ನಿಮ್ಮ ಜಾತಕದಲ್ಲಿ ಈ ರೀತಿ ಇದ್ರೆ ಗುರು ಗ್ರಹದ ಅನುಗ್ರಹ ದೊರೆಯಲಿದೆ

157

ಗುರು ಗ್ರಹ ನಿಮ್ಮ ಜಾತಕದಲ್ಲಿ ಈ ರೀತಿ ಇದ್ದರೆ ಹಣಕಾಸು ವಿಚಾರದಲ್ಲಿ ಅನುಕೂಲ ಪಡೆಯುವಿರಿ. ನಮ್ಮ ಜೀವನದಲ್ಲಿ ಹಣ ಪ್ರಾಪ್ತಿ ಅಥವಾ ಹಣ ಕಾಸಿನ ವಿಚಾರದಲ್ಲಿ ಅನುಕೂಲ ಪಡೆಯಬೇಕು ಎಂದರೆ ಮುಖ್ಯವಾಗಿ ನಮಗೆ ಯಾವ ಗ್ರಹದ ಬಲ ಇರಬೇಕು ಎಂದರೆ ಗುರು ಗ್ರಹದ ಬಲ ಇರಬೇಕು ಲಗ್ನಕ್ಕೆ ಲಗ್ನ ಅಧಿಪತಿ ಗುರುವಿನ ದೃಷ್ಟಿ ಇರಬೇಕು ಅಂತಹ ಸಮಯದಲ್ಲಿ ಹಣಕಾಸಿನ ಅನುಕೂಲ ಪಡೆಯಬಹುದು ಗುರು ಪುತ್ರ ಕಾರಕ ಧನ ಕಾರಕ ಎಂದು ಹೇಳುತ್ತೇವೆ ಕೀರ್ತಿ ಕಾರಕ ಎಂದು ಹೇಳುತ್ತೇವೆ ಈ ಗುರು ದೃಷ್ಟಿ ನಿಮ್ಮ ಲಗ್ನಕ್ಕೆ ಇದ್ದಾಗ ಸಾಮಾನ್ಯವಾಗಿ ದುಡ್ಡು ಕಾಸಿಗೆ ಅನುಕೂಲ ಪಡೆಯುವುದು ಆಗುತ್ತದೆ ಜೊತೆಯಲ್ಲಿ ಲಗ್ನಾಧಿಪತಿ ಕುಜನಿಗೆ ಗುರುವಿನ ದೃಷ್ಟಿ ಬಿದ್ದಾಗ ಐದು ಏಳು ಒಂಬತ್ತು ಈ ಮನೆಗಳಿಗೆ ತಾನು ಕುಳಿತು ಕೊಂಡ ಮನೆಯಿಂದ ದೃಷ್ಟಿ ಕೊಡುತ್ತಾನೆ ಇಂತಹ ಸಮಯದಲ್ಲಿ ಏನಾಗುತ್ತದೆ ಈ ಗ್ರಹದ ಒಂದು ಭಾಗ್ಯವನ್ನು ಹೆಚ್ಚಿಗೆ ಮಾಡುತ್ತಾನೆ ಒಳ್ಳೆಯವನು ಆಗಿದ್ದರೆ ಒಳ್ಳೆತನ ಹೆಚ್ಚಿಗೆ ಮಾಡುತ್ತಾನೆ ಕೆಟ್ಟವನು ಆಗಿದ್ದರೆ ಕೆಟ್ಟತನ ಹೆಚ್ಚಿಗೆ ಮಾಡುತ್ತಾನೆ. ಅವನ ಗುಣವನ್ನು ಸಾಮರ್ಥ್ಯ ಹೆಚ್ಚಿಗೆ ಮಾಡುವುದು ಗುರುವಿನ ಒಂದು ದೃಷ್ಟಿ ಬಿದ್ದಾಗ ಆದ್ದರಿಂದ ಗುರುವಿನ ಬಲ ಇರಬೇಕು ಎಂದು ಹೇಳುತ್ತೇವೆ.

