ನಿಮ್ಮ ಜೀವನಕ್ಕೆ ಅದೃಷ್ಟ ತರುವ ಕಪ್ಪು ಬಣ್ಣ

57

ಸ್ನೇಹಿತರೆ ಕಪ್ಪು ಬಣ್ಣವನ್ನು ಶುಭಕಾರ್ಯದಲ್ಲಿ ಹಾಕುವುದೇ ಒಂದು ಅಪರಾಧ ಎನ್ನುವ ರೀತಿ ಆಗಿದೆ. ಯಾವುದೇ ಒಬ್ಬ ಹಿರಿಯರು ನೋಡಿದರೆ ಅವರು ಶುಭ ಕಾರ್ಯಗಳಿಗೆ ಕಪ್ಪು ಬಣ್ಣ ಹಾಕಲು ಬಿಡುವುದಿಲ್ಲ ಬಟ್ಟೆ ಆಗಲಿ ಏನೇ ಆಗಲಿ ಕಪ್ಪು ಇರುವುದೇ ಬೇಡ ಎಂದು ಹೇಳುತ್ತಾರೆ ಏಕೆಂದರೆ ಈ ಕಪ್ಪು ಬಣ್ಣವನ್ನು ಹಾಕಿದರೆ ದುಷ್ಟ ಶಕ್ತಿಗಳು ಆವರಿಸುತ್ತದೆ ಹಾಗೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ನಂಬಿಕೆಯಿಂದ ಕಪ್ಪು ಬಣ್ಣ ಹಾಕಲು ಬಿಡುವುದಿಲ್ಲ ಇನ್ನೂ ಕೆಲವು ವಿಷಯಕ್ಕೆ ಬಂದರೆ ಕೆಟ್ಟ ದೃಷ್ಟಿಯಿಂದ ಕಾಪಾಡಲು ಕೂಡ ಈ ಕಪ್ಪು ಬಣ್ಣವನ್ನು ಉಪಯೋಗ ಮಾಡಲಾಗುತ್ತದೆ ಅಂದರೆ ಕಪ್ಪು ದಾರವನ್ನು ಕೂಡ ದೃಷ್ಟಿ ಆಗುತ್ತದೆ ಎನ್ನುವ ಮುನ್ಸೂಚನೆ ಇದ್ದರೆ ಅಂತಹ ಸಮಯದಲ್ಲಿ ಈ ಕಪ್ಪು ದಾರವನ್ನು ನಿಮ್ಮ ಮೈಯಲ್ಲಿ ಕಟ್ಟುತ್ತಾರೆ. ಹಾಗಾಗಿ ಕಪ್ಪು ಬಣ್ಣ ಎಲ್ಲರೂ ತಿಳಿದಿರುವ ಹಾಗೆ ಅದು ದುರಾದೃಷ್ಟ ಅಲ್ಲ ವೈಜ್ಞಾನಿಕವಾಗಿ ನೋಡುವುದಾದರೆ ಕಪ್ಪು ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುತ್ತದೆ ಅಂದರೆ ನೆಗೆಟಿವಿಟಿ ಅಂದರೆ ಯಾರೋ ನಿಮ್ಮ ಮೇಲೆ ದೃಷ್ಟಿ ಹಾಕುತ್ತಾ ಇದ್ದಾರೆ ಎಂದರೆ ಅವರ ಏಕಾಗ್ರತೆಯನ್ನು ಈ ಕಪ್ಪು ಬಣ್ಣ ಭಂಗ ಮಾಡುತ್ತದೆ ಎಂದು ಹೇಳಲಾಗುತ್ತದೆ

ಹಾಗಾಗಿ ಈ ಕಪ್ಪು ಬಣ್ಣದ ದಾರವನ್ನು ಈ ಸಮಯದಲ್ಲಿ ಹಾಕಿಕೊಳ್ಳಲು ನಿಮಗೆ ಸಲಹೆ ನೀಡುತ್ತಾರೆ. ಹಾಗಾಗಿ ನೀವು ಕಪ್ಪು ಬಣ್ಣದ ದಾರವನ್ನು ನೀವು ಹಾಕಲೇಬೇಕು ಕನಿಷ್ಟ ಕಾಲಿಗೆ ಕಟ್ಟುವುದರಿಂದ ಕೂಡ ನಿಮಗೆ ದೃಷ್ಟಿ ಏನಾದರೂ ಆಗುತ್ತಾ ಇದ್ದರೆ ಈ ತೊಂದರೆಯಿಂದ ಬಚಾವ್ ಆಗೋಕೆ ಈ ಕಪ್ಪು ಬಣ್ಣದ ದಾರವನ್ನು ನಿಮ್ಮ ದೇಹಕ್ಕೆ ಎಲ್ಲಾದರೂ ಒಂದು ಕಡೆ ಹಾಕಬಹುದು. ಇನ್ನೂ ಕಪ್ಪು ದಾರವನ್ನು ಹಾಕುವುದರಿಂದ ಇನ್ನೂ ಹಲವಾರು ಫಲಗಳು ಸಿಗುತ್ತದೆ ಎಂದು ಹೇಳಬಹುದು. ಈ ಕಪ್ಪು ದಾರದ ಇನ್ನಷ್ಟು ಉಪಾಯಗಳನ್ನು ಹೇಳುತ್ತೇವೆ ಈ ಉಪಾಯಗಳನ್ನು ಮಾಡುವುದರಿಂದ ಕೂಡ ನಿಮಗೆ ಸಾಕಷ್ಟು ಲಾಭ ಸಿಗುತ್ತದೆ ಎಂದು ಹೇಳಬಹುದು ಈ ಉಪಾಯ ಹೇಗೆ ಮಾಡುವುದು ಎಂದರೆ ಒಂದು ಕಪ್ಪು ರೇಷ್ಮೆ ದಾರ ತೆಗೆದುಕೊಳ್ಳಿ ಈ ದಾರದಲ್ಲಿ ಒಂಬತ್ತು ಗಂಟನ್ನು ನೀವು ಹಾಕಬೇಕು ಹಾಗೂ ಯಾವುದಾದರೂ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ತೆಗೆದುಕೊಂಡು ಹೋಗಿ ಈ ದಾರವನ್ನು ಆಂಜನೇಯನ ಕಾಲಿನ ಕೆಳಗೆ ಇರುವ ಸಿಂಧೂರವನ್ನು ತೆಗೆದುಕೊಂಡು ಈ ದಾರಕ್ಕೆ ಹಾಕಬೇಕು. ನಿಮ್ಮ ಇರುವ ಮುಖ್ಯ ಜಾಗದಲ್ಲಿ ಈ ಒಂದು ದಾರವನ್ನು

ಇಡಬೇಕು ಹೀಗೆ ಮಾಡಿದರು ಕೂಡ ನಿಮಗೆ ಒಳ್ಳೆಯದಾಗುತ್ತದೆ. ಹೌದು ಸ್ನೇಹಿತರೆ ನಾವೆಲ್ಲ ತಿಳಿದಿರುವ ಹಾಗೆ ಕಪ್ಪು ಬಣ್ಣ ದುರದೃಷ್ಟದ ಸಂಕೇತ ಅಲ್ಲ ಅದರಿಂದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here