ಬೆಕ್ಕು ಇದನ್ನು ಎಷ್ಟೋ ಮಂದಿ ತುಂಬಾ ಇಷ್ಟ ಪಡುತ್ತಾರೆ ಅವುಗಳನ್ನು ಮನೆಯಲ್ಲಿ ಸಾಕುತ್ತಾರೆ ಕೆಲವರು ತುಂಬಾ ಇಷ್ಟ ಪಟ್ಟು ಅವರ ಮನೆಯಲ್ಲಿ ಇರುವ ಒಬ್ಬ ವ್ಯಕ್ತಿ ಎಂದು ಭಾವಿಸುತ್ತಾರೆ. ಅವುಗಳ ಲಾಲನೆ ಪಾಲನೆ ಕೂಡ ಮಾಡುವುದನ್ನು ನಾವು ನೋಡಿದ್ದೇವೇ ಆದರೆ ಇನ್ನೂ ಕೆಲವರು ಬೆಕ್ಕನ್ನು ಶಕುನಿ ಎಂದು ಕರೆಯುತ್ತಾರೆ. ನಾವು ಎಲ್ಲಾದರು ಹೋಗುವಾಗ ಬೆಕ್ಕು ಅಡ್ಡ ಬಂದರೆ ತಕ್ಷಣ ನಿಲ್ಲುತ್ತೇವೆ ಸ್ವಲ್ಪ ಸಮಯ ಬಿಟ್ಟು ನ೦ತರ ಹೋಗುತ್ತೇವೆ, ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಇಲ್ಲ ಎಂದರೆ ಹಿಂದೆ ಹೋಗಿ ಮುಂದೆ ಹೋಗುವುದು. ಇಲ್ಲ ಮೂರು ಬಾರಿ ಉರುಳುವುದು ಹೀಗೆಲ್ಲ ಮಾಡುತ್ತೇವೆ ಇದನ್ನು ನಮ್ಮ ಭಾರತೀಯರು ತುಂಬಾ ನಂಬಿದ್ದಾರೆ. ಅಂದರೆ ನಾವು ಹೋಗುವಾಗ ಬೆಕ್ಕು ಅಡ್ಡ ಬಂದರೆ ಮುಂದೆ ಏನಾದರೂ ತೊಂದರೆಗಳು ಆಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ವೈದಿಕ ಜ್ಯೋತಿಷ್ಯದಲ್ಲಿ ಬೆಕ್ಕನ್ನು ರಾಹುವಿನ ಸವಾರಿ ಎಂದು ಕರೆಯುತ್ತಾರೆ ಅದಕ್ಕಾಗಿಯೇ ಬೆಕ್ಕು ಅಡ್ಡ ಬಂದರೆ ರಾಹುನೇ ಅಡ್ಡ ಬಂದ ಎಂದು ಹೇಳುತ್ತಾರೆ. ಹಾಗೆಯೇ ಬೆಕ್ಕನ್ನು ಅಲಕ್ಷ್ಮಿಯ ಸವಾರಿ ಎಂದು ಕೂಡ ಕರೆಯುತ್ತಾರೆ. ಆದರೆ ದೀಪಾವಳಿ ದಿನ ಬೆಕ್ಕು ಮನೆಗೆ ಪ್ರವೇಶ ಮಾಡಿದರೆ ಶುಭ ಎಂದು ಹೇಳುತ್ತಾರೆ. ಮನೆಯಲ್ಲಿ ಸಂಪತ್ತು ಹೆಚ್ಚುತ್ತದೇ.
ಆರ್ಥಿಕ ಸಮಸ್ಯೆಗಳು ದೂರ ಆಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಬೆಕ್ಕು ಅಳುತ್ತಾ ಇದ್ದರೆ ಅದು ಕೂಡ ಅಶುಭ ಇದರಿಂದ ಮುಂದೆ ತೊಂದರೆಗಳು ಎದುರಾಗುತ್ತದೆ ಎಂಬ ಮುನ್ಸೂಚನೆ ನೀಡುತ್ತದೆ. ತುಂಬಾ ಬೇಸರದಿಂದ ಮಲಗಿರುವ ಬೆಕ್ಕನ್ನು ಅಥವಾ ಬೆಕ್ಕಿನ ಕಣ್ಣಿನಿಂದ ಕಣ್ಣೀರು ಬರುವುದನ್ನು ನೋಡಿದರೆ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಎಂದು ಅರ್ಥ. ಬೆಕ್ಕುಗಳು ಜಗಳ ಮಾಡುತ್ತಿರುವುದನ್ನು ನೋಡಿದರೆ ಇದರಿಂದ ಮನೆಯಲ್ಲಿ ಸಮಸ್ಯೆಗಳು ಶುರು ಆಗುತ್ತದೆ ಮನೆಯಲ್ಲಿ ಅಶಾಂತಿ ಎಂಬುದು ಹೆಚ್ಚುತ್ತದೇ ಎಂದು ಅರ್ಥ. ಅದರಲ್ಲೂ ಯಾರ ಮನೆಯ ಹತ್ತಿರ ಬೆಕ್ಕು ಪದೇ ಪದೇ ಬಂದು ಅಳುತ್ತಾ ಇದ್ದರೆ ಇದು ಆ ಮನೆಯಲ್ಲಿ ಸಾವಿನ ಮುನ್ಸೂಚನೆ ಅನ್ನು ನೀಡುತ್ತದೆ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಮಲಗಿರುವ ವ್ಯಕ್ತಿಯನ್ನು ಬೆಕ್ಕು ದಾಟಿ ಹೋದರೆ ಅವನು ತುಂಬಾ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಾನೆ ಎಂದು ಅರ್ಥ. ಹಾಗೆಯೇ ಕನಸಿನಲ್ಲಿ ಏನಾದರೂ ಬೆಕ್ಕು ಕಾಣಿಸಿದರೆ ಅದರಲ್ಲೂ ಕಪ್ಪು ಬೆಕ್ಕು ಕಾಣಿಸಿದರೆ ತುಂಬಾ ತೊಂದರೆಗಳನ್ನು ಅನುಭವಿಸುತ್ತಾರೆ, ಇದನ್ನೆಲ್ಲ ಹೆಚ್ಚಾಗಿ ನಮ್ಮ ಭಾರತೀಯರು ನಂಬುತ್ತಾರೆ. ಏನೇ ಆಗಲಿ ಈ ರೀತಿ ಅನುಭವ ನಿಮಗೂ ಆದರೆ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು.
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