ನಿಮ್ಮ ಜೀವನದಲ್ಲಿ ಯಶಸ್ಸು ಆಗಬೇಕು ಅಂದ್ರೆ ಸಂಭಂಧಿಕರ ಜೊತೆಗೆ ಹೀಗೆ ಮಾತ್ರ ಇರಿ

43

ನಮಸ್ಕಾರ ಸ್ನೇಹಿತರೆ ಗರುಡ ಪುರಾಣ ವ್ಯಕ್ತಿಯ ಜೀವನದ ನೈಸ್ತೆಯನ್ನು ಬೆಚ್ಚಿ ಇಡುತ್ತದೆ ಅಂದರೆ ವ್ಯಕ್ತಿಯ ಹುಟ್ಟು ಸಾವು ಅದರ ಮಧ್ಯೆ ಬರುವ ಜೀವನ ಸಾವಿನ ನಂತರ ಬರುವಂತಹ ಘಟನೆಗಳ ಬಗ್ಗೆ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ ಈ ಒಂದು ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿಯು ಉನ್ನತ ಜೀವನವನ್ನು ನಡೆಸಬೇಕು ಎಂದಾಗ ಯಾವ ನಿಯಮವನ್ನು ಇರಬೇಕು ಮತ್ತು ಒಬ್ಬ ವ್ಯಕ್ತಿಯ ಜೀವನ ಹಾಳಾಗಲು ಯಾವ ಅಂಶಗಳು ಮುಖ್ಯವಾಗಿ ಕಾರಣವಾಗುತ್ತದೆ ಮತ್ತು ಆಸೆ ದುಃಖ ಇತರೆ ವಿಚಾರಗಳ ಬಗ್ಗೆ ಕುರಿತು ನೈಜತೆಯ ಬಗ್ಗೆ ವಿವರಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರು ಪರಿಹಾರ ಸಿಗುತ್ತದೆ 9620799909 ಇನ್ನು ಗಂಡ ಪುರಾಣದ ಪ್ರಕಾರ ಸ್ತ್ರೀ ಆಗಲಿ ಅಥವಾ ಪುರುಷರೇ ಆಗಲಿ ತನ್ನ ಜೀವನದ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಕೆಲವೊಂದು ವಿಚಾರಗಳಲ್ಲಿ ಆತ ತಪ್ಪು ಮಾಡಬಾರದು ಜೀವನದಲ್ಲಿ ಮುಖ್ಯ ಅಂಶದ ವಿಚಾರದ ಬಗ್ಗೆ ಅವರು ತಪ್ಪು ಮಾಡಿದರೆ ಅವರ ಜೀವನ ಹಾಳಾಗಿ ಹೋಗುತ್ತದೆ ಹಾಗಾಗಿ ನೋಡಿಕೊಂಡು ನಮ್ಮ ಜೀವನದ ಘನತೆ ಗೌರವಗಳನ್ನು ಉಳಿಸಿಕೊಂಡು ಉನ್ನತ ಜೀವನವನ್ನು ನಡೆಸಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ, ಹಾಗಾದರೆ ಗರುಡ ಪುರಾಣದ ಪ್ರಕಾರ ಮನುಷ್ಯನು ಜೀವನದ ಹಾದಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಯಾವ ವಿಚಾರದಲ್ಲಿ ಅವನು ಗಟ್ಟಿಯಾಗಿ ನಿಲ್ಲಬೇಕು ಇದರ ಪರಿಣಾಮ ಹೇಗಿರುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ನಾವು ಸಂಬಂಧಿಕರ ಮನೆಗೆ ಹೋದಾಗ ನಮ್ಮ ನಮ್ಮ ಕೆಲಸ ಎಷ್ಟಿದೆ ಅಷ್ಟು ಮುಗಿಸಿ ಹಿಂದಿರುಗಿ ಬರಬೇಕು ಯಾವುದೇ ಸಂಬಂಧಿಕರ ಮನೆಯಾಗಲಿ ಅಥವಾ ಸ್ನೇಹಿತರ ಮನೆಯಾಗಲಿ ನಾವು ದೀರ್ಘಕಾಲದವರೆಗೆ ಆ ಮನೆಯಲ್ಲಿ ಇರಬಾರದು ಇದರಿಂದ ನಮ್ಮ ಗೌರವ ಘನತೆಗಳು ಕಡಿಮೆಯಾಗು ಇದರ ಜೊತೆಗೆ ಆ ಒಂದು ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ನಾವು ಜೀವನದಲ್ಲಿ ಯಾರಿಗೂ ಕೂಡ ಹಗುರಾವಾಗಬಾರದು, ಯಾವುದೇ ಸಮಸ್ಯೆ ಇದ್ದರು ಪರಿಹಾರ ಸಿಗುತ್ತದೆ 9620799909 ಹಾಗಾಗಿ ಸಂಬಂಧಿಕರು ಹೇಗಿರಬೇಕು ಆಗಿರಬೇಕು. ಇನ್ನು ಎರಡನೆಯದಾಗಿ ಯಾವುದೇ ಮಹಿಳೆ ಯಾಗಲಿ ಅಥವಾ ಪುರುಷನಾಗಲಿ ತನ್ನ ದಾಂಪತ್ಯ ಜೀವನದಲ್ಲಿ ಬೇಗ ಕಾಲದವರೆಗೆ ಜೊತೆಯಲ್ಲಿ ಬದುಕುವುದನ್ನು ಕಲಿಯಬೇಕು ಯಾವುದೋ ಒಂದು ಕಾರಣದಿಂದ ದಂಪತಿಗಳು ದೂರವಾಗಿ ಪ್ರತ್ಯೇಕವಾಗಿ ವಾಸಿಸುವುದರಿಂದ ಸಮಾಜದಲ್ಲಿ ಅನಾಗರಿಕರಾಗಿ ಬಿಂಬಿಸುತ್ತೀರಿ ಹಾಗೂ ನಿಮ್ಮನ್ನು ತಪ್ಪು ಭಾವನೆಯಿಂದ ಕಾಣುತ್ತಾರೆ ಹಾಗಾಗಿ ದಾಂಪತ್ಯ ಜೀವನದಲ್ಲಿ ಒಟ್ಟಿಗೆ ಇರುವುದು ಬಹಳ ಮುಖ್ಯ. ನಿಮ್ಮ ಜೀವನದಲ್ಲಿ ನಿಮ್ಮ ಗುಣ ಸ್ವಭಾವಗಳು ಯಾವಾಗಲೂ ಕೂಡ ಒಂದು ಮೌಲ್ಯಯುತವಾಗಿ ಇರಬೇಕು, ಮೌಲ್ಯಯುತವಾಗಿ ಇರುವಂತಹ ಗುಣ ಸ್ವಭಾವ ಯಾವಾಗಲು ನಿಮ್ಮನ್ನು ಶ್ರೀಮಂತಿಕೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಹಾಗಾಗಿ ನಿಮ್ಮ ಸ್ವಭಾವದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ.

ಇನ್ನು ಅತಿ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ಇತರರನ್ನು ಗೌರವಿಸುವುದನ್ನು ಕಲಿಯಬೇಕು ಯಾವ ವ್ಯಕ್ತಿ ಬೇರೆಯವರನ್ನು ಗೌರವಿಸುತ್ತಾನೋ ಅವನ ಗೌರವ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಆದರೆ ಯಾರು ಬೇರೆಯವರನ್ನು ಅವಮಾನ ಮಾಡುತ್ತಾರೆ ಅವರು ಭವಿಷ್ಯದಲ್ಲಿ ಅವಮಾನಕ್ಕೆ ಒಳಗಾಗುತ್ತಾರೆ ಎನ್ನುವುದು ನೆನಪಿರಲಿ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here