ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಲಿನಿಂದ ಹೀಗೆ ಮಾಡಿ ಅದೃಷ್ಟ ಉಕ್ಕಿ ಬರುತ್ತದೆ

60

ಸ್ನೇಹಿತರೆ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆ ಖರ್ಚು ಕಡಿಮೆ ಆಗಬೇಕೇ ಕೈಯಲ್ಲಿ ಹಣ ಉಳಿಯಬೇಕೆ ಅನಾವಶ್ಯಕ ಖರ್ಚು ಮಾಡುವುದು ಕಡಿಮೆ ಮಾಡಿಕೊಳ್ಳಬೇಕೆ ಈ ರೀತಿ ನೀವು ಪರಿಹಾರ ಕಂಡು ಕೊಳ್ಳಬೇಕು ಎಂದರೆ ಈ ಒಂದು ಚಿಕ್ಕ ತಂತ್ರವನ್ನು ಮಾಡಿ ನೋಡಿ ಖಂಡಿತವಾಗಿ ನೀವು ಅಂದುಕೊಂಡ ಹಾಗೆ ಪರಿಸ್ಥಿತಿ ಸುಧಾರಿಸುತ್ತದೆ ಈ ತಂತ್ರ ಹೇಗೆ ಮಾಡುವುದು ಎಂದು ತಿಳಿಯೋಣ. ಮೊದಲಿಗೆ ಈ ತಂತ್ರ ಮಾಡಲು ಬೇಕಾಗುವ ಸಾಮಗ್ರಿಗಳು ಮೂರು ಚಿಕ್ಕ ಕೆಂಪು ಬಟ್ಟೆ ನಂತರ ಒಂದು ಬಟ್ಟಲು ಹಾಲು ಮತ್ತು ಮೂರು ನಾಣ್ಯಗಳು ಈ ತಂತ್ರವನ್ನು ಶುಕ್ರವಾರ ಮಾಡಿದರೆ ಬಹಳ ಒಳ್ಳೆಯದು ಮಹಿಳೆಯರು ಪುರುಷರು ಯಾರಾದ್ರೂ ಮಾಡಬಹುದು ಮಹಿಳೆಯರು ಪುರುಷರು ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿ ಈ ತಂತ್ರವನ್ನು ಮಾಡಿ ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿ ಪೂಜೆ ಮಾಡುವ ಸಮಯದಲ್ಲಿ ಕೆಂಪು ಬಟ್ಟೆಯ ಮೂರು ತುಂಡು ತೆಗೆದುಕೊಳ್ಳಿ ಮೂರು ನಾಣ್ಯ ಕೂಡ ತೆಗೆದುಕೊಳ್ಳಿ ನಂತರ ಒಂದು ಬಟ್ಟಲಲ್ಲಿ ಹಾಲನ್ನು ಕೂಡ ತೆಗೆದುಕೊಳ್ಳಿ ನಂತರ ಈ ಮೂರು ಕೆಂಪು ಬಟ್ಟೆಗಳನ್ನು ಹಾಲಿನಲ್ಲಿ ಅದ್ದಿ ನಂತರ ಪೂಜೆಯನ್ನು ಮಾಡಬೇಕು ನಂತರ ನೀವು ನಿಮ್ಮ ಪೂಜಾ ಮಂದಿರದಲ್ಲಿ ಪೂಜೆಯನ್ನು ಮಾಡಿ ನೈವೇದ್ಯ ಸಮರ್ಪಿಸಬೇಕು.

ಈ ಹಾಲಿನಲ್ಲಿ ಅದ್ದಿದ ಕೆಂಪು ಬಟ್ಟೆಯನ್ನು ಹಾಗೂ ಈ ಬಟ್ಟಲನ್ನು ದೇವರ ಫೋಟೋ ಮುಂದೆ ಇಡಬೇಕು ನಂತರ ದೇವರಿಗೆ ನಮಸ್ಕರಿಸಿ ಹಾಲನ್ನು ಹಿಂಡಿ ಹಿಂಡಿ ನಂತರ ಈ ಹಾಲಿನಿಂದ ನೆನೆದ ಬಟ್ಟೆಯನ್ನು ತೆಗೆದುಕೊಳ್ಳಿ ಹಾಲನ್ನು ಬಟ್ಟೆಯನ್ನು ಚೆನ್ನಾಗಿ ಹಿಂಡಿ ಹೊರಗೆ ತೆಗೆಯಬೇಕು ನಂತರ ಈ ಬಟ್ಟೆಗಳನ್ನು ಒಂದೊಂದಾಗಿ ಹೊರಗೆ ತೆಗೆದುಕೊಳ್ಳಬೇಕು ಬಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಗಂಟು ಕಟ್ಟಬೇಕು ಇದೆ ರೀತಿ ಎರಡನೇ ಒಂದು ಬಟ್ಟೆಗೆ ಅದೇ ರೀತಿ ಮಾಡಬೇಕು ಹಾಗೂ ಮೂರನೇ ಬಟ್ಟೆ ಗೆ ಕೂಡ ಒಂದು ರೂಪಾಯಿ ನಾಣ್ಯ ಹಾಕಿ ಗಂಟು ಕಟ್ಟಿ ಮೂರು ಗಂಟುಗಳನ್ನು ಆಗಿ ಮಾಡಬೇಕು. ಈ ಮೂರು ಗಂಟಿಗೆ ಧೂಪವನ್ನು ತೋರಿಸಬೇಕು ನಂತರ ವಿಘ್ನೇಶ್ವರನ ನಿಮಗೆ ಬರುವ ಯಾವುದಾದ್ರೂ ಮಂತ್ರವನ್ನು ಹೇಳಿ ಗಣಪನನ್ನು ನೆನೆಯಬೇಕು ನಂತರ ಮಹಾ ಲಕ್ಷ್ಮಿಯನ್ನು ನೆನೆದು ನಿಮ್ಮ ಆರ್ಥಿಕ ಪರಿಸ್ಥಿತಿ ಸರಿ ಪಡಿಸುವಂತೆ ಕೊರುಕೊಳ್ಳಬೇಕು. ನಂತರ ಈ ಮೂರು ಗಂಟುಗಳನ್ನು ತೆಗೆದುಕೊಂಡು ಒಂದು ಗಂಟು ಆಗಿ ಮಾಡಬೇಕು

ಆಮೇಲೆ ಈ ಮೂರು ನಾಣ್ಯ ಇರುವ ಒಂದು ಗಂಟನ್ನು ತೆಗೆದುಕೊಂಡು ನಿಮ್ಮ ಮನೆಯ ಸಿಂಹ ದ್ವಾರದ ಹೊರ ಭಾಗದಿಂದ ಬಲ ಭಾಗದಲ್ಲಿ ಒಂದು ಮೂಲೆಯನ್ನು ಹೊಡೆದು ಇದನ್ನು ಸಿಗಿಸಿ ಇಲ್ಲದೆ ಇದ್ದರೆ ನಿಮ್ಮ ಮನೆಯಲ್ಲಿ ಕುಂಬಳಕಾಯಿ ದೃಷ್ಟಿ ಗೆ ಎಂದು ಕಟ್ಟಿದರೆ ಈ ಕಟ್ಟಿದ ದಾರಕ್ಕೆ ಇದನ್ನು ಕಟ್ಟಬಹುದು ಆದರೆ ಅದು ಬಲ ಭಾಗದಲ್ಲಿ ಇರಬೇಕು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here