ನಿಮಗೆ ಶತ್ರು ಕಾಟವೇ ಹಾಗಾದರೆ ಈ ಪೂಜೆ ಮಾಡಿ

61

ಕೆಲವೊಮ್ಮೆ ನಮ್ಮಜೊತೆಗಿರುವವರೇ ನಮ್ಮ ದೊಡ್ಡ ಶತೃಗಳಾಗುತ್ತಾರೆ. ನಮ್ಮವರೆ ನಮಗೆ ಶತೃವಾದಾಗ ನಮ್ಮ ಬಂಧುಗಳೇ ನಮ್ಮ ಬೆನ್ನಿಗೆ ಚೂರಿಹಾಕಿದರೆ ನಮ್ಮ ಸ್ನೇಹಿತರೆ ನಮಗೆ ಶತೃವಾದಾಗ ಇದರಿಂದ ಹೊರ ಬರಬೇಕಾದರೆ ನಾವು ಏನು ಮಾಡಬೇಕು ಅಥವಾ ಶತ್ರುಗಳೇ ನಮ್ಮ ಹತ್ತಿರ ಬಂದು ಸ್ನೇಹವನ್ನು ಸಂಪಾದನೆ ಮಾಡಬೇಕಾದರೆ ಏನು ಮಾಡಬೇಕು. ಈಗ ತಿಳಿದುಕೊಳ್ಳೊಣ ಬನ್ನಿ ನಮ್ಮ ಶತೃ ನಿವಾರಣೆಗೆ ಈ ಕ್ರಮ ಅನುಸರಿಸಬೇಕು. ಒಂದು ಬಿಳಿ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಳ್ಳಿ ಎಕ್ಕದ ಎಲೆಯಿಂದ ಬರುವ ಹಾಲನ್ನು ತೆಗೆದುಕೊಂಡು ನಾವು ಹಸುವಿನ ಹಾಲಿನ ಜೊತೆ ಬೆರೆಸಿ ನಾಗದೇವತೆಗೆ ಆ ಬೆರೆಸಿದ ಹಾಲಿನಿಂದ ಅಭಿಷೇಕ ಮಾಡಿ ಮತ್ತೆ ನಾಗ ದೇವತೆಗೆ ಒಂದು ಬೆಲ್ಲವನ್ನು ನೈವೇದ್ಯ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಶತೃವು ನಿಮಗೆ ಸ್ನೇಹಿತನಾಗಿ ಪರಿವರ್ತನೆ ಆಗುತ್ತಾನೆ ಹಾಗೆ ಮತ್ತೊಂದು ವಿಧಾನ ಏನೆಂದರೆ ನಿಮ್ಮ ಮನೆಯಲ್ಲಿ ಇರುವಂತಹ ಹಿರಿಯರು ಏನು ಮನೆಯಲ್ಲಿ ಇರ್ತಾರೆ ಅವರ ಕೈಯಿಂದ ನೀವು ಮನೆಯಲ್ಲಿ ಒಂದು ಹಳದಿ ಅನ್ನವನ್ನು ಮಾಡಿಕೊಳ್ಳಬೇಕು ಅಂದರೆ

