ನಿಮ್ಮ ಇಚ್ಛೆಯ ಕೆಲಸ ಸಿಗಬೇಕು ಅಂದ್ರೆ 45 ದಿನ ಹೀಗೆ ಮಾಡಿರಿ

38

ಎಷ್ಟೇ ಕಷ್ಟ ಪಟ್ಟರು ಒಳ್ಳೆಯ ಕೆಲಸ ಸಿಗುತ್ತಾ ಇಲ್ಲ ಎಂದರೆ ಒಂದು ಮನೆಯಲ್ಲಿ ಈ ರೀತಿಯ ಪ್ರತ್ಯೇಕ ಆರಾಧನೆ ಒಂದು ವಿಶೇಷ ದೀಪದ ಎಣ್ಣೆಯಿಂದ ಆರಾಧನೆ ಮಾಡಬೇಕು ಪ್ರತಿನಿತ್ಯ. ಅದು ಯಾವ ಎಣ್ಣೆ ಎಂದರೆ ನಿಮ್ಮ ಮನಸ್ಸಿಗೆ ಇಷ್ಟವಾದ ಕೆಲಸ ಸಿಗಬೇಕು ಎಂದರೆ ಪ್ರತಿ ನಿತ್ಯ ನಿಮ್ಮ ಮನೆಯಲ್ಲಿ ದಾಸವಾಳದ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು ಹೌದು ಯಾರೇ ಆದರೂ ಕೂಡ ತಮ್ಮ ಮನೆಯಲ್ಲಿ ಪ್ರತಿ ನಿತ್ಯ ದಾಸವಾಳದ ಎಣ್ಣೆಯಿಂದ ದೀಪಾರಾಧನೆ ಮಾಡುವುದರಿಂದ ನಿಮಗೆ ಮನಸ್ಸಿಗೆ ಇಷ್ಟವಾದ ಒಂದು ಉದ್ಯೋಗ ಪ್ರಾಪ್ತ ಆಗುತ್ತದೆ ಹಾಗೂ ನಿಮಗೆ ಒಳ್ಳೆಯ ಅರ್ಹತೆ ಇರುವ ಒಂದು ಕೆಲಸ ನಿಮಗೆ ಪ್ರಾಪ್ತ ಆಗುತ್ತದೆ ಇದು ಕೂಡ ಖಂಡಿತ ಆಗುತ್ತದೆ. ಯಾರು ನಲವತ್ತೈದು ದಿನಗಳ ಕಾಲ ಪ್ರತ್ಯೇಕವಾಗಿ ಮನೆಯ ಮುಂಭಾಗ ಒಂದು ದೀಪದ ಆರಾಧನೆ 45 ದಿನಗಳ ಕಾಲ ಮಾಡುತ್ತಾರೆ ಅವರಿಗೆ ಕೂಡ ಮನಸ್ಸಿಗೆ ಇಷ್ಟವಾದ ಕೆಲಸ ಹಾಗೂ ಒಳ್ಳೆಯ ಕೆಲಸ ಪ್ರಾಪ್ತ ಮಾಡಬಹುದು ಅದು ಹೇಗೆ ಎಂದರೆ ನಲವತ್ತೈದು ದಿನಗಳು ಸಂಕಲ್ಪ ಮಾಡಿಕೊಂಡು ಪ್ರತಿ ದಿನ ಸಂಜೆ 45 ದಿನಗಳ ಕಾಲದಲ್ಲಿ ಹೊಸ್ತಿಲ

