ನಿಮಗೆ ಹಣ ಸಿಗುವ ಮುಂಚೆ ಮಹಾಲಕ್ಷ್ಮಿ ದೇವಿಯು ನಿಮ್ಮನ್ನು ಹೀಗೆ ಪರೀಕ್ಷೆ ನೀಡುತ್ತಾಳೆ

52

ಹಣ ಮತ್ತು ನೋಟು ಸಿಕ್ಕಿದಾಗ ನಾವು ಮಾಡುವ ಮೊದಲ ಪ್ರತಿಕ್ರಿಯೆ, ನಮಸ್ಕಾರ ಸ್ನೇಹಿತರೇ, ಮನುಷ್ಯನಿಗೆ ಹಣ ಇಲ್ಲದೇ ಯಾವ ಕೆಲಸ ಕಾರ್ಯಗಳು ನಡೆಯೋದಿಲ್ಲ, ಹಣದ ಮಹತ್ವ ಬಲವಾಗಿ ಇಲ್ಲವೆಂದರೆ ಆವ್ಯಕ್ತಿಯನ್ನು ಕಡೆಗಣಿಸುವರು. ನಾವು ಹಣ ಸಂಪಾದಿಸಲು ಏನೆಲ್ಲಾ ಕಷ್ಟ ಅನುಭವಿಸುತ್ತೇವೆ ಶ್ರೀಮಂತರಾಗ ಬೇಕೆಂಬುದು ಎಲ್ಲರ ಕನಸುನನಸು ಚಾಣಕ್ಯ ನೀತಿಯಲ್ಲಿ ಅವರು ಹೇಳುವ ರೀತಿ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ್ಯ ಆ ಒಂದು ಹಣವನ್ನು ಯಾವ ರೀತಿ ಉಪಯೋಗಿಸುತ್ತಾನೆ ಆ ಹಣಕ್ಕೆ ಮರ್ಯಾದೆ ಕೊಡುವನು ಇಲ್ಲವೋ ಎಂದು ಲಕ್ಷ್ಮಿದೇವಿಯು ಪರೀಕ್ಷೆಮಾಡುವಳು ಎಂದು ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಹೇಳಿರುತ್ತಾರೆ.ಹಣವನ್ನು ಕಂಡರೆ ಹೆಣವು ಬಾಯಿ ಬಿಡುವುದು ಎಂದು ಎಲ್ಲರೂ ಆಡುವ ಗಾದೆ ಮಾತುರಸ್ತೆಯಲ್ಲಿ ಹಣ ಸಿಕ್ಕಿದಾಗ ನಾವು ಅದನ್ನು ದೇವರ ಹುಂಡಿಗೆ ಹಾಕಬೇಡಿ ಅದನ್ನು ನಮ್ಮ ಪರ್ಸಿನೊಳಗೆಯ ಇಲ್ಲವೇ ನಮ್ಮ ಬೀರುವಿನಲ್ಲಿ ಇಟ್ಟುಬಿಡಿ. ಅದು ನಮಗೆ ಲಕ್ಷ್ಮಿ ದೇವಿಯು ಹಣವನ್ನು ನೀಡುವಳು ಸ್ನೇಹಿತರೇ. ಲಕ್ಷ್ಮೀದೇವಿ ಒಂದು ನಿರ್ಧಾರ ಮಾಡುತ್ತಾಳೆ ಚಾಣಕ್ಯರು ಇದನ್ನು ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.

