ಉದ್ಯೋಗದ ಸಂದರ್ಶನ ಪಾಸ್ ಆಗಲು ಈ ಯಂತ್ರ ಧಾರಣೆಯಿಂದ ಯಶಸ್ಸು ಖಚಿತ. ಜೀವನ ನಾವು ಬದುಕಿ ಇರುವುದೇ ಯಶಸ್ಸು ನೋಡಲು ಅಷ್ಟೆ ಅಲ್ಲವೇ. ಮನುಷ್ಯ ಜೀವ ಎನ್ನುವುದು 84 ಲಕ್ಷ ಜೀವ ರಾಶಿಗಳಲ್ಲಿ ಒಂದು ಅದ್ಭುತವಾದ ಸೃಷ್ಟಿ ಕಾವ್ಯ ದೇವರಿಗೂ ಮೀರಿದ ಒಂದು ಅದ್ಬುತವಾದ ಮೇಧಾ ಶಕ್ತಿಯನ್ನು ಇಟ್ಟಿದ್ದಾನೆ ಇಂದು ನೀವು ಗಮನಿಸಿ ದೇವರನ್ನು ಕರೆದುಕೊಂಡು ಬಂದು ಅವನಿಗೆ ಒಂದು ರೂಪ ಕೊಟ್ಟು ಅವನಿಗೆ ಒಂದು ಮನೆ ಕಟ್ಟಿಸಿ ಅದಕ್ಕೆ ಗೋಪುರ ಎಂದು ಇಟ್ಟು ಅದಕ್ಕೆ ಒಬ್ಬ ಕಾವಲಿಗೆ ಇರಿಸಿ ತೀರ್ಥ ಪ್ರಸಾದಕ್ಕೆ ಇಟ್ಟು ಪೂಜೆಗೆ ಇಷ್ಟು ದರ್ಶನಕ್ಕೆ ಇಷ್ಟು ಎಂದು ಹಣ ಖಡ್ಡಾಯ ಮಾಡಿ ಇಟ್ಟಿದ್ದಾರೆ. ಆದರೆ ಇಂದು ಚಂದ್ರನ ಮೇಲೆ ಸೈಟ್ ಮಾಡಿ ಮಾಡುತ್ತಾನೆ ಎಂದರೆ ಮನುಷ್ಯನ ಮೇಧಾ ಶಕ್ತಿ ಎಷ್ಟು ಎಂದು ಯೋಚನೆ ಮಾಡಿ ನೋಡಿ ಅಪ್ರತಿಮ ಬುದ್ಧಿವಂತ ಆದರೆ ಅಷ್ಟು ಬುದ್ಧಿ ಇರುವುದಕ್ಕೆ ಅವನ ಅವಸಾನ ಅವನಿಗೆ ಕೊಟ್ಟು ಬಿಟ್ಟಿದ್ದಾನೆ ತನ್ನ ನಾಶ ಕೂಡ ಅವನಿಗೆ ಕೊಟ್ಟಿದ್ದಾನೆ.
