ನಿಮಗೆ ಇರುವ ಗ್ರಹ ದೋಷ ಮತ್ತು ಅಪಮೃತ್ಯು ದೋಷವನ್ನು ಈ ಒಂದು ದೀಪ ನಿವಾರಣೆ ಮಾಡುತ್ತದೆ.

73

ನಮಸ್ಕಾರ ಪ್ರಿಯ ಓದುಗರೆ ಮನುಷ್ಯನಿಗೆ ಆತನ ಸಮಸ್ಯೆಗಳಿಂದ ಹೊರಬರಲು ಹಲವಾರು ಮಾರ್ಗಗಳಿವೆ ಹಾಗೇನೆ ಹಲವಾರು ಪರಿಹಾರಗಳು ಸಹ ಇರುತ್ತವೆ ಆದರೆ ಆ ಪರಿಹಾರ ಅಥವಾ ಪೂಜೆಯನ್ನು ಶ್ರಧ್ದಾ ಭಕ್ತಿಯಿಂದ ಮಾಡಬೇಕು ಹೀಗೆ ಮಾಡಿದಾಗ ಮಾತ್ರ ನಮಗೆ ಇರುವ ತೊಂದರೆ ಅಥವಾ ಸಮಸ್ಯೆಗಳಿಂದ ನಾವು ಹೊರಗೆ ಬರಬಹುದು ಆದ್ದರಿಂದ ಇವತ್ತಿನ ಈ ಲೇಖನದಲ್ಲಿ ಕಾಲ ಭೈರವ ದೀಪವನ್ನು ಹಚ್ಚುವ ಮೂಲಕ ನಾವು ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಈಗ ಎಲ್ಲರೂ ಸಹ ತಿಳಿಯೋಣ ಬನ್ನಿ ಕಾಲಭೈರವ ಪಂಚದೀಪ ಹಚ್ಚುವುದರಿಂದ ಅನೇಕ ಉಪಯೋಗಗಳು ಇರುತ್ತವೆ ಕಾಲಭೈರವ ಪಂಚದೀಪ ಹಚ್ಚುವುದರಿಂದ ದುಷ್ಟಶಕ್ತಿ ಗ್ರಹಪೀಡೆ ಗ್ರಹದೋಷ ಮತ್ತು ಅಪಮೃತ್ಯು ದೋಷ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ ಜೊತೆಗೆ ಆಯುರ್ ಆರೋಗ್ಯ ಸಿದ್ಧಿಸುತ್ತದೆ ಎಂದು ಹೇಳುತ್ತಾರೆ ಕಾಲಭೈರವ ದೀಪ ಹಚ್ಚುವಾಗ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಮನೆಯನ್ನು ಶುಭ್ರವಾಗಿ ಮಾಡಿ ತಲೆಸ್ನಾನ ಮಾಡಬೇಕು ನಂತರ ಕಾಲಭೈರವ ದೀಪ ಹಚ್ಚಲು ಹಿತ್ತಾಳೆ ಅಥವಾ ಬೆಳ್ಳಿ ಅಥವಾ ಸ್ಟಿಲ್ ತಟ್ಟೆಯನ್ನು ತೆಗೆದುಕೊಳ್ಳಬೇಕು ಅದನ್ನು ಸ್ವಚ್ಛಮಾಡಿ ಗಂಧದ ಬೋಟ್ಟನ್ನು ಇಟ್ಟು ಹಾಗೇನೆ ಕುಂಕುಮದ ಬೋಟ್ಟನ್ನು ಇಡಬೇಕು ಹಾಗೇನೆ ಹೂವುಗಳಿಂದ ಅಲಂಕಾರ ಮಾಡಬೇಕು ನಂತರ ಅದರ ಮೇಲೆ 5 ವಿಳ್ಳೆದೆಲೆ ಇಡಬೇಕು ಈಗ ವಿಳ್ಳೆದೆಲೆಯ ಮೇಲೆ ಮಣ್ಣಿನ ಹಣತೆಯನ್ನು ಇಡಬೇಕು ಅಂದರೆ ಈ 5 ಹಣತೆಗಳನ್ನು 5 ಕಾಲಭೈರವ ದೀಪ ಎಂದು ಕರೆಯುತ್ತಾರೆ ಹೀಗೆ ದೀಪಗಳನ್ನು ಇಡಬೇಕು. ಅದರ ಒಳಗೆ ಎಣ್ಣೆಯನ್ನು ಹಾಕಿ ಬತ್ತಿಯನ್ನು ಹಾಕಬೇಕು ನಂತರ ಗಂಧ ಮತ್ತು ಕುಂಕುಮದಿಂದ ಎಲ್ಲ ದೀಪಗಳನ್ನು ಅಲಂಕಾರ ಮಾಡಬೇಕು ಹಾಗೇನೆ ಪೂಜೆಯನ್ನು ಮಾಡಬೇಕು ಮೊದಲು ಮನಸ್ಸಿನಲ್ಲಿ ಶ್ರಧ್ದೆ ಇರಬೇಕು ನಂತರ ಉದುಬತ್ತಿಯಿಂದ ದೀಪವನ್ನು ಹಚ್ಚಬೇಕು ಆದರೆ ಕಡ್ಡಿ ಪೊಟ್ಟಣದಿಂದ ದೀಪವನ್ನು ಹಚ್ಚಬಾರದು ಯಾವುದೆ

