ನಿಮ್ಮ ಯಾವುದೇ ಸಮಸ್ಯೆ ಇದ್ದರು ಪರಿಹಾರ ಪಡೆಯೋಕೆ ಫೋನ್ ಮಾಡಿ 9538446677 ಹಣವು ನಮ್ಮ ಜೀವನದಲ್ಲಿ ಮುಖ್ಯವಾಗಿ ನಮಗೆ ಬೇಕು ಹಣ ಇಲ್ಲವೆಂದರೆ ನಮಗೆ ಬದುಕಲು ಸಾಧ್ಯವಿಲ್ಲ ನೀರು ಹೇಗೆ ನಮಗೆ ಮುಖ್ಯವೋ ಹಾಗೆ ಹಣವು ಮುಖ್ಯ ಹಣ ಕೈಯಲ್ಲಿ ಇಲ್ಲದೆ ನೀವು ನರಳುತ್ತಿದ್ದರೆ ಜೀವನದಲ್ಲಿ ಏನಾದರೂ ತೊಂದರೆಗೆ ಸಿಲುಕಿಕೊಂಡಿದ್ದರೆ, ಇಲ್ಲವೇ ಹಣಕಾಸಿನ ತೊಂದರೆಗೋ ಸಂತಾನ ಭಾಗ್ಯವಿಲ್ಲದೆಯೋ, ಹಾಗೇನೇ ನೀವು ಕೊಟ್ಟ ಸಾಲವನ್ನು ಹಿಂದಿರುಗಿಸುತ್ತಿರಲಿಲ್ಲವೋ ಯಾವುದೇ ಆದರೂ ಅದಕ್ಕೆ ಪೂಜೆ ಪುನಸ್ಕಾರ ಜ್ಯೋತಿಷ್ಯ ಸಂಖ್ಯಾ ಶಾಸ್ತ್ರದ ಮೊರೆ ಹೋದರೂ ಎಲ್ಲಾ ಪರಿಹಾರ ಮಾಡಿದರೂ ಪರಿಹಾರಸಿಕ್ತಾ ಇಲ್ಲ ಎಂದರೆ ಒಂದು ಚಿಕ್ಕ ಉಪಾಯವನ್ನು ಕಂಡುಕೊಳ್ಳುವ ಆದರಲ್ಲಿ ನಿಮ್ಮ ಜೀವನದಲ್ಲಿ ನಡೆಯುವ ಸರ್ವ ಕಷ್ಟಗಳು ಸಂಕಷ್ಟಗಳನ್ನು ಕಳೆಯಬಹುದು ಎಂದುಹೇಳಲಾಗಿದೆ ಈ ವಿಶೇಷ ವಿಗ್ರಹ ಯಾವುದು ಎಂದು ತಿಳಿಯುವಾ ಅದರಿಂದ ಹೇಗೆ ಸಮಸ್ಯೆ ಪರಿಹಾರ ಆಗುವುದು ಎಂದು ನೋಡೋಣ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ನೀವು ಈ ರೀತಿ ಪೂಜೆ ಮಾಡುವುದರಿಂದ ಖಂಡಿತ ಅಭಿವೃದ್ಧಿಯಾಗುತ್ತದೆ. ಜೊತೆಗೆ ಸಂತಾನ ಪ್ರಾಪ್ತಿ ಕೂಡ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಪ್ರಮೋಷನ್ ಅಂತ ಕೆಲಸಗಳು ಹಾಗೇನೆ ನಿಮ್ಮ ಮನೆಯಲ್ಲಿ ಶತ್ರುಗಳ ಕಾಟವಿದ್ದರೆ ಅದು ಕಳೆದುಹೋಗುತ್ತದೆ.
ಅದಕ್ಕೆ ನೀವು ಮಹಾಲಕ್ಷ್ಮೀ ದೇವಿಯ ವಿಗ್ರಹ ಮಾಡಿ ಪ್ರತಿ ಶುಕ್ರವಾರ ಅಭಿಷೇಕ ಮಾಡಿ ನಿಮ್ಮ ಜೀವನದಲ್ಲಿರುವ ಕಷ್ಟಗಳನ್ನು ಕಳೆಯುತ್ತದೆ ಆ ವಿಗ್ರಹ ಯಾವುದೆಂದರೆ ಬೆಳ್ಳಿಯ ಹಾಗೂ ಪಾದರಸ ಸಮಿಶ್ರಿತವಾದಂತಹ ಲಕ್ಷ್ಮೀ ವಿಗ್ರಹವನ್ನು ಇಡಬೇಕು ಈ ರೀತಿ ವಿಗ್ರಹಕ್ಕೆ ಹುಣ್ಣಿಮೆಯ ದಿನ ಹಾಲಿನಿಂದ ಅಭಿಷೇಕ ಮಾಡಿ ಬೆಲ್ಲದಿಂದ ನೈವೇದ್ಯ ಮಾಡಬೇಕು. ಹಿಂದೂ ಪುರಾಣಗಳ ಪ್ರಕಾರ ಪಾದರಸ ಲಕ್ಷ್ಮೀ ವಿಗ್ರಹಕ್ಕೆ ಬಹಳನೇ ಪ್ರಾಶಸ್ಯವಿದೆ ಹಾಗಾಗಿ ಯಾರ ಮನೆಯಲ್ಲಿ ಪಾದರಸ ವಿಗ್ರಹ ಇರುತ್ತದೆಯೋ ಅವರ ಮನೆಯಲ್ಲಿ ಹಣಕ್ಕೆ ಕೊರತೆಯಾಗುವುದಿಲ್ಲ ಎಂದು ಪುರಾಣಗಳು ಉಲೇಖವಿದೆ. ಹಾಗಾಗಿ ಬೆಳ್ಳಿ ಹಾಗೂ ಪಾದರ ಸಮಿಶ್ರಿತ ವಿಗ್ರಹವನ್ನು ನಾವು ಮನೆಯಲ್ಲಿ ತಂದು ಇಟ್ಟು ಹುಣ್ಣಿಮೆಯ ಶುಕ್ರವಾರ ದಿನ ಹಾಲಿನಿಂದ ಅಭಿಷೇಕ ಮಾಡಿ ಬೆಲ್ಲದಿಂದ ನೈವೇದ್ಯ ಮಾಡಬೇಕು ಹೀಗೆ ಮಾಡಿದಲ್ಲಿ ದೇವಿಯ ಆರಾಧನೆ ಮಾಡಿ ನಮಗೆ ಬಂದಿರುವ ಕಷ್ಟಗಳನ್ನು ಪರಿಹಾರ ಮಾಡುತ್ತಾಳೆ ದೇವಿಯು ಕಮಲದ ಹೂವಿನ ಮೇಲೆ ಕುಳಿತಿರುವ ಭಂಗಿಯಲ್ಲಿರುವ ವಿಗ್ರಹವನ್ನೇ ಆಯ್ಕೆಮಾಡಿ ತರಬೇಕು ಇದರಿಂದಾಗಿ ನಮಗೆ ಬಂದಿರುವ ಕಷ್ಟ ಕಾರ್ಪಣ್ಯಗಳು ತೊಲಗಿ ನೆಮ್ಮದಿಯ ಜೀವನವನ್ನು ಕಾಣಬಹುದು
ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.