ನಿಮ್ಮ ಶಕ್ತಿ ಎಷ್ಟು ಇದೆಯೋ ನಿಮ್ಮ ಸರ್ವ ನಾಶ ಮಾಡಲು ಅಷ್ಟು ಅಣು ಬಾಂ ಬ್ ಕೂಡ ಈಗಲೇ ತಂದು ಇಟ್ಟಿದ್ದಾನೆ ಪರಮ ಅಣುಬಾಂಬ್ ಎಲ್ಲವೂ ರೆಡಿ ಮಾಡಿದ್ದಾನೆ ಹಾಗಾಗಿ ಅಂತದ್ದು ಒಂದು ಪ್ರಭಾವ ಒಂದು ಏಳಿಗೆ ಒದ್ದಾಟ ನಿಮಗೆ ಬೇಕಾ ಹಾಗಾಗಿ ಈ ಒಂದು ಸ್ಪರ್ಧಾತ್ಮಕ ಯುಗದಲ್ಲಿ ಒಂದು ಒಳ್ಳೆಯ ಉದ್ಯೋಗ ಉತ್ತಮ ಸ್ಥಾನ ನಿಮ್ಮಲ್ಲಿ ಯೋಗ್ಯತೆ ಇದೆ ಎಂದು ನಿಮಗೆ ನಂಬಿಕೆ ನಿಮಗೆ ಶಕ್ತಿ ಇದೆ ಎಂದು ಖಾತರಿ. ಆದರೆ ಸಂದರ್ಶನ ಕಂಡರೆ ನಿಮಗೆ ನಡುಕ ಅದರಲ್ಲಿ ಅಂತೂ ಹೆಚ್ ಆರ್ ರೌಂಡ್ ಗೆ ಹೆದರಿಕೆ ಜಾಸ್ತಿ. ಸಂವಹನ ಇರುವ ಸಂದರ್ಭಗಳಲ್ಲಿ ನಿಮ್ಮ ಶಕ್ತಿ ಕುಸಿದಿರುತ್ತದೆ ಅಂತಹ ಸಂದರ್ಭದಲ್ಲಿ ಸಂದರ್ಶನ ಭಯ ಇರುವವರು ಈ ಯಂತ್ರವನ್ನು ಧರಿಸುವುದರಿಂದ ಆಗಲಿ ಇಲ್ಲ ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ಆದಲ್ಲಿ ಸೊಂಟದಲ್ಲಿ ಆಗಲಿ ಕುತ್ತಿಗೆಯಲ್ಲಿ ಆಗಲಿ ಧರಿಸುವುದರಿಂದ ನಿಮ್ಮ ಇಂಟರ್ವ್ಯೂ ದೋಷಕ್ಕೆ ರಾಮ ಬಾಣ ಆಗುತ್ತದೆ. ಈ ಯಂತ್ರ ಯಾವುದು ಎಂದರೆ ಹನುಮ ಯಂತ್ರ ಎಂದು ಹೇಳುತ್ತೇವೆ. ವಿಶೇಷವಾಗಿ ನರಸಿಂಹ ಯಂತ್ರ ಎಂದು ಕೂಡ ಹೇಳುತ್ತೇವೆ ವಿಶೇಷವಾಗಿ
ಅಂಗಾರಕ ಯಂತ್ರ ಎಂದು ಹೇಳುತ್ತಾರೆ. ಈ ಯಂತ್ರವನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ನಿಮಗೆ ಒಂದು ರೀತಿಯ ಕಾನ್ಫಿಡೆನ್ಸ್ ನಾನು ಮಾಡುತ್ತೇವೆ ಎನ್ನುವ ನಂಬಿಕೆ ಇರುತ್ತದೆ. ನಿಮಗೆ ಇರುವ ಶಕ್ತಿ ಸಂಕಲ್ಪ ಯೋಗ್ಯತೆ ಅರ್ಹತೆ ಇದ್ದರೂ ಕೂಡ ಗಾಬರಿ ಆದರೆ ಖಂಡಿತವಾಗಿ ನೀವು ಎಲ್ಲಿಯಾದರೂ ಆಚಾರ್ಯರ ಮುಖೇನ ನರಸಿಂಹ ಅನುಷ್ಠಾನ ಅಥವಾ ಅಂಗಾರಕ ಅನುಷ್ಠಾನ ಮಾಡಿಸಿ ಈ ಯಂತ್ರವನ್ನು ಕಟ್ಟಿಕೊಂಡು ಉದ್ಯೋಗ ಸಿಗುವ ನಿಶ್ಚಿತ ಅಥವ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಸಹ ಕರೆ ಮಾಡಿರಿ ನಿಮಗೆ ಉಚಿತ ಮಾಹಿತಿ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಉದ್ಯೋಗ ಸಮಸ್ಯೆಗಳು ಅಥವಾ ಅನಾರೋಗ್ಯ ಸಂಸ್ಯೆಗಳು ಅಥವಾ ಸ್ತ್ರೀಪುರುಷ ಪ್ರೇಮ ಸಂಬಂಧ ಅಥವ ಮನೆಯಲ್ಲಿ ನಡೆಯುತ್ತಾ ಇರೋ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲು ಇದು ಇಷ್ಟೇ ಅಲ್ಲದೆ ಇನ್ನು ಜೀವನದ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.