ನಿಮಗೆ ಬಂದಿರುವ ಸಾಡೇಸಾತಿ ಶನಿ ದೋಷ ಒಂದೇ ದಿನದಲ್ಲಿ ಪರಿಹಾರ ಮಾಡೋಕೆ ಈ ರೀತಿ ಮಾಡಬೇಕು

132

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮತ್ತು ಶಾಸ್ತ್ರಗಳಲ್ಲಿ ಉಪವಾಸಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಸಾಮಾನ್ಯವಾಗಿ ಪ್ರತಿ ತಿಂಗಳು ಕೂಡ ಕೆಲವು ಬರುವಂತಹ ಕೆಲವೊಂದು ವಿಶೇಷವಾದ ದಿನಗಳು ಅಂದರೆ ಏಕಾದಶಿ ಆಗಿರಬಹುದು ಸಂಕಷ್ಟ ಚತುರ್ಥಿಯಾಗಿರಬಹುದು ಪ್ರದೋಷ ಆಗಿರಬಹುದು ಷಷ್ಠಿ ವ್ರತಗಳಾಗಿರಬಹುದು ಇಂತಹ ಸಂದರ್ಭದಲ್ಲಿ ತಮ್ಮ ಮನಸ್ಸಿನ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಅಥವಾ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಈ ಒಂದು ಉಪವಾಸ ವ್ರತಗಳನ್ನು ಆಚರಣೆ ಮಾಡುತ್ತಾರೆ ಇದರಿಂದ ದೋಷಗಳು ದೂರವಾಗುತ್ತವೆ ಮನಸ್ಸಿನ ಇಚ್ಚಿಗಳು ಶೀಘ್ರವಾಗಿ ಈಡೇರುತ್ತದೆ ವಿಶೇಷವಾಗಿದೆ ಇವರ ಅನುಗ್ರಹ ಎನ್ನುವುದು ಲಭಿಸುತ್ತದೆ ಎಂದು ನಂಬಲಾಗಿದೆ. ಯಾವುದೇ ಸಮಸ್ಯೆ ಇರಲಿ ನಮಗೆ ಒಮ್ಮೆ ಫೋನ್ ಮಾಡಿ ನೋಡಿ 9620569954 ಮಾರುತಿ ಗುರುಗಳು ಅದೇ ರೀತಿಯಾಗಿ ಶಾಸ್ತ್ರಗಳ ಪ್ರಕಾರ ಮತ್ತು ಪರಿಹಾರ ಶಾಸ್ತ್ರದ ಪ್ರಕಾರ ಶನಿವಾರದ ದಿನ ಈ ರೀತಿಯಾಗಿ ನಿಯಮಾನುಸಾರವಾಗಿ ಉಪವಾಸ ವ್ರತಗಳನ್ನು ಮಾಡುವುದರಿಂದ ಶನಿದೋಷಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ದೂರವಾಗುತ್ತವೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಶನಿವಾರದ ದಿನ ಯಾವ ರೀತಿಯಾಗಿ ಉಪವಾಸವನ್ನು ಮಾಡುವುದರಿಂದ ಶನಿದೋಷಗಳು ದೂರವಾಗುತ್ತವೆ ಶನಿ ದೋಷದಿಂದ ಉಂಡಾಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನೋಡೋಣ. ಆಂಜನೇಯ ಯಂತ್ರ ಪಡೆಯಿರಿ ಕರೆ ಮಾಡಿ 9620569954 ಸಾಮಾನ್ಯವಾಗಿ ಶನಿ ದೋಷ ಅಥವಾ ಶನಿ ಸಾಡೆ ಸಾತಿ ಎನ್ನುವುದು ದೀರ್ಘಕಾಲದ ವರೆಗೆ ಇರುತ್ತದೆ

