ನಿಮ್ಮ ಕೈಯಲ್ಲಿ ಈ ರೇಖೆ ಇದ್ರೆ ನಿಮ್ಮ ಜೀವನ ಸುಪರ್

63

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಆರೋಗ್ಯ ರೇಖೆಯ ಬಗ್ಗೆ ಹೀಗೆ ಹೇಳಲಾಗಿದೆ. ಸ್ನೇಹಿತರೆ ಹಸ್ತ ಸಮುದ್ರಿಕಾ ಬಗ್ಗೆ ಈ ಲೇಖನದಲ್ಲಿ ಸರಿಯಾದ ಮಾಹಿತಿ ಕೊಡುತ್ತೇವೆ ಈ ಲೇಖನದಲ್ಲಿ ಆರೋಗ್ಯ ರೇಖೆಯ ಬಗ್ಗೆ ವಿಶ್ಲೇಷಣೆ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗಂಡು ಮಕ್ಕಳು ಬಲ ಕೈ ನೋಡಬೇಕು ಹೆಣ್ಣು ಮಕ್ಕಳು ಎಡ ಕೈ ನೋಡಬೇಕು ಯಾವುದೇ ಕಾರಣಕ್ಕೂ ಉಲ್ಟಾ ನೋಡಲು ಶಾಸ್ತ್ರ ಅನುಮತಿ ಕೊಡುವುದಿಲ್ಲ ಹಾಗಾದರೆ ಒಬ್ಬರ ಜೀವನದಲ್ಲಿ ಆರೋಗ್ಯ ಹೇಗೆ ಇರುತ್ತದೆ ಎಂದು ನಿಮ್ಮ ಕೈಯಲ್ಲಿ ಇರುವ ರೇಖೆಯಲ್ಲಿ ಅದಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಕೊಡುತ್ತೇವೆ ಸರಿಯಾಗಿ ಗಮನ ಇಟ್ಟು ಓದಿರಿ. ಇನ್ನೂ ಈ ಆರೋಗ್ಯ ರೇಖೆ ಕಿರು ಬೆರಳಿನಿಂದ ಪ್ರಾರಂಭ ಆಗಿ ಸಾಮಾನ್ಯವಾಗಿ ಹೆಣ್ಣಿನ ರೇಖೆ ಇರುತ್ತದೆ ಅಲ್ಲವೇ ಇಲ್ಲಿಂದ ಅಥವಾ ಕಿರು ಬೆರಳಿನಿಂದ ಪ್ರಾರಂಭ ಆಗುತ್ತದೆ ಇಲ್ಲಿ ಯಾರ ಕೈಯಲ್ಲಿ ಪ್ರಾರಂಭ ಆಗುತ್ತದೆ ಅವರ ಜೀವನದಲ್ಲಿ ಆರೋಗ್ಯದಲ್ಲಿ ಬಹಳ ಬದಲಾವಣೆ ಆಗುತ್ತದೆ ಮತ್ತು ಅನಾರೋಗ್ಯ ಸಮಸ್ಯೆ ತುಂಬಾ ಕಡಿಮೆ

