ನಿಮ್ಮ ಅದೃಷ್ಟದ ಬಾಗಿಲು ತೆರೆಯಲು ಈ ದೀಪ ಬೆಳಗಿಸಿ

40

ಎಷ್ಟೋ ಜನರ ಜೀವನದಲ್ಲಿ ಕಷ್ಟ ಬಂದಾಗ ಈ ಕಷ್ಟದಿಂದ ಹೊರ ಬರಲು ಅನೇಕ ಪ್ರಯತ್ನ ಮಾಡುತ್ತಾ ಇರುತ್ತಾರೆ ಅದೇ ರೀತಿ ಎಷ್ಟೋ ಬಾಧೆಗಳು ಅವರನ್ನು ಕಾಡುತ್ತಾ ಇರುತ್ತದೆ ಅದರಿಂದ ತೀವ್ರವಾಗಿ ಅವರು ನೋವು ಅನುಭವಿಸುತ್ತಾ ಇರುತ್ತಾರೆ ಅದರಿಂದ ಹೇಗೆ ಹೊರ ಬರುವುದು ಎಂದು ಅವರಿಗೆ ಗೊತ್ತಾಗುವುದಿಲ್ಲ ಈ ರೀತಿಯಾದ ಕಷ್ಟ ಕಾರ್ಪಣ್ಯ ಬಾಧೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಾ ಇದೆ ಎಂದರೆ ಅದಕ್ಕೂ ಒಂದು ಕಾರಣ ಇದೆ

ಅದೇ ನಿಮ್ಮ ಹಣೆ ಬರಹ ಎಂದು ಅರ್ಥ ಮಾಡಿಕೊಳ್ಳಬೇಕು ಬ್ರಹ್ಮ ಬರೆದ ಹಣೆಬರಹ ಬದಲಾಯಿಸುವ ಶಕ್ತಿ ಕೆಲವೊಂದು ಪರಿಹಾರಕ್ಕೆ ಇದೆ ಎಂದು ಪರಿಹಾರ ಶಾಸ್ತ್ರದಲ್ಲಿ ಹೇಳಿದ್ದಾರೆ ಇನ್ನೂ ಈ ಬ್ರಹ್ಮ ಬರೆದ ಹಣೆ ಬರಹವನ್ನು ಬದಲಾಯಿಸುವ ಶಕ್ತಿ ಒಂದು ದೇವಿಗೆ ಮಾತ್ರ ಇದೆ ಅಮ್ಮನವರು ನಿಮ್ಮ ಹಣೆ ಬರಹ ಹೀಗೆ ಬರೆದರೆ ನಿಮ್ಮ ಹಣೆ ಬರಹ ಬದಲಾಗಿ ಹೋಗುತ್ತದೆ ಹೌದು ನಿಮ್ಮ ಹಣೆ ಬರಹ ಬದಲಾಗಿ ಅದೃಷ್ಟ ಒದಗಿ ಬರಬೇಕು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಎಂದರೆ ನೀವು ಶುಕ್ರವಾರದ ದಿನ ಅಮ್ಮನವರ ಆಲಯಕ್ಕೆ ಹೋಗಿ ಪ್ರತ್ಯೇಕವಾಗಿ ದೀಪವನ್ನು ಬೆಳಗಿಸಬೇಕೂ ನಮ್ಮ ಹಣೆ ಬರಹವೇ ಇಷ್ಟು ನಾವು ಮಾಡಿರುವುದು ಯಾವುದು ಸರಿ ಆಗಲ್ಲ ಹಾಗೂ ನಾವು ಏನೇ ಮಾಡಿದರೂ ಎಲ್ಲದರಲ್ಲಿ ತಪ್ಪು ಹೋರಿಸುತ್ತಾರೆ ನಾವು ಬರೀ ಕಷ್ಟಗಳು ಭಾದೆಗಳೆ ಅನುಭವಿಸುತ್ತಾರೆ. ಈ ರೀತಿ ಚಿಂತೆ ಮಾಡುವವರು ಶುಕ್ರವಾರದ ದಿನ ನೀವು ದೇವಿಯ ಆಲಯಕ್ಕೇ ಹೋಗಿ ಅಲ್ಲಿ ಒಂದು ಪದ್ಮಪಾದದ ರಂಗೋಲಿ ಹಾಕಿ

ಅದರ ಮೇಲೆ ದೀಪ ಇಡಬೇಕು ನಂತರ ಮೂರು ರೀತಿಯ ಎಣ್ಣೆಯನ್ನು ಹಾಕಬೇಕು ಒಂದು ಹಸುವಿನ ತುಪ್ಪ ಹರಳೆಣ್ಣೆ ಇನ್ನೊಂದು ರೀತಿಯ ಎಣ್ಣೆ ಮೂರು ಸಮಪ್ರಮಾಣದಲ್ಲಿ ಈ ದೀಪಕ್ಕೆ ಹಾಕಿ ನಂತರ ಬತ್ತಿಯನ್ನು ರೇಶಿಮೆ ಬಟ್ಟೆಯನ್ನು ಮೂರು ಬಣ್ಣದ ರೇಶಿಮೆ ಬಟ್ಟೆ ತೆಗೆದುಕೊಂಡು ಮೂರನ್ನು ಜೋಡಿಸಿ ಒಂದು ಬತ್ತಿ ಮಾಡಿ ಅದರಿಂದ ದೀಪವನ್ನು ಬೆಳಗಿಸಿ ಈ ರೀತಿ ಅಮ್ಮನವರ ಆಲಯದಲ್ಲಿ ನೀವು ದೀಪವನ್ನು ಬೆಳಗಿದರೆ ನಿಮ್ಮ

ಎಲ್ಲಾ ಹಣೆಬರಹ ಕಷ್ಟ ಕಾರ್ಪಣ್ಯ ಗಳಿಂದ ಪರಿಹಾರ ಆಗುತ್ತದೆ ಇದನ್ನು ನಕ್ಷತ್ರ ಶಾಂತಿ ದೀಪ ಎಂದು ಕೂಡ ಕರೆಯುತ್ತಾರೆ ಯಾರಿಗೆ ಆದರೂ ಕೂಡ ಅವರ ಹಣೆ ಬರಹ ಸರಿ ಇಲ್ಲ ಎಂದರೆ ಅವರ ಜಾತಕದಲ್ಲಿ ನಕ್ಷತ್ರ ಗಳಲ್ಲಿ ದೋಷ ಇದೆ ಎಂದು ಅರ್ಥ ಯಾವ ರೀತಿಯ ದೋಷ ಆದರೂ ಕೂಡ ನಿಮ್ಮ ಹಣೆ ಬರಹ ಬದಲಾಗಿ ಅದೃಷ್ಟ ಒದಗಿ ಬರಬೇಕು ಎಂದರೆ ಶುಕ್ರವಾರದ ದಿನಗಳಲ್ಲಿ ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಹೀಗೆ ದೀಪಾರಾಧನೆ ಮಾಡುವುದರಿಂದ ನಿಮ್ಮ ಹಣೆ ಬರಹ ಬದಲಾಗಿ ನಿಮಗೆ ಅದೃಷ್ಟ ಒದಗಿ ಬರುತ್ತದೆ ಅಷ್ಟೆ ಅಲ್ಲ ನಿಮಗೆ ಹಣೆ ಬರಹ ಬದಲಿಸಲು ಶಿವನು ಕೂಡ ಅದ್ಬುತ ಸಹಕಾರ ಮಾಡುತ್ತಾರೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here