ನಿಮ್ಮ ಕಿಡ್ನಿ ಉಳಿಸುವ ಸೂಕ್ತ ಸಲಹೆಗಳು

66

ಆಲೀವ್ ಆಯಿಲ್ ಹೃದಯಕ್ಕೆ ಆಲೀವ್ ಎಣ್ಣೆ ಎಷ್ಟು ಒಳ್ಳೆಯದು ನಮ್ಮೆಲ್ಲರಿಗೂ ಗೊತ್ತೇ ಇದೆ ಆದರೆ ಇದು ಕಿಡ್ನಿಗೂ ಸಹ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಮತ್ತು ಇದರಲ್ಲಿ ಇರುವಂತಹ ಉರಿಯೂತ ನಿವಾರಕ ಮತ್ತು ಕೊಬ್ಬಿನಾಮ್ಲವು ಆಕ್ಸಿಡೆಷನ್ ಕಡಿಮೆ ಮಾಡಿ ಕಿಡ್ನಿಯ ಆರೋಗ್ಯನ ಸುಧಾರಿಸುತ್ತದೆ ಕೆಂಪುದೊಣ್ಣೆ ಮೆಣಸು ಅಥವಾ ರೆಡ್ ಕ್ಯಾಪ್ಸೀಕಂ. ಕೆಂಪು ದೊಣ್ಣೆ ಮೆಣಸಿನಕಾಯಿಯಲ್ಲಿ ವಿಟಮಿನ್ ಎ ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿ ಮತ್ತು ಪೊಟಾಶಿಯಂ ಕಡಿಮೆ ಪ್ರಮಾಣ ದಲ್ಲಿರುತ್ತದೆ ಇದರಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಂಶ ಸಮೃದ್ಧವಾಗಿರುತ್ತದೆ ಇದು ಕಿಡ್ನಿಯ ಕಾರ್ಯ ಚಟುವಟಿಕೆಗೆ ನೆರವಾಗುತ್ತದೆ ನಾವು ಈ ಒಂದು ಕೆಂಪು ದೊಣ್ಣೆ ಮೆಣಸನ್ನ ಅಡುಗೆಗೆ ಬಳಸಿ ಸಮಸ್ಯೆಯನ್ನು ನಿವಾರಿಸಿ ಕೊಳ್ಳಬಹುದು ಸೇಬು ಅಥವಾ ಸೇಬು ಮಲಬದ್ಧತೆ ನಿವಾರಿಸುತ್ತದೆ ಹೃದಯ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಪ್ರತಿದಿನ ಸೇಬು ತಿನ್ನುವುದರಿಂದ ಆರೋಗ್ಯಕರ

ಕಿಡ್ನಿಯನ್ನು ನಾವು ಪಡೆಯಬಹುದು ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿ ಸಿಗುತ್ತೆ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಮೂತ್ರವು ಶುದ್ಧವಾಗಿರಲು ನೆರವಾಗುತ್ತದೆ ಕೆಂಪು ದ್ರಾಕ್ಷಿಯೂ ಅಮ್ಲೀಯವಾಗಿದೆ ಕಿಡ್ನಿ ಮತ್ತು ಮೂತ್ರಕೋಶ ಗಳಲ್ಲಿ ಕಂಡು ಬರುವ ಕೀಟಾಣು ಮತ್ತು ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತಾ ನಮ್ಮ ಸ್ನಾಯುಗಳು ಆರಾಮವಾಗಿ ಇರೋದಕ್ಕೆ ಮತ್ತು ರಕ್ತ ಸಂಚಾರ ಸರಿಯಾಗಿ ಆಗೋದಕ್ಕೆ ಇದು ನೆರವಾಗುತ್ತದೆ ಇದರಲ್ಲಿ ಇರುವಂತಹ ಅದ್ಬುತ ಪ್ರಮಾಣದ ಪ್ಲಾವನೈಡ್ಸ್. ಕ್ಯಾನ್ಸರ್ ಮತ್ತು ಇತರೇ ಕ್ಯಾನ್ಸರ್ ಮತ್ತು ಇತರ ವಿವಿಧ ರೀತಿಯ ಉರಿಯೂತವನ್ನು ತಡೆಯುವಂತಹ ಗುಣಗಳನ್ನು ಹೊಂದಿರುತ್ತಾದೆ. ನಿಂಬೆ ರಸದಲ್ಲಿ ಇರುವಂತಹವು ಆಮ್ಲೀಯ ಗುಣವು ಕಿಡ್ನಿಯಲ್ಲಿರುವ ಕಲ್ಲು ಕರಗಿಸುವ ಶಕ್ತಿಯನ್ನು ಹೊಂದಿರುತ್ತದೆ ಇದರಿಂದ ಕಿಡ್ನಿಯು ಆರೋಗ್ಯವಾಗಿರು ವಂತೆ ನೋಡಿಕೊಳ್ಳುತ್ತದೆ ನಿಂಬೆ ರಸದಲ್ಲಿ ಇರುವಂತಹ ಸಿಟ್ರಿಕ್ ಆಮ್ಲ ಕಿಡ್ನಿಯಲ್ಲಿರುವ ಕಲ್ಲುಗಳು ಒಂದಕ್ಕೊಂದು ಜೋಡಣೆ ಯಾಗದಂತೆ ನೋಡಿ

