Home ಜೋತಿಷ್ಯ ನಿಮ್ಮ ಕನಸಿನಲ್ಲಿ ಯಾವತ್ತಾದರೂ ಕೂಡ ಹಲ್ಲಿ ಬಂದಿದ್ಯಾ ಅಥವ ನಿಮ್ಮ ಮನೆ ನಲ್ಲಿ ಇದ್ದೀಯ ಇದು...

ನಿಮ್ಮ ಕನಸಿನಲ್ಲಿ ಯಾವತ್ತಾದರೂ ಕೂಡ ಹಲ್ಲಿ ಬಂದಿದ್ಯಾ ಅಥವ ನಿಮ್ಮ ಮನೆ ನಲ್ಲಿ ಇದ್ದೀಯ ಇದು ಅದೃಷ್ಟ ಸಂಕೇತ

99

ಮನುಷ್ಯರಿಗೆ ಕನಸು ಬೀಳೋದು ಸಹಜವೇ ಆದರೆ ಬೀಳುವ ಪ್ರತಿ ಕನಸಿಗೂ ಅದರದೇ ಆದಂತ ಅರ್ಥಗಳಿರುತ್ತವೆ ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೆ ಅರ್ಥಗಳಿವೆ ಹಲ್ಲಿ ಕನಸಿನಲ್ಲಿ ಬಂದರೆ ಅರ್ಥಗಳೇನು ಅನ್ನುವುದರ ಕುರಿತು ನೋಡೋಣ ಬನ್ನಿ ಮನುಷ್ಯನಾದವನಿಗೆ ಕನಸುಗಳು ಬೀಳೋದು ಸಹಜ ಸುಮ್ಮನಾಗ್ ಬಿಡ್ತೇವೆ ಆದರೆ ಇಂದಿನ ಅರ್ಥ ತಿಳಿಯೋದನ್ನ ನಾವು ಪ್ರಯತ್ನವನ್ನು ಮಾಡುವುದಿಲ್ಲ ಕನಸಿನ ರಹಸ್ಯಗಳ ವಿಚಾರವನ್ನು ನಿಮ್ಮ ಮುಂದೆ ಇಡುವ ಒಂದು ಸಣ್ಣ ಪ್ರಯತ್ನ ನಮ್ಮದು ಹಲ್ಲಿ ಮಾತೆ ಲಕ್ಷ್ಮಿಯ ರೂಪವೆಂದು ನಾವು ಪೂಜಿಸುತ್ತೇವೆ ಇಂತಹ ಹಲ್ಲಿ ಕನಸಿನಲ್ಲಿ ಬಂದರೆ ಏನು ಅರ್ಥ ಒಳಿತು ಕೆಡುಕುಗಳ ಬಗ್ಗೆ ವಿಚಾರಗಳನ್ನ ತಿಳ್ಕೊಳ್ಳಿ ಕನಸಲ್ಲಿ ಹಲ್ಲಿ ಯಾವ ಸ್ಥಳದಲ್ಲಿದೆ ಕಪ್ಪು ಬಣ್ಣದ ಅಥವಾ ಬಿಳಿ ಬಣ್ಣದ ಹಲ್ಲಿ ಅಥವಾ ಸಣ್ಣ ಹಲ್ಲಿ ಮರಿ ಸತ್ತು ಹೋಗಿರುವ ಹಲ್ಲಿ ಕನಸಲ್ಲಿ ಬಂದರೆ ಒಳ್ಳೆಯದ ಇಲ್ಲ ಕೆಡಕ ಇದೆಲ್ಲದರ ಸಂಕ್ಷಿಪ್ತ ಮಾಹಿತಿ ತಿಳಿಯುವುದರ ಕುತೂಹಲ ನಿಮಗಿದ್ದರೆ ಇದನ್ನು ನೋಡಿ ತಿಳ್ಕೊಳಿ ಹಲ್ಲಿ ಕನ್ಸಲ್ಲಿ ಬಂದರೆ ಬರೀ ಒಳ್ಳೆಯದಾಗುತ್ತೆ ಅಂತ ಅನ್ಕೋಬೇಡಿ ಕೆಡಕು ಆಗುತ್ತೆ ಮೊದಲು ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538446677 ಕನಸಿನಲ್ಲಿ ಮೂರು ಹಲ್ಲಿಗಳು ಒಟ್ಟಾಗಿ ಕಾಣಿಸಿಕೊಂಡರೆ ಅದು ಒಂದು ಅದ್ಭುತ ಸಂಕೇತ ಆಕಸ್ಮಿಕವಾಗಿ ನಿಮ್ಮ ಮನೆಯಲ್ಲಿ ದುಡ್ಡು ಬರುತ್ತೆ ನೀವು ಯಾವುದೋ ಕೆಲಸ ಮಾಡಿ ಬಿಟ್ಟಿರುತ್ತೀರಾ ಆ ಕೆಲಸದ ಫಲವನ್ನು ನಿಮಗೆ ಸಿಕ್ಕಿರುವುದಿಲ್ಲ ಆಕಸ್ಮಿಕವಾಗಿ ನಿಮಗೆ ಸಿಗುವ ಸಂಕೇತವನ್ನು ಮುಂಚಿತವಾಗಿಯೇ ಕನಸಿನ ಮುಖಾಂತರ

