ನಿಮ್ಮ ಕೈಯಲ್ಲಿ ಈ ರೀತಿ ಇದ್ರೆ ಅದೃಷ್ಟ ಹುಡುಕಿಕೊಂಡು ಬರುತ್ತೆ

54

ನಿಮ್ಮ ಅಂಗೈಯಲ್ಲಿ ತ್ರಿಶೂಲ ಚಿಹ್ನೆ ಇದ್ದರೆ ನೀವೇ ಅದೃಷ್ಟವಂತರು ಹೌದು ನಿಮ್ಮ ಅಂಗೈ ನೋಡಿಕೊಳ್ಳಿ ಅದರಲ್ಲಿ ತ್ರಿಶೂಲ ಚಿಹ್ನೆ ಇತ್ತು ಎಂದರೆ ನೀವೇ ಸಿಕ್ಕಾಪಟ್ಟೆ ಲಕ್ಕಿ ಅಂಗೈಯಲ್ಲಿ ಇರುವ ವಿಶೇಷ ರೇಖೆಯಲ್ಲಿ ತ್ರಿಶೂಲ್ ರೇಖೆ ಕೂಡ ಒಂದು ಅಂಗೈಯಲ್ಲಿ ಇರುವ ಕೆಲವು ಪ್ರಮುಖ ಸ್ಥಳಗಳಲ್ಲಿ ತ್ರಿಶೂಲ ಕೂಡ ಒಂದೊಂದು ವಿಶೇಷ ಸಂಕೇತವನ್ನು ಪ್ರತಿ ನಿಧಿಸುತ್ತದೆ ತ್ರಿಶೂಲ ಸಂಕೇತವೂ ನಿಮ್ಮ ಕೈಯಲ್ಲಿ ಅಥವಾ ನಿಮ್ಮ ಹತ್ತಿರದವರ ಕೈಯಲ್ಲಿ ಈ ಚಿಹ್ನೆ ಇದಿಯೇ ಎಂದು ನೋಡಿ ಹಾಗೆ ಅದರ ಪರಿಣಾಮ ಏನು ಎನ್ನುವುದನ್ನು ಕೂಡ ನೀವು ಪರಿಶೀಲಿಸಬಹುದು ಇನ್ನೂ ಕೃಷ್ಣ ಪರ್ವತದಲ್ಲಿ ತ್ರಿಶೂಲ ಚಿಹ್ನೆ ಕಂಡು ಬಂದರೆ ವ್ಯಕ್ತಿಯ ಜೀವನದಲ್ಲಿ ಪ್ರೀತಿ ಮತ್ತು ಅದೃಷ್ಟದ ಸಂಕೇತ ಆಗಿರುತ್ತದೆ ಇವರು ಇತರ ವ್ಯಕ್ತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು ಹೆಚ್ಚು ಸಕಾರಾತ್ಮಕ ವಿಚಾರದ ಬಗ್ಗೆ ಯೋಚನೆ ಮಾಡುತ್ತಾರೆ ಇನ್ನೂ ಮಂಗಳ ಪರ್ವತದ ಮೇಲೆ ತ್ರಿಶೂಲ ಚಿಹ್ನೆ ಇದ್ದರೆ ವ್ಯಕ್ತಿ ಹೆಚ್ಚು ಸಂಪತ್ತನ್ನು ಗಳಿಸುತ್ತಾನೆ ಎನ್ನುವುದು ಸೂಚಿಸುತ್ತದೆ. ಮಂಗಳನ ಮೇಲೆ ಆರೋಹಣದಲ್ಲಿ ತ್ರಿಶೂಲ ಚಿಹ್ನೆ ಕಂಡು ಬಂದರೆ ವ್ಯಕ್ತಿಯು ಕ್ರೀಡಾಪಟು ಅಥವಾ ಪೊಲೀಸ್ ಅಧಿಕಾರಿ ವ್ಯಕ್ತಿತ್ವ ಹೊಂದಿರುತ್ತಾನೆ