ಅನ್ನಕ್ಕೆ ಹಳದಿ ಮಿಶ್ರಣ ಮಾಡಿ. ಈಗ ಮಿಶ್ರಣ ಮಾಡಿದ ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ. ಆ ಹಳದಿ ಅನ್ನ ತಯಾರಿಸಿದ ನಂತರ ಮನೆಯ ಹಿರಿಯರಿಂದ ನಿಮ್ಮ ದೃಷ್ಟಿಯನ್ನು ತೆಗೆಸಿಕೊಳ್ಳಿ ನಂತರ ನಿಮ್ಮ ಶತೃ ಯಾವ ದಿಕ್ಕಿನಲ್ಲಿ ಇರುತ್ತಾರೊ ಆ ದಿಕ್ಕಿನಲ್ಲಿ ದೃಷ್ಟಿ ತೆಗೆಸಿಕೊಂಡ ಅನ್ನವನ್ನು ಹಾಕಿ ಹೀಗೆ ಮಾಡುವುದರಿಂದ ನಿಮ್ಮ ಶತೃಬಾಧೆ ಕಡಿಮೆ ಆಗುತ್ತದೆ. ಪರಿಹಾರ ಮಾರ್ಗದಲ್ಲಿ ಇನ್ನೊಂದು ವಿಧಾನ ಏನೆಂದರೆ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡುವಂತಹ ಫೋಟೋವನ್ನು ನಿಮ್ಮ ಮನೆಯ ಗೋಡೆಗೆ ನೇತು ಹಾಕಿ ನೀವು ಪ್ರತಿದಿನ ಮನೆಯಿಂದ ಹೊರಡುವಾಗ ನಮಸ್ಕರಿಸಿ ಹೊರಡಿ ಹೀಗೆ ಮಾಡುವುದರಿಂದ ನೀವು ನಿಮ್ಮ ಮನೆಯಲ್ಲಿ ಇರುವಂತಹ ಶತೃಗಳ ಬಾಧೆ ಕಡಿಮೆ ಹಾಗಿ ನಿಮಗೆ ಇರುವಂತಹ ಶತೃಗಳು ಅವರಾಗೆ ಅವ್ರು ಬಂದು ನಿಮ್ಮ ಸ್ನೇಹಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಈ ವಿಧಾನವನ್ನು ನೀವು ಅನುಸರಿಸಿ ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆದಾಗಲಿ ಶತ್ರುಬಾಧೆ ಕಡಿಮೆಯಾಗಿ ಮನಸ್ಸಿನಲ್ಲಿನ ಮನೆಯಲ್ಲಿ ನೆಮ್ಮದಿ ಇರುತ್ತದೆ. ಎಕ್ಕದ ಎಲೆ ಅದರಲ್ಲೂ ಬಿಳಿ ಎಕ್ಕದ ಎಲೆಯಲ್ಲಿ

ವಿಘ್ನೇಶ್ವರ ಸ್ವಾಮಿ ನೆಲೆಸಿರುತ್ತಾರೆ. ಆ ಸ್ವಾಮಿಯ ಅನುಗ್ರಹ ದೊರೆಯುತ್ತದೆ ಎಕ್ಕದ ಎಲೆ ಶುಭ ಸೂಚಕವಾಗಿದೆ. ನಾವು ಅಂದುಕೊಂಡ ಕಾರ್ಯ ಸಿದ್ದಿಸುತ್ತದೆ. ಅದಕ್ಕೆ ನಿಮ್ಮ ಶತೃಗಳೂ ಸಹ ನಿಮ್ಮ ಸ್ನೇಹಿತರಾಗುತ್ತಾರೆ. ಪ್ರತಿ ಮಂಗಳವಾರ ಹಾಗೂ ಗುರುವಾರದಂದು ಬಿಳಿ ಎಕ್ಕದ ಎಲೆಗಳಿಂದ ಬರುವ ಹಾಲನ್ನು ಹಸುವಿನ ಹಾಲಿನೊಂದಿಗೆ ಮಿಶ್ರಣ ಮಾಡಿದಾಗ ಅದರ ಶಕ್ತಿ ಹೆಚ್ಚಾಗುತ್ತದೆ. ನಂತರ ಈ ಹಾಲನ್ನು ನಾಗದೇವತೆಗೆ ಭಕ್ತಿಯಿಂದ ಅರ್ಪಿದಿದರೆ ನೀವು ಅಂದು ಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತದೆ ಅಲ್ಲದೇ ನಿಮ್ಮನ್ನು ದ್ವೇಷ ಮಾಡುವವರು ಹಾಗೂ ನಿಮ್ಮ ಮೇಲೆ ಸಿಟ್ಟಾಗಿರುವವರು ನಿಮ್ಮನ್ನು ಶತೃಗಳಂತೆ ಕಾಣುವವರು ನಿಮ್ಮ ಹಿಂದೆ ಬರುತ್ತಾರೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here