ನಿಮ್ಮ ಜಾತಕದಲ್ಲೂ ಕೂಡ ಶನಿ ದುರ್ಬಲನಾಗಿದ್ದಾರಾ ಶನಿ ದೋಷದಿಂದ ಸಮಸ್ಯೆಗಳು ಹೆಚ್ಚಾಗಿವೆಯಾ ಹಾಗಾದರೆ ಈ ಪರಿಹಾರಗಳನ್ನು ಮಾಡಿಕೊಂಡು ಶನಿದೋಷದಿಂದ ಹೊರಬನ್ನಿ.

42

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಶನಿ ಎಂದರೆ ಭಯಪಡುತ್ತಾರೆ ಯಾಕೆಂದರೆ ಶನಿ ಕರ್ಮಫಲದಾತ ಅಂದರೆ ಶನಿಯು ಒಬ್ಬ ವ್ಯಕ್ತಿಯ ಜಾತಕದಲ್ಲಿ ಅಥವಾ ರಾಶಿಯನ್ನು ಪ್ರವೇಶಿಸಿದಾಗ ಬರೋಬರಿ ಏಳು ವರೆ ವರ್ಷಗಳ ಕಾಲ ಅವನ ಮೇಲೆ ತನ್ನ ದೃಷ್ಟಿಯನ್ನು ಬೀರಿರುತ್ತಾರೆ, ಇಂತಹ ಒಂದು ಸಂದರ್ಭದಲ್ಲಿ ವ್ಯಕ್ತಿಯು ತನ್ನ ಕರ್ಮಗಳಿಗೆ ಅನುಗುಣವಾಗಿ ಜೀವನದಲ್ಲಿ ಫಲಗಳನ್ನು ಅನುಭವಿಸುತ್ತಾ ಹೋಗುತ್ತಾರೆ, ಅಂದರೆ ವ್ಯಕ್ತಿಯು ತಪ್ಪುಗಳನ್ನು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಜೀವನದಾದ್ಯಂತ ಅನುಭವಿಸುತ್ತಾ ಹೋಗುತ್ತಾರೆ, ಏಳುವರೆ ವರ್ಷಗಳು ಕಳೆಯುವವರೆಗೂ ಕೂಡ ಶನಿಯ ಒಂದು ಪರಿಣಾಮ ರಾಶಿಯವರ ಮೇಲೆ ಇರುತ್ತದೆ ಆದರೆ ಏಳು ವರೆ ವರ್ಷಗಳ ಕಾಲಾವಧಿಯಲ್ಲಿ ಕೊನೆಯ ಹಂತದಲ್ಲಿ ಶನಿಯ ವ್ಯಕ್ತಿಯು ಮಾಡಿದ ಒಳ್ಳೆಯ ಕಾರ್ಯಗಳಿಗೆ ಅಷ್ಟೈಶ್ವರ್ಯಗಳನ್ನು ಕೊಟ್ಟು ಹೋಗುತ್ತಾರೆ ಎಂದು ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ನಾವು ಪರಿಹಾರ ನೀಡುತ್ತೇವೆ ಕರೆ ಮಾಡಿರಿ 9620569954 ಅದೇ ರೀತಿಯಾಗಿ ಶನಿಯು ಜಾತಕದಲ್ಲಿ ದುರ್ಬಲನಾದಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಇಂತಹ ಸಮಯದಲ್ಲಿ ಶನಿಯ ದೋಷವನ್ನು ಅಂದರೆ ಏಳುವರೆ ವರ್ಷಗಳ ಕಾಲ ಶನಿಯ ದೃಷ್ಟಿ ದೋಷವನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ ಆದರೆ ಶನಿಯನ್ನು ಶಾಂತಿಗೊಳಿಸುವಂತಹ ಕಾರ್ಯವನ್ನು ಮಾಡುವುದರ ಮೂಲಕ ಶನಿಯ ಕೋಪವನ್ನು ಕಡಿಮೆ ಮಾಡಿಕೊಂಡು ಅವರು ನೀಡಿರುವಂತಹ ಸಮಸ್ಯೆಗಳಿಂದ ಸ್ವಲ್ಪ ಹೊರಬರಬಹುದು ಎಂದೇ ಹೇಳಬಹುದು,