ಕೊಡುತ್ತದೆ ಮುಂದಿನ ಜೀವನದಲ್ಲಿ ಕಷ್ಟಗಳನ್ನೆಲ್ಲ ತೊರೆದು ಖುಷಿಖುಷಿಯಾಗಿ ನೀವು ಜೀವನ ಮಾಡುತ್ತೀರಾ ಎಂದು ಸೂಚನೆ ಎನ್ನ ಕೊಡುತ್ತೆ ಕನಸಿನಲ್ಲಿ ಹಲ್ಲಿ ನೀವು ಕೈಯಲ್ಲಿ ಹಿಡಿದ ಹಾಗೆ ಕಂಡರೆ ಅದರ ಅರ್ಥ ನಿಮ್ಮ ವೈಯಕ್ತಿಕ ಜೀವನವಾಗಲಿ ಅಥವಾ ನಿಮ್ಮ ಕೆಲಸ ಕಾರ್ಯಗಳಲ್ಲಾಗಲಿ ಉತ್ತುಂಗಕ್ಕೆ ಹೋಗುವ ಸಮಯ ಬರಲಿದೆ ಹಾಗೆ ನೀವು ಸಮಸ್ಯೆಗಳಿಂದ ಮುಕ್ತರಾಗಲಿದ್ದೀರ ಎಂಬ ಸೂಚನೆಯನ್ನು ಕೊಡುತ್ತದೆ ಮುಂದಿನ ದಿನಗಳಲ್ಲಿ ವೈಯಕ್ತಿಕ ವ್ಯವಹಾರಿಕ ಮತ್ತು ಸಂಸಾರಿಕ ಜೀವನದಲ್ಲಿ ಸುಖಮಯವಾಗಿರುತ್ತದೆ ಎಂದು ನೀವು ಭಾವಿಸಬೇಕು ದೀಪಾವಳಿ ಸಂಭ್ರಮದ ಹಬ್ಬದಲ್ಲಿ ಕನಸಿನಲ್ಲಿ ಹಲ್ಲಿ ಬಂದರೆ ಶುಭಕರ ಲಕ್ಷ್ಮಿ ನಮ್ಮ ಮನೆಯೊಳಗೆ ಪ್ರವೇಶಿಸುತ್ತಾಳೆ ಎಂದರ್ಥ ದ ದೀಪಾವಳಿಯಂದು ಹಲ್ಲಿ ನಮ್ಮ ಮೇಲೆ ಬಿದ್ದರೆ ಹಲ್ಲಿ ನಮ್ಮ ಮೇಲೆ ಬೀಳುವುದರಿಂದ ನಮ್ಮ ಮನೆಯಲ್ಲಿ ಸುಖ ಸಮೃದ್ಧಿ ಐಶ್ವರ್ಯ ಸಂಪತ್ತಿನ ವೈಭೋಗದಿಂದ ಕಲಕಲ ಆಡುತ್ತದೆ ಎಂದು ಸ್ವಪ್ನ ಶಾಸ್ತ್ರ ದಲ್ಲಿ ಉಲ್ಲೇಖಗಳು ನಮಗೆ ಸಿಗುತ್ತವೆ ಅಲ್ಲಿ ಮರಿ ಕನಸಿನಲ್ಲಿ ಬಂದರೆ ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯದಾಗುತ್ತೆ ಮತ್ತು ದನ ಆಗಮನ ಹೆಚ್ಚಾಗುತ್ತೆ ಎಂದು ಸೂಚಿಸುತ್ತದೆ ಒಂದು ವೇಳೆ ಕನಸಿನಲ್ಲಿ ಹಲ್ಲಿ ಮರಿ ಬಂದರೆ ಸ್ವಲ್ಪ ಅಕ್ಕಿ ಕಾಳು ಕುಂಕುಮದಿಂದ ದೂರದಿಂದ ಮೇಲೆ ಸಿಂಪಡಿಸಿ ಶಾಸ್ತ್ರದಲ್ಲಿ ಹಲ್ಲಿಗೆ ಪೂಜೆ ಮಾಡುವುದರಿಂದ ಕುರಿತು ಉಲ್ಲೇಖಗಳು ಸಿಗುತ್ತವೆ ಹಾಗೆ ನಮ್ಮ ಮನಸ್ಸಿನಲ್ಲಿ ಏನಿದೆ ಅದನ್ನ ಬೇಡಿಕೊಂಡು ನಮಸ್ಕರಿಸಿ ಸಾಕು ಹಣದ ಸಮಸ್ಯೆ ದೂರವಾಗುತ್ತದೆ ಕಷ್ಟದಿಂದ ಮುಕ್ತಿಯನ್ನು ನೀವು ಪಡೆಯಬಹುದು.

ಕನಸಿನಲ್ಲಿ ಎರಡು ಹಲ್ಲಿಗಳು ಜಗಳ ಆಡು ವಾಗೆ ಕಂಡರೆ ಜೀವನದಲ್ಲಿ ಏರುಪೇರು ಆಗಲು ಇದೆ ಎಂದು ಅರ್ಥ ಕನಸಿನಲ್ಲಿ ಎರಡು ಹಲ್ಲಿಗಳು ಜಗಳ ಆಡುವ ಹಾಗೆ ನೀವು ಕಂಡ್ರೆ ಮುಂದಿನ ದಿನಗಳಲ್ಲಿ ಸ್ವಲ್ಪ ಜಾಗೃಕತೆ ವಹಿಸಬೇಕು ತಪ್ಪುಗಳನ್ನು ಮಾಡದೆ ಜೀವನವನ್ನ ಮಾಡೋದನ್ನ ನಾವು ಕಲ್ತ್ಕೋಬೇಕು ಕನಸಿನಲ್ಲಿ ಸತ್ತೋಗಿರುವ ಅಲ್ಲಿಯನ್ನ ನೋಡಿದ್ರೆ ಅಶುಭ ಎಂದು ಭಾವಿಸಬೇಕು ಮುಂದಿನ ದಿನಗಳಲ್ಲಿ ಯಾವುದೋ ಸಂಕಷ್ಟಗಳನ್ನ ಎದುರಿಸುವ ಸಮಯ ಬರಬಹುದು ಅದಕ್ಕೆ ಸಿದ್ಧರಾಗಿ ಎಂದು ಮುಂಚಿತವಾಗಿ ಎಚ್ಚರಿಕೆಯ ಸಂಕೇತವನ್ನು ನಿಮಗೆ ಸೂಚಿಸುತ್ತದೆ ಕನಸಿನಲ್ಲಿ ಅಲ್ಲಿ ನಿಮ್ಮನ್ನು ನೋಡಿ ಓಡಿ ಹೋಗುವಾಗ ಕಂಡರೆ ಅದನ್ನ ಅಶುಭ ಎಂದು ತಿಳಿಯಬೇಕು ನಿಮ್ಮ ವಿರೋಧಿಗಳು ಮುಂಬರುವ ದಿನಗಳಲ್ಲಿ ಸಮಸ್ಯೆಯನ್ನು ಸೃಷ್ಟಿ ಮಾಡು ತಾರೆ ಎನ್ನುವ ಉಲ್ಲೇಖಗಳನ್ನು ನಮಗೆ ಮುಂಚಿತವಾಗಿ ಸಿಗುತ್ತೆ ಹಾಗೆ ಅಲ್ಲಿ ಏನಾದರೂ ಬೇಟೆಯಾಡಿ ತಿನ್ನುವಾಗೆ ಕಂಡರೆ ಮುಂದಿನ ದಿನಗಳಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಮುಂಬರುವ ದಿನಗಳಲ್ಲಿ ನೀವೇನಾದರೂ ಕಳೆದುಕೊಳ್ಳಬಹುದು ಅಥವಾ ನಿಮ್ಮ ವಸ್ತುಗಳು ಯಾರಾದರೂ ಕಳು ಮಾಡಬಹುದು ಇದರಿಂದ ನಿಮಗೆ ಹಾನಿಗೊಳಗಾಗಬಹುದು ಅನ್ನೋ ಸಮಯ ಬರುತ್ತೆ ಅದನ್ನ ಹೆಚ್ಚುತ್ಕೊಂಡ್ರೆ ಸಾಕು ಹಲ್ಲಿಯನ್ನ ಓಡಿಸ್ಕೊಂಡು ಹೋಗೋದು ಬೇರೆ ಪ್ರಾಣಿಗಳು ಒಟ್ಟಿಸಿಕೊಂಡು ಹೋಗೋದು ಇಲ್ಲ ಅಲ್ಲಿ ಹಲ್ಲಿ ಹೆದರಿ ಅಡುಗೆ ಕೊಂಡು ಕೂತಿರುವುದು ಇದು ಕೂಡ ಕೆಡಕೆಂದೆ ಭಾವಿಸಬೇಕು

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

NO COMMENTS

LEAVE A REPLY

Please enter your comment!
Please enter your name here