ನಿಮ್ಮ ಕೈಯಲ್ಲಿ ಈ ಅಕ್ಷರ ಇದ್ದರೆ ನೀವು ಅದೃಷ್ಟವಂತರು

84

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಗೆ ಜಾತಕವನ್ನು ನೋಡಿ ಭವಿಷ್ಯ ಹೇಳುತ್ತಾರೆ ಹಾಗೆ ಅರ್ಥ ಶಾಸ್ತ್ರದಲ್ಲಿ ವ್ಯಕ್ತಿಯ ಕೈ ಮೇಲೆ ಇರುವ ರೇಖೆಗಳನ್ನು ನೋಡಿ ಅವರ ಭವಿಷ್ಯ ಮತ್ತು ವರ್ತಮಾನವನ್ನು ತಿಳಿಯುತ್ತಾರೆ ಹಸ್ತ ಮುದ್ರಿಕೆಯು ವ್ಯಕ್ತಿಯ ಭವಿಷ್ಯ ಮತ್ತು ವಿಚಾರಗಳ ಮೇಲೆ ಅರಿವು ಮೂಡುತ್ತದೆ ಈ ನಮ್ಮ ಹಸ್ತದಲ್ಲಿ ಅನೇಕ ಬಗೆಯ ಚಿಹ್ನೆಗಳನ್ನು ನಾವು ಕಾಣುತ್ತೇವೆ ನಮ್ಮ ಹಸ್ತದಲ್ಲಿ ಇರುವ ಚಿಹ್ನೆಗಳು ವಿದ್ಯೆ ಉದ್ಯೋಗ ಹಣಕಾಸು ಕುಟುಂಬ ಹೀಗೆ ಬಹಳಷ್ಟು ವಿಷಯಗಳನ್ನು ತೆರೆದಿಡುತ್ತದೆ ಈ ಅರ್ಥ ಶಾಸ್ತ್ರದಲ್ಲಿ ವಿಶೇಷವಾಗಿ ಇಂಗ್ಲಿಷ್ ವರ್ಣಮಾಲೆಯ ಹೆಚ್ ಅಕ್ಷರ ಒಂದು ಇದೆ ಈ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ನಿಮ್ಮ ಭವಿಷ್ಯ ಹೇಗೆ ಇರುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಯಾರ ಕೈಯಲ್ಲಿ ಹೇಚ್ ಅಕ್ಷರ ಇರುತ್ತದೆ ಅಂತವರು ಚಿಕ್ಕ ವಯಸ್ಸಿನಲ್ಲಿ ಬಹಳಷ್ಟು ಕಷ್ಟವನ್ನು ಪಡುತ್ತಾರೆ ಮತ್ತು ಯಾವುದೇ ಒಂದು ಕೆಲಸ ಮಾಡುವಲ್ಲಿ ಅವರು ತುಂಬಾ ಶ್ರಮ ವಹಿಸುತ್ತಾರೆ ಆದರೆ ಎಷ್ಟು ಕೆಲಸ ಮಾಡಿದರು ಕೂಡ ಅವರಿಗೆ ತಕ್ಕ ಪ್ರತಿಫಲ ಸಿಗುವುದಿಲ್ಲ ಅವರಿಗೆ ನಿರಾಸೆ ಆಗುತ್ತದೆ ನಿರಾಸೆ ಆದರೂ ಕೂಡಾ ಅವರು ಶ್ರಮವನ್ನು ವಹಿಸುವುದನ್ನು ಬಿಡುವುದಿಲ್ಲ ನಿಮ್ಮ ಈ ಶ್ರಮಕ್ಕೆ ಪ್ರತಿಫಲ ಸಿಗುವುದು ನಿಮಗೆ 40 ವರ್ಷಗಳು ಆದ ನಂತರ ಹೌದು ನಿಮಗೆ 40 ವರ್ಷದ ನಂತರ ನಿಮ್ಮ ಜೀವನದಲ್ಲಿ ತುಂಬಾ ಹೆಸರು ಕಾಣುವಿರಿ ಹೌದು ಜೀವನದಲ್ಲಿ ನೀವು ಎಂದು ಕಾಣದ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತಾ ಬರುತ್ತದೆ. ಇನ್ನೂ ಹಸ್ತ ಮುದ್ರಿಕೆಯ ಪ್ರಕಾರ 40 ವರ್ಷದ ನಂತರ ಇವರಿಗೆ ಆರ್ಥಿಕ ವಿಚಾರದಲ್ಲಿ ತುಂಬಾ ಲಾಭವನ್ನು ಗಳಿಸುತ್ತಾರೆ ಮತ್ತು ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವನ್ನು ಕಾಣುತ್ತಾರೆ