ಹಾಗಾದರೆ ಶನಿಯ ದೋಷದಿಂದ ಹೊರಬರಲು ಹಾಗೂ ಶನಿಯ ದುಷ್ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಶನಿಯನ್ನು ಶಾಂತಿಗೊಳಿಸಲು ಯಾವ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಾವು ಶನಿ ದೋಷದಿಂದ ಹೊರ ಬರಬಹುದು. ಮೊದಲನೆಯದಾಗಿ ಯಾರ ಜಾತಕದಲ್ಲಿ ಅಥವಾ ರಾಶಿಯಲ್ಲಿ ಶನಿಯು ದುರ್ಬಲನಾಗಿದ್ದಾರೋ ಅಂತಹವರು ತಪ್ಪದೇ ಶನಿವಾರದ ದಿನ ಕಪ್ಪು ಎಳ್ಳು ಬತ್ತಿಯ ದೀಪವನ್ನು ಸಾಧಿವೆ ಎಣ್ಣೆಯಲ್ಲಿ ಬೆಳಗಿಸಬೇಕು ಅಂದರೆ ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ಕಟ್ಟಿ ಅದನ್ನು ಸಾಸುವೆ ಎಣ್ಣೆಯಲ್ಲಿ ನೆನೆಸು ನಂತರ ಶನಿದೇವನ ದೇವಸ್ಥಾನದಲ್ಲಿ ಮತ್ತು ಆಂಜನೇಯನ ದೇವಸ್ಥಾನದಲ್ಲಿ ಬೆಳಗಿಸುವುದರಿಂದ ಶನಿದೋಷದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಇದು ಪ್ರತಿದಿನ ಸ್ನಾನ ಮಾಡಿ ಹನುಮಾನ್ ಚಾಲೀಸಾ ಮತ್ತು ಶನಿ ಜಾಲಿ ಸವನ್ನು ಪಠಣೆ ಮಾಡುವುದರಿಂದಲೂ ಕೂಡ ಸಮಸ್ಯೆಯನ್ನು ಕಡಿಮೆಗೊಳಿಸಿಕೊಳ್ಳಬಹುದು. ಇನ್ನು ತಪ್ಪದೇ ಶನಿವಾರದ ದಿನಗಳಲ್ಲಿ ನವಗ್ರಹದ ಪ್ರದಕ್ಷಿಣೆ ಶನಿಯ ಪೂಜೆ ಅರಳಿ ಮರದ ಪ್ರದಕ್ಷಿಣೆಯನ್ನು ಮಾಡುವುದರಿಂದಲೂ ಕೂಡ ಶನಿದೇವನು ಶಾಂತಗೊಳ್ಳುತ್ತಾನೆ. ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ನಾವು ಪರಿಹಾರ ನೀಡುತ್ತೇವೆ ಕರೆ ಮಾಡಿರಿ 9620569954 ಇದು ಶನಿ ದೋಷ ಇದ್ದಾಗ ಅಪಘಾತಗಳು ಅಕಾಲಿಕ ಮರಣಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಪ್ರತಿನಿತ್ಯ ಮೃತ್ಯುಂಜಯ ಮಂತ್ರವನ್ನು ಹೇಳುವುದರ ಮೂಲಕ ನಿಮ್ಮ ದಿನನಿತ್ಯವನ್ನು ಆರಂಭಿಸುವುದು ಬಹಳ ಒಳ್ಳೆಯದು. ಇನ್ನು ತಪ್ಪದೇ ಮಹಾದೇವನ ಆರಾಧನೆ ಮಾಡುವುದರಿಂದಲೂ ಕೂಡ ಶನಿಯ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಕೈಯಲ್ಲಿ ಸಾಧ್ಯವಾದಷ್ಟು ಬಡವರಿಗೆ ನಿರಕತಿಕರಿಗೆ ರೋಗಿಗಳಿಗೆ ಸಹಾಯ ಮಾಡುವುದರಿಂದ ಧಾನವನ್ನು ಮಾಡುವುದರಿಂದ ನಿಮ್ಮ ಒಂದು ಪಾಪದ ಪ್ರಮಾಣ ಕಡಿಮೆಯಾಗುತ್ತದೆ ಇದು ಶನಿಯ ಕೊನೆಯಲ್ಲಿ ಬಿಟ್ಟು ಹೋಗುವಾಗ ಅಷ್ಟೈಶ್ವರ್ಯಗಳನ್ನು ಕೊಡುವಂತಹ ಸಂದರ್ಭದಲ್ಲಿ ನೀವು ಹೆಚ್ಚಿನ ಫಲವನ್ನು ಪಡೆಯಬಹುದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here