ನಿಮ್ಮ ಎಲ್ಲಾ ಸಮಸ್ಯೆಗೆ ಸ್ಪಟಿಕದಿಂದ ಎರಡೇ ದಿನದಲ್ಲಿ ಪರಿಹಾರ ಇದೆ

55

ನಮಸ್ತೆ ಗೆಳೆಯರೇ ಮನೆಗೆ ಅಥವಾ ಮನುಷ್ಯನಿಗೆ ದೃಷ್ಟಿದೋಷ ನರಪಿಡೆ ಆಗಿದ್ದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಆ ದೃಷ್ಟಿದೋಷ ನರಪೀಡೆಯನ್ನು ಹೇಗೆ ಸ್ಪಟಿಕದಿಂದ ನಿವಾರಣೆ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮನೆಗೆ ದೃಷ್ಟಿದೋಷ ತಗಲಬಾರದು ಎಂದು ಮನೆಯ ಮುಂಬಾಗಿಲಿಗೆ ಕೆಂಪು ಬಟ್ಟೆಯಲ್ಲಿ ಸ್ಪಟಿಕ ಗಿಡವನ್ನು ಕಟ್ಟಿ ಮನೆಗೆ ನೇತುಹಾಕಿರುತ್ತಾರೆ ಏಕೆಂದರೆ ಮನೆಗೆ ಯಾವುದೇ

ದೃಷ್ಟಿದೋಷ ತಗಲಬಾರದು ತಗುಲಿದರೆ ನಿವಾರಣೆಯಾಗಬೇಕು ಎಂದು ಹಾಗೂ ಈ ರೀತಿಯಾದಂತಹ ನರಪೀಡೆ ನರದೋಷ ದೃಷ್ಟಿದೋಷದಿಂದ ಸಂಪೂರ್ಣವಾಗಿ ವಿಮುಕ್ತಿ ಹೊಂದಬೇಕು ಎಂದರೆ ಸ್ಪಟಿಕದಿಂದ ಈ ವಿಧಾನವಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಂಪೂರ್ಣವಾಗಿ ಮನೆಗೆ ಹಾಗೂ ನಿಮಗೆ ಇರುವ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಗೆಳೆಯರೇ ಈ ಪರಿಹಾರವನ್ನು ಯಾವುದಾದರೂ ಒಳ್ಳೆಯ ದಿನ ಅಥವಾ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ದಿನ ಸ್ಫಟಿಕದಿಂದ ಪರಿಹಾರವನ್ನು ಮಾಡಿಕೊಳ್ಳಬಹುದು ಗೆಳೆಯರೇ ಈ ಪರಿಹಾರವನ್ನು ಮಾಡಿಕೊಳ್ಳುವ ದಿನ ಸ್ಫಟಿಕವನ್ನು ತೆಗೆದುಕೊಂಡು ಒಂದು ಬಟ್ಟಲಲ್ಲಿ ಹಾಕಿ ಇಟ್ಟುಕೊಂಡಿರಬೇಕು ಒಂದು ಗಾಜಿನ ಬಟ್ಟಲಲ್ಲಿ ಹಾಕಿ ಇಡಬೇಕು ಅದನ್ನು ಮನೆಯಲ್ಲಿ ಯಾರೂ ಮುಟ್ಟದೇ ಇರುವ ಸ್ಥಳದಲ್ಲಿ ಯಾವುದಾದರೂ ಒಂದು ದಿಕ್ಕಿನಲ್ಲಿ ಇಡಬೇಕು ಮನೆಯಲ್ಲಿ ಒಂದು ತಿಂಗಳು ಸ್ಪಟಿಕವನ್ನು ಹಾಗೆ ಇಡಬೇಕು

ನಿಮ್ಮ ಸಮಸ್ಯೆ ನಾವು ಪರಿಹಾರ ಮಾಡುತ್ತೇವೆ 9900555458

ಒಂದು ತಿಂಗಳ ನಂತರ ಸ್ಫಟಿಕವನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಯಾರು ತುಳಿಯದೆ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು ಸ್ಫಟಿಕವನ್ನು ಮಣ್ಣಿನಲ್ಲಿ ಮುಚ್ಚಬೇಕು ಹಿಂತಿರುಗಿ ನೋಡದೆ ಮನೆಗೆ ಬರಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಗೆ ಯಾವುದೇ ರೀತಿಯ ದೃಷ್ಟಿದೋಷ ನರದೋಷ ಇದ್ದರೂ ಕೂಡಾ ನಿವಾರಣೆಯಾಗುತ್ತದೆ ಇದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತೀರಾ. ಇನ್ನು ಗೆಳೆಯರೇ ಈ

ಸ್ಫಟಿಕವನ್ನು ಯಾವ ರೀತಿಯಾಗಿ ಉಪಯೋಗಿಸಿಕೊಂಡು ದೃಷ್ಟಿ ದೋಷ ನಿವಾರಣೆ ಮಾಡಿಕೊಳ್ಳಬಹುದಾದ ಎರಡನೇ ವಿಧಾನ ಯಾವುದು ಎಂದರೆ ಗೆಳೆಯರು ವ್ಯಾಪಾರ-ವ್ಯವಹಾರದಲ್ಲಿ ಸರಿಯಾಗಿ ಲಾಭ ಆಗುತ್ತಿಲ್ಲ ನಷ್ಟವಾಗುತ್ತಿದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿಲ್ಲ ಎಂದರೆ ದೃಷ್ಟಿ ದೋಷ ಆಗಿರಬಹುದು ಎಂದು ಭಾಸವಾಗುತ್ತದೆ ಆಗ ಎಷ್ಟೇ ಪರಿಹಾರವನ್ನು ಮಾಡಿಕೊಂಡರು ಕೂಡ ದೃಷ್ಟಿ ದೋಷ ಹೋಗುವುದಿಲ್ಲ