ಇನ್ನೂ ಗುರು ಜಾತಕದಲ್ಲಿ ಸ್ಟ್ರಾಂಗ್ ಆಗಿ ಇರಬೇಕು ಗುರು ನಿಮ್ಮ ಜಾತಕದಲ್ಲಿ ಸ್ಟ್ರಾಂಗ್ ಆಗಿದ್ದರು ಕೂಡ ಕೆಲವು ಸಮಯದಲ್ಲಿ ಶತ್ರು ಆಗಿದ್ದರು ಕೂಡ ಗುರು ತನ್ನದೇ ಆಗಿರುವ ಪ್ರಭಾವ ಬೀರುತ್ತಾನೆ ಏಕೆಂದರೆ ಅತ್ಯಂತ ಶುಭ ಆಗಿ ಇರುವ ಗ್ರಹ ಪವಿತ್ರವಾದ ಗ್ರಹ ದೊಡ್ಡದಾದ ಗ್ರಹ ಎಂದು ಗುರು ಎಂದು ಹೇಳುತ್ತೇವೆ ಆದ್ದರಿಂದ ಗುರು ಶತ್ರು ಆದರೂ ಕೂಡ ಅವನು ಶತ್ರುತ್ವ ಅವನು ಕ್ಯಾರಿ ಮಾಡುವುದಿಲ್ಲ ಆದ್ದರಿಂದ ಅವನು ಗುರು ಜಾತಕದಲ್ಲಿ ಸ್ಟ್ರಾಂಗ್ ಆಗಿ ಇರಬೇಕು ಎಂದು ಹೇಳುತ್ತಾರೆ ಗುರು ನೀಚ ಆಗಿರಬಾರದು ಗುರು ಸಾಮಾನ್ಯವಾಗಿ ಮಕರ ರಾಶಿಯಲ್ಲಿ ನೀಚ ಆಗುತ್ತಾನೆ ಜಾತಕದಲ್ಲಿ ಜನ್ಮದಲ್ಲಿ ಗುರು ಮಕರ ರಾಶಿಯಲ್ಲಿ ಕುಳಿತರೆ ಸಾಮಾನ್ಯವಾಗಿ ಸ್ವಲ್ಪ ಹಣಕಾಸಿನ ಸಮಸ್ಯೆ ಬರುತ್ತದೆ. ಇದು ಮುಖ್ಯವಾಗಿ ಗಮನದಲ್ಲಿ ಇಡಬೇಕು ಇನ್ನೂ ಗುರು ಗ್ರಹ ಶತ್ರು ಗ್ರಹದ ಜೊತೆ ಸೇರಿದಾಗ ಕೂಡ ಸಮಸ್ಯೆ ಆಗುತ್ತದೆ ಶುಕ್ರನ ಜೊತೆ ಸೇರಿದಾಗ ಹಣಕಾಸಿನ ಸಮಸ್ಯೆ ಆಗುವುದು ಕಿರಿಕಿರಿ ಆಗುವುದು ಆಗುತ್ತದೆ ಅತಿ ಮುಖ್ಯವಾಗಿ ಗುರು 12 ನೆಯ ಸ್ಥಾನದಲ್ಲಿ ಇರಬಾರದು ಎಂದು ಹೇಳುತ್ತೇವೆ ಹೀಗೆ ಇದ್ದರೆ ದುಡ್ಡು ಕಾಸು ವ್ಯಯ ಆಗುತ್ತಲೇ ಇರುತ್ತದೆ ದುಡ್ಡು ಕಾಸು ಅಂತಹ ಸಮಯದಲ್ಲಿ ಸಾಲ ಕೊಡಲು ಬಾರದು ಸಾಲ ತೆಗೆದುಕೊಳ್ಳಲು ಕೂಡ

ಹೋಗಬಾರದು. ಬಹಳ ಎಚ್ಚರಿಕೆಯಿಂದ ಇರಬೇಕು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಇನ್ನೊಂದು ಮುಖ್ಯವಾಗಿ ಗುರು 12 ನೆಯ ಸ್ಥಾನಕ್ಕೆ ದೃಷ್ಟಿ ಕೊಡಬಾರದು ಎಂದು ಹೇಳುತ್ತೇವೆ 12 ನೆಯ ಸ್ಥಾನ ಎಂದರೆ ಮನೆಯಲ್ಲಿ ಹಿಂದಿನಿಂದ 2 ನೆಯ ಮನೆ ಈ ಸ್ಥಾನದಲ್ಲಿ ದೃಷ್ಟಿ ಕೊಟ್ಟರೆ ಹೆಚ್ಚಿಗೆ ಧನ ವ್ಯಯ ಕೊಡುತ್ತಾನೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here