ನಿಮಗೆ ಸುಮಂಗಲಿ ಭಾಗ್ಯ ಹೆಚ್ಚಿಗೆ ಬೇಕು ಅಂದ್ರೆ ಸ್ತ್ರೀಯರು ಈ ಕೆಲಸ ಮಾಡಿರಿ

56

ಮಹಿಳೆಯರು ಹಣೆಗೆ ಕುಂಕುಮ ಇಡುವುದರ ವಿಶೇಷತೆ ಹಾಗೂ ಮಹತ್ವ. ನಮಸ್ತೆ ಗೆಳೆಯರೆ ಭಾರತದ ಸಂಸ್ಕೃತಿಯಲ್ಲಿ ಆಚಾರ ವಿಚಾರಗಳಿಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತೇವೆ ಅದೇ ರೀತಿಯಾಗಿ ನಮ್ಮ ಆಚಾರ ವಿಚಾರಗಳನ್ನು ಪಾಲಿಸುತ್ತ ಬಂದಿದ್ದೇವೆ ಇದಕ್ಕೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ ಮಹಿಳೆಯರು ಹಚ್ಚುವ ಕುಂಕುಮ ಕೂಡ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಇದು ಮಹಿಳೆಯರಿಗೆ ಸೌಮಂಗಲ್ಯವನ್ನು ರಕ್ಷಿಸಿಕೊಳ್ಳುವ ಅಸ್ತ್ರ ಆಗಿದೆ ಗೆಳೆಯರೇ ದೈವತ್ವ ಹೊಂದಿದ ಕುಂಕುಮವನ್ನು ಗೌರಿ ದೇವಿಯನ್ನು ಸ್ಮರಣಿ ಮಾಡಿಕೊಂಡು ಹಣೆಗೆ ಇಡುವುದರಿಂದ ಒಳ್ಳೆಯದಾಗುತ್ತದೆ ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥಕ ಸಾಧಕೆ ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೆ ನಮೋಸ್ತುತೆ” ಈ ಮಂತ್ರವನ್ನು ಜಗನ್ಮಾತೆಯಾದ ಗೌರಿಯನ್ನು ಪ್ರಾರ್ಥನೆ ಮಾಡುತ್ತಾ ಕುಂಕುಮ ಹಚ್ಚುವುದರಿಂದ ನೀವು ಜನ್ಮಪೂರ್ತಿ ಸುಮಂಗಲ್ಯರಾಗಿ ಇರುತ್ತೀರ ಎಂದು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪುರಾಣಗಳಲ್ಲಿ ಹೇಳುತ್ತಾರೆ. ಮಹಿಳೆಯರು ಕುಂಕುಮವನ್ನು ಹಣೆಯಲ್ಲಿ ಇಡುವುದರ ವಿಶೇಷತೆ ನಮ್ಮ ಹಣೆಯಲ್ಲಿ ಜ್ಞಾನ ನೇತ್ರ ಇರುತ್ತದೆ ನಮ್ಮ ದೇಹದಲ್ಲಿ 7000 ನರನಾಡಿಗಳು ಇರುತ್ತವೆ ಆ ನರನಾಡಿಗಳು ನಮಗೆ ಪ್ರಾಣ ಶಕ್ತಿಯನ್ನು ನೀಡುತ್ತವೆ ಹಾಗೆ ಎಲ್ಲದಕ್ಕೂ ಮದ್ಯೆ ಸ್ಥಾನವಾಗಿರುವ ಜ್ಞಾನ ನೇತ್ರ ಎರಡು ಕಣ್ಣುಗಳ ಮಧ್ಯೆ ಕುಂಕುಮ ಇಡುವ ಜಾಗದಲ್ಲಿ ವಿಶೇಷವಾದ ಶಕ್ತಿ ಇದೆ ಆ ಕೇಂದ್ರ ಸ್ಥಾನದಲ್ಲಿ ನಮ್ಮ ಇಡೀ ದೇಹಕ್ಕೆ ಪ್ರಾಣಶಕ್ತಿ ನೀಡುವಂತಹ ಶಕ್ತಿ ಇದೆ ಆ ಶಕ್ತಿ ನಮಗೆ ಬರುವುದಕ್ಕೆ ಕುಂಕುಮವನ್ನು ನಮ್ಮ ಹಣೆಯಲ್ಲಿ ಇಡಬೇಕು. ಕುಂಕುಮಕ್ಕೆ ಅಷ್ಟು ಅದ್ಭುತವಾದ ಶಕ್ತಿ ಇದೆ ಈ ಶಕ್ತಿಯನ್ನು ವ್ಯರ್ಥಮಾಡದೆ ಉಪಯೋಗಿಸಿಕೊಳ್ಳುವುದು ಬಹಳ ಒಳ್ಳೆಯದು ಕುಂಕುಮಕ್ಕೆ ಚಂದನ ಕಸ್ತೂರಿ ಗೋದೊಳಿ ಬೆರಸಿ ಅದಕ್ಕೆ ಶಕ್ತಿ ಬರುವಂತೆ ಮಾಡಬೇಕು ಈ ಕುಂಕುಮಕ್ಕೆ ಬಳಸುವ ವಿಶೇಷ ಪದಾರ್ಥಗಳು ಯಾವುದೆಂದರೆ ಮಹಾಯಜ್ಞ ಬಸ್ಮ ಬೆರಣೆ ಅಸುಗುಣ ಕಾಯಿಯ