ನಕಾರಾತ್ಮಕತೆ ವ್ಯಾಪಾರ ಮಳಿಗೆಗಳಲ್ಲಿ ಇರುತ್ತದೆ ಇದರಿಂದ ಲಾಭ ಆಗುವುದಿಲ್ಲ ಹಾಗೂ ಮನೆಯಲ್ಲಿ ವಿನಾಕಾರಣ ಹಣ ಖರ್ಚಾಗುತ್ತಿದ್ದರೆ ಈ ರೀತಿಯಾಗಿ ಸ್ಫಟಿಕವನ್ನು ಉಪಯೋಗಿಸಿ ಪರಿಹಾರ ಮಾಡಿಕೊಂಡರೆ ಲಕ್ಷ್ಮಿ ಕೃಪಾಕಟಾಕ್ಷ ದೊರೆಯುತ್ತದೆ. ಗೆಳೆಯರ ಸ್ಫಟಿಕವನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸ್ಪಟಿಕ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ

ನಿಮ್ಮ ಸಮಸ್ಯೆ ನಾವು ಪರಿಹಾರ ಮಾಡುತ್ತೇವೆ 9900555458

ನೀರನ್ನು ತಣ್ಣಗೆ ಮಾಡಿ ಸ್ವಲ್ಪ ಉಗುರು ಬೆಚ್ಚಗಿರುವ ನೀರಲ್ಲಿ ಮನೆಯ ನೆಲವನ್ನು ಸ್ವಚ್ಛಗೊಳಿಸಬೇಕು ವರಿಸಬೇಕು ಹಾಗೂ ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಈ ರೀತಿಯಾಗಿ ಮನೆಯಲ್ಲಿ ಮಾಡಿಕೊಳ್ಳುವುದರಿಂದ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಅಂಗಡಿಗಳಲ್ಲಿ ಸ್ಪಟಿಕದ ನೀರಿನಿಂದ ನೆಲವನ್ನು ವರಿಸುವುದರಿಂದ ಸ್ಪಟಿಕದಲ್ಲಿ ಇರುವ ಶಕ್ತಿ ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು

ಪಸರಿಸುತ್ತದೆ ಈ ರೀತಿಯಾಗಿ ಸ್ಪಟಿಕದಿಂದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅದ್ಭುತ ಫಲಿತಾಂಶವನ್ನು ಕಾಣುತ್ತೀರಾ ಹಾಗೂ ರಾತ್ರಿ ನಿದ್ದೆ ಸರಿಯಾಗಿ ಆಗದೆ ಇದ್ದರೆ ಸ್ಪಟಿಕದ ಮಣಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿ ದೈವಜ್ಞ ತಜ್ಞ ಶ್ರೀನಿವಾಸ್ ರಾಘವನ್ ಗುರೂಜಿ ಕಾಲ್/ ವಾಟ್ಸಾಪ್ 9900555458 ಕಾಳಿಕ ದುರ್ಗಾ ದೇವಿ ಆರಾಧನೆ ಮಾಡುವ ದೈವಜ್ಞ ಪಂಡಿತ್ ಶ್ರೀನಿವಾಸ್ ರಾಘವನ್ ಗುರೂಜಿ ಅವರು ಶ್ರೀ ಕ್ಷೇತ್ರದಿಂದ ನೇರವಾಗಿ ಫೋನ್ ಮುಖಾಂತರ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಕೋರಿಕೆಗಳು ಏನೇ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 9900555458 ನಿರುದ್ಯೋಗ ಸಮಸ್ಯೆಗಳು, ಮನೆಯಲ್ಲಿ ಕಲಹಗಳು, ಮನೆ ಕಟ್ಟಿಸಲು ಆಗದೇ ಇದ್ದರೆ ಅಥವ ಮದ್ವೆ ವಿಳಂಭ ಆಗುತ್ತಾ ಇದ್ರೆ ಕಾಲ್/ ವಾಟ್ಸಾಪ್ 9900555458 ನಿಮ್ಮ ಜೀವನದಲ್ಲಿ ಬಂದಿರುವ ದರಿದ್ರ ಕಳೆದು ಸುಖ ಶಾಂತಿ ನೆಮ್ಮದಿ ಸಿಗಲು ರಹಸ್ಯ ಪೂಜೆಗಳು ಮತ್ತು ಪರಿಹಾರ ಮಾಡಲಾಗುವುದು, ಹಾಗೆಯೇ ವಿಶೇಷವಾಗಿ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿ ಅಥವ ಪತ್ನಿ ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದ್ರೆ ಕೇರಳದ ಪುರಾತನ ಮತ್ತು ಕೊಳ್ಳೆಗಾಲದ ಮಹಾ ವಿದ್ಯೆಗಳಿಂದ ಪರಿಹಾರ ಮಾಡುತ್ತಾರೆ ಕಾಲ್/ ವಾಟ್ಸಾಪ್ 9900555458

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here