ನಿಮ್ಮ ರಾಶಿಗೆ ತಕ್ಕ ಸೂಕ್ತ ಹರಳು ಉಪಯೋಗ ಮಾಡಿ ಅದೃಷ್ಟ ಪಡೆಯಿರಿ

301

ಯಾವ ರಾಶಿಗೆ ಯಾವ ಹರಳನ್ನು ಧರಿಸಬೇಕು. ನಿಮ್ಮ ಜನ್ಮ ರಾಶಿಗೆ ಅನುಗುಣವಾಗಿ ಯಾವ ಅದೃಷ್ಟ ರತ್ನವನ್ನು ಧರಿಸಿದರೆ ಒಳ್ಳೆಯದು ಎನ್ನುವ ಸಂಪುರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹರಳುಗಳು ಅಥವಾ ರತ್ನಗಳು ಆಯಾ ರಾಶಿಗನುಗುಣವಾಗಿ ಧರಿಸಿದರೆ ಶುಭ ಫಲವನ್ನು ಪಡೆಯಬಹುದು. ವೈಧಿಕ ಜ್ಯೋತಿಷ್ಯದಲ್ಲಿ ಹರಳು ಅಥವಾ ರತ್ನಗಳು ಪ್ರಮುಖ ಸ್ಥಾನವನ್ನು ಪಡೆಯುತ್ತವೆ ಬಹಳ ಹಿಂದಿನ ಕಾಲದಿಂದಲೂ ರಾಜ ಮಹಾರಾಜರುಗಳಿಗೆ ಹಾಗೂ ರಾಜ ಕುಟುಂಬಸ್ತರು ಈ ಹರಳುಗಳನ್ನು ಅಭರಣದಲ್ಲಿ ಧರಿಸುತ್ತಿದ್ದರು ಈ ಹರಳುಗಳನ್ನು ಧರಿಸುವ ಮುಖ್ಯ ಉದ್ದೇಶವೆಂದರೆ ಯಾವುದೇ ಸಮಸ್ಯೆಯನ್ನು ಗುಣಪಡಿಸುವ ಸಾಮರ್ಥ್ಯ ಇದಕ್ಕಿದೆ. ವಿರಳವಾಗಿ ಸಿಗುವ ಈ ಹರಳುಗಳು ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಇದನ್ನು ಧರಿಸುವುದರಿಂದ ವಿಶೇಷ ಶಕ್ತಿಯನ್ನು ಪಡೆಯಬಹುದು ಎಂದು ಹೇಳಿದ್ದಾರೆ ಕಾಸ್ಮಿಕ ಶಕ್ತಿಯನ್ನು ಸಂಗ್ರಹಿಸುವ ಈ ಹರಳುಗಳನ್ನು ಧರಿಸಿದಾಗ ಅದರಲ್ಲಿರುವ ಶಕ್ತಿಯು ಆ ವ್ಯಕ್ತಿಗೆ ಒಳ್ಳೆಯದನ್ನು ಮಾಡುತ್ತದೆ ಆದರೆ ಅದನ್ನು ಬಳಸುವ ರೀತಿಯು ಮುಖ್ಯವಾಗುತ್ತದೆ ಎಲ್ಲ ರತ್ನಗಳಲ್ಲೂ ಆಯಸ್ಕಾಂತ ಶಕ್ತಿ ಇದ್ದು ಕೆಲವರು ಸಮಸ್ಯೆಗಳನ್ನು ಪರಿಹರಿಸಲು ಹರಳುಗಳನ್ನು ಧರಿಸುತ್ತಾರೆ. ಯಾವುದೇ ಕಷ್ಟಗಳು ಇದ್ರೂ ನನಗೆ ಕರೆ ಮಾಡಿರಿ 98808 53535 ಫೋನ್ ನಲ್ಲೆ ಪರಿಹಾರ

