ನಿಮಗೆ ಗುರು ಬಲ ದೊರೆಯಲು ಈ ರೀತಿ ಮಾಡಿರಿ

79

ಗುರು ಬಲ ಮತ್ತು ಅದೃಷ್ಟವನ್ನು ಪಡೆಯುವುದು ಹೇಗೆ? ಹೌದು ಕೊರೋನ ಬಂದ ಮೇಲೆ ಎಷ್ಟೋ ಕಂಪನಿಗಳು ನಷ್ಟ ಹೊಂದಿರಬಹುದು ಸಾವು ನೋವು ಸಂಭವಿಸುತ್ತ ಇರಬಹುದು ಆದರೆ ಕೋಟ್ಯಾಂತರ ಜನ ಒಂದಷ್ಟು ನೆಮ್ಮದಿ ಕಾಣುತ್ತ ಇದೆ ಸಂಬಂಧಗಳು ಸರಿ ಹೋಗುತ್ತಾ ಇದೆ ದೂರವಾಗಿದ್ದ ಅತ್ತೆ ಸೊಸೆ ಅಪ್ಪ ಮಗ ಹೀಗೆ ಸಂಬಂಧಗಳು ಹತ್ತಿರ ಆಗುತ್ತಾ ಇದೆ ವರ್ಷಕ್ಕೊಂದು ಬಾರಿ ಊರಿಗೆ ಬರಲು ಕಷ್ಟ ಪಡುತ್ತಿದ್ದ ಸೊಸೆ ಮಕ್ಕಳು ಮೊಮ್ಮಕ್ಕಳು ಇದೀಗ ತಿಂಗಳು ಗಟ್ಟಲೆ ಹಳ್ಳಿಯಲ್ಲೇ ಅಥವಾ ತುಂಬು ಕುಟುಂಬದಲ್ಲಿ ಕಾಲ ಕಳೆಯುತ್ತಾ ಇದ್ದಾರೆ ಮನೆಯಲ್ಲೇ ಇದ್ದಾರೆ ಇಡಿ ಪ್ರಪಂಚಕ್ಕೆ ಕೊರೋನ ದೊಡ್ಡ ಸಮಸ್ಯೆ ಆಗಿದೆ ಎನ್ನುವುದು ಭಾಸ ಆಗುತ್ತಾ ಇದ್ದರೂ ದೇಶದಲ್ಲಿ ಕೋರೋನ ಸೊಂಕಿತರು ಹೆಚ್ಚುತ್ತಾ ಇದ್ದರೂ ಭಾರತದಲ್ಲಿ ಅಷ್ಟು ಪ್ರಮಾಣದ ಸಮಸ್ಯೆಗಳು ಗೋಚರ ಆಗುತ್ತಾ ಇಲ್ಲ ಏಕೆಂದರೆ ಭಾರತಕ್ಕೆ ಗುರು ಬಲ ಚೆನ್ನಾಗಿ ಎಂಬುದು ಸಾಧುಗಳ ಅಭಿಪ್ರಾಯ. ಗುರು ಬಲ ಇದ್ದರೆ ರಾಜಯೋಗ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಗುರು ಬಲ ಇಲ್ಲದೆ ಇದ್ದರೆ ಭಾರತಕ್ಕೆ ಗುರು ಬಲ ಚೆನ್ನಾಗಿ ಇದೆ

