ನಿಮ್ಮ ಕೈಯಲ್ಲಿ ಈ ರೇಖೆ ಇದ್ರೆ ನೀವು ಧನವಂತರಾಗುವುದು ಖಚಿತ ಇದನ್ನು ಯಾರಿದ ಕೂಡ ತಪ್ಪಿಸೋಕೆ ಆಗಲ್ಲ

56

ಮನುಷ್ಯನ ಅಂಗೈಯಲ್ಲಿ ಇರುವ ರೇಖೆಗೆ ಒಂದು ಮಹತ್ತರವಾದ ಸ್ಥಾನವಿದೆ ಅದು ಯಾವುದೆಂದು ನೋಡುವ,ಅಂಗೈಯ ರೇಖೆಯಲ್ಲಿ ಅನೇಕ ಚಿಹ್ನೆಗಳಿರುತ್ತದೆ. ಈ ಚಿಹ್ನೆಗಳನ್ನು ಗುರುತಿಸುವುದರ ಮೂಲಕ ನಮ್ಮ ಅದೃಷ್ಟ-ದುರಾದೃಷ್ಟಗಳ ಲೆಕ್ಕಾಚಾರ ಮಾಡಬಹುದು. ಹಸ್ತರೆಖಾಶಾಸ್ತ್ರದಲ್ಲಿ ಅತ್ಯಂತ ಮುಖ್ಯವಾದ ಅದೃಷ್ಟ ರೇಖೆಯೊಂದರ ಮಾಹಿತಿ ಗಳು, ಹಸ್ತಸಾಮುದ್ರಿಕ ಶಾಸ್ತ್ರಕ್ಕೆಜ್ಯೋತಿಷ್ಯದಲ್ಲಿ ಹಸ್ತಸಾಮುದ್ರಿಕ ಶಾಸ್ತ್ರಕ್ಕೆ ಬಹಳ ಮಹತ್ವದ ಸ್ಥಾನವಿದೆ, ಏಕೆಂದರೆ ವ್ಯಕ್ತಿಯ ಕೈ ರೇಖೆಯನ್ನು ನೋಡಿ, ಜ್ಯೋತಿಷಿಗಳು ಅವನ ಭವಿಷ್ಯದ ಬಗ್ಗೆ ಭವಿಷ್ಯ ನುಡಿಯುತ್ತಾರೆ. ಇದರೊಂದಿಗೆ, ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ವ್ಯಕ್ತಿಯ ಕೈಯಲ್ಲಿ ಮೂಡಿದ ರೇಖೆಗಳು ಅವನ ಜೀವನದಲ್ಲಿನ ತೊಂದರೆಗಳನ್ನು ಸಹ ಎತ್ತಿ ತೋರಿಸುತ್ತವೆ. ಹಸ್ತ ನೋಡಿ ನಿಮ್ಮ ಭವಿಷ್ಯ ತಿಳಿಯಲು ಒಮ್ಮೆ ಫೋನ್ ಮಾಡಿ 9620799909 ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಹಸ್ತಸಾಮುದ್ರಿಕ ಶಾಸ್ತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರೊಂದಿಗೆ, ಕೆಲವು ತಾಳೆ ರೇಖೆಗಳು ವ್ಯಕ್ತಿಯ ಅದೃಷ್ಟವನ್ನು ಮುನ್ಸೂಚಿಸುತ್ತವೆ. ಜೀವನವನ್ನು ನಡೆಸುತ್ತಾರಂತೆ ಹಾಗೂ ಆರೋಗ್ಯವಾಗಿ ರುತ್ತಾರಂತೆ. ಅಂಗೈಯಲ್ಲಿರುವ ಜೀವನರೇಖೆಯು ಸಂಬಂಧ ಗಳ ನಡುವೆ ಗಟ್ಟಿ, ಆ ವ್ಯಕ್ತಿ ತುಂಬಾ ಅದೃಷ್ಟವಂತ. ಸಂಬಂಧಗಳ ರೇಖೆ ಕುಟುಂಬದವರಲ್ಲಿ ಆತ್ಮರೇಖೆ ಮತ್ತು ಧನ ರೇಖೆ ಇದ್ದರೆ ಹಣದಲ್ಲಿ ಅವರಿಗೆ ಯಾವ ತೊಂದರೆಯೂ ಬರುವುದಿಲ್ಲ ಅಂಗೈಯಲ್ಲಿ ನಕ್ಷತ್ರ ಆಕಾರದಲ್ಲಿ ಅಂತಹ ರೇಖೆ ಹೋಲುತ್ತಿದ್ದರೆ,