ಈ ಹರಳುಗಳಿಂದ ಉಂಟಾಗುವ ಕಂಪನ ಹಾಗೂ ತರಂಗಗಳು ನಿಮ್ಮ ಅಸ್ತಿತ್ವದ ಮೇಲೆ ಸಾಂಬಾವ್ಯ ಪ್ರಭಾವವನ್ನು ಬೀರುತ್ತವೆ. ಜನ್ಮರಾಶಿಯ ಆಧಾರದಲ್ಲಿಯೇ ಹರಳುಗಳನ್ನು ಧರಿಸಬೇಕೆನ್ನುವುದು ಜ್ಯೋತಿಷ್ಯ ಶಾಸ್ತ್ರದ ನಿಯಮ ಏಕೆಂದರೆ ನಮ್ಮ ದೇಹವನ್ನು ಆಳುವುದೇ ಜನ್ಮ ಪಟ್ಟಿಯಲ್ಲಿರುವ ರಾಶಿಗಳು ದೇಹ ವಿದ್ದರೆ ಮಾತ್ರ ಸುಖ ದುಃಖಗಳು ಹೀಗಾಗಿ ಜನ್ಮ ಪಟ್ಟಿಯಲ್ಲಿರುವ ರಾಶಿಗಳ ಅಧಿಪತಿಗಳಾದ ಗ್ರಹಗಳು ಪ್ರಭಲವಾಗಿದ್ದರೆ ಶುಭವಾಗುವುದು ದುರ್ಭಲವಾಗಿದ್ದರೆ ಅಶುಭ ಫಲ ಉಂಟಾಗುವುದು ಜನ್ಮರಾಶಿಯಲ್ಲಿರುವ ಅಧಿಪತಿಯನ್ನು ಪ್ರಭಲಗೊಳಿಸಲು ಹರಳುಗಳನ್ನು ಧರಿಸಬೇಕು ಹಾಗಾಗಿ ಆಯಾರಾಶಿಯವರು ಯಾವ ಹರಳು ಧರಿಸಿದರೆ ಒಳ್ಳೆಯದು ಎಂದು ತಿಳಿಯೋಣ. ಮೇಷರಾಶಿಯ ಅಧಿಪತಿ ಮಂಗಳ ಈ ರಾಶಿಯವರು ಹವಳದ ರತ್ನವನ್ನು ಧರಿಸುವುದು ಒಳ್ಳೆಯದು ಅನಾಮಿಕ ಬೆರಳು ಅಂದರೆ ಉಂಗುರದ ಬೆರಳಿಗೆ ಧರಿಸಬೇಕು ಇದನ್ನು ಧರಿಸುವುದರಿಂದ ರಕ್ತಕ್ಕೆ ಸಂಬಂಧಪಟ್ಟ ಕುಜ ದೋಷಗಳು ನಿವಾರಣೆಯಾಗುತ್ತವೆ ಋಣಬಾದೆ ಸಾಲಬಾದೆ ಇದ್ದಲ್ಲಿ ಈ ರತ್ನವನ್ನು ಧರಿಸಬೇಕು ಬಾನುವಾರ ಅಥವಾ ಸೋಮವಾರ ಸ್ನಾನಮಾಡಿ ನಂತರ ಈ ರತ್ನವನ್ನು ಧರಿಸಬೇಕು

