ನಿಮ್ಮ ಆದಾಯದಲ್ಲಿ ಗಣನೀಯ ಏರಿಕೆ ಉಂಟು ಆಗ್ಬೇಕು ಅಂದ್ರೆ ಈ ಪರಿಹಾರ ಮಾಡಿರಿ

82

ಆದಾಯದಲ್ಲಿ ನಷ್ಟ ಆಗಿದ್ದರೆ ಕೆಲವೊಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಆದಾಯ ಹೆಚ್ಚುತ್ತದೆ. ನಮಸ್ತೆ ಗೆಳೆಯರೇ ಪ್ರತಿಯೊಬ್ಬರಿಗೂ ಮುಖ್ಯವಾಗಿ ಯೋಚನೆ ಯಾವುದು ಎಂದರೆ ನಮ್ಮ ಸಂಪಾದನೆಯ ಆಗುತ್ತಿಲ್ಲ ಎಂಬುದು ಎಷ್ಟೇ ದುಡಿದರೂ ಮನೆಯಲ್ಲಿ ಹಣ ಉತ್ತರವಾಗಿ ನಿಲ್ಲುತ್ತಿಲ್ಲ ಅನಾವಶ್ಯಕ ಖರ್ಚುಗಳಾಗುತ್ತಿವೆ ನಾವು ಸಂಪಾದನೆ ಮಾಡಿದ ಹಣ ಸಾಕಾಗುತ್ತಿಲ್ಲ ಎಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮಹಾಲಕ್ಷ್ಮಿ ಅನುಗ್ರಹ ನಿಮಗಾಗುತ್ತದೆ ಯಾವುವು ಪರಿಹಾರವೆಂದು ಈ ಲೇಖನದಲ್ಲಿದೆ ತಿಳಿಯೋಣ ನಮ್ಮ ಸಂಪಾದನೆ ಹೆಚ್ಚಬೇಕು ಧನಾಗಮನಆಗಬೇಕು ನಮ್ಮ ವ್ಯಾಪಾರವ್ಯ ವಹಾರದಲ್ಲಿ ಉತ್ತಮ ಲಾಭಾಂಶ ಆಗಬೇಕು ಎಂದರೆ ಈ ರೀತಿ ಪರಿಹಾರ ಮಾಡಿಕೊಳ್ಳುವುದರಿಂದ ಆದಾಯ ಹೆಚ್ಚಿನ ಸಂಪಾದನೆ ಕೂಡ ಹೆಚ್ಚುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಅನಾವಶ್ಯಕ ಖರ್ಚು ಆಗುವುದಿಲ್ಲ ಗೆಳೆಯರೇ ಪರಿಹಾರವನ್ನು 45 ದಿನಗಳ ಕಾಲ ಮಾಡಬೇಕು ಪ್ರತಿದಿನ ಸಾಯಂಕಾಲ ರಾತ್ರಿ ಮಲಗುವ ಮೊದಲು ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು ಅದಕ್ಕೆ ಶುದ್ಧ ಕುಡಿಯುವ ನೀರನ್ನು ಹಾಕಿ ಅದಕ್ಕೆ ರಾತ್ರಿ ದಾಸವಾಳದ ಮೊಗ್ಗನ್ನು ಹಾಕಬೇಕು ಬೆಳಗ್ಗೆ ಎದ್ದ ನಂತರ ತಾಮ್ರದ ಚೊಂಬಿನಲ್ಲಿ ಇರುವ ದಾಸವಾಳದ ಮೊಗ್ಗು ಅರಳಿರುತ್ತದೆ ಅದನ್ನು ತೆಗೆದು ಯಾರು

