ನಿಮಗೆ ಅದೃಷ್ಟ ಒಲಿಯಲು ಈ ರೀತಿ ದೀಪಾರಾಧನೆ ಮಾಡಿ

67

ನಮಗೆ ಅದೃಷ್ಟ ಒಲಿಯಬೇಕು ಮಹಾ ಲಕ್ಷ್ಮಿಯ ಕೃಪೆ ನಮಗೆ ದೊರೆಯಬೇಕು ಮತ್ತು ಮನೆಯಲ್ಲಿ ಸದಾಕಾಲ ಶಾಂತಿ ನೆಮ್ಮದಿ ನೆಲಸಿರಬೇಕು ಎಂದು ನಾವು ವಿಧವಾದ ಪೂಜೆ ಮಾಡುತ್ತೇವೆ ಬಹಳ ಕಷ್ಟ ಪಡುತ್ತೇವೆ ಜೀವನದಲ್ಲಿ ಬಹಳ ಕಷ್ಟ ಪಟ್ಟು ದುಡಿಮೆಯಲ್ಲಿ ಬಹಳ ಕಷ್ಟದಿಂದ ಸಂಪಾದನೆ ಪಡೆದು ನಾವು ಒಳ್ಳೆಯ ಮಟ್ಟಕ್ಕೆ ಉನ್ನತ ಮಟ್ಟಕ್ಕೆ ಏರಲು ಸಾಹಸ ಮಾಡುತ್ತೇವೆ ಹೀಗೆ ಕಷ್ಟ ಪಡುವಾಗ ಸಾಲದ ಸಮಸ್ಯೆಗಳು ಬಹಳ ತಲೆ ದೂರುತ್ತದೆ ಒಮ್ಮೊಮ್ಮೆ ಜೀವನದ ಪರಿಸ್ಥಿತಿಗೆ ಅನುಗುಣವಾಗಿ ಸಾಲಕ್ಕೆ ನಾವು ತಲೆ ಬಾಗಬೇಕು ಇಂತಹ ಸಾಲ ತೀರಿಸಲು ಆಗದೆ ಬಹಳ ಒದ್ದಾಡುತ್ತಾ ಇರುತ್ತೇವೆ ಇಂತಹ ಸಮಯದಲ್ಲಿ ಏನು ಮಾಡಬೇಕು ಎಷ್ಟು ಕಷ್ಟ ಪಟ್ಟರು ಕೂಡ ಏನೇನೋ ಅಡ್ಡಿ ಆತಂಕ ಬರುತ್ತದೆ ಈ ರೀತಿ ಸಾಲ ಭಾದೆಯಿಂದ ಮುಕ್ತಿ ಹೊಂದಲು ಏನು ಮಾಡಬೇಕು ಎಂದರೆ ಸಾಲ ತೀರಿಸಲು ಬಹಳ ಉತ್ತಮವಾದ ದಿನ ಯಾವುದು ಎಂದರೆ ಮಂಗಳವಾರ. ಹೌದು ಮನೆಯಲ್ಲಿ ಮಂಗಳವಾರ ದಿನ ಹಣ ಹೊರಗಡೆ ಕೊಡಬಾರದು ಎಂದು ಕೆಲವರು ಹೇಳುತ್ತಾರೆ ಆದರೆ ನಿಮ್ಮಲ್ಲಿ ಇರುವ ಹಣ ನೀವು ಕೊಡಬಾರದು ಆದರೆ ಸಾಲ ಕೊಡಬಹುದು ಮಂಗಳವಾರ ದಿನ ನೀವು ಸಾಲ ತೀರಿಸಿದರೆ ಹೊಸ ಸಾಲ ತೀರಿಸುವ ಅನಿವಾರ್ಯ ಬರುವುದಿಲ್ಲ