ಕೊಳ್ಳುತ್ತದೆ ಅಷ್ಟೇ ಅಲ್ಲದೆ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಈರುಳ್ಳಿಯಲ್ಲಿ ಇರುವಂತಹ ಪ್ರಬಲ ಆಂಟಿ ಆಕ್ಸಿಡೆಂಟ್ ಗಳು ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಶುದ್ದಿಕರಿಸುತ್ತೆ ಇದರಲ್ಲಿ ಪೊಟಾಶಿಯಂ ಮತ್ತು ಚಾರ್ಮ್ ಇನ್ ಎಂಬ ಅಂಶ ಕಡಿಮೆ ಪ್ರಮಾಣದಲ್ಲಿರುತ್ತದೆ ಇದರಿಂದ ದೇಹದ ಕೊಬ್ಬು ಪ್ರೊಟೀನ್ ಮತ್ತು ಕಾರ್ಬೋ ಹೈಡ್ರೇಟ್ ಗಳನ್ನು ನಾವು ನಿಯಂತ್ರಣ ದಲ್ಲಿಡಬಹುದು ಕೊತ್ತಂಬರಿ ಸೊಪ್ಪು ಅಥವಾ ಮೂಲಂಗಿ ಸೊಪ್ಪು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಸಣ್ಣಗೆ ಕತ್ತರಿಸಿ ಕುದಿಸುವ ನೀರಿನಲ್ಲಿ ಹತ್ತು ನಿಮಿಷದ ಕಾಲ ತುಂಬಾ ಚೆನ್ನಾಗಿ ಬೇಯಿಸಬೇಕು ನಂತರ ಅದನ್ನು ಸೋಸಿ ಶುದ್ಧೀಕರಿಸಿ ರಾತ್ರಿ ಇಡೀ ಆ ನೀರನು ಹಾಗೆ ಇಟ್ಟು ಬೆಳಿಗ್ಗೆ ಎದ್ದ ನಂತರ ಆ ಜ್ಯೂಸನ್ನು ಪ್ರತಿದಿನ ಒಂದು ಗ್ಲಾಸ್ ನಿಂತೆ ಕುಡಿಯುವುದರಿಂದ ನಮ್ಮ ಕಿಡ್ನಿ ಕಲ್ಮಶವಾಗದಂತೆ ಸ್ವಚ್ಚವಾಗಿ ಇರೊದಕ್ಕೆ ಇದು ನೆರವಾಗುತ್ತದೆ ನಾವು ನಮ್ಮ ಮನೆಯಲ್ಲಿ ನೈಸರ್ಗಿಕವಾಗಿ ಯಾವ ರೀತಿ ನಮ್ಮ ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಸ್ನೇಹಿತರೇ ಮತ್ತೇಕೆ ತಡ. ಈ ಎಲ್ಲಾ ಮನೆಮದ್ದಿನಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here