ನಿಮ್ಮ ಕನಸಿನಿಂದ ಕೆಟ್ಟ ವ್ಯಕ್ತಿಗಳನ್ನ ಗುರುತಿಸಬಹುದು

35

ಯಾವ ರೀತಿಯ ವ್ಯಕ್ತಿಗಳು ಕೆಟ್ಟವರು ಒಳ್ಳೆಯವರು ಎಂದು ಈ ರೀತಿ ಸ್ವಪ್ನ ಯಿಂದ ಗುರುತಿಸಬಹುದು. ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟಗಳು ತಪ್ಪಿದ್ದಲ್ಲ ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬರುತ್ತದೆ ಎಂದರೆ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂತವರು ಎನ್ನುವ ಗೊಂದಲದಲ್ಲಿ ನಾವು ಸಿಲುಕುತ್ತೇವೆ ಇಂತಹ ದ್ವಂದ್ವ ದಿಂದ ನಾವು ಹೊರಗೆ ಬರಲು ಒಂದು ಚಿಕ್ಕ ಪರಿಹಾರ ಇದೆ. ಅಂತಹ ಸಮಯದಲ್ಲಿ ಈ ವ್ಯಕ್ತಿಯ ಬಗ್ಗೆ ಎಷ್ಟರ ಮಟ್ಟಿಗೆ ನಾವು ಸ್ನೇಹ ಅಥವಾ ಒಡನಾಟದಲ್ಲಿ ಇದ್ದರೆ ಇವರು ಒಳ್ಳೆಯವರು ಅಥವಾ ಕೆಟ್ಟವರು ಎಂದು ತಿಳಿದು ಬರುವುದು ಎಂದರೆ ಇದಕ್ಕೆ ಒಂದು ಚಿಕ್ಕ ಪರಿಹಾರ ಇದೆ. ಈ ಪರಿಹಾರ ಏನು ಎಂದರೆ ನಮ್ಮ ಸ್ವಪ್ನ ದಿಂದ ಕಂಡು ಕೊಳ್ಳುವ ಪರಿಹಾರ ಆಗಿದೆ ಸ್ವಪ್ನ ಎಂದರೆ ನಾವು ಮಲಗಿದಾಗ ಬರುವ ಸ್ವಪ್ನ ಅಲ್ಲ ನಮ್ಮ ಕನಸು ಎಂದರೆ ನಾವು ಭವಿಷ್ಯದಲ್ಲಿ ಮಾಡುವ ಕೆಲಸಗಳೇ ಆಗಿವೆ ಈ ಕೆಲಸಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳು ಆಗಿರಬಹುದು ಇಂತಹ ವ್ಯಕ್ತಿಗಳು ಒಳ್ಳೆಯವರ ಕೆಟ್ಟವರ ಈ ರೀತಿ ಬರುವುದು ಒಂದು ಪ್ರಕ್ರಿಯೆ ಆಗಿದೆ ಆದರೆ ನಾವು ಏನೋ ಸಾಧಿಸಲು ಕಟ್ಟಿಕೊಂಡ ಕನಸುಗಳು ಏನು ಇರುತ್ತದೆ ಅದಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳು ಒಳ್ಳೆಯವರ ಕೆಟ್ಟವರ ಎನ್ನುವುದು ನಾವು ತಿಳಿಯುವ ಚಿಕ್ಕ ಪ್ರಕ್ರಿಯೆ ಇದನ್ನು ನೀವು ಮಾಡಿದ್ದೆ ಆದಲ್ಲಿ ಜೀವನದಲ್ಲಿ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಹಾಗೂ ನಿಮ್ಮಲ್ಲಿ ಒಂದು ರೀತಿ ತೇಜಸ್ಸು ಶಕ್ತಿ ಉತ್ಪತ್ತಿ ಆಗುತ್ತದೆ

