್ಳುತ್ತದೆ ಧನಸಂಪತ್ತಿನ ಬಗ್ಗೆ ಚಾಣಕ್ಯ ಗ್ರಂಥದಲ್ಲಿ ತಿಳಿಸಿಕೊಟ್ಟಿದ್ದಾರೆ ನೋಡುವ ಸ್ನೇಹಿತರೇ. ಚಾಣಾಕ್ಷ ನೀತಿಯನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸುಖ ಸಮೃದ್ಧಿ ತುಂಬಿಕೊಳ್ಳುತ್ತವೆ ಚಾಣಾಕ್ಷರ ನೀತಿಗ್ರಂಥದ ಪ್ರಕಾರ ವ್ಯಕ್ತಿಯು ಯಾವಾಗಲೂ ಸತ್ಯದ ದಾರಿಯಲ್ಲಿಯೇ ನಡೆಯಬೇಕು ಸುಳ್ಳಿನ ಹಾದಿಯಲ್ಲಿ ನಡೆದರೆ ಅವನಿಗೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಸ್ನೇಹಿತರೇ ಒಂದು ಮಾತಂತೂ ನಿಜ ವ್ಯಕ್ತಿಯು ಯಾವಾಗಲೂ ಶುಚಿತ್ವ ದಿಂದ ಕೂಡಿದಾಗ ಅಲ್ಲಿ ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ಅವರ ಮೇಲೆ ಪ್ರಭಾವ ಬೀರುತ್ತಾಳೆ. ಇಲ್ಲಿಯಾವ ವ್ಯಕ್ತಿ ಗಲೀಜಾದಬಟ್ಟೆ ಧರಿಸುವರೋಅಲ್ಲಿ ಲಕ್ಷ್ಮೀ ದೇವಿ ಒಲಿಯಲಾರಳು ಅಲ್ಲಿ ದರಿದ್ರ ಲಕ್ಷ್ಮೀ ನೆಲೆಸುವಳು.ಮುಂಜಾನೆ ಯಾರು ಬೇಗನೆ ಏಳುವರು ಅಲ್ಲಿ ಧನಲಕ್ಷ್ಮೀ ಒಲಿಯುವಳು. ಮತ್ತು ಸಂಜೆ ಹೊತ್ತು ಶಂಖನಾದವ ಕೇಳಿಸುವರೋ ಅಂತವರ ಮನೆಗೆ ಲಕ್ಷ್ಮೀ ಬರುವಳು ಎಂದು ನೀತಿಶಾಸ್ತ್ರ ದಲ್ಲಿ ಉಲ್ಲೇಖಿಸಲಾಗಿದೆ. ಧರ್ಮಶಾಸ್ತ್ರಪ್ರಕಾರ ಸಂಜೆಯ ಹೊತ್ತಲ್ಲಿ ಮನೆಯನ್ನು ಗುಡಿಸಬಾರದು, ಮಲಗಬಾರದು ಇದರಿಂದ ಲಕ್ಷ್ಮೀ ದೇವಿಯು ಕೋಪಿಷ್ಠಳಾಗಿ ದರಿದ್ರ ಲಕ್ಷ್ಮೀ ಬರುವಳು ಎಂದು ಹೇಳಲಾಗಿದೆ, ಧರ್ಮಶಾಸ್ತ್ರ ದಲ್ಲಿ ಮಹಿಳೆಯರನ್ನು ಲಕ್ಷ್ಮೀ ದೇವಿಗೆ ಹೋಲಿಸಿದ್ದಾರೆ ಯಾರು ಆಕೆಯನ್ನು ನೋಯಿಸುವರೋ, ಗೌರವಿಸುವುದಿಲ್ಲವೋ ಅಂತವರೀಗೆ ಕಷ್ಟಗಳು ಬರುತ್ತೆ. ನಿಮ್ಮ ಜೇವನದ ಸಕಲ ಸಮಸ್ಯೆಗಳನ್ನು ಪರಿಹಾರ ಮಾಡುವ ಏಕೈಕ ಗುರುಜಿ ರವೀಂದ್ರ ಭಟ್ 9845630778 ತಕ್ಷಣ ಕರೆ ಮಾಡಿರಿ

ಅಡಿಗೆ ಮನೆಯು ಸ್ವಚ್ಛ ವಾಗಿಲ್ಲದೇ ಇದ್ದರೆ ಮತ್ತು ಮುಸುರೆ ಪಾತ್ರೆಗಳನ್ನು ಅಲ್ಲಿಯೇ ಇಟ್ಟು ಮರುದಿನ ತೊಳೆದಾಗ ಅಲ್ಲಿ ದರಿದ್ರ ಲಕ್ಷ್ಮೀ ಯನ್ನುಅಹ್ವಾನ ಮಾಡಿದಂತಾಗುವುದು, ಲಕ್ಷ್ಮಿ ಎಂದಿಗೂ ಶಂಖದ ಶಬ್ದವಿಲ್ಲದ ಮನೆಗಳಲ್ಲಿ ವಾಸಿಸುವುದಿಲ್ಲ ಪೂಜೆ ಸಮಯದಲ್ಲಿ ಇವುಗಳನ್ನು ಮರೆಯದೇ ಅರ್ಪಿಸಿ ಲಕ್ಷ್ಮಿ ದೇವಿಗೆ ತನ್ನ ಇಷ್ಟದ ವಸ್ತುಗಳನ್ನು ಅರ್ಪಿಸಬೇಕು. ಕಮಲದ ಹೂವು, ವೀಳ್ಯದ ಎಲೆಗಳು, ವೀಳ್ಯದೆಲೆ, ಏಲಕ್ಕಿಗಳನ್ನು ಅರ್ಪಿಸಿದರೆ ಆಕೆ ಸಂತೋಷಪಡುತ್ತಾಳೆ ಎಂದು ನಂಬಲಾಗಿದೆ. ಪೂಜೆಯಲ್ಲಿ ವೀಳ್ಯದ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಏಕೆಂದರೆ ವೀಳ್ಯದೆಲೆಯನ್ನು ಅತ್ಯಂತ ಪವಿತ್ರ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಲಕ್ಷ್ಮಿ ದೇವಿಯನ್ನು ಪೂಜಿಸುವ ವೇಳೆ ಆಕೆಗೆ ವೀಳ್ಯದ ಎಲೆಯನ್ನು ಅರ್ಪಿಸಿ ಅದನ್ನು ಮನೆಯ ಸದಸ್ಯರಿಗೆ ಪ್ರಸಾದವಾಗಿ ವಿತರಿಸಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಇಡುತ್ತದೆ. ಸಂಜೆ ಲಕ್ಷ್ಮಿ ಮತ್ತು ವಿಷ್ಣುವನ್ನು ಒಟ್ಟಿಗೆ ಪೂಜಿಸಿ. ಇದರೊಂದಿಗೆ, ಲಕ್ಷ್ಮಿಯ ಜೊತೆಗೆ ಶ್ರೀ ಹರಿಯ ಅನುಗ್ರಹವೂ ಸಿಗುತ್ತದೆ. ನಿಮ್ಮ ಜೇವನದ ಸಕಲ ಸಮಸ್ಯೆಗಳನ್ನು ಪರಿಹಾರ ಮಾಡುವ ಏಕೈಕ ಗುರುಜಿ ರವೀಂದ್ರ ಭಟ್ 9845630778 ತಕ್ಷಣ ಕರೆ ಮಾಡಿರಿ

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

LEAVE A REPLY

Please enter your comment!
Please enter your name here