ನಿಮ್ಮ ಕಾಲಿನ ಬೆರಳು ಮುಂದಿನ ಭವಿಷ್ಯ ತಿಳಿಸುತ್ತದೆ

165

ಕಾಲಿನ ಬೆರಳುಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನೂ ಅರಿತುಕೊಳ್ಳಬಹುದು. ನಿಮಗೆ ಗೊತ್ತೇ. ನಮಸ್ತೆ ಗೆಳೆಯರೇ ಇಂದಿನ ಲೇಖನ ಯಾವುದರ ಬಗ್ಗೆ ಅಂತ ಕುತೂಹಲವೇ ತಿಳಿಯಲು ಕೊನೆವರೆಗೂ ಓದಿ. ಇಂದಿನ ಲೇಖನದಲ್ಲಿ ಕಾಲಿನ ಬೆರಳುಗಳು ಹೇಳುತ್ತವೆ ನಿಮ್ಮ ವ್ಯಕ್ತಿತ್ವ ವನ್ನು. ಹೌದು ನಿಮ್ಮ ಕಾಲಿನ ಬೆರಳುಗಳನ್ನು ನೋಡಿಕೊಂಡು ನಿಮ್ಮ ವ್ಯಕ್ತಿಗತ ಏನು ಎಂಥ ಅಂತ ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವ ವನ್ನೂ ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂಥಹ ವ್ಯಕ್ತಿ ಮತ್ತು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾನೆ ಎಂದು ಹಾಗೆಯೇ ತಿಳಿಯಬಹುದು. ಅದೇ ರೀತಿ ಪಾದವನ್ನು ನೋಡಿ ವ್ಯಕ್ತಿತ್ವ ವನ್ನು ತಿಳಿಯುವ ಪದ್ಧತಿ ಭಾರತ ಮತ್ತು ಚೀನಾ ದೇಶದಲ್ಲಿ ಬಳಹ ವರ್ಷಗಳಿಂದಲೂ ರೂಢಿಯಲ್ಲಿ ಇದೆ. ನೋಡೋಣ ಬನ್ನಿ. ಯಾವ ಯಾವ ಬೆರಳುಗಳು ಏನನ್ನೂ ಸೂಚಿಸುತ್ತದೆ ಎಂದು. ಎಲ್ಲ ಬೆರಳುಗಳಿಗಿಂತ ಹೆಬ್ಬೆರಳು ಉದ್ದವಾಗಿ ಇದ್ದರೆ ಇವರು ತುಂಬಾ ಸ್ಮಾರ್ಟ್ ಹಾಗೂ ಬುದ್ದಿವಂತರು, ಹಾಗೂ ಸೃಜನ ಶೀಲ ವ್ಯಕ್ತಿ ಉಳ್ಳವರು ಆಗಿರುತ್ತಾರೆ. ಯಾವುದೇ ಸಮಸ್ಯೆ ಬಂದರೂ ಕೂಡ ಹಾಗೆಯೇ ಬಗೆ ಹರಿಸಿಕೊಳ್ಳುತ್ತಾರೆ. ಒಂದು ವೇಳೆ ಇದು ವಿವಿಧ ಬೆರಳು ಗಳಿಗಿಂತ ಚಿಕ್ಕದಾಗಿ ಇದ್ದರೆ ಇವರು ಮಲ್ಟಿ ಟಾಸ್ಕ್ ವ್ಯಕ್ತಿ

ಉಳ್ಳವರು ಆಗಿರುತ್ತಾರೆ. ಇನ್ನೂ ಎರಡನೇ ಬೆರಳು. ಇದು ಬೇರೆ ಎಲ್ಲ ಬೆರಳುಗಳಿಗಿಂತ ಉದ್ದವಾಗಿದ್ದರೆ ಇವರಲ್ಲಿ ನಾಯಕತ್ವದ ಗುಣ ಲಕ್ಷಣಗಳು ಇರುತ್ತವೆ. ಒಂದು ವೇಳೆ ಉದ್ದವಾಗಿ ಇಲ್ಲದ್ದಿದ್ದರೆ ಸಾಮರಸ್ಯ ಜೀವನವನ್ನೂ ನಡೆಸುತ್ತಾರೆ. ಮತ್ತು ಹೊಂದಿಕೊಂಡು ಹೋಗುತ್ತಾರೆ. ಮೂರನೇ ಬೆರಳು ಉದ್ದವಾಗಿ ಇದ್ದರೆ ಇವರು ಕೆಲಸದಲ್ಲಿ ನಾವೀನ್ಯತೆ ಮತ್ತು ಸಂಪನ್ನ ಮೂಲ ವ್ಯಕ್ತಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ದೃಢ ಸಂಕಲ್ಪ ದಿಂದ ಗುರಿಯನ್ನು ತಲುಪುತ್ತಾರೆ. ಆದರೆ ಇವರು ಕುಟುಂಬ ಮತ್ತು ಮನೆಗೆ ಮನರಂಜನೆಗೆ ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡಲ್ಲ. ಒಂದು ವೇಳೆ ಇದು ಕಿರಿದಾಗಿ ಇದ್ದರೆ ಜೀವನವನ್ನೂ ಎಂಜಾಯ್ ಮಾಡುತ್ತಾರೆ. ಕುಟುಂಬದ ಕಡೆಗೆ ಗಮನ ಹರಿಸುವವರು ಆಗಿರುತ್ತಾರೆ. ಇನ್ನೂ ನಾಲ್ಕನೆಯ ಬೆರಳು. ಇದು ಉದ್ದವಾಗಿ ಇದ್ದರೆ ಇವರ ಮೊದಲ ಆದ್ಯತೆ ಇವರ ಕುಟುಂಬ. ಈ ಬೆರಳು ತುಂಬಾ ಬಗ್ಗಿದ್ದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಖವಾಗಿ ಇರುವುದಿಲ್ಲ. ಆದರೆ ಇವರು ಎನ್ನನ್ನೆಯಾಗಲಿ ಗಮವಿಟ್ಟು ಕೇಳುತ್ತಾರೆ. ಒಂದು ವೇಳೆ ಈ ಬೆರಳು ಕಿರಿದಾಗಿ ಇದ್ದರೆ ಇವರ ಜೀವನದಲ್ಲಿ

ಕುಟುಂಬ ಹೊರತಾಗಿ ನೋವು ಮತ್ತು ಒತ್ತಡವನ್ನೂ ಎದುರಿಸುತ್ತಾರೆ. ಇನ್ನೂ ಕಡೆಯದಾಗಿ ಕಿರು ಬೆರಳು. ಈ ಕಿರು ಬೆರಳು ಚಿಕ್ಕದಾಗಿ ಇದ್ದರೆ ಇವರದು ಹುಡುಗಾಟಿಕೆ ಯ ವ್ಯಕ್ತಿತ್ವ ಆಗಿರುತ್ತದೆ. ಜವಾಬ್ದಾರಿ ಇಂದ ತುಂಬಾನೇ ದೂರ ಇರುತ್ತಾರೆ. ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳುವವರು. ಕಿರು ಬೆರಳು ನಾಲ್ಕನೆಯ ಬೆರಳಿಗಿಂತ ಅಂತರ ಕಾಪಾಡಿದರೆ ಸಾಕಷ್ಟು ಲಾಭಗಳು ಇವೆ. ನೋಡಿದ್ರಲಾ ಸ್ನೇಹಿತರೇ ಕಾಲಿನ ಬೆರಳುಗಳ ವ್ಯಕ್ತಿತ್ವವನ್ನೂ ತಿಳಿದುಕೊಂಡರಲ್ಲವೇ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here