ನಿಮ್ಮ ಅಂಗೈಯಲ್ಲಿ ತ್ರಿಕೋನ ಬಂದರೆ ನಿಮ್ಮ ಜೀವನ ಹೀಗೆ ಇರುತ್ತದೆ

53

ನಿಮ್ಮ ಅಂಗೈಯಲ್ಲಿ ತ್ರಿಕೋನ ಬಂದರೆ ಅದರ ಸುಳಿವು ಏನು ಇರಬಹದು ಅಂಗೈಯ ಯಾವ ಭಾಗದಲ್ಲಿ ಯಾವ ರೀತಿಯಲ್ಲಿ ಇದೆ ಎನ್ನುವುದರ ಮೇಲೆ ಇದರ ಅರ್ಥ ತಿಳಿಯಬಹುದು ಅಂಗೈಯಲ್ಲಿ ಇರುವ ತ್ರಿಕೋನ ಆಕೃತಿ ತಿಳಿದು ಕೊಂಡರೆ ಅದು ಆಸಕ್ತಿಯ ವಿಚಾರ ಆಗುತ್ತದೆ ನಿಮ್ಮ ಅಂಗೈಯಲ್ಲಿ ಇರುವ ತ್ರಿಕೋನ ಆಕೃತಿಗಳು ಯಾವ ರೀತಿಯ ಅರ್ಥವನ್ನು ಕಲ್ಪಿಸುತ್ತದೆ ಗೊತ್ತಾ? ಎಷ್ಟೋ ಜನರು ತಮ್ಮ ಅಂಗೈಯಲ್ಲಿ ತ್ರಿಕೋನ ಆಕೃತಿ ಹೊಂದಿರುವುದನ್ನು ಕಾಣಬಹುದು ನಿಮ್ಮ ಅಂಗೈಯಲ್ಲಿ ನೋಡಿದರೆ ಆಗ ನಿಮಗೆ ತ್ರಿಕೋನ ಆಕೃತಿ ಕಂಡು ಬಂದರೆ ಇದು ಪವಿತ್ರವಾದ ಚಿಹ್ನೆ ಎಂದು ನಂಬಲಾಗಿದೆ ದೊಡ್ಡ ತ್ರಿಕೋನವು ದೊಡ್ಡ ಹೃದಯದ ಸೂಚಕ ಶುಕ್ರನ ಬೆಟ್ಟದ ಮೇಲೆ ಇರುವ ದೊಡ್ಡ ತ್ರಿಕೋನ ಇರುವ ವ್ಯಕ್ತಿಯು ತುಂಬಾ ಸರಳ ಸರಿ ಹೊಂದುವ ಮತ್ತು ಉನ್ನತ ಮೌಲ್ಯಗಳೊಂದಿಗೆ ವಾಸಿಸುವ ತುಂಬಾ ಭಾವನಾತ್ಮಕ ಪ್ರೇಮಿ ಅಂಗೈಯಲ್ಲಿ ಇರುವ ತ್ರಿಕೋನದಲ್ಲಿ ಯಾವುದೇ ತೊಂದರೆ ಇದ್ದರೆ ಇವರು ಅಮರ ಪ್ರೇಮಿ ಆಗಿರುತ್ತಾರೆ ಇನ್ನೂ ಮಂಗಳನ ಬೆಟ್ಟದ ಮೇಲೆ ತ್ರಿಕೋನ ಹೊಂದಿದರೆ ಆ ವ್ಯಕ್ತಿ ಒಬ್ಬ ಯೋಧನ ಆಗುವ ಮತ್ತು ತಾವು ಹಾಕಿಕೊಂಡ ಯೋಜನೆಗಳಲ್ಲಿ ಯಾವಾಗಲೂ ತುಂಬಾ ಧೈರ್ಯ ಮತ್ತು ತಾಳ್ಮೆ ಪ್ರದರ್ಶಿಸುವ ವ್ಯಕ್ತಿ ಆಗಿರುತ್ತಾರೆ ಮಂಗಳನ ಬೆಟ್ಟದಲ್ಲಿ ಕಾಣಿಸುವ ತ್ರಿಕೋನದಲ್ಲಿ

