ನಿಮ್ಮ ಕಾಲಿನಿಂದ ಹೃದಯ ಸಮಸ್ಯೆ ತಿಳಿಯಬಹುದು

70

ನೆಲದ ಮೇಲೆ ಕಾಲು ಚಾಚಿ ಪಾದಗಳನ್ನು ಹಾಗೂ ಬೆರಳುಗಳನ್ನು ಮುಟ್ಟಿ ಸಲೀಸಾಗಿ ಹೃದಯ ಸಮಸ್ಯೆಯನ್ನು ತಿಳಿಯಬಹುದು. ನಮಸ್ತೆ ಗೆಳೆಯರೇ ಹೃದಯ ಎಂಬುದು ದೇಹದ ಪ್ರಮುಖ ಹಾಗೂ ನಾಜೂಕು ಅಂಗವೆಂದು ಅದನ್ನು ನಾವು ತುಂಬಾ ಕಾಳಜಿ ವಹಿಸುತ್ತೇವೆ. ಒಂದು ವೇಳೆ ಹೃದಯ ಕೆಲಸವನ್ನು ಮಾಡುವುದನ್ನು ನಿಲ್ಲಿಸಿತು ಎಂದರೆ ನಿಮ್ಮ ದೇಹಕ್ಕೆ ಅಸ್ತಿತ್ವವೇ ಅನ್ನೋದು ಉಳಿದಿರುವುದಿಲ್ಲ. ನಾವು ಸೇವಿಸುವ ಆಹಾರ ಕಲುಷಿತ ದಿಂದ ಕೂಡಿದ್ದು ನಮಗೆ ಅರಿವಿಲ್ಲದೆ ನಮ್ಮ ದೇಹವನ್ನು ಸೇರಿಕೊಂಡು ಅನೀರಿಕ್ಷಿತವಾದ ಹೃದಯಾಘಾತ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ತಪಾಸಣೆ ಮಾಡಲು ಆಗಾಗ ವೈದ್ಯರ ಹತ್ತಿರ ಹೋಗಿ ನಾವು ಹಣವನ್ನು ವ್ಯಯ ಮಾಡಿಕೊಂಡೆ ಬರುತ್ತೇವೆ. ಇದನ್ನು ತಪ್ಪಿಸಲು ಒಂದು ಸುಲಭವಾದ ಮಾರ್ಗ ಇದೆ ನಿಮ್ಗೆ ಗೊತ್ತಾ ಅದುವೇ ನೀವು ತಲೆ ಬಗ್ಗಿಸಿ ನಿಮ್ಮ ಕೈಯಿಂದ ಕಾಲಿನ ಬೆರಳುಗಳನ್ನು ಮುಟ್ಟುವುದು. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು ಜೊತೆಗೆ ಕುತೂಹಲ ಕೂಡ ಆಗ್ಬಹುದು. ಆದರೆ ಇದು ಸತ್ಯವಾದ ಮಾತು. ಇಳಿ ವಯಸ್ಸಿನ ವರಿಂದ ಹಿಡಿದು ಎಲ್ಲರೂ ಇದನ್ನು ಮಾಡಿ ನೋಡಬಹುದು. ಹಾಗಾದರೆ ಅದನ್ನು ಹೇಗೆ ಮಾಡಬೇಕೆಂ ಬುದರ ವಿವರ ಇಲ್ಲಿದೆ ತಿಳಿಯಲು ನೋಡಿ. ನಮ್ಮ ದೇಹದಲ್ಲಿರುವ ಕಾಲಿನ ಬೆರಳುಗಳು ಮತ್ತು ಹೆಬ್ಬೆರಳಿನಿಂದ ನಿಮ್ಮ ಹೃದಯ ಎಷ್ಟು ಆರೋಗ್ಯವಾಗಿದೆ ಎಂದು ಪತ್ತೆ ಹಚ್ಚಬಹುದು ಅಂತೆ ನಿಮಗೆ ಗೊತ್ತೇ

