ನಿಮ್ಮ ಜೀವನದಲ್ಲಿ ಮುಚ್ಚಿರುವ ಅದೃಷ್ಟ ತೆರೆಯಬೇಕು ಎಂದರೆ ಕೇವಲ ಒಂದು ಸಣ್ಣ ಬೀಗದಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ನಿಮ್ಮ ಜೀವನದ ಅದೃಷ್ಟವೇ ಬದಲಾಗುತ್ತದೆ.

41

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯು ಬಯಸುವುದು ಜೀವನದಲ್ಲಿ ನಮಗೂ ಕೂಡ ಅದೃಷ್ಟ ಇರಬೇಕು ನಾವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಯಶಸ್ಸು ನಮ್ಮ ಕೈ ಹಿಡಿಯಬೇಕು, ನಾವು ಅಂದುಕೊಂಡ ಜೀವನವನ್ನು ನಡೆಸಬೇಕು, ನಾವು ಜೀವನದಲ್ಲಿ ಪಡುವಂತಹ ಶ್ರಮಕ್ಕೆ ಉತ್ತಮವಾದ ಪ್ರತಿಫಲವಾಗಿ ನಮ್ಮ ಜೀವನ ನಾಲ್ಕು ಜನರ ಹಾಗೆ ಚೆನ್ನಾಗಿ ಆಗಬೇಕು ಎಂದು ಬಯಸುತ್ತಾರೆ, ಆದರೆ ಇದು ಎಲ್ಲರ ಜೀವನದಲ್ಲಿಯೂ ಕೂಡ ಸಾಧ್ಯವಿಲ್ಲ, ಯಾಕೆಂದರೆ ಅದೃಷ್ಟ ಎನ್ನುವುದು ಎಲ್ಲರಿಗೂ ಕೂಡ ಒದಗಿಬರುವುದಿಲ್ಲ, ಕೆಲವರಿಗೆ ಅದೃಷ್ಟ ಎನ್ನುವುದು ಜಾತಕದಲ್ಲಿ ಗ್ರಹಗಳ ಬದಲಾವಣೆಯಿಂದ ಉಂಟಾಗುತ್ತದೆ, ಅಂತಹ ಸಮಯದಲ್ಲಿ ಕೆಲವು ಜನರು ಅದೃಷ್ಟದ ಮೂಲಕ ತಮ್ಮ ಕನಸಿನ ಜೀವನವನ್ನು ಹೊಂದುತ್ತಾರೆ ಆದರೆ ಇನ್ನು ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಈ ಒಂದು ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ನಾವು ಅದೃಷ್ಟವನ್ನು ತಂದುಕೊಳ್ಳಬಹುದು ನಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗುವುದರಲ್ಲಿ ಅದೃಷ್ಟವನ್ನು ಹೊಂದಬಹುದು ಎಂದು ಹೇಳಲಾಗುತ್ತದೆ,

ಹಾಗಾದರೆ ಪರಿಸರ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಯಾವ ಒಂದು ಕೆಲಸವನ್ನು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಅದೃಷ್ಟ ನಮ್ಮ ಕೈ ಹಿಡಿಯುತ್ತದೆ ಎಂದು ನೋಡೋಣ. ಈ ಒಂದು ಪ್ರಪಂಚದಲ್ಲಿ ಜಗತ್ತಿನಲ್ಲಿ ವ್ಯಕ್ತಿಯ ಜೀವನದಲ್ಲಿ ನಮಗೆ ತಿಳಿಯದ ಹಾಗೆ ಹಲವಾರು ರಹಸ್ಯಗಳು ಇವೆ, ಈ ಒಂದು ರಹಸ್ಯದ ಬಗ್ಗೆ ಬೇಧಿಸಿರುವವರಿಗೆ ಮಾತ್ರ ಗೊತ್ತು ಈ ಒಂದು ರಹಸ್ಯದಿಂದ ಯಾವ ರೀತಿಯಾದ ಫಲವನ್ನು ಪಡೆಯಬಹುದು ಎಂದು, ಅದೇ ರೀತಿಯಾಗಿ ಒಂದು ಚಿಕ್ಕ ಬೀಗದ ಮೂಲಕ ನಮ್ಮ ಜೀವನದಲ್ಲಿ ಮುಚ್ಚಿಡುವಂತಹ ಅದೃಷ್ಟವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅದಕ್ಕಾಗಿ ನೀವು ಶುಕ್ರವಾರದ ದಿನ ಒಂದು ಕಬ್ಬಿಣದ ಬೀಗವನ್ನು ತೆಗೆದುಕೊಳ್ಳಬೇಕು ನೆನಪಿರಲಿ ಬೀಗ ಲಾಕ್ ಆಗಿರಬೇಕು ಓಪನ್ ಆಗಿರಬಾರದು ಅದನ್ನು ನೀವು ಕೂಡ ಓಪನ್ ಮಾಡಬಾರದು ಮತ್ತು ಅಂಗಡಿಯವರು ಕೂಡ ಓಪನ್ ಮಾಡಬಾರದು, ಹೀಗೆ ಒಂದು ಲಾಕ್ ಆಗಿರುವ ಬೀಗವನ್ನು ಶುಕ್ರವಾರದ ದಿನದಂದು ತಂದು, ಶುಕ್ರವಾರ ರಾತ್ರಿ ಪೂರ್ತಿ ನೀವು ಮಲಗುವಂತಹ ಕೋಣೆಯಲ್ಲಿ ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ನಂತರ ಶನಿವಾರದ ದಿನ ಸ್ನಾನವನ್ನು ಮಾಡಿ ಆ ಒಂದು ಬೀಗವನ್ನು ತೆಗೆದುಕೊಂಡು ಹೋಗಿ

ಯಾವುದಾದರೂ ಒಂದು ದೇವಸ್ಥಾನದಲ್ಲಿ ಇಟ್ಟು ಹಿಂದಿರುಗಿ ನೋಡದೆ ಬರಬೇಕು, ಯಾವುದೇ ಕಾರಣಕ್ಕೂ ಬೀಗದ ಲಾಕನ್ನು ತೆಗೆಯಬಾರದು. ಕಬ್ಬಿಣ ಶನಿಯ ಸಂಕೇತವಾಗಿರುವುದರಿಂದ ಈ ಒಂದು ಸಣ್ಣ ಕೆಲಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯ ದೂರವಾಗುತ್ತದೆ, ನೀವು ಮಾಡುವಂತಹ ಪ್ರಯತ್ನಗಳಿಗೆ ಉತ್ತಮವಾದ ಪ್ರತಿಫಲಗಳು ಸಿಗುವುದರ ಮೂಲಕ ನಿಮಗೆ ಅದೃಷ್ಟ ಒದಗಿಬರುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here