ದೀಪವನ್ನು ಸಹ ಉದುಬತ್ತಿಯಿಂದ ಹಚ್ಜಬೇಕು ಹಾಗೇನೆ ದೇವರ ಮುಂದಿನ ದೀಪ ಹಚ್ಚುವಾಗಲು ಸಹ ಉದುಬತ್ತಿಯಿಂದ ದೀಪವನ್ನು ಹಚ್ಚಬೇಕು ಅಂದರೆ ಪಂಚ ಕಾಲಭೈರವ ದೀಪಗಳನ್ನು ಉದುಬತ್ತಿಯಿಂದ ಹಚ್ಚಬೇಕು ನಂತರ ನೈವೈಧ್ಯ ಮಾಡಬೇಕು ಈ ಕಾಲಭೈರವ ದೀಪವನ್ನು 5 ಶನಿವಾರ ಅಥವಾ 5 ಭಾನುವಾರ ದೀಪಗಳನ್ನು ಹಚ್ಚಬೇಕು ಈ ಒಂದು ಪೂಜೆಯನ್ನು ಸಂಜೆ 5 ಗಂಟೆಯ ನಂತರ ಮಾಡಬೇಕು ಈ ರೀತಿಯಾಗಿ ಕಾಲ ಬೈರವ ದೀಪವನ್ನ 5 ವಾರಗಳ ಕಾಲ ಹಚ್ಚುವುದರಿಂದ ನಿಮಗೆ ಯಾವುದೆ ರೀತಿಯ ತೊಂದರೆಗಳು ಇದ್ದರು ಕೂಡ ಅವು ಆದಷ್ಟು ಬೇಗನೆ ನಿವಾರಣೆ ಆಗುತ್ತವೆ ಹಾಗೇನೆ ಕಾಲ ಭೈರವನಿಗೆ ದೀಪ ಹಚ್ಚುವುದರಿಂದ ಭಯ ದೂರವಾಗುತ್ತದೆ ಹಾಗೇನೆ ಅಪಮೃತ್ಯು ನಿವಾರಣೆ ಆಗುತ್ತದೆ ಜೊತೆಗೆ ಗ್ರಹ ದೋಷ ಕೂಡ ನಿವಾರಣೆ ಆಗುತ್ತದೆ ಹಾಗೇನೆ ದೀರ್ಘಕಾಲ ಅನಾರೋಗ್ಯದಿಂದ ನೀವು ನರಳುತ್ತಿದ್ದರೆ ಅದರಿಂದ ಕೂಡ ಕಾಲ ಭೈರವ ದೀಪ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ನಿಮ್ಮನ್ನು ಪಾರು ಮಾಡುತ್ತದೆ ಎಂದು ಹೇಳಬಹುದು ಆದ್ದರಿಂದ ನೀವು ಕೂಡ ಹೀಗೆ 5 ಶನಿವಾರ ಅಥವಾ 5 ಭಾನುವಾರ ಕಾಲ ಭೈರವ ದೀಪವನ್ನು ಶ್ರಧ್ದೆಯಿಂದ ಹಚ್ಚಿ ನೀವು ಕೂಡ ಸಮಸ್ಯೆಗಳಿಂದ ಮುಕ್ತರಾಗಿರಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here