ಬಳಿ ಒಂದು ದೀಪ ಹಚ್ಚಬೇಕು ಈ ದೀಪಕ್ಕೆ ಯಾವ ಯಾವ ಎಣ್ಣೆ ಹಾಕಬೇಕು ಎಂದರೆ ತುಪ್ಪ ಎಳ್ಳು ಎಣ್ಣೆ ಹಾಗೂ ಹರಳೆಣ್ಣೆ. ಈ ಮೂರು ಎಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಬತ್ತಿಯನ್ನು ಹಾಕಿ ದೀಪವನ್ನು ನಲವತ್ತೈದು ದಿನಗಳ ಕಾಲ ವಿಶೇಷವಾಗಿ ಬಾಗಿಲ ಮುಂದೆ ಹಚ್ಚಬೇಕು. ಈ ರೀತಿಯಾಗಿ ನೀವು 45 ದಿನ ಮಾಡಿದರೆ ನಿಮಗೆ ಶೀಘ್ರವಾಗಿ ನಿಮ್ಮ ಇಚ್ಛೆಯ ಉದ್ಯೋಗ ಪ್ರಾಪ್ತ ಆಗುತ್ತದೆ ಹಾಗೆ ಇನ್ನೂ ಏನು ಮಾಡಬಹುದು ಎಂದರೆ ನೀವು ಪ್ರತಿ ಗುರುವಾರ ಹಸುವಿಗೆ ಈ ಒಂದು ಧಾನ್ಯ ತಿನ್ನುವುದರಿಂದ ಕೂಡ ನಿಮಗೆ ವಿಶೇಷವಾದ ಯೋಗ ಫಲ ಕೂಡಿ ನಿಮಗೆ ಇಷ್ಟವಾದ ಕೆಲಸ ಅರ್ಹತೆಗೆ ತಕ್ಕ ಕೆಲಸ ಸಿಗುತ್ತದೆ ಅದು ಏನು ಎಂದರೆ ಪ್ರತಿ ಗುರುವಾರ ನೀವು ಈ ಕಡಲೆ ಕಾಳು ಸ್ವಚ್ಛ ಮಾಡಿಕೊಂಡು ನೀರಿನಲ್ಲಿ ನೆನೆಸಿ ಈ ಕಾಳನ್ನು ಹಸುವಿಗೆ ಬೆಲ್ಲ ಹಾಗೂ ಉಪ್ಪು ಹಾಕಿ ತಿನ್ನುವುದರಿಂದ ಕೂಡ ನಿಮಗೆ ಅತಿ ಬೇಗ ಶೀಘ್ರದಲ್ಲಿ ನಿಮಗೆ ಒಂದು ಯೋಗ ಫಲ ಕೂಡಿ ಬಂದು ಗ್ರಹಗತಿಗಳು ಎಲ್ಲಾ ಒಳ್ಳೆಯ ಪ್ರಮಾಣದಲ್ಲಿ ಬೇಗ ಕೆಲಸ ಪ್ರಾಪ್ತ ಆಗುವುದು ಖಂಡಿತ ಹಾಗೆ ಪ್ರತಿ ನಿತ್ಯ ನಿಮ್ಮ ಮನೆಯಲ್ಲಿ ಇರುವ ತಾಯಿಯ

ಕೈಯಲ್ಲಿ ಒಂದು ಕರ್ಪೂರ ಇಂದ ದೃಷ್ಟಿ ತೆಗೆಸಿ ಕೊಳ್ಳುವುದರಿಂದ ನಿಮಗೆ ದೋಷ ಏನಾದರೂ ಇದ್ದರೆ ಹೋಗುತ್ತದೆ. ಇನ್ನೇನು ಕೆಲಸ ಸಿಗುತ್ತಾ ಇದೆ ಎನ್ನುವಷ್ಟರಲ್ಲಿ ಸಂದರ್ಶನ ಬರುವ ಅಷ್ಟರಲ್ಲಿ ಏನಾದರೂ ಅಡೆತಡೆ ಆದರೆ ದೃಷ್ಟಿ ದೋಷ ತಾಗಿರುತ್ತದೆ ಈ ದೋಷ ನಿವಾರಣೆ ಆಗಲು ಈ ರೀತಿಯಾಗಿ ಕೂಡ ದೀಪ ಹಚ್ಚಿದರೆ ಒಳಿತು ಆಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here