ಎಂದು ನಿಮಗೆ ಮೇಲೆ ತಿಳಿಸಿದೇವು. ಹಾಗಂತ ಇದನ್ನು ನಾವು ಸಿದ್ದ ಪಡಿಸಿ ಹೇಳುತ್ತಿಲ್ಲ. ವೈದ್ಯಕೀಯ ತಜ್ಞರು ನಿಪುಣರು ಹೇಳಿದ್ದಾರೆ. ಸಾಮಾನ್ಯವಾಗಿ ನೆಲದ ಮೇಲೆ ಕಾಲುಗಳನ್ನು ಚಾಚಿ, ನೆಲದ ಮೇಲೆಕ್ಕೆ ಇರಿಸಿ ಪೂರ್ಣ ಪ್ರಮಾಣದಲ್ಲಿ ಬೆಂಡಾಗಿ ನಿಮ್ಮ ಪಾದದ ಬೆರಳುಗಳನ್ನು ನಿಮ್ಮ ಕೈಯಾರೆ ಮುಟ್ಟಬೇಕು. ಅದನ್ನು ನೀವು ಬಹಳ ಸಲೀಸಾಗಿ ನಿಮ್ಮ ಪಾದಗಳನ್ನು ಮುಟ್ಟಿತ್ತಿದ್ದೇವೆ ಎಂದರೆ, ನಿಮ್ಮ ಹೃದಯ ಯಾವುದೇ ಸಮಸ್ಯೆಗಳಿಗೆ, ಅಡೆತಡೆಗಳಿಗೆ ಅಡ್ಡಿಯಾಗಿಲ್ಲ ಅಂದು ಅರ್ಥವನ್ನು ಮಾಡಿಕೊಳ್ಳಬಹುದು. ಒಂದು ವೇಳೆ ಈ ರೀತಿ ಪಾದಗಳನ್ನು ಮುಟ್ಟಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅತಿ ಶೀಘ್ರವೇ ಹೃದಯ ಕಾಯಿಲೆ ಸಂಭವಿಸಬಹುದು ಎಂದು ತಿಳಿಯಬಹುದು. ಇದು ಕೆಲವ ಮಾತಿನಲ್ಲಿ ಹೇಳುತ್ತಿಲ್ಲ. ಬದಲಾಗಿ 20ರಿಂದ 83 ವಯಸ್ಸಿನವರು ಸರಿ ಸುಮಾರು 500 ಜನರನ್ನು ಪರೀಕ್ಷಿಸಿ ತಿಳಿಸಲಾಗಿದೆ. ಇದರಿಂದ ಹೃದಯ ಚಟುವಟಿಕೆ ಗಾಳನ್ನು ಹಾಗೂ ರಕ್ತದೊತ್ತಡವನ್ನು ಅಳೆಯಲಾಗುತ್ತದೆ. ಮತ್ತು ನಲವತ್ತು ವಯಸ್ಸು ಮೇಲ್ಪಟ್ಟ ಜನರು ತಮ್ಮ ಪಾದಗಳನ್ನು ಮುಟ್ಟಲು ಸ್ವಲ್ಪ ಕಷ್ಟ ಪಟ್ಟರು ಎಂದು ಕೂಡ ತಿಳಿದು ಬಂದಿದೆ. ಇನ್ನೂ ಬಹಳ ಸಲೀಸಾಗಿ ನಿಮ್ಮ ಪಾದಗಳನ್ನು ಮುಟ್ಟಿಕೊಳ್ಳುತ್ತಿದ್ದರೆ, ನಿಮ್ಮ ದೇಹವು ಹಾಗೂ ಹೃದಯವು ತುಂಬಾ ಸಾಮರ್ಥ್ಯವನ್ನು ಹೊಂದಿದೆ ಎಂದು ಅರ್ಥ. ಹಾಗೂ ಯಾವುದೇ ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸುತ್ತಿಲ್ಲ ಎಂದು ತಿಳಿದುಕೊಳ್ಳಬಹುದು. ಇನ್ನೂ ನಲವತ್ತು ವರ್ಷದ ಮೇಲೆ ಅನೇಕರು ಇಂಥಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ನಿಮ್ಮ ದೇಹದಲ್ಲಿರುವ

ರಕ್ತದ ಮಂದಕತೆಯಿಂದ ಈ ಒಂದು ಸಮಸ್ಯೆ ಹಾಗೂ ರಕ್ತನಾಳದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದು ಹೃದಯ ಸಂಭಂದಿ ಕಾಯಿಲೆ ಇಲ್ಲವಾದರೂ ಈ ರೀತಿ ಮಾಡದೇ ಇದ್ದರೆ ನಿಮ್ಮ ಹೃದಯ ಫಿಟ್ ಆಗಿಲ್ಲ ಎಂದು ಅರ್ಥೈಸಿಕೊಳ್ಳಬೇಕು. ಇನ್ನೂ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತಿದ್ದಂತೆ ರಕ್ತ ಸಂಭಂದಿ ಕಾಯಿಲೆಗಳು ಹೆಚ್ಚಾಗುತ್ತದೆ. ಹಾಗಾಗಿ ನಿತ್ಯವೂ ಇಂಥಹ ವ್ಯಾಯಾಮವನ್ನು ಮಾಡುವ ಮೂಲಕ ಮತ್ತೆ ಸ್ಟ್ರೆಚಿಂಗ್ ವ್ಯಾಯಾಮವನ್ನು ಮಾಡುವುದರಿಂದ ಹೃದಯ ಸಂಭಂದಿ ಕಾಯಿಲೆಗಳಿಂದ ದೂರವಿರಬಹುದು ಎಂದು ವೈದ್ಯ ನಿಪುಣರು ಹೇಳುತ್ತಾರೆ. ಹೀಗೆ ಮಾಡಿ ನಿಮ್ಮ ಹೃದಯ ಕಾಯಿಲೆಯನ್ನು ಮನೆಯಲ್ಲಿಯೇ ಪತ್ತೆ ಹಚ್ಚಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here