ಓಡಾಡದ ಜಾಗದಲ್ಲಿ ಹಾಕಬೇಕು ನಂತರ ಚೊಂಬಿನಲ್ಲಿ ಇರುವ ನೀರನ್ನು ನೀವು ಕುಡಿಯಬೇಕು. ಗೆಳೆಯರೇ ಈ ರೀತಿಯಾಗಿ ತಾಮ್ರದ ಚೊಂಬಿನಲ್ಲಿ ಇರುವ ನೀರು ಕುಡಿದ ನಂತರ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಿಕೊಂಡು ನಿಮಗೆ ಹತ್ತಿರ ಇರುವ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದು ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆದಾಯ ಹೆಚ್ಚುತ್ತದೆ ಹಾಗೂ ವಿನಾಕಾರಣ ಹಣ ವ್ಯಯ ಆಗುವುದನ್ನು ತಪ್ಪಿಸಬಹುದು. ಇನ್ನು ಗೆಳೆಯರೇ ಸಂಪಾದನೆ ಹೆಚ್ಚಾಗಬೇಕು ಎಂದರೆ 9 ಶನಿವಾರ ಬೇವಿನ ಮರಕ್ಕೆ ಎಳ್ಳು ಎಣ್ಣೆ ದೀಪವನ್ನು ಹಚ್ಚುವುದರಿಂದ ನಿಮ್ಮ ಆದಾಯ ಹೆಚ್ಚಾಗಿ ಲಕ್ಷ್ಮಿ ಸ್ವರೂಪವಾದ ಬೇವಿನಮರದ ಅನುಗ್ರಹದಿಂದ ಆದಾಯ ಹೆಚ್ಚಾಗಿ ನಿಮ್ಮ ಆರ್ಥಿಕ ಅಭಿವೃದ್ಧಿ ಆಗುವ ಯೋಗ ಬರುತ್ತದೆ ಹಾಗೂ 9 ಗುರುವಾರ ಎಳ್ಳು ಹಾಗೂ ಬೆಲ್ಲವನ್ನು ತಿನ್ನಿಸಬೇಕು ಈ ರೀತಿ ಮಾಡುತ್ತಾ ಬರುವುದರಿಂದ ಕೆಲಸದಲ್ಲಿ ಅತಿ ಹೆಚ್ಚಿನ ಆದಾಯವನ್ನು ಕಾಣಬಹುದು. ಇನ್ನು ಗೆಳೆಯರೇ ಆದಾಯ ಸಾಕಾಗುತ್ತಿಲ್ಲ ಇನ್ನು ಹೆಚ್ಚಿನ ಆದಾಯ ಬೇಕು ಬಹಳ ತೊಂದರೆಗೆ ಒಳಗಾಗಿದ್ದರೆ ಮನೆಯ ಆವರಣದಲ್ಲಿ ಉತ್ತರ ದಿಕ್ಕಿನ ಕಡೆಗೆ ಬಿಲ್ವಪತ್ರೆ ಮರವನ್ನು ಬೆಳೆಸುವುದರಿಂದ ಸಮಾನವಾದ ಆದಾಯ ಹೆಚ್ಚಾಗಿ ಇರುವ ತೊಂದರೆಗಳಿಂದ ಹೊರಗೆ ಬರುವ ಸಾಧ್ಯತೆ ಇರುತ್ತದೆ ಇನ್ನು ಗೆಳೆಯರೇ ವ್ಯಾಪಾರದಲ್ಲಿ ಸಂಪಾದನೆ ಆಗುತ್ತಿಲ್ಲ ನಷ್ಟವಾಗುತ್ತಿದೆ ಎಂದರೆ ತಿಂಗಳಿಗೆ ಒಮ್ಮೆ ಆದರೂ ಮನೆಯಲ್ಲಿ ಇರುವ ಎಲ್ಲ ಸದಸ್ಯರು ಒಂದು ಹಿತ್ತಾಳೆ ತಟ್ಟೆ ಮೇಲೆ ಕರ್ಪೂರವನ್ನು ಹಚ್ಚಿ ಕರ್ಪೂರದಿಂದ

ದೃಷ್ಟಿಯನ್ನು ತೆಗೆದುಕೊಳ್ಳುವುದರಿಂದ ಕೂಡ ನಿಮಗಿರುವ ದೃಷ್ಟಿದೋಷ ಹೋಗಿ ಸಮಾನವಾದ ಆದಾಯ ಹೆಚ್ಚುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕಾಣುತ್ತೀರಿ. ಇನ್ನು ಗೆಳೆಯ ಉದ್ದಿನಿಂದ ಮಾಡಿದ ಪದಾರ್ಥವನ್ನು ವೃದ್ಧರಿಗೆ ಕೊಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಖರ್ಚು ಹೆಚ್ಚಾಗುವುದಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಆಗುತ್ತದೆ ಗೆಳೆಯರೇ ಎಷ್ಟೇ ಕಷ್ಟಪಟ್ಟರೂ ಆದಾಯ ಹೆಚ್ಚುತ್ತಿಲ್ಲವೆಂದರೆ ಕೆಲವೊಂದು ಪರಿಹಾರಗಳಲ್ಲಿ ಯಾವುದಾದರೂ ಒಂದನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆದಾಯ ಹೆಚ್ಚುತ್ತದೆ ಹಾಗೂ ನೀವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here