ನಿಮ್ಮ ಜಾತಕದಲ್ಲಿ ಶನಿ ವಕ್ರದೃಷ್ಟಿ ಇದ್ದರೆ ಹೀಗೆ ನಿವಾರಿಸಿ

60

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಆದರೆ ಕೆಲವೊಬ್ಬರು ಈಸ್ಟ್ ಕಷ್ಟ ಪಟ್ಟು ಕೆಲಸ ಮಾಡಿದರು ಕೂಡ ಅವರಿಗೆ ಗೆಲವು ಸಿಗುವುದೇ ಇಲ್ಲ ಯಾವುದೇ ರೀತಿಯಿಂದ ಎಷ್ಟು ಕಷ್ಟ ಪಟ್ಟ ಕೆಲಸ ಮಾಡಿದರು ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದರು ಅದರಲ್ಲಿ ಬೈಗುಳ ಸೋಲು ಇದನ್ನೇ ಕಾಣುತ್ತ ಇರುತ್ತೀರಿ ಇದಕ್ಕೆಲ್ಲ ಗ್ರಹಗತಿಗಳ ಪ್ರಕಾರ ಶನಿ ದೇವನ ವಕ್ರ ದೃಷ್ಟಿ ಎಂದು ಹೇಳಲಾಗುತ್ತದೆ ಶನಿ ದೇವ ಕರ್ಮ ಫಲದಾತ ಸೂರ್ಯ ಪುತ್ರ ಈತ. ಈತನು ನಾವು ಮಾಡುವ ಕರ್ಮಗಳಿಗೆ ತಪ್ಪು ಕೆಲಸಗಳಿಗೆ ಇದೇ ಜನ್ಮದಲ್ಲಿ ಶಿಕ್ಷೆ ನೀಡುತ್ತಾರೆ ತಮ್ಮ ತಪ್ಪಿಗೆ ಕಷ್ಟಗಳನ್ನು ನೀಡುತ್ತಾನೆ ಶನಿ ದೇವನ ವಕ್ರ ದೃಷ್ಟಿ ಬಿದ್ದರೆ ಅವನ ಜೀವನ ಸರ್ವ ನಾಶ ಆದಂತೆ ಎಂದು ಸಹ ಹೇಳಲಾಗುತ್ತದೆ. ಅವರು ಮಾಡುವ ಎಲ್ಲಾ ಕೆಲಸಗಳಲ್ಲಿ ಸಹಾ ಸೋಲು ಅವರು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಸಹ ಅದರಲ್ಲಿ ನಷ್ಟ ಯಾವುದೇ ವ್ಯಾಪಾರ ವ್ಯವಹಾರಗಳು ಮುಂದೆ ಹೋಗುವುದೇ ಇಲ್ಲ ಮನೆಯಲ್ಲಿ ಅನಾರೋಗ್ಯ ಕುಟುಂಬದಲ್ಲಿ ಜಗಳ ಈ ರೀತಿಯ ಹಲವಾರು ಕಿರಿಕಿರಿಯನ್ನು ಈ ವ್ಯಕ್ತಿ

ಅನುಭವಿಸಬೇಕು ಶನಿ ದೇವ ಕೇವಲ ವಕ್ರದೃಷ್ಟಿ ಅಲ್ಲ ಶುಭ ದೃಷ್ಟಿ ಸಹಾ ಬೀರುತ್ತಾನೆ ಶನಿ ದೇವ ಒಂದೇ ಒಂದು ಕ್ಷಣದಲ್ಲಿ ಭಿಕ್ಷುಕನನ್ನು ಕೋಟ್ಯಾಧಿಪತಿ ಆಗಿ ಮಾಡುತ್ತಾನೆ ಕೋಟ್ಯಾಧಿಪತಿ ಅನ್ನು ಭಿಕ್ಷುಕನಾಗಿ ಮಾಡುತ್ತಾನೆ ಆತ ಒಬ್ಬನಿಗೆ ಈ ರೀತಿಯ ಶಕ್ತಿ ಇರುವುದು. ಹಾಗೆ ಇನ್ನೂ ಶನಿ ದೇವನ ಕೃಪಾ ಕಟಾಕ್ಷ ಗೆ ಒಳಗಾಗಬೇಕು ಎಂದರೆ ನಾವು ಹೇಳುವ ಈ ಒಂದು ಉಪಾಯ ಮಾಡಬೇಕು ಇನ್ನೂ ನಿಮ್ಮ ಜಾತಕದಲ್ಲಿ ಶನಿ ದೇವನ ವಕ್ರದೃಷ್ಟಿ ಇದ್ದರೆ ಅಥವಾ ಶನಿ ದೇವನ ಸಾಡೆ ಸಾಥ್ ಇದ್ದರೆ ಶನಿ ಕಾಟ ನಿವಾರಣೆಗೆ ಈ ರೀತಿ ಮಾಡಬೇಕು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಶನಿ ದೇವನ ವಕ್ರ ದೃಷ್ಟಿಯಿಂದ ನೀವು ಮುಕ್ತಿ ಹೊಂದಬಹುದು. ನೀವು ಮಾಡಬೇಕಾಗಿ ಇರುವುದು ಏನು ಎಂದರೆ ಶನಿವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಾಡಿ ಬಟ್ಟೆ ಉಟ್ಟು ಅದು ಶನಿ ದೇವನಿಗೆ ಇಷ್ಟ ಆಗುವ ಕಪ್ಪು ಬಟ್ಟೆಯನ್ನು ಧರಿಸಿ ಶನಿ ದೇವಾಲಯಕ್ಕೆ ಹೋಗಬೇಕು

ಅಲ್ಲಿ ಶನಿ ಗೆ ಪೂಜೆ ಮಾಡಿ ಸಾಸಿವೆ ಎಣ್ಣೆಯಲ್ಲಿ ದೀಪ ಹಚ್ಚಿ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ದೇವರ ಮುಂದೆ ದೀಪ ಹಚ್ಚಿ ಅಲ್ಲಿ ಎಳ್ಳು ಬತ್ತಿಗಳನ್ನು ಹಚ್ಚಬೇಕು ಹಾಗೂ ನೀವು ದೇವರ ಮುಂದೆ ನಿಂತು ಶನಿ ದೇವಾಯ ನಮಃ ಎಂದು 9 ಬಾರಿ ಹೇಳಬೇಕು. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here