ನಿಮ್ಮ ಅಂಗೈಯಲ್ಲಿ ಈ ರೇಖೆ ಇದ್ದರೆ ನೀವು ನಿಷ್ಠಾವಂತರು

85

ಸ್ನೇಹಿತರೆ ಅಂಗೈ ರೇಖೆಗಳಿಂದ ನಾವು ಸಾಕಷ್ಟು ಮುಂದಿನ ಭವಿಷ್ಯವನ್ನು ತಿಳಿಯಬಹುದು ಎನ್ನುತ್ತದೆ ಹಸ್ತ ಸಾಮುದ್ರಿಕಾಶಾಸ್ತ್ರ. ಅಲ್ಲದೆ ಈ ರೀತಿಯ ರೇಖೆಗಳು ಎಲ್ಲರ ಕೈಯಲ್ಲಿ ಒಂದೇ ರೀತಿ ಇರುವುದಿಲ್ಲ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರೀತಿಯ ರೇಖೆಗಳು ಇರುತ್ತದೆ ನಮ್ಮ ಕೈಯಲ್ಲಿ ಇರುವ ರೇಖೆಗಳನ್ನು ಆಧರಿಸಿ ನಮ್ಮ ಜ್ಯೋತಿಷ್ಯರು ನಮಗೆ ಹಿಂದೆ ಆಗಿರುವ ಮತ್ತು ಮುಂದೆ ಆಗುವುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ಇನ್ನೂ ನಾವು ನಿಮಗೆ ಈ ಲೇಖನದಲ್ಲಿ ಒಂದು ವಿಶೇಷವಾದ ಅರ್ಧ ಚಂದ್ರ ರೇಖೆಯ ಬಗ್ಗೆ ಮಾಹಿತಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಎರಡು ಕೈಗಳನ್ನು ಜೊತೆಯಾಗಿ ಸೇರಿಸಿದಾಗ ಈ ರೇಖೆಯು ಮೂಡುತ್ತದೆ ಇನ್ನೂ ಇದನ್ನು ಹೃದಯ ರೇಖೆ ಎಂದು ಕೂಡ ಕರೆಯುತ್ತಾರೆ. ಅಲ್ಲದೆ ಈ ರೀತಿಯಾಗಿ ನಿಮ್ಮ ಕೈಗಳನ್ನು ಜೋಡಿದಿಸಿದಾಗ ಈ ಹೃದಯ ರೇಖೆ ಮೂಡಿದರೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತದೆ ಎಂದು ನೋಡೋಣ. ಹಾಗೂ ನೀವು ಯಾವ ರೀತಿಯಾಗಿ ಜೀವನ ನಡೆಸುವಿರಿ ಹಾಗೂ ಈ ಎರಡು ರೇಖೆಗಳು ನಿಮಗೆ ಮೂಡದೇ ಇದ್ದರೆ ಏನಾಗಬಹುದು ಎಂದು ಕೂಡ ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧ ಚಂದ್ರಾಕೃತಿ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ಇದನ್ನು ಉತ್ತಮ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಇಂತಹ ಚಿಹ್ನೆ ಎಲ್ಲಾ ಕೈಯಲ್ಲಿ ಕಾಣ ಸಿಗುವುದಿಲ್ಲ. ಇನ್ನೂ ಅಂಗೈಯಲ್ಲಿ ಕಾಣುವ ಹೃದಯ ಚಿಹ್ನೆ ನೋಡಲು ತುಂಬಾ ಆಕರ್ಷಕವಾಗಿ ಇರುತ್ತದೆ ಇನ್ನೂ ಇಂತವರು ತಮ್ಮ ಜೀವನ ಸಂಗಾತಿಗೆ ಭಾವನಾತ್ಮಕವಾಗಿ ಜೊತೆಗೆ ತುಂಬಾ ನಿಷ್ಠಾವಂತ ಆಗಿರುತ್ತಾರೆ ಮತ್ತು ಇಂತಹ ಕೈ ರೇಖೆಯ ಜನರು ಬಹಳಷ್ಟು ಜನರ ಮನಸ್ಸಿಗೆ ಹತ್ತಿರವಾಗಿ ಇರುತ್ತಾರೆ ಇವರಿಗೆ ಯಾವುದೇ ಕೆಲಸವೂ ಕಷ್ಟ ಆಗಿರುವುದಿಲ್ಲ ಇನ್ನೂ ಎರಡು ಕೈ ಗಳನ್ನ ಜೋಡಿಸಿದಾಗ ರೇಖೆಗಳು ಕೂಡದೆ ಇದ್ದಾಗ ಅಂತಹ ಜನರ ವ್ಯಕ್ತಿತ್ವ ಏನಾಗುತ್ತದೆ ಎಂಬುದು ನೋಡುವುದಾದರೆ ಇಂತಹ ವ್ಯಕ್ತಿಗಳು ತುಂಬಾ ಪ್ರಭಾವಶಾಲಿ ಆಗಿರುತ್ತಾರೆ ಮತ್ತು ಇವರು ಬೇರೆಯವರು ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂಬುದರ ಬಗ್ಗೆ ಚಿಂತನೆ ಮಾಡುವುದಿಲ್ಲ ಹಾಗೂ ಇವರು ತಾವಾಯಿತು ತಮ್ಮ ಕೆಲಸ ಆಯಿತು ಎಂಬ ಗುಣ ಇವರದ್ದು ಆಗಿರುತ್ತದೆ ಮತ್ತು ಇಂತಹ ಕೈ ರೇಖೆ ಹೊಂದಿರುವವರು ಮುಂದೆ ಆಗುವುದರ ಬಗ್ಗೆ ಗಾಢವಾಗಿ ಚಿಂತನೆ ಮಾಡುತ್ತಾರೆ ಹಾಗೂ ಇಂತಹ ವ್ಯಕ್ತಿ ಬಹಳ ಶಾಂತ ರೀತಿಯಿಂದ ಇರುತ್ತಾರೆ

ಮತ್ತು ಇವರನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ವ್ಯಕ್ತಿಗಳು ಕಾಣ ಸಿಗುವುದು ಬಹಳ ಕಡಿಮೆ ಎಂದು ಹೇಳಲಾಗುತ್ತದೆ. ಹೌದು ಸ್ನೇಹಿತರೆ ಈ ರೀತಿಯ ರೇಖೆಗಳು ನಮ್ಮ ಭವಿಷ್ಯವನ್ನು ಬಿಚ್ಚಿ ಇಡುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here