ಯಾರು ಮನೆಯನ್ನು ಕಟ್ಟಿಸಬೇಕು ಎಂದು ಅಂದುಕೊಳ್ಳುತ್ತಾರೆ ಮತ್ತು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತ ಇದ್ದರೆ ಕೂಡ ಆರೋಗ್ಯದಲ್ಲಿ ಚೇತರಿಕೆ ಕೂಡ ಕಂಡು ಬರುತ್ತದೆ. ಇನ್ನೂ ಕೈಯಲ್ಲಿ ಹೆಚ್ ಚಿಹ್ನೆಯನ್ನು ಹೊಂದಿದವರು ತುಂಬಾ ಭಾವನಾತ್ಮಕ ಜೀವಿಗಳು ಮತ್ತು ಅಷ್ಟೆ ಸುಕ್ಷ್ಮ ವ್ಯಕ್ತಿಗಳು ಆಗಿರುತ್ತಾರೆ ಮತ್ತು ಇವರು ತಮ್ಮ ಸುತ್ತ ಮುತ್ತಲಿನ ಜನರಿಗೆ ಸಹಾಯ ಮಾಡಲು ಸದಾ ಮುಂದಾಗುತ್ತಾರೆ ಹಾಗೂ ಇವರಿಗೆ ವಿಶಾಲವಾದ ನದಿ ಸರೋವರ ಅಥವಾ ಸಮುದ್ರದ ಮೇಲೆ ಪ್ರಯಾಣ ಮಾಡುವುದು ಇವರಿಗೆ ತುಂಬಾ ಇಷ್ಟ. ನಿಮ್ಮ ಅಂಗೈ ಮೇಲೆ ಕೂಡ ಹೆಚ್ ಅಕ್ಷರ ಇದ್ದರೆ ನೀವು ಅದೃಷ್ಟವಂತ ಆಗುವಿರಿ ಈಗ ಎಷ್ಟು ಕಷ್ಟ ಪಟ್ಟಿರುತ್ತಿರಿ ಅದನ್ನು ಯೋಚನೆ ಮಾಡಬೇಡಿ 40 ವರ್ಷ ಆದಮೇಲೆ ನಿಮಗೆ ಅದೃಷ್ಟ ಬದಲಾಗಿಯೇ ಬದಲಾಗುತ್ತದೆ.

ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದೀರಾ ನಿಮಂ ಹತ್ತು ಹಲವು ಸಮಸ್ಯೆಗಳಿಗೆ ಇನ್ನು ಸೂಕ್ತ ಪರಿಹಾರ ಸಿಕ್ಕಿಲ್ಲವೇ ನಿಮ್ಮ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ಆರೋಗ್ಯ ಸಮಸ್ಯೆಗಳು ಅಥವ ಪ್ರೇಮ ವೈಫಲ್ಯ ಇನ್ನು ಯಾವುದೇ ರೀತಿಯ ಗುಪ್ತ ಮತ್ತು ಅತ್ಯಂತ ಕ್ಲಿಷ್ಟಕರ ರೀತಿಯ ಸಮಸ್ಯೆಗಳು ಇದ್ದರು ಸಹ ನಿಮಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಚಿಂತೆ ಬಿಡಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here