ಹವಳವನ್ನು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ ಫಲ ಸಿಗುತ್ತದೆ. ವೃಷಭರಾಶಿ ಈ ರಾಶಿಯ ಅಧಿಪತಿ ಶುಕ್ರಗ್ರಹ ಈ ರಾಶಿಯವರು ವಜ್ರ ಅಥವಾ ಉಪವಜ್ರವನ್ನು ಧರಿಸಬೇಕು ಇದರಿಂದ ಯಶಸ್ಸು ಕೀರ್ತಿ ಲಭಿಸುವದು ಇದನ್ನು ಅನಾಮಿಕ ಬೆರಳು ಅಂದರೆ ಉಂಗುರ ಬೆರಳಿನಲ್ಲಿ ಶುಕ್ರವಾರ ಧರಿಸಬೇಕು ಈ ಹರಳನ್ನು ಚಿನ್ನ ಅಥವಾ ಪ್ಲ್ಯಾಟಿನಮ್ ನೊಂದಿಗೆ ಧರಿಸಬೇಕು. ಮಿತುನರಾಶಿ ಈ ರಾಶಿಯ ಅಧಿಪತಿ ಬುದ ಹಾಗಾಗಿ ಪಚ್ಚೆ ರತ್ನವನ್ನು ಅನಾಮಿಕ ಬೆರಳಿಗೆ ಬುಧವಾರ ಸಾಧ್ಯವಾಗದಿದ್ದಲ್ಲಿ ಬಾನುವಾರ ಧರಿಸಬೇಕು ಬುದನು ಜ್ಞಾನ ಹಾಗೂ ಯಶಸ್ಸನ್ನು ನೀಡುವುದರಿಂದ ಬುಧವಾರ ಧರಿಸಿದರೆ ತುಂಬಾ ಒಳ್ಳೆಯದು ವ್ಯಾಪಾರ ನರಸಂಬಂದಿ ಸಮಸ್ಯೆ ಮೆದುಳಿಗೆ ಸಂಬಂದಿಸಿದ ಸಮಸ್ಯೆಯು ಈ ಹರಳನ್ನು ಧರಿಸುವುದರಿಂದ ನಿವಾರಣೆಯಾಗುವುದು ಹಾಗೆ ಅಭಿವೃದ್ಧಿ ಹೊಂದುತ್ತಾರೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ ಇವರು ಮುತ್ತಿನ ಹರಳನ್ನು ಧರಿಸಬೇಕು ಮುತ್ತಿನಿಂದ ಹೃದಯ ದೋಷ ನಿವಾರಣೆಯಾಗುವುದು ಈ ಹರಳನ್ನು ಸೋಮವಾರ ಅನಾಮಿಕ ಬೆರಳಿಗೆ ಧರಿಸಬೇಕು ಇದರಿಂದ ಯಶಸ್ಸು ಕೀರ್ತಿ ದೊರೆಯುತ್ತದೆ. ಸಿಂಹರಾಶಿಯ ಅಧಿಪತಿ ಸೂರ್ಯ ಅದೃಷ್ಟ ರತ್ನ ಮಾಣಿಕ್ಯ ಅಥವಾ ರೂಬಿ ಇದನ್ನು ಧರಿಸುವುದರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅನಾಮಿಕ ಬೆರಳಿಗೆ ಧರಿಸುವುದರಿಂದ ಋಣಾತ್ಮಕ ದೋಷಗಳು ನಿವಾರಣೆಯಾಗಿ ಧನಾತ್ಮಕ ಲಾಭಗಳು ಲಭಿಸುವವು ಇದನ್ನು ಭಾನುವಾರ ಧಾರಣೆ ಮಾಡಬೇಕು. ಯಾವುದೇ ಕಷ್ಟಗಳು ಇದ್ರೂ ನನಗೆ ಕರೆ ಮಾಡಿರಿ 98808 53535 ಫೋನ್ ನಲ್ಲೆ ಪರಿಹಾರ

