ನಿಮ್ಮ ಕಣ್ಣಿನ ಬಣ್ಣದಿಂದ ನಿಮ್ಮ ಸ್ವಭಾವ ತಿಳಿಯಬಹುದು

75

ಗೆಳೆಯರೇ ಕಣ್ಣುಗಳ ಬಣ್ಣದಿಂದ ಯಾವದೇ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ತಿಳಿದು ಕೊಳ್ಳಬಹುದು ಯಾವ ಬಣ್ಣದ ಕಣ್ಣುಗಳು ಏನು ತಿಳಿಸುತ್ತವೆ ಎನ್ನುವದರ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳೋಣ. ಮೊದಲನೆಯದಾಗಿ ಕಂದು ಬಣ್ಣದ ಕಣ್ಣುಗಳು ವಿಶ್ವದಲ್ಲಿ ಅತಿ ಹೆಚ್ಚು ಕಣ್ಣಿನ ಬಣ್ಣ ಎಂದರೆ ಕಂದು ಮತ್ತು ಗಾಢ ಕಾಫಿಯ ಬಣ್ಣವಾಗಿದೆ ಕಂದು ಬಣ್ಣದ ಕಣ್ಣನ್ನು ಹೊಂದಿರುವ ಜನರ ಮೆದುಳು ಅತಿ ವೇಗವಾಗಿ ಕೆಲಸ ಮಾಡುತ್ತದೆ ಈ ಜನರಿಗೆ ಸಂಬಂಧವನ್ನು ಹೇಗೆ ಬೆಳಸಬೇಕು ಎನ್ನುವದು ತಿಳಿದಿರುತ್ತದೆ. ಈ ಜನರು ಯಾರನ್ನಾದರೂ ತಮ್ಮಕಡೆ ಆಕರ್ಷಿಸುತ್ತಾರೆ ಬೇರೆ ಯವರ ನೆರವಿಗೆ ನಿಲ್ಲುತ್ತಾರೆ ಇವರು ಸಾಮಾನ್ಯವಾಗಿ ಭಾವನಾತ್ಮಕರಾಗಿದ್ದು ಉತ್ತಮ ಸ್ವಭಾವವನ್ನು ಹೊಂದಿರುತ್ತಾರೆ ಆಕರ್ಷಕ ಮೈಕಟ್ಟು ಮತ್ತು ಸ್ನೇಹಪರರಾದ ಇವರು ಎಲ್ಲರೊಂದಿಗೆ ಬೆರತು ಉತ್ತಮ ಸಂಬಂಧ ಹೊಂದಲು ಬಯಸುತ್ತಾರೆ ಇವರು ತಮಗಿಂತಲೂ ತಮ್ಮ ಪ್ರೀತಿ ಪಾತ್ರರಿಗೆ ಹೆಚ್ಚಿನ ಸಮಯವನ್ನು ಕೊಡುತ್ತಾರೆ ಅಗತ್ಯವಿದ್ದಲ್ಲಿ ತಮ್ಮವರಿಗಾಗಿ ಸಕಲ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಯಾವದೇ ಕೆಲಸವನ್ನು ಷರತ್ತಾಗಿ ಸ್ವೀಕರಿಸಿ ಪೂರ್ಣಗೊಳಿಸುತ್ತಾರೆ ಈ ಜನರ ಹೃದಯ

ಶುದ್ಧವಾಗಿರುತ್ತದೆ ಸುಳ್ಳು ಹೇಳುವದು ಇವರಿಗೆ ಇಷ್ಟವಾಗದು ಈ ಬಣ್ಣದ ಕಣ್ಣಿನವರು ತಟ್ಟನೆ ನೋಡಿದಾಗ ಪೊರೆ ಬಂದಂತೆ ಕಾಣುತ್ತದೆ ಅಲ್ಲದೆ ಇವರು ಅತ್ಯಂತ ಶಾಂತ ಸ್ವಭಾವ ಹೊಂದಿರುತ್ತಾರೆ ಆಂತರಿಕವಾಗಿ ಅತ್ಯಂತ ದೈವಶಾಲಿಗಳು ಆಕಾಂಕ್ಷಿಗಳು ಆಗಿರುತ್ತಾರೆ ಜೀವನದಲ್ಲಿ ಮುನ್ನುಗ್ಗಲು ಯಾವದೇ ರೀತಿಯ ಗಂಡಾಂತರ ಎದುರಿಸಲು ಸಿದ್ಧರಿರುತ್ತಾರೆ ಇದೆ ಕಾರಣಕ್ಕಾಗಿ ವಿಶ್ವದ ನಾಯಕರು ಬೂದು ಬಣ್ಣದ ಖ್ಯಾತಿ ಹೊಂದಿರುತ್ತಾರೆ ಪ್ರೀತಿಯನ್ನು ಪಡೆಯಲು ಯಾವದೇ ಮಿತಿಯನ್ನು ಪಾರು ಮಾಡಲು ಇವರು ಸಿದ್ಧರಿರುತ್ತಾರೆ. ನೀಲಿ ಬಣ್ಣದ ಕಣ್ಣುಗಳು ಇವರು ಮುಂದಿರುವವರನ್ನು ಬೇಗ ಆಕರ್ಷಿಸುತ್ತಾರೆ ಬಹಳ ಬೇಗ ಖ್ಯಾತಿ ಪಡೆಯುತ್ತಾರೆ ನೀಲಿ ಕಣ್ಣಿನವರು ಸುಲಭವಾಗಿ ಎಲ್ಲರ ಚಿತ್ತವನ್ನು ತಮ್ಮ ಕಡೆಗೆ ಸೆಳೆದುಕೊಳ್ಳುತ್ತಾರೆ ತಮ್ಮ ಸುತ್ತಮುತ್ತಲು ಸೂಕ್ಷ್ಮವಾಗಿ ಗಮನಿಸುವ ಮತ್ತು ಅಗತ್ಯ ಇರುವವರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಸಂಬಂಧ ಹೊಂದಿರುತ್ತಾರೆ ಹೆಸರು ಮತ್ತು ವಿಶ್ವಾಸವನ್ನು ಗಳಿಸುತ್ತಾರೆ. ಕಪ್ಪು ಬಣ್ಣದ ಕಣ್ಣುಗಳು ಇವು ಸಾಮಾನ್ಯವಾಗಿ ದೂರದಿಂದ ಕಪ್ಪು ಕಂಡರೂ ಹತ್ತಿರದಿಂದ ನೋಡಿದಾಗ ಗಾಢ ಕಂದು ಬಣ್ಣವೇ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕಪ್ಪು ಕಣ್ಣು

