ನಿಮ್ಮ ಇಷ್ಟಗಳು ಸಿದ್ದಿ ಆಗಲು ಈ ಸಣ್ಣ ಕೆಲಸ ಮಾಡಿರಿ

66

ಹನುಮಂತ ದೇವರ ಶಕ್ತಿ ನಿಜಕ್ಕೂ ಅದ್ಭುತವಾದದ್ದು ಆತನನ್ನು ಭಕ್ತಿಯಿಂದ ಒಮ್ಮೆ ಪ್ರಾರ್ಥನೆ ಮಾಡಿದರೆ ಅವನ ಕೃಪೆ ನಮ್ಮ ಮೇಲೆ ಬಿದ್ದರೆ ನಮ್ಮ ಜೀವನದಲ್ಲಿ ನಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸುತ್ತೇವೆ ಕೆಲವೊಂದು ಸ್ಥಳದಲ್ಲಿ ಮೂರ್ತಿಗಳ ಶಕ್ತಿಯೂ ಅಪಾರವಾಗಿ ಇದ್ದು ಅಂತಹ ಕಡೆ ನಾವು ಪ್ರಾರ್ಥನೆ ಮಾಡಿದರೆ ನಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ನಾವು ನಿಮಗೆ ಅಂತಹುದೇ ಶಕ್ತಿ ಶಾಲಿಯದ ಹನುಮಂತನ ಮಂತ್ರದ ಹನುಮಂತನ ಕೆಲವು ಶಕ್ತಿ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಜೀವನದಲ್ಲಿ ಸಮಸ್ಯೆ ಎನ್ನುವುದು ಪ್ರತಿ ದಿನ ಉದ್ಭವ ಆಗುತ್ತಾ ಇದ್ದರೆ ನೀವು ಆಂಜನೇಯನ ಸ್ವಾಮಿ ದೇವಾಲಯಕ್ಕೆ ಬಂದು ಈ ಮಂತ್ರ ಪಠಿಸಬೇಕು ಇದಕ್ಕೆ 12 ಪ್ರದಕ್ಷಣಿ ಹಾಕಬೇಕು ಈ ರೀತಿಯಾಗಿ ನೀವು ಮಾಡಬೇಕು ಹೀಗೆ ಮಾಡಿದರೆ ಸಕಲ ಕಷ್ಟಗಳು ಕಳೆದು ಅದೃಷ್ಟ ಒಲಿಯುವುದು ಖಚಿತ ಈ ಒಂದು ಶಕ್ತಿಶಾಲಿ ಆಂಜನೇಯನ