ಸಾಲ ಭಾದೆಯಿಂದ ಮುಕ್ತಿ ಪಡೆಯಬಹುದು. ಮಂಗಳವಾರ ನೀವು ತೆಗೆದುಕೊಂಡ ಸಾಲ ಮರುಪಾವತಿ ಮಾಡಲು ಬಹಳ ಸೂಕ್ತವಾದ ದಿನವಾಗಿದೆ ಬುಧವಾರ ನೀವು ಯಾರಿಂದ ಆದರೂ ದುಡ್ಡು ವಾಪಸ್ ತೆಗೆದುಕೊಳ್ಳಬೇಕು ಎಂದರೆ ಯಾರಿಂದ ಆದರೂ ನೀವು ದುಡ್ಡು ನಿರೀಕ್ಷೆ ಮಾಡುತ್ತಾ ಇದ್ದರೆ ಅವರು ಬುಧವಾರ ನಿಮಗೆ ಹಣ ಕೊಟ್ಟರೆ ಬಹಳ ಒಳ್ಳೆಯ ಮಟ್ಟಕ್ಕೆ ಏರುತ್ತೀರಿ ಬುಧವಾರ ಕೊಟ್ಟ ದುಡ್ಡು ಯಾವಾಗಲೂ ನಮ್ಮ ಹತ್ತಿರ ಡೆಪಾಸಿಟ್ ಆಗಿ ಇರುತ್ತದೆ ಅದು ನಮ್ಮಲ್ಲಿ ಹೂಡಿಕೆ ಆಗಿರುತ್ತದೆ ಮಂಗಳವಾರ ಸಾಲ ತೀರಿಸಲು ಬಹಳ ಸೂಕ್ತವಾದ ದಿನ ಆಗಿದೆ ಈ ಮಂಗಳವಾರ ನಾವು ತಿಳಿಸುವ ಪೂಜೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ನಿಮ್ಮ ಜೀವನದಲ್ಲಿ ಪಡೆಯುತ್ತೀರಿ. ಎಷ್ಟು ಮಂಗಳವಾರ ಈ ಪರಿಹಾರ ಮಾಡಬೇಕು ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತದೆ ಎಂಟು ಮಂಗಳವಾರ ಈ ಪೂಜೆ ಮಾಡಬೇಕು ಯಾವ ರೀತಿ ಪೂಜೆ ಮಾಡಬೇಕು ಎಂದರೆ ಒಂದು ತಟ್ಟೆ ತೆಗೆದುಕೊಂಡು ಅದರ ತುಂಬಾ ಕಲ್ಲುಪ್ಪು ಹಾಕಿಕೊಳ್ಳಿ ನಂತರ ಎರಡು ಮಣ್ಣಿನ ದೀಪಗಳನ್ನು ತೆಗೆದುಕೊಂಡು ಈ ಉಪ್ಪು ಇರುವ ತಟ್ಟೆಯಲ್ಲಿ ಈ ಮಣ್ಣಿನ ದೀಪ ಇಟ್ಟು ತುಪ್ಪದಿಂದ ಮಣ್ಣಿನ ದೀಪವನ್ನು ಬೆಳಗಿಸಬೇಕು. ತುಪ್ಪದಿಂದ ದೀಪ ಬೇಳಗಿಸಬೇಕು ಎಲ್ಲಿ

ಬೆಳಗಿಸಬೇಕು ಎಂದರೆ ಗಣಪತಿಯ ದೇವಾಲಯದಲ್ಲಿ ಬೆಳಗಿಸಬೇಕು ಸಂಕಟ ಮೋಚಕ ಗಣಪತಿಯ ದೇವಾಲಯದಲ್ಲಿ ನೀವು ಏನಾದರೂ ಉಪ್ಪು ಮತ್ತು ತುಪ್ಪದ ದೀಪ ಬೆಳಗಿಸಿದರೆ ನೀವು ಸಾಲ ಭಾದೇಯಿಂದ ಮುಕ್ತಿ ಪಡೆಯಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here