ಅಂದರೆ ಶನಿಯು ನಿಧಾನ ಗತಿಯಲ್ಲಿ ಚಲಿಸುವ ಗ್ರಹ ನಾಗಿದ್ದು ಬರೋಬರಿ ಏಳುವರೆ ವರ್ಷಗಳ ಕಾಲ ಶನಿಯ ಒಂದು ಪ್ರಭಾವ ಇರುತ್ತದೆ ಸಮಯದಲ್ಲಿ ವ್ಯಕ್ತಿಯು ಹಲವಾರು ಸಮಸ್ಯೆಗೆ ಒಳಗಾಗುತ್ತಾರೆ ಇಂತಹ ಸಂದರ್ಭದಲ್ಲಿ ಶನಿಯನ್ನು ಶಾಂತಗೊಳಿಸಲು ಶನಿದೇವನ ಅನುಗ್ರಹವನ್ನು ಪಡೆಯಲು ಮತ್ತು ಈಗಾಗಲೇ ಜೀವನದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡಿಕೊಂಡು ಈ ರೀತಿಯಾಗಿ ಶನಿವಾರದ ದಿನ ಉಪವಾಸ ಕ್ರಮ ಕೈಗೊಳ್ಳುವುದು ಅತ್ಯಂತ ಒಳ್ಳೆಯ ಪರಿಹಾರವಾಗಿದೆ, ಶನಿವಾರದ ದಿನ ಬೆಳಗ್ಗೆ ಎದ್ದು ಶನಿದೇವನನ್ನು ನೆನೆದು ಉಪವಾಸ ಸಂಕಲ್ಪವನ್ನು ಮಾಡಿ ಆಚರಣೆ ಮಾಡಬೇಕು. ಇದು ಶನಿವಾರ ಉಪವಾಸವಾದ ನಂತರ ಆಹಾರವನ್ನು ಸೇವಿಸಲು ಕಪ್ಪು ಬಣ್ಣದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು, ಯಾಕೆಂದರೆ ಇದು ಶನಿಯ ಬಣ್ಣವಾಗಿದೆ. ಈ ದಿನ ತಪ್ಪದೇ ಶನೀಶ್ವರ ಸ್ವಾಮಿಯ ಜೊತೆಗೆ ಮಹಾದೇವ ಮತ್ತು ಆಂಜನೇಯನ ಪ್ರಾರ್ಥನೆಯನ್ನು ಮಾಡುವುದು ಬಹಳ ಒಳ್ಳೆಯದು. ಯಾವುದೇ ಸಮಸ್ಯೆ ಇರಲಿ ನಮಗೆ ಒಮ್ಮೆ ಫೋನ್ ಮಾಡಿ ನೋಡಿ 9620569954 ಮಾರುತಿ ಗುರುಗಳು ಈ ದಿನ ಶನಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕಪ್ಪು ಎಳ್ಳು ಬತ್ತಿಯ ದೀಪವನ್ನು ಬೆಳಗಿಸಿ ಪ್ರಾರ್ಥನೆ ಮಾಡಿ ಬನ್ನಿ, ಸಾಧ್ಯವಾದರೆ ಕಪ್ಪು ವಸ್ತುಗಳನ್ನು ದಾನ ಮಾಡಿ ಅಂದರೆ ಬಡವರಿಗೆ ಚಪ್ಪಲಿ ಆಗಿರಬಹುದು ಅಥವಾ ಕಂಬಳಿ ಆಗಿರಬಹುದು ಇಂತಹ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಈ ರೀತಿ ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬಂದ ನಂತರ ನೀವು ಉಪವಾಸ ವ್ರತವನ್ನು ಬಿಟ್ಟು ಆಹಾರ ಸೇವಿಸಬಹುದು.

ಯಾವುದೇ ಕಾರಣಕ್ಕೂ ಮನೆಯಲ್ಲಿ ಶನಿ ದೇವರ ಫೋಟೋ ಇಟ್ಟು ಪೂಜೆ ಮಾಡಬಾರದು ಅದಕ್ಕಾಗಿ ನೀವು ದೇವಾಲಯಕ್ಕೆ ಹೋಗಬಹುದು. ಒಂದು ವೇಳೆ ಮನೆಯ ಹತ್ತಿರ ಶನಿ ದೇವಸ್ಥಾನ ಇಲ್ಲ ಎನ್ನುವವರು ನವಗ್ರಹ ದೇವಾಲಯಕ್ಕೆ ಹೋಗಬಹುದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here