ಎನ್ನುವುದು ಸಾಧುಗಳ ಅಭಿಪ್ರಾಯ. ಗುರು ಬಲ ಇದ್ದರೆ ರಾಜಯೋಗ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಗುರು ಬಲ ಇಲ್ಲದೆ ಇದ್ದರೆ ಮನುಷ್ಯ ಸಂಕಷ್ಟದ ಸುಳಿಗೆ ಸಿಲುಕುತ್ತಾನೆ ಇನ್ನೂ ನಮ್ಮ ದೇಶದಲ್ಲಿ ಗುರು ಬಲ ಹೆಚ್ಚಾಗಲು ಕಾರಣ ಏನಿರಬಹುದು ಎನ್ನುವುದು ಹಲವರ ಯೋಚನೆ ಬನ್ನಿ ತಿಳಿಯೋಣ. ಅರಿಶಿನವನ್ನು ನಾವು ಅಡುಗೆ ಮಾಡಲು ಬಳಸುತ್ತೇವೆ ಔಷಧೀಯ ಗುಣ ಇದ್ದಾಗ ಶೀತ ಕೆಮ್ಮು ಇದ್ದಾಗ ಬಿಸಿ ನೀರಿಗೆ ಅಥವಾ ಹಾಲಿಗೆ ಹಾಕಿ ಸೇವನೆ ಮಾಡುತ್ತೇವೆ ಇದರ ಜೊತೆ ಪ್ರಮುಖವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಅರಿಶಿಣ ಕುಂಕುಮ ಗೆ ಹೆಚ್ಚಿನ ಪ್ರಾಧಾನ್ಯತೆ ಇದೆ ಅರಿಶಿಣ ಎಂದರೆ ಪಾಸಿಟಿವ್ ಎನರ್ಜಿ ಬಹುತೇಕ ಹೆಣ್ಣು ದೇವರಿಗೆ ಅರಿಶಿಣ ಅಚ್ಚು ಮೆಚ್ಚು ತಿಮ್ಮಪ್ಪನಿಗೆ ಅರಿಶಿಣ ಮುದ್ರೆಯನ್ನು ಎಡ ಭಾಗದ ಎದೆಯ ಮೇಲೆ ಅಚ್ಛಾಗಿ ಬಳಸುತ್ತಾರೆ ಏಕೆಂದರೆ ತಿಮ್ಮಪ್ಪನ ಎಡ ಭಾಗದಲ್ಲಿ ಲಕ್ಷ್ಮಿ ಇರುವ ಕಾರಣ ಅರಿಶಿಣದ ಅಚ್ಚು ಇಡುತ್ತಾರೆ ಈ ಅಚ್ಚಿಗೆ ಬಹಳ ಬೇಡಿಕೆ ಇದ್ದು ಭಕ್ತರು ಲಕ್ಷಾಂತರ ಹಣ ಕೊಟ್ಟು ಕೊಳ್ಳುತ್ತಾರೆ ನಿಮಗೆ ಅರಿಶಿಣದ ಮಹತ್ವ ಗೊತ್ತಾಗಿರಬೇಕು ದೇಶದಲ್ಲಿ ಗುರು ಬಲ

ಹೆಚ್ಚಾಗಲು ಕಾರಣ ಏನು ಎಂದರೆ ಕೋರೋನ ನಂತರ ಭಾರತದಲ್ಲಿ ಅರಿಶಿಣ ಬಳಕೆಯ ಪ್ರಮಾಣ ನೂರು ಪಟ್ಟು ಹೆಚ್ಚಾಗಿದೆ ಕೋರೋನ ಇಂದ ಪಾರಾಗಲು ಜನ ಆಹಾರದಲ್ಲಿ ಅರಿಶಿಣ ಬಿಸಿ ನೀರಿನಲ್ಲಿ ಅರಿಶಿಣ ಹಾಲಿನಲ್ಲಿ ಅರಿಶಿಣ ಬಳಸಿದ್ದಾರೆ ಹೀಗೆ ನಿತ್ಯ ಮನೆಯಲ್ಲಿ ಅರಿಶಿಣ ಬಳಸುವ ಮೂಲಕ ಗೊತ್ತಿಲ್ಲದೆ ಗುರು ಬಲವನ್ನು ಗಳಿಸಿದ್ದಾರೆ ದೇಶದಲ್ಲಿ ಗುರು ಬಲ ಹೆಚ್ಚಾಗಲು ಇದೆ ಕಾರಣ ಎಂದು ಖ್ಯಾತ ಪಂಡಿತರ ಅಭಿಪ್ರಾಯ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here