ಅವರು ಜೀವನದಲ್ಲಿ ಸ್ಟಾರ್ ಆಗಿಯೇ ಮಿನುಗುವರು ಇಂಗ್ಲಿಷಿನ ಅಕ್ಷರ ಎಂ ಎಂಬ ರೇಖೆ ಇದ್ದರೆ ಇಂಥವರಿಗೂ ಅದೃಷ್ಟವು ಇರುತ್ತದೆ ಹಣದ ಸಮಸ್ಯೆ ಕಾಡುವುದಿಲ್ಲ ಕೆಲವರಿಗೆ ಇಂತಹ ರೇಖೆಗಳು ಹುಟ್ಟಿನಿಂದಲೇ ಇರುತ್ತದೆ ಇನ್ನು ಕೆಲವರಿಗೆ ಸಮವಯಸ್ಸಿನಲ್ಲಿ ಮೂಡುತ್ತದೆ ಸ್ನೇಹಿತರೆ,ಅಂಗೈಯಲ್ಲಿ ಈರೀತಿ ರೇಖೆಗಳಿದ್ದರೆ ನೀವು ಶ್ರೀಮಂತ ರಾಗುವುದರಲ್ಲಿ ಸಂಶಯವಿಲ್ಲ ಪ್ರಾಧಾನವಾದ ಮೂರು ರೇಖೆಗಳಿವೆ,ಆಯುಷ್ಯರೇಖೆ, ಬುದ್ದಿರೇಖೆ, ಆತ್ಮರೇಖೆ, ಧನ ರೇಖೆ ಮತ್ತು ಬುದ್ಧಿ ರೇಖೆ ಸೇರಿದಾಗ, ಅಂತವರೀಗೆ ಹಣದಲ್ಲಿ ಸಮಸ್ಯೆ ಇರುವುದಿಲ್ಲ. ಪುರುಷರ ಬಲಗೈಯಲ್ಲಿ ಮತ್ತು ಮಹಿಳೆಯರ ಎಡಗೈಯಲ್ಲಿ ಈ ರೇಖೆಯನ್ನು ಹೊಂದಿರುವುದು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ ಮಣಿ ಗಂಟಿನಿಂದ ಹಿಡಿದು ಮದ್ಯದ ಬೆರಳಿನವರೆಗೆ ರೇಖೆ ಇದ್ದವರು ಜೀವನದಲ್ಲಿ ಕಷ್ಟವೆಂಬುದೇ ಇರದು ಅವರು ಯಾವಾಗಲೂ ಹುಟ್ಟಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಇರುವವರು, ಕೆಲವು ಜನರೀಗೆ ಮಧ್ಯವಯಸ್ಸಿನಿಂದ ಉತ್ತಮವಾದ ಭವಿಷ್ಯ ಕೈಗೂಡುವುದು ನಂತರದ ದಿನಗಳಲ್ಲಿ ಅವರು ನೆಮ್ಮದಿ ಯಿಂದ ಇರುವರು.ಅವರು ತಮ್ಮ ಆತ್ಮವಿಶ್ವಾಸದಿಂದ ತಮ್ಮ ಜೀವನದಲ್ಲಿ ಬಹಳಷ್ಟು ಸಾಧಿಸುತ್ತಾರೆ, ಅವರ ವ್ಯಕ್ತಿತ್ವ ಬಹಳ ವಿಶೇಷವಾದದ್ದು, ಅದಕ್ಕಾಗಿಯೇ ಸಮಾಜದಲ್ಲಿ ಜನರು ಅವರನ್ನು ತುಂಬಾ ಗೌರವಿಸುತ್ತಾರೆ ಅಂಗೈಯಲ್ಲಿಇಂಥಹ ರೇಖೆಗಳಿದ್ದರೆ ಮನುಷ್ಯ ನು ಶ್ರೀಮಂತರಾಗುವರು ಅಂತವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಕೈಯಲ್ಲಿ ಮೂಡಿದ ರೇಖೆಗಳು ಅವನ ಜೀವನವನ್ನೇ ಬದಲಾಯಿಸ ಬಹುದು ಬಹುಮುಖ್ಯ ಪಾತ್ರವೂವಹಿಸುತ್ತದೆ,

ಅಂಗೈಯಲ್ಲಿರುವ ರೇಖೆಯು ಗುರು ಪೂರ್ವದಿಂದ ಪ್ರಾರಂಭವಾಗಿ ಶುಕ್ರಪರ್ವತದತ್ತ ಚಲಿಸುತ್ತಿದ್ದರೆ ಅಂತವರು ಸ್ವಾಭಿಮಾನಿ ಸದ್ಗುಣ ಶೀಲರು ಆಗುವರು, ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here