ಇದರಿಂದ ನಿಮಗೆ ಅವರ ಸಂಘ ಒಳ್ಳೆಯದಾ ಕೆಟ್ಟದ್ದು ಎಂದು ತಿಳಿಯುತ್ತದೆ ಅದು ಹೇಗೆ ಎಂದರೆ ನೀವು ಯಾವ ವ್ಯಕ್ತಿ ಕನಸಿನಲ್ಲಿ ಕಾಣಬೇಕು ಎಂದು ಅಂದುಕೊಳ್ಳುವುದು ಈ ವ್ಯಕ್ತಿಯ ಬಗ್ಗೆ ಐದು ನಿಮಿಷ ದೇವರ ಮನೆಯಲ್ಲಿ ಕುಳಿತುಕೊಂಡು ಈ ವ್ಯಕ್ತಿಯ ಹೆಸರನ್ನು ಹೇಳಿಕೊಂಡು ಸ್ಮರಣೆ ಮಾಡಬೇಕು ಈ ವ್ಯಕ್ತಿಯ ಚರೆಯನ್ನು ನಿಮ್ಮ ಕಣ್ಣಲ್ಲಿ ತರಿಸಿಕೊಳ್ಳ ಬೇಕು ನಂತರ ಈ ಮಂತ್ರವನ್ನು 21 ಬಾರಿ ಪಠಿಸಬೇಕು ಅದು ಏನು ಎಂದರೆ ಓಂ ಸ್ವಪ್ನ ಲೋಕಿನಿ ಸ್ವಪ್ನ ಲೋಚಿನಿ ಸ್ವಪ್ನಾ ಕಥಮ್ ಸ್ವಾಹಾ ಎನ್ನುವ ಮಂತ್ರವನ್ನು 21 ಬಾರಿ ದೇವರ ಮನೆಯಲ್ಲಿ ಪಠಿಸಬೇಕು. ರಾತ್ರಿ ನೀವು ಮಲಗುವಾಗ ಹಾಸಿಗೆಯ ಮೇಲೆ ಮಲಗಬಾರದು ಹಾಸಿಗೆಯ ಮೇಲೆ ಮಲಗುವ ಮುಂಚೆ ನೀವು ಒಮ್ಮೆ ಸ್ನಾನ ಮಾಡಿ ಮಲಗಬೇಕು ನಂತರ ಚಾಪೆಯ ಮೇಲೆ ಮಲಗಿ ಯಾವುದಾದರೂ ವಸ್ತ್ರವನ್ನು ದಿಂಬಾಗಿ ಇರಿಸಬೇಕು ನೀವು ಯಾವಾಗಲೂ ಇರಿಸಿಕೊಳ್ಳುವ ದಿಂಬನ್ನು ಯಾವುದಾದರೂ ಸ್ವಚ್ಛವಾದ ಒಗೆದ ವಸ್ತುವೇ ಆಗಿರಲಿ ನೀವು ಹೀಗೆ ಮಲಗಬೇಕು.

ಆಗ ಈ ಸ್ವಪ್ನದಲ್ಲಿ ಈ ವ್ಯಕ್ತಿ ನಿಮಗೆ ಶುಭ ಸೂಚಕಗಳು ಅಥವಾ ಅಶುಭ ಸೂಚಕಗಳು ನಿಮಗೆ ಆ ರಾತ್ರಿಯೇ ಕಂಡು ಬರುತ್ತದೆ ಇದು ಬಹಳ ಜನರ ಜೀವನದಲ್ಲಿ ಸಿದ್ಧಿ ಆಗಿದೆ ಈ ಸ್ವಪ್ನ ದೇವತೆ ಬಹಳ ಒಳ್ಳೆಯ ರೀತಿಯಲ್ಲಿ ಫಲಿತಾಂಶ ನೀಡಿದ್ದಾರೆ ಈ ಸ್ವಪ್ನ ದೇವತೆ ಎಂದರೆ ಸಾಕ್ಷಾತ್ ದುರ್ಗಮ್ಮ ಅವತಾರ ಆಗಿದ್ದಾಳೆ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟದ ಸಮಸ್ಯೆಗಳು ಇರಲಿ ಎಂತಹ ಗುಪ್ತ ಸಮಸ್ಯೆಗಳು ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here