ನಾವು ಅನಗತ್ಯ ಖರ್ಚು ಮಾಡಬಾರದು ಜೀವನದಲ್ಲಿ ನಮ್ಮ ಖರ್ಚು ಆದಾಯಕ್ಕಿಂತ ಕಡಿಮೆ ಇರಬೇಕು ನಮ್ಮ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ ನಾವು ಜೀವನದಲ್ಲಿ ದುಃಖ ಪಡಬೇಕಾಗುತ್ತದೆ ಸ್ನೇಹಿತರೇ, ನಿಮಗೆ ನೋಟುಗಳು ಸಿಕ್ಕಿದರೆ ಅದನ್ನು ಬಳಸಿಕೊಳ್ಳದೆ ದೇವರ ಹುಂಡಿಗೆ ಹಾಕಿ ಅದನ್ನು ಬಳಸಿಕೊಂಡರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದೆ ಆಗುತ್ತದೆ. ದೇವಸ್ಥಾನದಲ್ಲಿ ನಿಮಗೆ ಸಿಕ್ಕಿದ ಹಣ ಸಿಕ್ಕಿದರೆ ಅದನ್ನು ನೀವು ಹುಂಡಿಗೆ ಹಾಕಬೇಡಿ ಅದು ನಿಮಗೆ ಲಕ್ಷ್ಮಿ ದೇವಿ ಪ್ರಸಾದ ಎಂದು ನೀವು ಅದನ್ನು ಪರ್ಸಿನಲ್ಲಿ ಹಾಕಿ ಇಟ್ಟುಬಿಡಿ ಸ್ನೇಹಿತರೇ. ಅದನ್ನು ಖರ್ಚು ಮಾಡಲು ಹೋಗಬಾರದು. ಇದರಿಂದಾಗಿ ನಮಗೆ ಹಣದ ಸಮಸ್ಯೆ ಕಂಡು ಬರುವುದಿಲ್ಲ ಸ್ನೇಹಿತರೇ. ಇನ್ನು ಹಣ ನೋಡಿದರೆ ಹೆಣಕೂಡ ಬಾಯಿ ಬಿಡುತ್ತದೆ ಎನ್ನುತ್ತೇವೆ. ರಸ್ತೆಯಲ್ಲಿ ಓಡಾಡಬೇಕಾದರೆ ನಮಗೆ ಹಣ ಸಿಕ್ಕಿದರೆ ಅದನ್ನು ಏನು ಮಾಡಬೇಕು ಎಂದು ಗೊಂದಲಗಳು ಶುರುವಾಗುತ್ತವೆ. ಆದರೆ ಕೆಲವರು ದಾನ ಮಾಡುತ್ತಾರೆ ಇಲ್ಲವೇ ಕೆಲವರು ತನ್ನ ಖರ್ಚಿಗೆ ಎಂದು ಇಡುವರು ವಿಶೇಷವಾಗಿ ನಿಮಗೆ ಹಣ ಸಿಕ್ಕಿದರೆ ಅದನ್ನು ನಿಮ್ಮ ಜೇಬಿನಲ್ಲಿಡಿ ,ಎಂದಿಗೂ ದೇವರ ಹುಂಡಿಗೆ ಹಾಕಬಾರದು ಇದನ್ನು ನಿಮ್ಮ ಪರೀಕ್ಷೆ ದೇವಿ ಮಾಡಿರುವಳು.

ನಿಮಗೆ ಸಕಲ ಐಶ್ವರ್ಯವನ್ನು ಒದಗಿಸಿ ಕೊಡುವಳು ಎಂದು ನಂಬಿಕೆ ಇಟ್ಟು ಅದನ್ನುಪೂಜಿಸಿ ಆ ಹಣ ಎಂದೂ ಖರ್ಚು ಮಾಡಲು ಹೋಗದಿರಿ ಸ್ನೇಹಿತರೇ.ನಿಮಗೆ ಹಣವಿಲ್ಲದೆ ಯಾವಕೆಲಸವೂ ಕೈಗೂಡದು ,ಹಾಗಿರುವಾಗ ನಾವು ಹಣವನ್ನು ನಿರ್ಲಕ್ಷ್ಯ ಮಾಡದೆ ಅದನ್ನು ನಮ್ಮ ತಿಜೋರಿಯಲ್ಲೋ, ಬ್ಯಾಗ್ ನಲ್ಲಿ ಇಟ್ಟು ಬಿಡಿ ನಿಮಗೆ ಒದಗಿ ಬರುವ ಹಣ ಐಶ್ವರ್ಯ ವೃದ್ಧಿಸುತ್ತೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here