ನಿಮ್ಮ ಅದೃಷ್ಟ ಬದಲಾವಣೆ ಆಗಲು ಈ ದಾರ ಕೈಗೆ ಕಟ್ಟಿರಿ

64

ನೀವು ಅಂದುಕೊಂಡ ಕೆಲಸ ಆಗುತ್ತಾ ಇಲ್ಲವೇ ವ್ಯಾಪಾರದಲ್ಲಿ ನಷ್ಟ ಆಗುತ್ತಾ ಇದ್ದರೆ ಯಾವುದೇ ಕೆಲಸ ಮಾಡಿದರು ಕೈಗೆ ಬಂದ ತುತ್ತು ಬಾಯಿಗೆ ಬರುತ್ತ ಇಲ್ಲವೇ ಹತಾಶೆ ಕಾಡುತ್ತಾ ಇದೆಯೇ ಎಷ್ಟೇ ಸಂಪಾದನೆ ಮಾಡಿದರು ಹಣ ಕೈಯಲ್ಲಿ ನಿಲ್ಲುವುದಿಲ್ಲ ಎನ್ನುವವರು ಶತ್ರುಗಳ ಕಾಟ ಇದೆ ಅಕ್ಕ ಪಕ್ಕದವರ ದೃಷ್ಟಿ ಇದೆ ನರ ದೃಷ್ಟಿ ಯಿಂದ ಜೀವನದಲ್ಲಿ ಅಭಿವೃದ್ಧಿ ಇಲ್ಲ ಎಂದರೆ ನಾವು ಹೇಳುವ ರೀತಿ ಕಪ್ಪು ದಾರದಿಂದ ಹೀಗೆ ಮಾಡಿದರೆ ಸಾಕು ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ನಿಮಗೆ ಬರುವುದು ಖಚಿತ ಸ್ನೇಹಿತರು ಕಪ್ಪು ದಾರವನ್ನು ಕಾಲಿಗೆ ಕುತ್ತಿಗೆಗೆ ಕಟ್ಟಿ ಕೊಳ್ಳುತ್ತಾರೆ ಕಪ್ಪು ದಾರ ಕೆಟ್ಟ ಕಣ್ಣು ಹಾಗೂ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ನೀಡುತ್ತದೆ ಹಾಗೆ ಕಪ್ಪು ಬಣ್ಣದ ಬಟ್ಟೆ ಧರಿಸುವುದು ಹಾಗೂ ಕಪ್ಪು ಬಣ್ಣದ ಬಳೆಗೆ ಅಶುಭ ಎನ್ನುವ ನಂಬಿಕೆಯೂ ಕೂಡ ನಮ್ಮಲ್ಲಿ ಇದೆ ಆದರೆ ಕೆಟ್ಟ ದೃಷ್ಟಿ ವಿಚಾರ ಬಂದಾಗ ಜನರು ಕಪ್ಪು ದಾರದ ಮೊರೆ ಹೋಗುತ್ತಾರೆ. ಕಪ್ಪು ದಾರದಲ್ಲಿ ನಿಗೂಢ ಶಕ್ತಿಗಳು ಅಡಗಿದೆ ಎಂದು ನಂಬಲಾಗುತ್ತದೆ

ಕೆಲವು ಧರ್ಮ ಪುರಾಣದಲ್ಲಿ ಇದರ ಬಗ್ಗೆ ಹೇಳಲಾಗಿದೆ ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿ ಬೀರಿದ್ದರೆ ಆತನ ಕೊರಳಿಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಬೇಕು ಪ್ರೀತಿಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಪ್ರಭಾವ ಎದುರಾಗುತ್ತದೆ ಕಪ್ಪು ಬಣ್ಣ ಶಕ್ತಿ ಹೀರಿಕೊಳ್ಳುತ್ತದೆ ವ್ಯಕ್ತಿಗೆ ಕವಚ ರೀತಿಯಲ್ಲಿ ಕಪ್ಪು ದಾರ ಭದ್ರತೆ ನೀಡುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಬಣ್ಣಕ್ಕೆ ವಿಶೇಷವಾದ ಶಕ್ತಿ ಇದೆ ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿದೆಯೋ ಅವರು ಕಪ್ಪು ದಾರವನ್ನು ಧರಿಸಬೇಕು ಇದು ಶನಿ ದೋಷದಿಂದ ರಕ್ಷಣೆ ನೀಡುತ್ತದೆ ಆರ್ಥಿಕ ಸ್ಥಿತಿ ಸುಧಾರಿಸಲು ಕಪ್ಪು ದಾರವನ್ನು ಧರಿಸಬೇಕು. ಕಪ್ಪು ದಾರವನ್ನು ಧಾರಣೆ ಮಾಡಿದ ವ್ಯಕ್ತಿಯ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ ಮಂಗಳವಾರ ಅಥವಾ ಶನಿವಾರದ ದಿನ ಕಪ್ಪು ದಾರ ತೆಗೆದುಕೊಂಡು ಆಂಜನೇಯನ ದೇವಸ್ಥಾನಕ್ಕೆ ಆಂಜನೇಯ ದೇವಾಲಯದಲ್ಲಿ ಯಾರಿಗೂ ಕಾಣದ

ಹಾಗೆ ಕಣ್ಣು ತಪ್ಪಿಸಿ ದಾರಕ್ಕೆ 9 ಗಂಟು ಹಾಕಬೇಕು ಆಂಜನೇಯನ ಮಲಿ ಇರುವ ಸಿಂಧೂರವನ್ನು ಈ ದಾರಕ್ಕೆ ಹಚ್ಚಿ ಮನೆಗೆ ತಂದು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಈ ರೀತಿ ಮಾಡುತ್ತಾ ಬಂದರೆ ಮನೆಗೆ ಆಗಿರುವ ದೃಷ್ಟಿ ದೋಷಗಳು ಮನೆಯ ಯಜಮಾನ ಅಥವಾ ಸದಸ್ಯರಿಗೆ ಆಗಿರುವ ದೃಷ್ಟಿ ದೋಷಗಳು ತೊಲಗಿ ಅದೃಷ್ಟ ಕೈ ಹಿಡಿಯುವುದು ಖಚಿತ. ಈ ವಿಶೇಷವಾದ ಕಪ್ಪು ದಾರದಿಂದ ಈ ಕೆಲಸ ಮಾಡಿ ಬನ್ನಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತ ಇದ್ದರೆ ಉದ್ಯೋಗದ ಸಮಸ್ಯೆ ಕಂಡು ಬರುತ್ತ ಇದ್ದರೆ ಅವರ ಎಡಕಾಲಿಗೆ ಅಥವಾ ಕುತ್ತಿಗೆಗೆ ಕಪ್ಪು ದಾರವನ್ನು ಒಮ್ಮೆ ಕಟ್ಟಿ ನೋಡಿ ಅಮವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಅತಿ ಹೆಚ್ಚು ನಕಾರಾತ್ಮಕ ಶಕ್ತಿ ಮನುಷ್ಯನನ್ನು ಆವರಿಸುತ್ತದೆ ಇವರು ಕೂಡ ಧರಿಸಬೇಕು.

ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here