ತೊಂದರೆ ಇದ್ದರೆ ಆಗ ಆ ವ್ಯಕ್ತಿಯು ಹೇಡಿ ಆಗಿರುತ್ತಾನೆ ಇನ್ನೂ ಈ ವ್ಯಕ್ತಿಯ ಗುರುವಿನ ಬೆಟ್ಟದ ಮೇಲೆ ತ್ರಿಕೋನ ಇರುವ ವ್ಯಕ್ತಿಯು ತುಂಬಾ ರಾಜ ತಾಂತ್ರಿಕ ಮತ್ತು ವ್ಯಕ್ತಿಯು ಹೆಚ್ಚಿನ ಆಕಾಂಕ್ಷೆ ಇರುವ ವ್ಯಕ್ತಿ ಆಗಿರುತ್ತಾರೆ. ಮಂಗಳನ ಬೆಟ್ಟದ ಮೇಲೆ ಇರುವ ವ್ಯಕ್ತಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಆಗ ವ್ಯಕ್ತಿಯು ತುಂಬಾ ಹೆಮ್ಮೆ ಪಡುವ ಮತ್ತು ಸ್ವಾರ್ಥಿ ಆಗಿರುವ ವ್ಯಕ್ತಿ ಆಗಿರುತ್ತಾನೆ ಇನ್ನೂ ಯಾವುದೇ ಸಮಸ್ಯೆ ಇರುವ ವ್ಯಕ್ತಿಯ ತ್ರಿಕೋನದ ಮೇಲೆ ಕಂಡು ಬಂದರೆ ಸೌಂದರ್ಯದಲ್ಲಿ ಅಧಿಪತ್ಯ ಸಾಧಿಸುತ್ತಾರೆ. ಈ ತ್ರಿಕೋನದಲ್ಲಿ ಯಾವುದೇ ತೊಂದರೆ ಇದ್ದರೆ ಆಗ ವ್ಯಕ್ತಿಯು ಮೋಸ ಮಾಡುವ ಹಾಗೂ ನಂಬಿಕೆಗೆ ಅರ್ಹ ಅಲ್ಲದ ವ್ಯಕ್ತಿ ಆಗಿರುತ್ತಾರೆ ಇನ್ನೂ ತಲೆಯ ಗೆರೆ ಮೇಲೆ ತ್ರಿಕೋನ ಕಾಣಿಸಿ ಕೊಂಡರೆ ಆಗ ಈ ವ್ಯಕ್ತಿಯು ತುಂಬಾ ಜಾಣ ಮತ್ತು ಉನ್ನತ ಶಿಕ್ಷಣ ಪಡೆಯುವವನು ಆಗಿರುತ್ತಾನೆ ವಿಧಿ ರೇಖೆಯ ಮೇಲೆ ತ್ರಿಕೋನ ಇದ್ದರೆ ಆಗ ವ್ಯಕ್ತಿಯು ತುಂಬಾ ದುರಾದೃಷ್ಟ ಮತ್ತು ಜೀವನದಲ್ಲಿ ಇವರಿಗೆ ಯಶಸ್ಸು ಸಿಗುವುದು ಕಡಿಮೆ ಎಂದು ಹೇಳುತ್ತಾರೆ. ಇನ್ನೂ ಸೂರ್ಯನ ಬೆಟ್ಟದ ಮೇಲೆ ತ್ರಿಕೋನ ಇದ್ದರೆ ಆಗ

ವ್ಯಕ್ತಿಯು ತುಂಬಾ ಧಾರ್ಮಿಕ ಮತ್ತು ಇತರರ ಹಿತ ಬಯಸುವವನು ಎಂದು ನಂಬಲಾಗಿದೆ ತ್ರಿಕೋನದಲ್ಲಿ ದೋಷ ಇದ್ದರೆ ಆಗ ವ್ಯಕ್ತಿಯನ್ನು ಸಮಾಜವು ಟೀಕಿಸುತ್ತದೆ ಇವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ತುಂಬಾ ಕಷ್ಟ ಇನ್ನೂ ಮಂಗಳನ ಪ್ರದೇಶದಲ್ಲಿ ತ್ರಿಕೋನ ಕಂಡು ಬಂದರೆ ಈ ವ್ಯಕ್ತಿಯು ತನ್ನ ಜೀವನದಲ್ಲಿ ಒಬ್ಬ ಯಶಸ್ವಿ ವಿಜ್ಞಾನಿ ಆಗಿರುತ್ತಾನೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here