ದೂಳು ಮೊಸರು ಕಸ್ತೂರಿ ಗೋಪಿಚಂದನ ಬಿಲ್ವಪತ್ರೆ ಅರಳಿ ಎಲೆ ಹಾಗೂ ತುಳಸಿ ಬಸ್ಮ ಕೆಂಪು ಕುಂಕುಮ ಕಪ್ಪು ಕುಂಕುಮ ಅಂಜಿರಾ ಅರಿಶಿನ ಅಷ್ಟಗಂಧಗಳನ್ನು ಬಳಸಿ ವಿಶೇಷವಾದ ಕುಂಕುಮವನ್ನು ಸಿದ್ದ ಮಾಡುತ್ತಾರೆ. ಗೆಳೆಯರೇ ಈ ವಿಶೇಷ ಶಕ್ತಿ ಇರುವ ಕುಂಕುಮವನ್ನು ಹಣೆಗೆ ಹಚ್ಚುವುದರಿಂದ ಉತ್ತಮವಾದ ಜೀವನವನ್ನು ನಡೆಸಬಹುದು ಹಾಗೂ ಆರೋಗ್ಯಕರ ಜೀವನ ಪ್ರಾಪ್ತಿಯಾಗುತ್ತದೆ ಕುಂಕುಮ ನಮ್ಮ ಆರೋಗ್ಯಕ್ಕೆ ರಕ್ಷಣಾ ಕವಚ ಎಂದು ಕೂಡ ಹೇಳುತ್ತಾರೆ ಹಾಗೆ ಅಮ್ಮನವರಿಗೆ ಪ್ರಿಯವಾದ ಕುಂಕುಮವನ್ನು ಯಾವ ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣ ಭೂಮಿಗೆ ನಮಸ್ಕರಿಸಿ ಸ್ನಾನವನ್ನು ಮುಗಿಸಿದ ತಕ್ಷಣ ದೇವಿಗೆ ಅರ್ಚನೆ ಮಾಡಿದ ಕುಂಕುಮವನ್ನು ಹಣೆಗೆ ಇಡುವುದರಿಂದ ಒಳ್ಳೆಯ ಫಲವನ್ನು ಪಡೆಯಬಹುದು ನಿಮ್ಮ ಕುಟುಂಬದಲ್ಲಿ ಎಲ್ಲರೂ ಸುಖ ಸಂತೋಷದಿಂದ ಇರುತ್ತಿರ ಹಾಗೂ ಆ ಮನೆಯಲ್ಲಿ ನೀರಿಗೆ ಹಾಕು ಅನ್ನಕ್ಕೆ ಯಾವುದೇ ಕೊರತೆ ಬರುವುದಿಲ್ಲ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಅನ್ನಪೂರ್ಣೇಶ್ವರಿ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಹಾಗೂ ನಿಮಗೆ ಸುಮಂಗಲ್ಯ ಭಾಗ್ಯ ಹೆಚ್ಚುತ್ತದೆ. ಗೆಳೆಯರೇ ಪ್ರತಿ ನಿತ್ಯ ಮಹಿಳೆಯರು ಕುಂಕುಮ ಇಡುವುದರಿಂದ ನಿಮ್ಮ ಮನೆಯಲ್ಲಿ ಧನಲಕ್ಷ್ಮಿ ಧಾನ್ಯಲಕ್ಷ್ಮಿ ಸೌಭಾಗ್ಯಲಕ್ಷ್ಮಿ ಸ್ಥಿರವಾಗಿರುತ್ತಾಳೆ ಈ ವಿಶಿಷ್ಟವಾದ ಕುಂಕುಮವನ್ನು ಪ್ರತಿನಿತ್ಯ ಹಣೆಗೆ ಇಡುವುದರಿಂದ ಒಳ್ಳೆಯ ಫಲವನ್ನು ಪಡೆಯುತ್ತೀರಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here