ಕನ್ಯಾರಾಶಿಯ ಅಧಿಪತಿ ಬುದ ಹಾಗಾಗಿ ಪಚ್ಚೆ ರತ್ನವನ್ನು ಧರಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರು ನಿವಾರಣೆಯಾಗುತ್ತದೆ ಇದನ್ನು ಅನಾಮಿಕ ಬೆರಳಿಗೆ ಬುಧವಾರ ಧರಿಸುವುದರಿಂದ ಎಲ್ಲ ದೋಷಗಳು ನಿವಾರಣೆಯಾಗುವವು. ತುಲಾರಾಶಿಯ ಅಧಿಪತಿ ಶುಕ್ರ ಇವರು ವಜ್ರ ಅಥವಾ ಉಪವಜ್ರ ಧರಿಸಬೇಕು ಇದನ್ನು ಧರಿಸುವುದರಿಂದ ಯಶಸ್ಸು ಕೀರ್ತಿ ಲಭಿಸುತ್ತದೆ ನೀವು ನ್ಯಾಯದ ಪರವಾಗಿ ಇರುವುದರಿಂದ ಈ ವಜ್ರದ ಹರಳನ್ನು ಧರಿಸಿದರೆ ಕೀರ್ತಿ ಗೌರವಗಳು ನಿಮಗೆ ಸಿಗುತ್ತದೆ. ಶುಕ್ರವಾರ ಅನಾಮಿಕ ಬೆರಳಿಗೆ ಧರಿಸಬೇಕು. ವೃಶ್ಚಿಕರಾಶಿಯ ಅಧಿಪತಿ ಮಂಗಳ ಹಾಗಾಗಿ ಹವಳವನ್ನು ಧರಿಸುವುದರಿಂದ ಅದೃಷ್ಟವೂ ನಿಮ್ಮದಾಗುವುದು ಇದನ್ನು ಧರಿಸುವುದರಿಂದ ರಕ್ತದೋಷ ಭೂಮಿದೋಷ ಹಾಗೂ ಋಣಬಾದೆ ಇದ್ದಲ್ಲಿ ನಿವಾರಣೆಯಾಗುವದೂ. ಇದನ್ನು ಮಂಗಳವಾರ ತೋರುಬೆರಳು ಅಥವಾ ಕಿರುಬೆರಳಲ್ಲಿ ಧರಿಸುವುದರಿಂದ ಯಶಸ್ಸು ಕೀರ್ತಿ ಪ್ರಾಪ್ತಿಯಾಗುತ್ತದೆ. ಧನಸ್ಸುರಾಶಿಯ ಅಧಿಪತಿ ಗುರು ಕನಕಪುಷ್ಯರಾಗವನ್ನು ಈವರು ಧರಿಸಬೇಕು ಈ ಹರಳನ್ನು ಧರಿಸುವುದರಿಂದ ವಿಶೇಷ ಚೈತನ್ಯ ನಿಮ್ಮಲ್ಲಿ ಉಂಟಾಗುವುದು ಮಾನಸಿಕ ಖಿನ್ನತೆ ದೂರವಾಗಿ ಮಾಡುವಂತಹ ಎಲ್ಲ ಕೆಲಸಗಳಲ್ಲಿ ಯಶಸ್ಸು ದೊರೆಯುವುದು

