ನಿಮ್ಮದು ವೃಷಭ ರಾಶಿ ಆಗಿದ್ರೆ ನಿಮಗೆ ಶತ್ರುಗಳು ಯಾರು ಮಿತ್ರರು ಯಾರು ಮತ್ತು ನಿಮಗೆ ಅದೃಷ್ಟ ಸಿಗೋಕೆ ಹೀಗೆ ಮಾಡಿರಿ

122

ಜ್ಯೋತಿಷ್ಯ ಶಾಸ್ತ್ರದ ಹನ್ನೆರಡು ರಾಶಿಗಳಿವೆ ಅದರಲ್ಲಿ ವೃಷಭ ರಾಶಿಯು ಕೂಡ ಒಂದು. ವೃಷಭ ರಾಶಿಯು ಎಮ್ಮೆಯ ಕೊಂಬುಗಳನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ಮೊಂಡತನ ಎಂಬುದು ಹೆಚ್ಚಾಗಿ ಇರುತ್ತದೆ ಹಾಗೂ ಬಲವಾದ ದೃಢನಿಶ್ಚಯ. ಕೇಂದ್ರೀಕೃತ ಇವರ ಮುಖ್ಯವಾದ ಸಂಕೇತವಾಗಿದೇ. ವೃಷಭ ರಾಶಿಯ ಅದೃಷ್ಟದ ರತ್ನ ವಜ್ರ. ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ. ಶುಕ್ರವಾರ ಮತ್ತು ಶನಿವಾರ ಇವರ ಅದೃಷ್ಟದ ದಿನವಾಗಿದೆ. ಅದೃಷ್ಟ ದೇವತೆ ಮಹಾಲಕ್ಷ್ಮಿ. 6 ಮತ್ತು 8 ಇವರ ಅದೃಷ್ಟದ ಸಂಖ್ಯೆಗಳು. ಅದೃಷ್ಟದ ದಿನಾಂಕ 6. 15. ಮತ್ತು 24. ವೃಷಭ ರಾಶಿಯ ಮಿತ್ರ ರಾಶಿಗಳು ಮಕರ. ಕುಂಭ. ವೃಷಭ ರಾಶಿಯ ಶತ್ರು ರಾಶಿಗಳು ಸಿಂಹ. ಧನುಸ್ಸು. ಮೀನ ರಾಶಿ. ವೃಷಭ ರಾಶಿಯಾವರಿಗೆ ಹಠಮಾರಿ ತನವನ್ನು ಸೂಚಿಸುತ್ತದೆ ಅದೇ ಹಠಮಾರಿ ತನ ಅವರು ಅಂದು ಕೊಂಡಿರುವ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.ಅವರ ಮನಸ್ಸು ಏನನ್ನೂ ಹೇಳುತ್ತದೆ ಅದನ್ನು ಹೆಚ್ಚು ಕೇಳುತ್ತಾರೆ ಬೇರೆಯವರ ಮಾತಿಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ಅವರು ಅಂದು ಕೊಂಡಿರುವ ಗುರಿಯನ್ನು ತಲುಪುವ ತನಕ ಬೇರೆ ಯಾವುದೇ ಕಡೆಗೆ ಆಸಕ್ತಿ ತೋರಿಸುವುದಿಲ್ಲ

ಹಾಗೆ ತಮ್ಮ ಗುರಿ ಮುಟ್ಟುತ್ತಾರೆ ಆದರೆ ಗುರಿ ತಲುಪಿದ ಮೇಲೆ ಸೊಂಬೆರಿಗಳು ಆಗುತ್ತಾರೆ. ಹಾಗೆಯೇ ವೃಷಭ ರಾಶಿಯವರು ಅಷ್ಟು ಸುಲಭವಾಗಿ ಯಾವುದಕ್ಕೂ ಹಣ ಖರ್ಚು ಮಾಡುವುದಿಲ್ಲ, ಯಾವುದೇ ಒಂದು ಸಣ್ಣ ಪ್ರಮಾಣದ ಹಣ ಖರ್ಚು ಮಾಡಲು ಹತ್ತಾರು ಬಾರಿ ಯೋಚನೆ ಮಾಡುತ್ತಾರೆ. ಇವರು ತುಂಬಾ ಶಕ್ತಿ ಶಾಲಿಗಳು, ಹಾಗೆಯೇ ಈ ರಾಶಿಯವರಿಗೆ ತುಂಬಾ ತಾಳ್ಮೆ ಇದೆ ಇವರು ತುಂಬಾ ಬೇಗ ಕೋಪ ಮಾಡಿಕೊಳ್ಳುವುದಿಲ್ಲ. ಹಾಗೂ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ, ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳುವ ಸ್ವಭಾವ ಇವರದು, ಸರಳ ಜೀವನವನ್ನು ಹೆಚ್ಚು ಇಷ್ಟ ಪಡುತ್ತಾರೆ. ಇವರನ್ನು ನೋಡಿದರೆ ಏನು ತಿಳಿದಿಲ್ಲ ಎನಿಸುತ್ತದೆ ಆದರೆ ಇವರು ಎಲ್ಲ ವಿಷಯಗಳ ಪರಿಣಿತರು ಆಗಿರುತ್ತಾರೆ. ಯಾವುದೇ ಕೆಲಸ ಎಷ್ಟೇ ಕಠಿಣ ಆಗಿದ್ದರು ಕೂಡ ಮಾಡಬೇಕು ಎಂದು ಬಯಸಿದರೆ ಅದು ಮುಗಿಯುವ ತನಕ ತಮ್ಮ ಛಲ ಬಿಡದೆ ಕೆಲಸ ಮಾಡುತ್ತಾರೆ. ಇವರು ಬೇರೆಯವರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ಆದರೆ ಒಬ್ಬ ವ್ಯಕ್ತಿ ಇಷ್ಟ ಆದರು ಅಂದರೆ ಎಷ್ಟೇ ಕಷ್ಟ ಆದರು ಅವರ ಪ್ರೀತಿಯನ್ನು ಗಳಿಸುವ ತನಕ ಬಿಡುವುದಿಲ್ಲ.

ಇವರು ಮಾಡುವ ಕೆಲಸ ಇವರ ನಡೆ ನುಡಿ ಬೇರೆಯವರನ್ನು ಬೇಗ ಆಕರ್ಷಿಸುತ್ತದೆ. ನೋಡಿದರಲ್ಲ ಇದು ವೃಷಭ ರಾಶಿಯವರ ಸಂಗತಿಗಳು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here