ದಾರಿಯಲ್ಲಿ ನಿಲ್ಲಿಸಿ ಭಕ್ತರಿಗೆ ದಾರಿ ಆಂಜನೇಯ ಎಂದು ಎನಿಸಿದ್ದಾರೆ ದಾರಿಯಲ್ಲಿಯೇ ನೆಲೆ ನಿಂತು ನಂಬಿ ಬಂದ ಭಕ್ತರಿಗೆ ಸಲಹುತ್ತ ರಕ್ಷಿಸುತ್ತ ಒಳಿತು ಮಾಡುವ ಈ ಆಂಜನೇಯನ ಮಹಿಮೆ ಬಹಳ ಅಪಾರ ನಿಮ್ಮ ಜೀವನದ ಕಷ್ಟ ಏನೇ ಇದ್ದರೂ ಸಹ ಶಕ್ತಿಶಾಲಿ ಆಂಜನೇಯನ ಗುಡಿ ಗೆ ಬಂದು ಒಂದು ಮಂತ್ರವನ್ನು ಹೇಳಿ 12 ಪ್ರದಕ್ಷಿಣೆ ಯನ್ನ ಭಕ್ತಿಯಿಂದ ಹಾಕಿ ಕೈ ಮುಗಿದರೆ ಸಾಕು ಎಂತಹ ಕಷ್ಟಗಳು ಇದ್ದರೂ ಕಳೆದು ಮುಕ್ತಿ ಎನ್ನುವುದು ಸಿಗುತ್ತೆ ಎಂದು ಹೇಳಲಾಗುತ್ತದೆ. ಈ ಪಾಲನೆ ಮಾಡುವವರು 3 ಶನಿವಾರ ಬರುತ್ತೇವೆ 5 ಶನಿವಾರ ದೇವಸ್ಥಾನಕ್ಕೆ ಬರುತ್ತೇವೆ ಅಥವಾ 7 ಶನಿವಾರ ನಾವು ದೇವಾಲಯಕ್ಕೆ ಬರುತ್ತೇವೆ ಎಂದು ಅಂದುಕ್ಕೊಳ್ಳಬೇಕು 7 ಶನಿವಾರ ಅಥವಾ 5 ಶನಿವಾರ ಅಥವಾ 3 ಶನಿವಾರ ನೀವು ದೇವಾಲಯಕ್ಕೆ ಹೋಗಬೇಕಾಗುತ್ತದೆ ದೇವಾಲಯಕ್ಕೆ ಹೋಗಿ ಮನೆಯಲ್ಲಿ ಸಾಲದ ಸಮಸ್ಯೆ ಇದೆ ಹಣಕಾಸಿನ ಸಮಸ್ಯೆ ಇದೆ ಆರೋಗ್ಯದ ಸಮಸ್ಯೆ ಇದೆ ಅಭಿವೃದ್ಧಿ ಆಗುತ್ತಾ ಇಲ್ಲ

ಮನೆಯಲ್ಲಿ ಅಂತಹ ಸಮಸ್ಯೆಗಳು ಇವೆ ಎಂದು ನೀವು 3 ಶನಿವಾರ ಅಥವಾ 5 ಶನಿವಾರ ನೀವು ದೇವಾಲಯಕ್ಕೆ ಭೇಟಿ ನೀಡಬೇಕಾಗುತ್ತದೆ ನಂತರ ದೇವಾಲಯಕ್ಕೆ ಭೇಟಿ ಕೊಟ್ಟು ನೀವು ಈ ಮಂತ್ರವನ್ನು ಜಪಿಸಬೇಕು ಈ ಮಂತ್ರ ಹಾಕುವ ಸಮಯದಲ್ಲಿ ಪ್ರದಕ್ಷಿಣೆ ಕೂಡ ಹಾಕಬೇಕು 12 ಪ್ರದಕ್ಷಿಣೆ ಹಾಕಬೇಕು 12 ಬಾರಿ ಈ ಮಂತ್ರವನ್ನು ಹೇಳಬೇಕು ಈ ಮಂತ್ರ ಹೀಗಿದೆ ಶ್ರೀ ದಾರಿ ಅಂಜನೆಯಾಯ ವಿಧ್ಮಹೇ ವಾಯು ಪುತ್ರಾಯ ಧಿಮಹಿ ತನ್ನೋ ಹನುಮಂತಾಯ ಪ್ರಚೋದಯಾತ್. ಈ ಮಂತ್ರವನ್ನು 12 ಬಾರಿ ಭಕ್ತಿಯಿಂದ ಶ್ರದ್ಧೆಯಿಂದ ನೀವು ಪ್ರದಕ್ಷಿಣೆ ಹಾಕುವ ಸಮಯದಲ್ಲಿ ಹೇಳಬೇಕು ಆರೋಗ್ಯ ಸಮಸ್ಯೆಯಲ್ಲಿ ಅಭಿವೃದ್ಧಿ ಆಗುವಿರಿ ಏನೇ ಸಮಸ್ಯೆ ಇರಲಿ ಅದು ಹೇಳಿಕೊಂಡು ಪ್ರದಕ್ಷಿಣೆ ಹಾಕಿ ಖಂಡಿತ ಆಂಜನೇಯನ ಕೃಪೆಗೆ ನೀವು ಪಾತ್ರ ಆಗುತ್ತೀರಿ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here