ಇರುವ ಜನರು ತಮ್ಮ ಸಮಸ್ಯೆಯನ್ನು ಮರೆಮಾಚುತ್ತಾರೆ ಇವರನ್ನು ಅರ್ಥ ಮಾಡಿಕೊಳ್ಳುವದು ಕಷ್ಟ ಮೋಸದಿಂದ ದೂರವಿರುತ್ತಾರೆ ಅವರ ದಿವ್ಯ ದೃಷ್ಟಿ ಅತ್ಯುತ್ತಮವಾಗಿರುತ್ತದೆ ಇವರು ಅತ್ಯಂತ ಸೂಕ್ಷ್ಮಮತಿಗಳು ಆಗಿರುತ್ತಾರೆ ತಮಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾರೆ ಇದೆ ಕಾರಣದಿಂದ ಇವರ ಸ್ನೇಹ ಪಡೆಯುವದು ಸ್ವಲ್ಪ ಕಷ್ಟವಾಗುತ್ತದೆ ಆದರೆ ಒಮ್ಮೆ ವಿಶ್ವಾಸ ಗಳಿಸಿದ ಬಳಿಕ ತಮ್ಮ ಸ್ನೇಹಿತರಿಗಾಗಿ ಪ್ರಾಣವನ್ನು ಸಹ ಕೊಡುತ್ತಾರೆ ಇವರಲ್ಲಿ ತಾಳ್ಮೆ ಕಡಿಮೆ ಇದ್ದರು ಸಕಾರಾತ್ಮಕವಾಗಿ ಯೋಚಿಸುವದರಿಂದ ಸಮಾಜದಲ್ಲಿ ಕೆಲವೇ ಸ್ನೇಹಿತರನ್ನು ಹೊಂದಿರುತ್ತಾರೆ. ಹಸಿರು ಬಣ್ಣದ ಕಣ್ಣುಗಳು ಇವರು ವಿರಳವಾಗಿದ್ದು ಅತಿ ಸುಲಭವಾಗಿ ಯಾರನ್ನಾದರೂ ಸ್ನೇಹಿತರನ್ನು ಮಾಡಿಕೊಳ್ಳುವ ಸ್ವಭಾವದವ ರಾಗಿರುತ್ತಾರೆ ಇವರು ಹೆಚ್ಚು ಸ್ಪಾರ್ಧತ್ಮವಾಗಿ ಇರುತ್ತಾರೆ ಶೃಜನಶೀಲರು ಆಗಿದ್ದು ಸ್ನೇಹಿತರನ್ನು ಸಂತೋಷವಾಗಿ ಇಡಲು ಇಚ್ಛಿಸುತ್ತಾರೆ ತಮ್ಮ ಪ್ರೇಮದ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತಾರೆ ಇದಕ್ಕಾಗಿ ತಮ್ಮ ಪ್ರೇಮಿ ಯಾರ ಜೊತೆ ಮಾತನಾಡಿದರು ಕೋಪಕ್ಕೆ ಒಳಗಾಗುತ್ತಾರೆ. ಇನ್ನು ಬೆಕ್ಕಿನ ಕಣ್ಣುಗಳು ಇವರು ಆಕರ್ಷಕವಾಗಿ ಇದ್ದರು ಇವರ ಸ್ನೇಹ ಸಂಪಾದಿಸುವದು ಅಷ್ಟು ಸುಲಭವಲ್ಲ ಆದರೆ

ವಾಸ್ತವವಾಗಿ ಇವರು ಅತ್ಯಂತ ಸೂಕ್ಷ್ಮ ಮತ್ತು ಸ್ನೇಹಪರರು ದಯಾಮಯಿಗಳು ಆಗಿರುತ್ತಾರೆ ಆದರೆ ಪ್ರತಿಯೊಬ್ಬ ಬೆಕ್ಕಿನ ಕಣ್ಣಿನ ವ್ಯಕ್ತಿಯ ಗುಣಗಳು ಒಂದೇ ತರ ಇರುವದಿಲ್ಲ ಇವರಿಗೆ ತಾಳ್ಮೆ ತುಂಬಾ ಕಡಿಮೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here