ಇರುತ್ತದೆ. ಈ ರೇಖೆ ಅತಿ ಮುಖ್ಯವಾದ ರೇಖೆ. ಈ ರೇಖೆ ಈ ರೀತಿಯಾಗಿ ಕಿರು ಬೆರಳಿನಿಂದ ಬಂದು ಹೆಬ್ಬೆರಳಿನ ಕಡೆ ತಿರುಗಿದರೆ ಖಂಡಿತವಾಗಿ ಕೂಡ ನಿಮಗೆ ಅಲ್ಲಿ ತ್ರಿಕೋನ ಉಂಟಾಗುತ್ತದೆ ತ್ರಿಕೋನ ಅಥವಾ ಶಂಕು ರೀತಿಯಲ್ಲಿ ಒಂದು ಚಂದ್ರ ಬರುತ್ತದೆ ಯಾರಿಗೆ ಈ ಶಂಕು ಇರುತ್ತದೆ ಅಥವಾ ತ್ರಿಕೋನ ರೇಖೆ ಇರುತ್ತದೆ ಜಾತಕದಲ್ಲಿ ಅಂತವರು ಜೀವನ ಬಹಳ ಅದ್ಬುತ ಶುಭ ಎಂದು ಹೇಳುತ್ತೇವೆ ತ್ರಿಕೋನ ಸ್ಥಾನ ಇದ್ದರೆ ಜೀವನದಲ್ಲಿ ಸಾಧನೆ ಎಂದು ಹೇಳುತ್ತೇವೆ ಈ ರೀತಿ ಇದ್ದರೆ ಸ್ಥಾನ ಮಾನ ಪಡೆಯುತ್ತಾರೆ ಎಂದು ಹೇಳಬಹುದು ಜೊತೆಯಲ್ಲಿ ಅವರ ಒಂದು ಆರೋಗ್ಯ ಅದ್ಬುತ ಆಗಿರುತ್ತದೆ ಗಟ್ಟಿ ಮುಟ್ಟು ಇರುತ್ತದೆ ಖಾಯಿಲೆ ಖಾಸಲೆಯಿಂದ ದೂರ ಇರುವ ಸಂಭವ ಜಾಸ್ತಿ ಇರುತ್ತದೆ ಯಾರಿಗೆ ಈ ರೇಖೆ ಇರುವುದಿಲ್ಲ ಇವೆಲ್ಲ ಸ್ವಲ್ಪ ಅನಾರೋಗ್ಯದಿಂದ ಇರುತ್ತದೆ ಹಾಗಾದರೆ ತುಂಬಾ ತೆಳ್ಳಗೆ ಇದ್ದರೆ ಸಣ್ಣ ಪುಟ್ಟ ವ್ಯತ್ಸಾಸ ಇರುತ್ತದೆ ಸಣ್ಣದಾಗಿ ಇದ್ದರೆ ಎಲ್ಲೋ ಒಂದು ಹಂತದಲ್ಲಿ ಆದಷ್ಟು ಆಪರೇಷನ್ ಇರುವಂತುಹುದು ಇರುತ್ತದೆ. ಈ ಆರೋಗ್ಯ ರೇಖೆ ಇಲ್ಲದೆ ಇರುವ ಸಮಯದಲ್ಲಿ ಸ್ವಲ್ಪ ಆರೋಗ್ಯ ಇಂದ ಬಳಲುವ ಸಮಯ ಜಾಸ್ತಿ ಇರುತ್ತದೆ ಈ ಆರೋಗ್ಯ ರೇಖೆಯಲ್ಲಿ ಕಾಣ ಸಿಗುವ ಶಂಖು ಅದ್ಬುತವಾದ ಲಾಭ ಕೊಡುತ್ತದೆ ಈ ರೇಖೆ ಎಷ್ಟು

ಉದ್ದವಾಗಿ ಇರುತ್ತದೆ ಅಷ್ಟು ಜೀವನದಲ್ಲಿ ಭಾಗ್ಯ ಪಡೆಯುವಿರಿ ಆದ್ದರಿಂದ ಆರೋಗ್ಯ ರೇಖೆ ಇರುವುದು ಅತಿ ಮುಖ್ಯ ಇನ್ನೂ ಆರೋಗ್ಯ ರೇಖೆಯ ಲಾಭ ಖಂಡಿತ ಸಿಗುತ್ತದೆ ಕೆಲವು ಸಮಯದಲ್ಲಿ ನಿಮಗೆ ಹುಟ್ಟಿದ ದಿನಾಂಕ ದಿನ ಗೊತ್ತಿರಲ್ಲ ಅಂತಹ ಸಮಯದಲ್ಲಿ ಇಂತಹ ರೇಖೆ ನಿಮ್ಮ ಜೀವನ ತಿಳಿಸುತ್ತದೆ ಒಂದು ರೀತಿಯ ಸುಳಿವು ಕೊಡುತ್ತದೆ ಹಾಗಾಗಿ ಇವುಗಳನ್ನು ಪರಿಶೀಲಿಸಿ ಹಾಗೂ ನಿಮ್ಮ ಹಸ್ತಗಳನ್ನು ನೋಡಿರಿ. ಈ ದೇಗುಲದಲ್ಲಿ ಸ್ವಾಮಿಯ ಮುಂದೆ ಕುಳಿತು ಭಕ್ತಿಯಿಂದ ಬೇಡಿ ನಮ್ಮ ಕಷ್ಟಗಳನ್ನು ಹೇಳಿ ಕೊಂಡು ಹರಕೆ ಇಟ್ಟುಕೊಂಡರೆ ಸಾಕು ತುಂಬಾ ಬೇಗ ನಮ್ಮ ಕಷ್ಟಗಳನ್ನು ದೂರ ಆಗುತ್ತವೆ. ಹಾಗಾಗಿ ನಿತ್ಯ ಜನರು ಇಲ್ಲಿ ತುಂಬಿ ತುಳುಕುತಾರೆ. ಈ ದೇಗುಲಕ್ಕೆ ಕೆ ಆರ್ ಪೇಟೆಯಿಂದ ಬಸ್ ಗಳ ವ್ಯವಸ್ಥೆ ಕೂಡ ಇದೆ. ಹಾಗೂ ಖಾಸಗಿ ವಾಹನಗಳು ಕೂಡ ಓಡಾಡುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ.

LEAVE A REPLY

Please enter your comment!
Please enter your name here