ಹೋಟೆಲ್ ವ್ಯಾಪಾರಿಗಳಿಗೆ ವ್ಯವಹಾರಸ್ತರಿಗೆ ಯಶಸ್ಸು ಸಿಗುವುದು ಗುರುವಾರದಂದು ಅನಾಮಿಕ ಬೆರಳಿಗೆ ಧರಿಸಬೇಕು. ಮಕರರಾಶಿಯ ಅಧಿಪತಿ ಶನಿ ಹಾಗಾಗಿ ಇಂದ್ರನಿಲವನ್ನು ಧರಿಸಬೇಕು ನಿಲವನ್ನು ಧರಿಸುವುದರಿಂದ ಸಾಡೇಸಾತಿ ಪಂಚಮಶನಿ ಅಷ್ಟಮ ಶನಿದೋಷವು ನಿವರಣೆಯಾಗುವದು ರೋಗರುಜಿನ ಗುಹ್ಯರೋಗ ಹಾಗೂ ಚರ್ಮರೋಗಗಳು ನಿವಾರಣೆಯಾಗುವುದು. ಶನಿವಾರ ಅಥವಾ ಶುಕ್ರವಾರ ವಿಧಿವಿಧಾನಗಳೊಂದಿಗೆ ಧರಿಸಬೇಕು. ಕುಂಭರಾಶಿಯ ಅಧಿಪತಿ ಶನಿ ಇವರು ಇಂದ್ರನಿಲವನ್ನು ಧರಿಸುವದು ಒಳ್ಳೆಯದು ಹೃದಯಕ್ಕೆ ಸಂಬಂದಿಸದ ಹಾಗೂ ಉದರ ಸಂಬಂದಿ ಸಮಸ್ಯಗಳು ನಿಲವನ್ನು ಧರಿಸುವುದರಿಂದ ನಿವಾರಣೆಯಾಗುವದು ಈ ಹರಳನ್ನು ವಿಶೇಷವಾಗಿ ಶುಕ್ರವಾರ ಅನಾಮಿಕ ಬೆರಳಿಗೆ ಧರಿಸುವುದರಿಂದ ತೇಜಸ್ಸು ದೊರೆಯುವುದು. ಮಿನರಾಶಿಯ ಅಧಿಪತಿ ಗುರು ಇವರು ಪುಷ್ಯರಾಗ ಹರಳನ್ನು ಧರಿಸಬೇಕು ಚರ್ಮದ ಸಮಸ್ಯೆಗಳು ಉಪ್ಪು ನೀರಿನಿಂದ ಕಂಡುಬರುವ ದೋಷಗಳು ನಿವಾರಣೆಯಾಗುವುದು ಈ ಹರಳನ್ನು ಪೂಜೆ ಮಾಡಿ ಧರಿಸಬೇಕು ಅದೃಷ್ಟ ರತ್ನವನ್ನು ಧರಿಸುವ ಮುನ್ನ ಜ್ಯೋತಿಷಿಗಳ ಸಲಹೆಯನ್ನು ಪಡೆಯುವುದು ಒಳ್ಳೆಯದು. ಯಾವುದೇ ಕಷ್ಟಗಳು ಇದ್ರೂ ನನಗೆ ಕರೆ ಮಾಡಿರಿ 98808 53535 ಫೋನ್ ನಲ್ಲೆ ಪರಿಹಾರ

4 COMMENTS

  1. Name shaikpeer B A ಯಾವ ರಾಶಿ ನನಗೆ ಗೊತ್ತಿಲ್ಲ ಅದರ ಬಗ್ಗೆ ನನ್ನ ಹೆಸರಿನ ಬಗ್ಗೆ ನನಗೆ ಗೊತ್ತಿಲ್ಲ ಯಾವ ರಾಶಿ ಯಾವ ಕಲ್ಲು ಬೇಕು ಅಂತ ತಿಳಿಸಿ ಕೊಡಿ

  2. ನನ್ನ ಹೆಸರು shaikpeer B A ಯಾವ ರಾಶಿ ನನಗೆ ಗೊತ್ತಿಲ್ಲ ಯಾವ ಕಲ್ಲು ಉಂಗುರ ಹಾಕಬೇಕು ಅಂತ ಗೊತ್ತಿಲ್ಲ ದಯವಿಟ್ಟು ನೀವು ತಿಳಿಸಿಕೊಡಬೇಕು ನಾನು ಹುಟ್ಟಿದ ದಿನಾಂಕ 20 8 1

    984

  3. ನನ್ನ ಹೆಸರು shaikpeer B A ಹುಟ್ಟಿದ ದಿನಾಂಕ20/8/1984
    ನನ್ನ ರಾಶಿ ನನಗೆ ಗೊತ್ತಿಲ್ಲ ಯಾವ ರಾಶಿ ತಿಳಿಸಿಕೊಡಿ ಹಾಗೆ ನಾನು ಬಳಸುವ ಉಂಗುರ ಅದರ ಬಗ್ಗೆ ತಿಳಿಸಿ ಕೊಡಿ ದಯವಿಟ್ಟು

    • Name chandana M MEENA ರಾಶಿ ಅದರ ಬಗ್ಗೆ ನನ್ನ ಹೆಸರಿನ , ರಾಶಿ ಯಾವ ಕಲ್ಲು ಬೇಕು ಅಂತ ತಿಳಿಸಿ ಕೊಡಿ

LEAVE A REPLY

Please enter your comment!
Please enter your name here