ಜೀವನ ನಡೆಸಬೇಕು ಎಂದರೆ ಕೈಯಲ್ಲಿ ಹಣ ಇರಬೇಕು ಅದರಲ್ಲೂ ಈಗಿನ ಸಮಾಜದಲ್ಲಿ ದುಡ್ಡು ಇದ್ದರೆ ಮಾತ್ರ ಜೀವನ ಎಂಬಂತೆ ಆಗಿದೆ ಆದರೆ ಎಷ್ಟೇ ದುಡಿದರು ಕೂಡ ಸಾಲುವುದಿಲ್ಲ ಇನ್ನೂ ನಮ್ಮ ಬುದ್ಧಿ ನಮ್ಮ ಅಶಕ್ತಿಗೆ ತಕ್ಕಂತೆ ಕೆಲಸ ಕೂಡ ಸಿಗುವುದಿಲ್ಲ ಯಾವ ಕೆಲಸ ಸಿಗುತ್ತದೋ ಅದನ್ನೇ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಮಾಡಬೇಕಾದ ಪರಿಸ್ಥಿತಿ ಬಂದು ಬಿಟ್ಟಿದೆ. ಆದರೆ ಯಾಕೆ ಈ ರೀತಿ ನಮಗೆ ಸರಿಯಾದ ಕೆಲಸ ಸಿಗುತ್ತಿಲ್ಲ ಎಂಬುದಕ್ಕೆ ಕಾರಣ ನಮ್ಮ ಜಾತಕದಲ್ಲಿ ಇರುವ ಗ್ರಹಗತಿಗಳು ಕಾರಣ ನಾವು ಯಾವುದಾದರೂ ಕೆಲಸವನ್ನು ಮಾಡಬೇಕು ಎಂದು ಹೊರಟರೆ ಅದು ಯಾವ ಕೆಲಸ ಕೂಡ ನಮ್ಮ ಕೈ ಹತ್ತುತ್ತಾ ಇರ್ಲಿಲ್ಲ ಯಾವುದಾದ್ರೂ ಕೆಲಸ ಹುಡುಕೋಣ ಅಂದರೆ ಕೆಲಸವೂ ಸಿಗುತ್ತಿರಲಿಲ್ಲ ಏನು ಮಾಡಿದರೂ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿತ್ತು ನಮಗೆ ಏನೇ ಕೆಲಸ ಕೊಟ್ಟರು ಮಾಡಲು ಆದರೂ ಕೂಡ ಕೆಲಸ ಮಾತ್ರ ಸಿಗುತ್ತಿಲ್ಲ ಜಾತಕದಲ್ಲಿ ಗುರುವು ನೀಚ ಸ್ಥಾನದಲ್ಲಿ ಇದ್ದಾಗ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅವುಗಳಲ್ಲಿ ಉತ್ತಮ ಬೆಳವಣಿಗೆ ಕಾಣಲು ಸದ್ಯ ಆಗುವುದಿಲ್ಲ ನಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಯಾವ ಕೆಲಸದಲ್ಲೂ ಪ್ರಗತಿ ಕಾಣಲು ಆಗುವುದಿಲ್ಲ.
