ಈ ಒಂದು ಸೇಬಿನ ಬೆಲೆ 1000 ದಿಂದ 1200 ಬನ್ನಿ ನಮಗೆ ಗೊತ್ತಿಲ್ಲದ ಕೆಲವು ಸತ್ಯಗಳನ್ನು ತಿಳಿಯೋಣ. ಒಂದನೇ ಸತ್ಯ ವಿಶ್ವದ ಆಗರ್ಭ ಶ್ರೀಮಂತರಲ್ಲಿ ಬಾಬ್ಲೋ ಎಸ್ಕೋಬಾರ್ ಕೂಡ ಒಬ್ಬರಾಗಿದ್ದರು ಇವರು ಬರೋಬ್ಬರಿ 214000 ಕೋಟಿ ರೂಪಾಯಿ ಅಸ್ತಿಗೆ ಒಡೆಯರಾಗಿದ್ದರು ಒಂದು ಸಲ ತಮ್ಮ ಮಗಳಿಗೆ ತುಂಬಾ ಚಳಿ ಆದಾಗ ಬೆಂಕಿ ಉರಿಸಲು ಕಟ್ಟಿಗೆ ಇಲ್ಲದೆ ಇದ್ದಾಗ ದುಡ್ಡನ್ನೇ ಬೆಂಕಿಗೆ ಹಾಕಿದರಂತೆ ಹೀಗೆ ತಮ್ಮ ಮಗಳನ್ನು ಚಳಿಯಿಂದ ರಕ್ಷಿಸುವುದಕ್ಕೆ 13 ಕೋಟಿ ರೂಪಾಯಿಯನ್ನು ಸುಟ್ಟು ಹಾಕಿದರು. ಎರಡನೇ ಸತ್ಯ ಪ್ರಾನ್ಸ್ ನಲ್ಲಿ ಪ್ಯಾಸೆಸ್ ದಿ ಗೋಸ್ ಎನ್ನೋ ರಸ್ತೆ ಇದೆ ಇದು ಸಮುದ್ರದ ಮಧ್ಯ ಭಾಗದಲ್ಲೇ ಹಾದುಹೋಗಿದ್ದು ರಸ್ತೆ ಮೇಲೆ ನೀರು ನಿಂತಿದೆ ಆದ್ರೂ ವಾಹನಗಳು ಚಲಿಸುತ್ತವೆ ಒಂದುವೇಳೆ ಸಮುದ್ರದ ನೀರು ಹೆಚ್ಚಾದರೆ ಅಥವಾ ಎತ್ತರದ ಅಲೆಗಳು ಬಂದರೆ ರಸ್ತೆ ಮುಳುಗಿ ಹೋಗುತ್ತೆ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಇದು ಕೂಡ ಒಂದು. ಮೂರನೇ ಸತ್ಯ ದಕ್ಷಿಣ ಇಟಲಿಯಲ್ಲಿ ಒಂದು ದ್ವೀಪ ಇದೆ ಈ ದ್ವಿಪವನ್ನು ಟ್ರೋನ್ ಕ್ಯಾಮರದಿಂದ ಅಥವಾ ಆಕಾಶದಿಂದ ನೋಡಿದರೆ ಡಾಲ್ಫಿನ್ ರೀತಿಯೇ ಕಾಣಿಸುತ್ತದೆ ಪ್ರಕೃತಿಯ ವಿಸ್ಮಯಗಳಲ್ಲಿ ಇದು ಕೂಡ ಒಂದು.
ನಾಲ್ಕನೇ ಸತ್ಯ ನೀವು ಬೇಜಾರಾದಾಗ ಒಂದು ಸ್ವಲ್ಪ ಕೆಲಸ ಮಾಡಿದರೆ ಬೇಜಾರು ಹೋಗುವ ಸಾಧ್ಯತೆ ಇರುತ್ತದೆ ಅಂತ ಸರ್ವೇ ಒಂದು ಹೇಳಿದೆ ಅಂದರೆ ಮನೆ ಸ್ವಚ್ಛ ಮಾಡುವುದು ಹೀಗೆ ಕೆಲಸ ಮಾಡುವುದು ನೀವು ಕೂಡ ಒಮ್ಮೆ ಪ್ರಯತ್ನಿಸಿ ನೋಡಿ. ಐದನೇ ಸತ್ಯ ಯಾರು ನಿಮಗೆ ಹೆಚ್ಚು ಸಲಹೆಗಳನ್ನು ಕೊಡುತ್ತಾರೋ ಅವರ ಜೀವನದಲ್ಲೇ ಹೆಚ್ಚು ತೊಂದರೆಗಳು ಇರುತ್ತವೆ 90% ಪ್ರಕರಣಗಳಲ್ಲಿ ಹೀಗೆ ಆಗಿದೆ ಇನ್ ಮುಂದೆ ನಿಮಗೆ ಯಾರಾದರೂ ಸಲಹೆ ಕೊಡಲು ಬಂದರೆ ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂದು ತಿಳಿದುಕೊಳ್ಳಿ ಹೀಗಾಗೇ ಆರ್ಥಿಕವಾಗಿ ಸಮಸ್ಯೆ ಎದುರಿಸುವ ಬಾಬಾಗಳು ಶ್ರೀಮಂತರಾಗುವುದು ಹೇಗೆ ಎನ್ನುವ ಸಲಹೆ ಕೊಡುತ್ತಾರೆ. ಆರನೇ ಸತ್ಯ ನಿಮ್ಮ ರಕ್ತದ ಗುಂಪು ಯಾವುದು ಸಾಮಾನ್ಯವಾಗಿ ಸೊಳ್ಳೆಗಳು ಓ ಗುಂಪನ್ನು ಹೆಚ್ಚಾಗಿ ಇಷ್ಟ ಪಡುತ್ತವೆ ಹೀಗಾಗಿ ಆ ಗುಂಪಿನವರನ್ನೇ ಹುಡುಕಿ ಹೆಚ್ಚಾಗಿ ಚುಚ್ಚಿ ರಕ್ತ ಹೀರುತ್ತವೆ. ಏಳನೇ ಸತ್ಯ ಮೊಲಗಳಲ್ಲಿ ಸಾಕಷ್ಟು ಪ್ರಭೇದಗಳಿವೆ ನೆದರ್ ಲ್ಯಾಂಡ್ ರಾಬಿಟ್ ಇದು ಚಿಕ್ಕ ಜಾತಿಯ ಮೂಲವಾಗಿದೆ ಇದರ ತೂಕ 500 ರಿಂದ 600 ಗ್ರಾಮ್ ಇರುತ್ತದೆ.
ಎಂಟನೇ ಸತ್ಯ ಸಾಮಾನ್ಯವಾಗಿ ಸೇಬಿನ ಬೆಲೆ ಕೆಜಿಗೆ ನೂರರಿಂದ ಇನ್ನೂರು ಅಥವಾ ಮುನ್ನೂರು ರೂಪಾಯಿಯ ವರೆಗೆ ಇರುತ್ತದೆ ಆದರೆ ಟಿಬೆಟ್ ನಲ್ಲಿ ಬೆಳೆಯುವ ಬ್ಲ್ಯಾಕ್ ಡೈಮೆಂಡ್ ಸೇಬಿನ ಬೆಲೆ ಕೇಳಿದ್ರೆ ನೀಮಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ ಕಪ್ಪು ಬಣ್ಣದ ಇಂತಹ ಒಂದು ಸೇಬಿಗೆ ಬರೋಬ್ಬರಿ 1000 ದಿಂದ 1200 ರೂಪಾಯಿ ಬರಿ ಒಂದು ಹಣ್ಣಿಗೆ ಇಷ್ಟಾದರೆ ಒಂದು ಕೇಜಿಗೆ ಎಷ್ಟಿರಬಹುದು ಅಂತ ನೀವೇ ಲೆಕ್ಕ ಹಾಕಿ. ಒಂಬತ್ತನೇ ಸತ್ಯ ವಿಶ್ವದ ಅತಿ ವೇಗದ ರೈಲು ಚೀನಾದಲ್ಲಿ ಇದೆ ಇದರ ಹೆಸರು ಶಾಂಗೈ ಮೆಡ್ಲಾಯ್ ಇದರ ವೇಗ 431 ಕಿಲೋಮೀಟರ್ ಪ್ರತಿ ಗಂಟೆ ಈ ರೈಲು ಚಕ್ರದ ಮೇಲೆ ಒಡಲ್ಲ ಬದಲಾಗಿ ಅಯಸ್ಕಾಂತದ ಯಂತ್ರಜ್ಞಾನದ ಮೂಲಕ ಓಡುತ್ತದೆ ಇದನ್ನು ಮೆಗ್ನೇಟಿಕ್ ಲೇವಿಟೇಶನ್ ಟೇಕ್ನಾಲಜಿ ಎಂದು ಕರೆಯುತ್ತಾರೆ ಚಕ್ರದ ಮೇಲೆ ಇಷ್ಟು ವೇಗವಾಗಿ ಹೋಗಲು ಆಗುವುದಿಲ್ಲ. ಹತ್ತನೇ ಸತ್ಯ ನಿಮ್ಮ ಮೊಬೈಲ್ ನಲ್ಲಿ ಸಾಕಷ್ಟು ಎಮೋಜಿಗಳಿವೆ ಅದರಲ್ಲಿ ಕೆಲವೊಂದು ಎಮೋಜಿಗಳನ್ನು ನೀವು ಕೂಡ ಬಳಸುತ್ತಿರ ನಿಮಗೆ ಗೊತ್ತಾ ಜಗತ್ತಿನಲ್ಲಿ ಅತಿ ಹೆಚ್ಚು ಬಳಸುವ ಎಮೋಜಿ ಇದು ಕಣ್ಣೀರು ಬರುವಷ್ಟು ನಗೊ ಎಮೋಜಿ. ಇದು ನಿಮಗೆ ಇಷ್ಟ ಆದ್ರೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