ಇನ್ನೂ ಚಂದ್ರನ ಬೆಟ್ಟಕ್ಕೆ ಹೋದರೆ ತ್ರಿಶೂಲ ಚಿಹ್ನೆಯು ವ್ಯಕ್ತಿಯು ಜೀವನದಲ್ಲಿ ಬಹಳ ಯಶಸ್ಸು ಗಳಿಸುತ್ತಾರೆ ಎಂದು ಸೂಚಿಸುತ್ತದೆ ಅಲ್ಲದೆ ವ್ಯಕ್ತಿಯು ಉತ್ತಮ ವ್ಯವಹಾರ ಹಾಗೂ ಸಂವಹನ ಕೌಶಲ್ಯ ಹೊಂದಿದ್ದಾರೆ ಎಂದು ಸೂಚಿಸುತ್ತದೆ ಇನ್ನೂ ಚಂದ್ರನ ಪರ್ವತದಲ್ಲಿ ಇರುವ ತ್ರಿಶೂಲ ವ್ಯಕ್ತಿಯ ಕಲ್ಪನೆ ಮತ್ತು ಸೃಜನ ಶೀಲತೆಯ ಚಿಂತನೆಯನ್ನು ಬಲ ಪಡಿಸುತ್ತದೆ ಈ ವ್ಯಕ್ತಿಗಳು ಹೆಚ್ಚು ಪ್ರಣಯ ವರ್ತನೆ ಹೊಂದಿರುತ್ತಾರೆ ಇನ್ನೂ ಹೃದಯ ರೇಖೆಯ ಮಧ್ಯೆ ತ್ರಿಶೂಲ ಚಿಹ್ನೆ ಇದ್ದರೆ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಗುರುವಿನ ಪರ್ವತದ ಕೆಳಗೆ ಕೊನೆ ಆಗಿದ್ದರೆ ವ್ಯಕ್ತಿಯು ಭಾವನಾತ್ಮಕ ಆಗಿ ಮಾನಸಿಕವಾಗಿ ದೈಹಿಕವಾಗಿ ಸ್ಥಿರತೆ ಹೊಂದಿರುತ್ತಾರೆ ಅತ್ಯಂತ ಶ್ರೀಮಂತರ ಕೈಯಲ್ಲಿ ಈ ಚಿಹ್ನೆ ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನೂ ಅದೃಷ್ಟ ರೇಖೆಯ ಕೈಯಲ್ಲಿ ತ್ರಿಶೂಲ ಇದ್ದರೆ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಹಾಗೂ ಶ್ರೀಮಂತ ವ್ಯಕ್ತಿ ಆಗಿರುತ್ತಾರೆ ತ್ರಿಶೂಲ ಶನಿಯ ಪರ್ವತದಲ್ಲಿ ಕೊನೆ ಆಗಿದ್ದರೆ ಆಸ್ತಿ ವ್ಯವಹಾರಗಳ ಮೂಲಕ ಸಂಪತ್ತನ್ನು ಪಡೆದು ಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ

ಇನ್ನೂ ಬುಧ ಪರ್ವತದ ಮೇಲೆ ತ್ರಿಶೂಲ ಇದ್ದರೆ ವ್ಯಕ್ತಿತ್ವ ಶ್ರೀಮಂತ ಗೊಳಿಸುತ್ತದೆ. ಕೆಲಸದ ಆರಂಭದಲ್ಲಿ ಹೆಚ್ಚು ಜವಾಬ್ದಾರಿಯುತ ಕೆಲಸ ಕೂಡ ಸಿಗುತ್ತದೆ ಸಂವಹನ ಕೌಶಲ್ಯ ಹೆಚ್ಚು ಇರುತ್ತದೆ ಅಲ್ಲದೆ ದೊಡ್ಡ ಸಮೂಹದ ಗಮನ ಸೆಳೆಯುತ್ತಾರೆ ಒಟ್ಟಿನಲ್ಲಿ ಇವರು ಉತ್ತಮ ಭಾಷಣಕಾರ ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಇನ್ನೂ ಗುರು ಪರ್ವತದ ಮೇಲೆ ತ್ರಿಶೂಲ ಇದ್ದರೆ ಯಶಸ್ಸು ಮನ್ನಣೆ ಪಡೆಯುವ ಸಂಕೇತ ಆಗಿರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here