ಆದರೆ ಗುರು ಗ್ರಹವು ತುಂಬಾ ಜ್ಞಾನಕಾರಕ ಗ್ರಹ ಇದು ಇದ್ದಲ್ಲಿ ಮನುಷ್ಯನ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಮ್ಮ ಜಾತಕದಲ್ಲಿ ಗುರು ಗ್ರಹ ಇದ್ದರೆ ನಮ್ಮ ಯಾವುದೇ ಕೆಲಸಕ್ಕೂ ಕೂಡ ತೊಂದರೆ ಆಗುವುದಿಲ್ಲ. ಹಾಗೆಯೇ ನಮ್ಮ ಜಾತಕದಲ್ಲಿ ಅದರಲ್ಲಿ ಹತ್ತನೇ ಮನೆಯಲ್ಲಿ ಶನಿಯು ಇದ್ದರೆ ನಮ್ಮ ಯಾವುದೇ ಕೆಲಸ ಕೂಡ ಸಾಗುವುದಿಲ್ಲ ಹಾಗೂ ಹೆಚ್ಚು ಒತ್ತಡ ತೊಂದರೆ ಅನುಭವಿಸಬೇಕು ಇದರ ಜೊತೆಗೆ ನಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸ ಸಿಕ್ಕರೂ ಕೂಡ ಅಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಅಗದ ಪರಿಸ್ಥಿತಿಗೆ ಬರುತ್ತೇವೆ. ನಮ್ಮ ಕಾರ್ಯನಿಷ್ಠೆಗೆ ನಮ್ಮ ಜಾತಕದಲ್ಲಿ ಸೂರ್ಯ ಹಾಗೂ ಶನಿಯ ಸ್ಥಿತಿ ಉತ್ತಮವಾಗಿ ಇರಬೇಕು ಹಾಗೆ ಇದ್ದರೆ ವೃತ್ತಿಯಲ್ಲಿ ನಾವು ಅಂದು ಕೊಂಡಂತೆ ಮುಂದುವರಿಯಬಹುದು ನಮ್ಮ ಆಸೆ ಕನಸುಗಳು ನೆರವೇರುತ್ತವೆ. ಹಾಗೂ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಲು ಸಹಾಯ ಆಗುತ್ತದೆ. ಹಾಗೆಯೇ ಜಾತಕದಲ್ಲಿ ಚಂದ್ರ ಮತ್ತು ಶುಕ್ರವು ಶುಭ ಸ್ಥಾನದಲ್ಲಿ ಇದ್ದರೆ ವೃತ್ತಿಯಲ್ಲಿ ಎಲ್ಲವೂ ಕೂಡ ಒಳ್ಳೆಯದು ಆಗುತ್ತದೆ ನಮ್ಮ ಯೋಗ್ಯತೆಗೆ ಮೀರಿ ಕೆಲಸ ಸಿಗುತ್ತದೆ ಉತ್ತಮ ಬೆಳವಣಿಗೆ ಯಶಸ್ಸು ಕಾಣಬಹುದು. ನಮ್ಮ ಆಸೆಗಳು ಎಲ್ಲವೂ ಸಾಗುತ್ತವೆ. ಜಾತಕದಲ್ಲಿ ಮಂಗಳ ಹಾಗೂ ಶನಿ ಇದ್ದರೆ ಕೇತುವನ್ನು ಮಂಗಳಕ್ಕೆ ಸಮನೆಂದು ಹೇಳಲಾಗುತ್ತದೆ.
ಹೀಗಾಗಿ ಮಂಗಳ ಕೇತು ಶನಿ ಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳ ಸಂಬಂಧ ಉತ್ತಮವಾಗಿದ್ದರೆ ನಮ್ಮ ವೃತ್ತಿ ಜೀವನದಲ್ಲಿ ಉತ್ತಮ ಜ್ಞಾನ ಸಂಭದಿಸಿಕೊಂದು ಉತ್ತಮವಾಗಿ ಬೆಳೆಯಬಹುದು ಹಾಗೆಯೇ ಜಾತಕದಲ್ಲಿ ಬುಧ ಜನ್ಮಕುಂಡಲಿಯಲ್ಲಿ ಬುಧ ಸುಸ್ಥಿರವಾಗಿದ್ದರೆ, ಆಗ ವೃತ್ತಿಯಲ್ಲಿ ಯಶಸ್ಸು ಕಾಣಬಹುದು. ಇದಲ್ಲದೆ ಬೇರೆ ಮನೆಯ ಜತೆ ಬುಧನ ಸಂಬಂಧ ಉತ್ತಮವಾಗಿದ್ದರೆ ಅಂಥವರ ಅಲ್ಲಿ ಮಾತುಗಾರಿಕೆ ಉತ್ತಮವಾಗಿ ಇದ್ದು ಅದೇ ಅವರನ್ನು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ. ನೋಡಿದ್ರಲ್ಲ ಯಾವ ಯಾವ ಜಾತಕದಲ್ಲಿ ಗ್ರಹ ಗತಿಗಳ ಪ್ರಭಾವ ಎಂಬುದು ಮನುಷ್ಯನ ವೃತ್ತಿ ಜೀವನದಲ್ಲಿ ಹೇಗೆಲ್ಲಾ ಆಟ ಅಡಿಸುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಮತ್ತು ವಶಿಕರ್ನ್ ನಂತಹ ಏನೇ ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಅದು ಫೋನ್ ನಲ್ಲಿಯೇ ಆಗ್ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವ್ರ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ.