ನಿಮ್ಮ ಕನಸಿನಲ್ಲಿ ಈ ಪ್ರಾಣಿಗಳು ಬಂದರೆ ಈ ಸೂಚನೆ ನೀಡುತ್ತವೆ

84

ನಿಮ್ಮ ಕನಸಿನಲ್ಲಿ ಈ ಪ್ರಾಣಿಗಳು ಬಂದರೆ ಈ ಸೂಚನೆ ನೀಡುತ್ತವೆ. ನಮ್ಮ ಕನಸಿನಲ್ಲಿ ಸ್ನೇಹಿತರು ಪ್ರೀತಿಸಿದವರು ಮನೆಯವರು ವಿದೇಶದ ಸಂದರ್ಶನಗಳು ಶ್ರೀ ಕ್ಷೇತ್ರ ದರ್ಶನಗಳು ಇತ್ಯಾದಿ ನಮ್ಮ ಕನಸುಗಳಲ್ಲಿ ಬೀಳುವುದು ಸಹಜ ನಾಗೆ ಬೀಳುವ ಕನಸುಗಳನ್ನು ಆಧರಿಸಿ ಅದರ ಅರ್ಥ ಏನು ಅನ್ನುವುದನ್ನು ಹೇಳಬಹುದು ಆಯಾ ಕನಸುಗಳಿಗೆ ಅದರದೇ ಆದ ಅರ್ಥ ಇದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಕನಸುಗಳಲ್ಲಿ ಬರುವ ಪ್ರಾಣಿಗಳು ಏನನ್ನು ಸೂಚಿಸುತ್ತದೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ಹಾಗಾದರೆ ನೋಡೋಣ.ಜಿಂಕೆಯನ್ನು ಕನಸಿನಲ್ಲಿ ಕನದರೆ ಒಂದು ಉನ್ನತ ಮಟ್ಟದ ಕೆಲಸವನ್ನು ಪ್ರಯಾಸ ಆದರೂ ಸಾಧಿಸಿ ತೀರುತ್ತೇವೆ ಅಂತೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಅಂತೆ ಜಿಂಕೆ ಕನಸಿನಲ್ಲಿ ಏನಾದರೂ ಸತ್ತು ಹೋದ ಹಾಗೆ ಕಂಡರೆ ಪ್ರೇಮ ಪ್ರೀತಿ ವೈಫಲ್ಯಗಳನ್ನು ನಾವು ಕಾಣುತ್ತೇವೆ. ಬೆಕ್ಕನ್ನು ಕನಸಿನಲ್ಲಿ ಕಂಡರೆ ದುರಾದೃಷ್ಟ ಎಂದು ಹೇಳುತ್ತೇವೆ ಬೆಕ್ಕನ್ನು ಸಾಕಿ ಪ್ರೀತಿಸುವವರು

ಮಾತ್ರ ಸೃಜನಾತ್ಮಕ ಸಂಕೇತ ಎಂದು ಹೇಳುತ್ತಾರೆ ಬಿಳಿ ಬೆಕ್ಕು ಕನಸಿನಲ್ಲಿ ಬಂದರೆ ಕಷ್ಟಗಳು ಬರುತ್ತದೆ ಕರಿ ಬೆಕ್ಕನ್ನು ಕನಸಿನಲ್ಲಿ ಕಂಡರೆ ನಮ್ಮ ಶಕ್ತಿ ಮತ್ತು ಮಾನಸಿಕ ಸಾಮರ್ಥ್ಯ ತೋರಿಸಲು ನಾವು ಭಯ ಪಡುತ್ತೇವೆ. ಒಂಟೆ ಕನಸಿನಲ್ಲಿ ಬಂದರೆ ನಮ್ಮ ಭುಜಗಳ ಮೇಲೆ ಸಾಕಷ್ಟು ಸಮಸ್ಯೆಗಳ ಭಾರ ಹೋರುತ್ತೇವೆ ಅಂತೆ ನಮ್ಮ ಮನಸಿನಲ್ಲಿ ಇರುವ ಆತಂಕ ಉದ್ವೆಗಳಗಳು ಸರಿಯಾಗಿ ವ್ಯಕ್ತ ಪಡಿಸದೇ ಅದನ್ನು ಹಿಡಕೊಂಡು ಜೋತಾಡುತ್ತೇವೆ ಅಂತೆ.ಗೂಬೆಯನ್ನು ಕನಸಿನಲ್ಲಿ ಕಂಡರೆ ಒಂದು ರೀತಿಯಲ್ಲಿ ಅದು ಅಪಶಕುನ ಬಿಳಿ ಗೂಬೆ ಕನಸಿನೈ ಬಂದರೆ ಯಾರಾದರೂ ಒಬ್ಬ ಮರಣ ವಾರ್ತೆಯನ್ನು ನಾವು ಕೇಳಿಕೊಳ್ಳುತ್ತೇವೆ ಕಪ್ಪು ಬಣ್ಣದ ಗೂಬೆಯನ್ನು ಕನಸಿನಲ್ಲಿ ಕಂಡರೆ ಅದೇ ವೈಯಕ್ತಿಕ ವಿಪತ್ತು ಗಳಿಗೆ ಸೂಚನೆ ಆಗಿರುತ್ತದೆ. ಪಿಶಾಚಿ ಗಳಿಗೆ ಇರುವ ಗೂಬೆಯನ್ನು ಕನಸಿನಲ್ಲಿ ಕಂಡರೆ ನಮ್ಮ ಆತ್ಮ ವಿಶ್ವಾಸ ಸ್ವಂತಿಕೆಯನ್ನು ಕಂಡುಕೊಂಡು ಕೆಟ್ಟ ಚಟ ಮತ್ತು ಕೆಟ್ಟ ಅಭ್ಯಾಸ ಬಿಡುತ್ತೇವೆ ಅಂತೆ ಜೀವನದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತೇವೆ ಮತ್ತು ಅಭಿರುದ್ಧಿ ಹೊಂದಲು ಸಾಧ್ಯ ಆಗುವುದಿಲ್ಲ.

ಮೊಸಳೆ ಕನಸಿನಲ್ಲಿ ಕಂಡರೆ ಯಾರು ಊಹಿಸಲು ಆಗದ ಪ್ರಮಾಧವು ನಮಗೆ ಕಾದಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ನಮಗೆ ತೀರಾ ಹತ್ತಿರವಾಗಿ ಇರುವವರೇ ನಮಗೆ ತಪ್ಪು ದಾರಿ ಮತ್ತು ತಪ್ಪು ನಿರ್ಣಯಗಳನ್ನು ಮಾರ್ಗದರ್ಶನ ನೀಡಲು ಪ್ರಯತ್ನ ಮಾಡುತ್ತಾರೆ ಎಂದು ನಾವು ತಿಳಿಯಬೇಕು ಮೊಸಳೆ ನಮ್ಮನ್ನು ಬೇಟೆ ಮಾಡಿ ಕಚ್ಚಿದರೆ ಇದರ ಅರ್ಥ ಪ್ರೇಮ ವೈಫಲ್ಯ ಮತ್ತು ವ್ಯಾಪಾರಗಳಲ್ಲಿ ಆರ್ಥಿಕವಾಗಿ ಪರ ಜಯ ಮತ್ತು ನಷ್ಟಗಳನ್ನು ಅನುಭವಿಸುವರು. ಕನಸಿನಲ್ಲಿ ನಾಯಿಯನ್ನು ಕಂಡರೆ ಹಟದಿಂದ ಪ್ರತಿ ಸ್ಪರ್ಧಿಯನ್ನು ಹೊರಡಿ ಪ್ರತಿ ಸ್ಪರ್ಧಿಯನ್ನ ಜಯಸುತ್ತೇವೆ ನಾಯಿಯನ್ನು ಸಿಟ್ಟಿನಿಂದ ಅರಚುತ್ತಾ ಇದ್ದರೆ ನಮ್ಮಲ್ಲಿ ಅಡಗಿ ಕುಂತಿರುವ ಸಂಧರ್ಷಗಳಿಗೆ ಸೂಚನೆ ಹಾಗೆ ನಾಯಿ ಸತ್ತಂತೆ ಕನಸಿನಲ್ಲಿ ಬಂದ್ರೆ ಒಳ್ಳೆಯ ಸ್ನೇಹಿತನ ಮರಣ ವಾರ್ತೆ ಕೇಳುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here